ಇಂದು ಅವಧಿಯಲ್ಲಿ...
ಈ ಕಲಾ ಕೇಂದ್ರಕ್ಕೆ ನೀವು ಒಮ್ಮೆ ಭೇಟಿ ಕೊಡಿ…
ಗಣಪತಿ ಅಗ್ನಿಹೋತ್ರಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕಲಾಪ್ರದರ್ಶನ ಆಗಬೇಕು ಎಂಬ ಸರಳ ಕಲ್ಪನೆ ಅನೇಕ ಕಲಾವಿದೆಯರ ಚಿತ್ರಕಲಾ ಹಾಗೂ ಶಿಲ್ಪಕಲಾ ವಿಭಾಗದ ಮೇಲಿನ ಹಿಡಿತ ಎಷ್ಟಿದೆ ಎಂಬ ಸತ್ಯ ಅನಾವರಣ ಆಗಲು ಸಾಧ್ಯವಾಗಿದೆ. ಹಾಗಂತ ಇದು ಬಹುದೊಡ್ಡ ಸಾಧನೆ ಎನ್ನುವ ಭ್ರಮೆ ನನಗಂತೂ ಇಲ್ಲ. ಹಿಂದೆಯೂ ಇಂಥ ಪ್ರಯತ್ನಗಳು ನಡೆದಿವೆ....
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ದಾರಿ ತಿಳಿಯದು…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಶರಣಕುಮಾರ ಲಿಂಬಾಳೆ ಅವರಿಗೆ ‘ಸರಸ್ವತಿ ಸಮ್ಮಾನ್’
ಬಿ ಎಂ ರೋಹಿಣಿ ಅವರಿಗೆ ‘ಮುಳಿಯ ತಿಮ್ಮಪ್ಪಯ್ಯ’ ಪ್ರಶಸ್ತಿ…
ಬಸವರಾಜ ಕೋಡಗುಂಟಿ ಅಂಕಣ – ಕುರುಬ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಹೆಣ್ಣಿನ ಆಯ್ಕೆಯ ಸುತ್ತ ಸುತ್ತುವ ‘ಬ್ಲಡ್ ವೆಡ್ಡಿಂಗ್’
ಗೌರಿ ಅದಮ್ಯ ರಂಗಭೂಮಿ ಮತ್ತು ಪ್ರಸ್ತುತತೆ, ಇದು ಯಾವುದೇ ನಿರ್ದೇಶಕನ ಅಥವಾ ರಂಗತಂಡದ ಮೇಲಿರುವ ಗುರುತರದ ಜವಬ್ದಾರಿ. ಸಾಮಾನ್ಯವಾಗಿ ನಾಟ್ಕ ಅಂದಾಗ ಅದು ನಾವು ನಾಟ್ಕವನ್ನ ಕಟ್ಟಲು ಆಯ್ಕೆ ಮಾಡಿಕೊಳ್ಳುವ ವಸ್ತುವಿಷಯ ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯು ಕೂಡ ತೀರಾ ಗಾಢವಾದ ಪ್ರಭಾವ ಬೀರುತ್ತವೆ.. ಫೆಡರಿಕೊ ಗಾರ್ಸಿಯ...
Latest
ಬಾ ಕವಿತಾ
ಕರೆಯುತ್ತಾನೆ ‘ಸು’
ಒಗಟು.. -ಮಾಲತಿ ಗೋರೆಬೈಲ್ ಕಾಣದಿದ್ದರೂ ಕಾಡುತ್ತಾನೆ ಅವನು,ಕರಿಯ ಕಂಬಳಿ, ಲಾಠಿ, ಹರಿದ ಗೋಣಿ ಚೀಲಸೀಲುಗಳು, ಒಂದಷ್ಟು ಬಿಳಿ ಹಾಳೆಅವನದೇ ಸ್ವತ್ತು…ದೇಶಾವರಿ ನಗೆ,ಹೊಗೆ ಹಾಯಿಸಿದಂತೆ...
ಮರವಿಂದು ಸಸಿಯಾಯ್ತು..
ನಮಗೆ ನಾವೇ ಮೆರೆಯೋಣ -ಪ್ರಮೋದ ಜೋಶಿ ಮಾಡಲಾದರೂ ಏನುಮರವಿಂದು ಸಸಿಯಾಯ್ತುಹರೆ ಬರುವುದೆಂದು ಖುಷಿಪಡಲೇಶ್ರಮದ ವ್ಯರ್ಥಕೆ ದುಃಖಿಸಲೇ ಅರಿವಿನ ಅರಿವು ಈಗಾಯ್ತುಬೋರ್ಗಲ್ಲ ಮೇಲೆ ನೀರು...
