ಇಂದು ಅವಧಿಯಲ್ಲಿ...
ಪ್ರದೀಪ ಆರ್ ಎನ್ ನೋಡಿದ ಸಿನಿಮಾ 19.20.21…
ಪ್ರದೀಪ ಆರ್ ಎನ್ ಈ ಹಿಂದೆ ನಿರ್ದೇಶಕ ಮನ್ಸೂರೆ ಅವರ Act1978 ನೋಡಿ ನಾನು ಬಹಳಷ್ಟು ಮೆಚ್ಚಿದ ಕನ್ನಡ ಸಿನಿಮಾಗಳಲ್ಲಿ ಒಂದು. ಇದನ್ನು ಕುರಿತು ಒಂದಷ್ಟು ಬರೆದಿದ್ದೆ ಕೂಡ. ಕರೋನಾ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ತಮಿಳು ಹಾಗೂ ಮಲೆಯಾಳಂ ಸಿನಿಮಾಗಳೆ ಹೆಚ್ಚು. ಸಾಮಾಜಿಕ...
ಬೆಂಗಳೂರಿನಲ್ಲಿ ನಾಳೆಯಿಂದ ಬೊಂಬೆ ಹಬ್ಬ…
ಗಣಪತಿ ಅಗ್ನಿಹೋತ್ರಿ ನಮ್ಮನಡುವಿನ ಅನೇಕ ಕಲಾಪ್ರಕಾರಗಳು ಅಳಿವಿನಂಚಿನಲ್ಲಿವೆ. ಅವು ಉಳಿಯಬೇಕೆಂದರೆ ಅವುಗಳಿಗೆ ವೇದಿಕೆ ಒದಗಿಸಬೇಕಿದೆ. ಜೊತೆಗೆ ಇಂದಿನ ತಲೆಮಾರಿಗೆ ಪರಿಚಯಿಸಬೇಕಿದೆ. ಅರಿವು ಮೂಡಿಸಬೇಕಿದೆ. ಮುಂದಿನ ತಲೆಮಾರಿನ ಜವಾಬ್ದಾರಿ ಏನೆನ್ನುವುದನ್ನು ಹೇಳಬೇಕಿದೆ. ಈ ಎಲ್ಲಾ ಪ್ರಯತ್ನಗಳು ಭಾಷಣದಲ್ಲಷ್ಟೇ ಆದರೆ ಸಾಲದು....
‘ಗಂಡಸರು’ !…
ಸವಿತಾ ನಾಗಭೂಷಣ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...
ಜಿ ಎನ್ ನಾಗರಾಜ್ ಅಂಕಣ – ಬೇಟೆಗಾರಳ ಜೊತೆಗೂಡಿದವರು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಅನ್‍ವಾಂಟೆಡ್ 72…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಬಿ ಶ್ರೀಪಾದ ಭಟ್ ಕಂಡಂತೆ ‘ದ ಸ್ಪಿರಿಟ್ ಆಫ್ ಬೀಹೈವ್’
ಬಿ ಶ್ರೀಪಾದ ಭಟ್ ಮೂವತ್ತರ ದಶಕದ ಕೊನೆಯ ಬಾಗದಲ್ಲಿ ’ಫ್ರಾಂಕೋನಿಸ್ಟ್’ಗಳು ಸ್ಪೇನ್ ನ ಎಡಪಂಥೀಯ ’ರಿಪಬ್ಲಿಕನ್' ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬರುತ್ತಾರೆ. ಈ ಯುದ್ಧವು ಸ್ಪೇನ್ ಕುಟುಂಬಗಳನ್ನು ಚಿದ್ರಗೊಳಿಸಿರುತ್ತದೆ. ಬದುಕು ಬೀದಿಪಾಲಾಗಿರುತ್ತದೆ. ಈ ಹಿನ್ನೆಲೆಯನ್ನು ಕತೆಯ ಎಳೆಯಾಗಿಟ್ಟುಕೊಂಡು ವಿಕ್ಟರ್ ಎರಿಕ್...
Latest
ಬಾ ಕವಿತಾ
ನಾವು ಸಾಯುತ್ತಿಲ್ಲವಷ್ಟೆ…
-ಕಳಕೇಶ್ ಎಸ್ ನಮ್ಮಿಚ್ಛೆಯ ಬದುಕು 1ಸಂಕಷ್ಟದಲ್ಲಿಜೊತೆ ನಿಲ್ಲದ ಬಗ್ಗೆಹಾಗೆಲ್ಲ ಹಲುಬಬೇಡ,ಹೆಗಲು ಕೊಡಲುತುದಿಗಾಲ ಮೇಲೆ ನಿಂತಿದೆ ದೈವ,ನಾವು ಸಾಯುತ್ತಿಲ್ಲವಷ್ಟೆ….....
ಪ್ರೀತಿ ಬಣ್ಣ ಬಳೆದಾಗ..
