ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Rather Rashi…

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Rather Rashi…

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಐಡಿಯಾ ಕೊಡಲಾ?

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಐಡಿಯಾ ಕೊಡಲಾ?

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

ಸಾಮಾಜಿಕ ಕಾಳಜಿ ಪ್ರಜ್ಞೆ ಹೆಚ್ಚಿಸಿದ ಚಿತ್ರಹಬ್ಬ…

ಸಾಮಾಜಿಕ ಕಾಳಜಿ ಪ್ರಜ್ಞೆ ಹೆಚ್ಚಿಸಿದ ಚಿತ್ರಹಬ್ಬ…

ಕುಮಾರ ಬೇಂದ್ರೆ -ಪ್ರೇಕ್ಷರ ಮನಗೆದ್ದ ಹಲವು ಕಲಾತ್ಮಕ ವಿಭಿನ್ನ ಚಿತ್ರಗಳು -ತಮ್ಮಿಷ್ಟದ ಚಿತ್ರ ನೋಡಲು ಲಗ್ಗೆ ಇಟ್ಟ ಪ್ರೇಕ್ಷರ ಹಿಂಡು! ಚಿತ್ರ ರಸಿಕರ ನಿರೀಕ್ಷೆಯಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ೧೪ನೇ ಆವೃತ್ತಿ ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿ ಅಸಂಖ್ಯ ಪ್ರಯೋಗಾತ್ಮಕ ಚಿತ್ರಗಳನ್ನು...

ಎಂ ನಾಗರಾಜ ಶೆಟ್ಟಿ, ದೀಪಾ ಹಿರೇಗುತ್ತಿ  ಸೇರಿದಂತೆ ಐವರಿಗೆ ‘ಸಮಾಜಮುಖಿ ಕಥಾಪುರಸ್ಕಾರ’

ಎಂ ನಾಗರಾಜ ಶೆಟ್ಟಿ, ದೀಪಾ ಹಿರೇಗುತ್ತಿ ಸೇರಿದಂತೆ ಐವರಿಗೆ ‘ಸಮಾಜಮುಖಿ ಕಥಾಪುರಸ್ಕಾರ’

ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಏರ್ಪಡಿಸಿದ್ದ 2023ನೇ ಸಾಲಿನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಒಟ್ಟು 398 ಕಥೆಗಾರರು ಭಾಗವಹಿಸಿದ್ದರು. ಆರಂಭಿಕ ಸುತ್ತಿನ ಆಯ್ಕೆಯ ನಂತರ ಎರಡನೇ ಹಂತದ 50 ಕಥೆಗಳನ್ನು ಹೊಸ ಪೀಳಿಗೆಯ ಲೇಖಕ ಡಾ.ಕೆ.ಎಚ್.ಮುಸ್ತಾಫ ಹಾಗೂ ಅಂತಿಮ ಹಂತದ ಆಯ್ಕೆಯನ್ನು ಯುವ ಲೇಖಕಿ ಚೈತ್ರಿಕಾ ನಾಯ್ಕ ಹರ್ಗಿ...

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ದಕ್ಲಕಥಾ ದೇವಿ ಕಾವ್ಯ… 

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ದಕ್ಲಕಥಾ ದೇವಿ ಕಾವ್ಯ… 

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ: ಭಾಗ-2…

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ: ಭಾಗ-2…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಬಾ ಕವಿತಾ

ಚಹಾಕಪ್ಪಿನೊಡನೆ ಹಾಜರಾದ ಕವಿತೆ..

ಚಹಾಕಪ್ಪಿನೊಡನೆ ಹಾಜರಾದ ಕವಿತೆ..

-ಸಾಮಂತ್ರಿ ಜ್ಯೋತಿ ಕವಿತೆಯ ಪ್ರಶ್ನೆ.. ಮೊನ್ನೆ ಚಹಾಕಪ್ಪಿನೊಡನೆ ಹಾಜರಾದ ಕವಿತೆ ಕೇಳಿತು..ನೀನು ಬರೆದಷ್ಟೂ ಬರೆಸಿಕೊಳುವ ನಾನುಯಾವ ನೋವಿಗೆ ಮುಲಾಮಾದೆ ಹೇಳುಹಿಡಿದ ಹಿರಿದ ಹರಿದ...

ನಕ್ಕಾಗ ಹೂ ಅರಳುವ ಹಾಗೆ..

ನಕ್ಕಾಗ ಹೂ ಅರಳುವ ಹಾಗೆ..

-ನಿಖಿತಾ ದಾಸರ ಬಿರ್ರನೆ ಬಿಗಿದ ಬೀಗಗಳು ಬಡವನ ಮನೆಯ ಬಾಗಿಲು ತಟ್ಟಿರುವೆ,ಆ ಮನೆಯ ಬೀಗ ಕಳೆದುಹೋಗಿದೆಯೆಂದು ಗೊತ್ತಿದ್ದರುಹುಡುಕಿ ಸಿಕ್ಕಿರುವ ಬೀಗವನ್ನಾದರು...

‍ಪುಸ್ತಕದ ಪರಿಚಯ

Book Shelf

ನೆನಪಿಸಿ ಕಾಡಿದ ಕಥೆ..

ನೆನಪಿಸಿ ಕಾಡಿದ ಕಥೆ..

ಕಥೆಗಾರ ಅನಿಲ್ ಗುನ್ನಾಪೂರ ಬರೆದ ಕಥಾಸಂಕಲನ 'ಸರ್ವೇ ನಂಬರ್—97' 'ಹೊಂಗಿರಣ ಪ್ರಕಾಶನ' ಈ ಪುಸ್ತಕ ಪ್ರಕಟಿಸಿದೆ. ಈ ಕಥಾಸಂಕಲನದ ಕುರಿತ ದಾಕ್ಷಾಯಣಿ ಮಸೂತಿ ಅವರ ಅನಿಸಿಕೆ ಇಲ್ಲಿದೆ -ದಾಕ್ಷಾಯಣಿ ಮಸೂತಿ  ರೈತ ಕುಟುಂಬದಿಂದ ಬಂದ‌ ನನಗೆ ಪದೇ ಪದೇ ಅಪ್ಪನ ಬಾಯಲ್ಲಿ ಇಲ್ಲವೇ ಸಂಬಂಧಿಕರ ಬಾಯಲ್ಲಿ ‌ಕೇಳುತ್ತಲೇ ಬೆಳೆದ ಪದ...

read more
ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ ಪ್ರೀತಿಯ ಲಾವಣ್ಯ ನಮಸ್ಕಾರಗಳು. ನಿಮ್ಮ ಕವಿತಾ ಸಂಕಲನ ನನ್ನ ಕೈಗೆ ಬಂದು ಬಹಳ ದಿನಗಳಾದವು. ತಡವಾಗಿ ಕೈಗೆತ್ತಿಕೊಂಡೆ ಕ್ಷಮಿಸಿ. "ಗೋಡೆಗಿಡ" ಎಂದು ನಿಮ್ಮ ಕವಿತಾ ಸಂಕಲನಕ್ಕೆ ಹೆಸರಿಟ್ಟಿದ್ದೀರಿ.‌ ಗೋಡೆ ಗಿಡಕ್ಕೆ ಆರೈಕೆ ಬೇಕಿಲ್ಲ, ಅದನ್ನು ಯಾರು ನೆಡುವುದೂ ಇಲ್ಲ. ಗೋಡೆಗಿಡಗಳು ತಾವೇ ತಾವಾಗಿ ಬೆಳೆಯುವಂತಹವು....

ಶಿವಕುಮಾರ ಮಾವಲಿ ಓದಿದ ‘ಮುರಕಮಿ’

ಶಿವಕುಮಾರ ಮಾವಲಿ ಓದಿದ ‘ಮುರಕಮಿ’

ಶಿವಕುಮಾರ ಮಾವಲಿ "ನಾನು ಒಬ್ಬನೇ ಹೋಗಿ ಥಿಯೇಟರ್ ನಲ್ಲಿ ಕೂತು ಸಿನಿಮಾ ನೋಡಬಲ್ಲೆ. ರೆಸ್ಟೋರೆಂಟ್ ನ ಟೇಬಲ್ ನಲ್ಲಿ ಒಬ್ಬನೇ ಕೂತು ಒಳ್ಳೆಯ ಊಟ ಉಂಡೆದ್ದು ಬರಬಲ್ಲೆ. ಯಾವುದೋ ಸ್ಥಳಕ್ಕೆ ಒಬ್ಬನೇ ಪ್ರವಾಸ ಹೋಗಿಬಿಡಬಲ್ಲೆ. ನನಗೆ ಯಾರಿಂದಲೋ ನೋವುಂಟಾಗಿದೆ ಎಂಬುದು ನೆನಪೇ ಇಲ್ಲದಂತೆ ಬದುಕಿ ಬಿಡಬಲ್ಲೆ" ಎಂಬಂಥ ವ್ಯಕ್ತಿತ್ವ ಬಹುತೇಕ...

ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಕರಾವಳಿ ಕಥನಗಳು’

ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಕರಾವಳಿ ಕಥನಗಳು’

ತುಳುವಿನ ಘನತೆ ಹೆಚ್ಚಿಸುವ ಕೃತಿ… ಪುರುಷೋತ್ತಮ ಬಿಳಿಮಲೆ ಕಳೆದ ಸುಮಾರು ಒಂದೂವರೆ ಶತಮಾನಗಳಿಂದ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಹತ್ವದ ಸಂಗ್ರಹ ಮತ್ತು ಸಂಶೋಧನೆಗಳು ನಡೆದಿವೆ. ಅವುಗಳ ಜೊತೆಗೆ ತುಳುವರು ಸಾಕಷ್ಟು ಭಾವುಕವಾದ ಮಾತುಗಳನ್ನು ತಮ್ಮ ಬಗ್ಗೆ ನಿರಂತರವಾಗಿ ಹೇಳಿಕೊಂಡೇ ಬಂದಿದ್ದಾರೆ. ತುಳುನಾಡಿನ ಎರಡು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This