ಪುಸ್ತಕದ ಪರಿಚಯ
Book Shelf
ಸರಳ ರೂಪಕಗಳಿಂದ ಸೆಳೆಯುವ “ಜೀರೋ ಬ್ಯಾಲೆನ್ಸ್” ಕವಿತೆಗಳು
ಗೊರೂರು ಶಿವೇಶ್ ** ಡಾ ಶ್ರುತಿ ಬಿ ಆರ್ ಅವರ ಕವನ ಸಂಕಲನ 'ಜೀರೋ ಬ್ಯಾಲೆನ್ಸ್'. ಸಾಹಿತಿ ಗೊರೂರು ಶಿವೇಶ್ ಅವರು ಈ ಕವನ ಸಂಕಲನದ ಕುರಿತು ಬರೆದ ಬರಹ ಇಲ್ಲಿದೆ. ** ಈ ಬಾರಿಯ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಪಾತ್ರರಾಗಿರುವ ಡಾ ಶ್ರುತಿ ಬಿ ಆರ್ ಗಮನಾರ್ಹ ಲೇಖಕಿಯಾಗಿ ಕಾವ್ಯಾಸಕ್ತರನ್ನು...
ಚಂದ್ರಶೇಖರ ಹೆಗಡೆ ಓದಿದ ‘ಬೆಳಕ ನಿಚ್ಚಣಿಕೆ’
ಬೆಳಗಿನೊಳಗಣ ಬೆಳಗ ಕಡೆದಡೆ… ಚಂದ್ರಶೇಖರ ಹೆಗಡೆ ನಿಚ್ಚಣಿಕೆ ಎನ್ನುವುದೊಂದು ಬೆಳಕಿನೆಡೆಗೆ ಕರೆದೊಯ್ಯುವ ರೂಪಕ. ಇಲ್ಲಿರುವುದು ಬರೀ ನಿಚ್ಚಣಿಕೆಯಲ್ಲ ; ಅದು ಬೆಳಕ ನಿಚ್ಚಣಿಕೆ ಎನ್ನವುದು ಬಯಲಿನೊಳಗಣ ಬಯಲಾಗಿ, ಬೆಳಕಿನೊಳಗಣ ಬೆಳಕಾಗಿ ಅದ್ವೈತವನ್ನು ಆರಾಧಿಸುತ್ತದೆ. ಮಾತೆಂಬುದು ಜ್ಯೋತಿರ್ಲಿಂಗವೆನ್ನುವುದಕ್ಕೆ ಅನೇಕ...
ನಿಂಗು ಸೊಲಗಿ ಅವರ ‘ನನ್ನಿನ್ನ ನಗಿ ನೋಡಿ’
ನಿಂಗು ಒಳಗೊಂದು ಕಲಾ ನೂರಅಹಮದ ಮಕಾನದಾರ ದಾಂಪತ್ಯ ಬದುಕಿನ ಸಹಜ ಭಾವಗಳ ನುಡಿ ತೋರಣ ಹೃದಯ ಬಡಿತಕ್ಕೆ ತಾಳವಾಗಿ, ಹಸಿವಿಗೆ ಕಸುವಾಗಿ, ಕವಿತೆಗೆ ಕಲ್ಪನೆಯಾಗಿ, ವಿಚಾರಕ್ಕೆ ವಿಮರ್ಶಕಿಯಾಗಿ, ಸೋಲಿಗೆ ಗೆಲುವಾಗಿದ್ದವಳು ಕಲಾ ಎನ್ನುತ್ತ ಇನ್ನೂ ಕಲಾರಾಧನೆಯಲ್ಲಿರುವ ಪತಿ. ತಮ್ಮೆಲ್ಲ ಬರವಣಿಗೆ ಹಿಂದಿನ ಶಕ್ತಿಯಾಗಿದ್ದ ಅಮ್ಮ, ಈಗ...
ಎನ್ ಶೈಲಜಾ ಹಾಸನ ಓದಿದ ‘ಭಾವಪ್ರಣತಿ’
ಎನ್ ಶೈಲಜಾ ಹಾಸನ ಅಂಕಣ ಬರೆಹದ ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣವನ್ನು ಪಡೆದುಕೊಂಡಿರುವುದೇ ಆಗಿದೆ. ಓದುಗರಲ್ಲಿ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರೆಹ ಮಾಡುತ್ತದೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕೃತಿ ಕೇಂದ್ರಿತವೆ ಎಂಬ ಪ್ರಶ್ನೆಯೂ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