-ಲೋಕೇಶ್ ಜಿ ಖಾಲಿ ಹಾಳೆ ಅಪ್ಪಬಿಸಾಡಿದ್ದಅದೇಷ್ಟೋ ಹಾಳೆ ಉಂಡೆಗಳನಡುವೆಒಂದನ್ನೆತ್ತಿಪುಟ್ಟ ಪೋರಿ ಬಿಡಿಸುತ್ತಾಳೆ ಆಯುಷ್ಯ ಕಳೆದಹಾಳೆಯ ನಡುವೆಕೆಲವು ಪೂರ್ಣಪದಗಳುಕೆಲವು...
ಪುಸ್ತಕದ ಪರಿಚಯ
Book Shelf
ವಿಘ್ನ ಸಂತೋಷಿ ಇಯಾಗೋ..
ನಾರಾಯಣ ಯಾಜಿ ** ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ 'ಒಥೆಲೋ.' ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ. ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಬಂದಿದ್ದಾನೆ- ಇಯಾಗೋ ** ಕೇಡಿಗ ಇಯಾಗೋ ಸಂಕೀರ್ಣತೆಯ ಸ್ವಸಮ್ಮೋಹಿತ ವ್ಯಕ್ತಿ...
ವಸುಂಧರಾ ಭೂಪತಿ ಮೆಚ್ಚಿದ ‘ದೀಪದ ಮಲ್ಲಿಯರು’
ಪುರುಷಾಹಾಂಕಾರದಕೋಟೆ ಭೇದಿಸಿದವರು ವಸುಂಧರಾ ಭೂಪತಿ ಪತ್ರಕರ್ತೆ ಮಾಲತಿ ಭಟ್ ಅವರ `ದೀಪದ ಮಲ್ಲಿಯರು' ಪುಸ್ತಕಕ್ಕೆ ವೈದ್ಯೆ, ಲೇಖಕಿ, ಪುಸ್ತಕ ಪ್ರಾಧಿಕಾರದ ನಿಕಟಪೂರ್ವಅಧ್ಯಕ್ಷೆ ವಸುಂಧರಾ ಭೂಪತಿ ಅವರು ಬರೆದ ಮುನ್ನುಡಿ ಇಲ್ಲಿದೆ. 'ದೀಪದ ಮಲ್ಲಿಯರು' ಒಂದು ಅಪರೂಪದ ವೈಶಿಷ್ಟ್ಯ ಪೂರ್ಣ ಕೃತಿ. ಜೀವನದಲ್ಲಿ ಇನ್ನು ಚೇತರಿಸಿಕೊಳ್ಳಲು...
ನಿವೇದಿತಾ ಎಚ್ ಓದಿದ ‘ನಾನು ಕಸ್ತೂರ್’
ನಿವೇದಿತಾ ಎಚ್ ಪ್ರಪಂಚ ಕಂಡ ಎಲ್ಲಾ ಮಹಾ ಪುರುಷರ ಹಿಂದೆ ಇರುವ ಮಹಿಳೆಯ ಪರಿಚಯ ನಮಗಾರಿಗೂ ಇರುವುದಿಲ್ಲ. ಅವರ ವ್ಯಕ್ತಿತ್ವ, ಪುರುಷನ ಮಹಾ ಮಹಿಮೆಯ ಮಹತ್ವದ ಗರಿಮೆಯ ಗರಿಷ್ಟತೆ ಅಥವಾ ಕನಿಷ್ಟತೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರ ʻಧ್ವನಿʻಯ ತೀಕ್ಷ್ಣತೆಯಾಗಲೀ, ಅರ್ದ್ರತೆಯಾಗಲೀ, ಗಡುಸುತನವಾಗಲೀ ನಮ್ಮ ಅರಿವಿಗೆ ಬರಲು...
ಜಿ ಎನ್ ಉಪಾಧ್ಯ ಓದಿದ ‘ಜೀವಸ್ವರ’
ಜಯಂತ ಕಾಯ್ಕಿಣಿ ಪ್ರಬಂಧಗಳಲ್ಲಿ ಜೀವಸ್ವರದ ಆಲಾಪ ಜಿ ಎನ್ ಉಪಾಧ್ಯ 'ಜೀವಸ್ವರ’ ಇದು ಕಲಾ ಭಾಗ್ವತ್ ಅವರ ಇತ್ತೀಚಿನ ಕೃತಿ. ಈ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಪ್ರಕಟಿಸಿದೆ. ಸಾಂಪ್ರತ ಕನ್ನಡದ ಉತ್ಕೃಷ್ಟ ಲೇಖಕ, ಸಾಹಿತಿಗಳಲ್ಲಿ ಜಯಂತ ಕಾಯ್ಕಿಣಿ ಅವರದು ಎದ್ದು ಕಾಣುವ ಹೆಸರು. ಅವರದು ವರ್ಣರಂಜಿತ ವ್ಯಕ್ತಿತ್ವ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











