ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ದೇವಲೋಕದಲ್ಲೊಂದು ವೈದ್ಯ ಮುಷ್ಕರ.. ಬುದ್ಧನಿಂದ ಪರಿಷ್ಕಾರ..

ಜಿ ಎನ್ ನಾಗರಾಜ್ ಅಂಕಣ- ದೇವಲೋಕದಲ್ಲೊಂದು ವೈದ್ಯ ಮುಷ್ಕರ.. ಬುದ್ಧನಿಂದ ಪರಿಷ್ಕಾರ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ…

ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ…

ಮಂಸೋರೆ ಈ ಪೋಸ್ಟನ್ನು ಮುಖ್ಯವಾಗಿ ಸಿನೆಮಾರಂಗದಲ್ಲಿ ಭವಿಷ್ಯ ಹುಡುಕುತ್ತಿರುವ ಹೊಸಬರು ದಯವಿಟ್ಟು ಓದಿ. ಉಳಿದವರು ಆಸಕ್ತಿ ಇಲ್ಲದಿದ್ದರೆ ಧಾರಾಳವಾಗಿ Skip ಮಾಡಿ. "ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ" ಇವತ್ತಿಗೆ ಚಿತ್ರರಂಗದಲ್ಲಿ ನಾನು ಅಷ್ಟೋ ಇಷ್ಟೋ ಹೆಸರು ಮಾಡಿದ್ದೇನೆ ಎಂದರೆ ಅದರಲ್ಲಿ ಫಿಲಂ ಫೆಸ್ಟಿವಲ್ ಪಾತ್ರ...

ಚಿತ್ರಕಲಾ ಪರಿಷತ್ ನಲ್ಲಿ…

ಚಿತ್ರಕಲಾ ಪರಿಷತ್ ನಲ್ಲಿ…

ಗಣಪತಿ ಅಗ್ನಿಹೋತ್ರಿ ಅಮೂರ್ತ ಅನಿಸಿದರೂ ಮೂರ್ತ ಭಾವ ಒಳಗೊಂಡಿರುವ ಕಲಾಕೃತಿಗಳು. ಪ್ರಜ್ವಲಿಸುವ ಬಣ್ಣಗಳ ಏರಿಳಿತ ಮತ್ತು ಕುಂಚದ ಬೀಸು ಆಕರ್ಷಿತ. ನೋಡುಗನನ್ನು ಏಕತಾನತೆಯ ಪರಿಧಿಯಲ್ಲೇ ಉಳಿಯುವಂತೆ ಮಾಡಿಬಿಡುತ್ತದೇನೋ ಎನ್ನುವಂತಿರುವ ಕಲಾಕೃತಿಗಳ ವಸ್ತು ವಿಷಯ!! ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1 ಮತ್ತು 2ರಲ್ಲಿ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತಿಂಗಳ ಬೆಳಕಿನಲ್ಲಿ ತಲೆ…

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತಿಂಗಳ ಬೆಳಕಿನಲ್ಲಿ ತಲೆ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ಬಸವರಾಜ ಕೋಡಗುಂಟಿ ಅಂಕಣ – ನವಾಯಿತಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ನವಾಯಿತಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಶ್ರೀನಿವಾಸ ಪ್ರಭು ಅಂಕಣ- ಅನಿರೀಕ್ಷಿತ ದೊಡ್ಡ ಪೆಟ್ಟು…

ಶ್ರೀನಿವಾಸ ಪ್ರಭು ಅಂಕಣ- ಅನಿರೀಕ್ಷಿತ ದೊಡ್ಡ ಪೆಟ್ಟು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಾ ಕವಿತಾ

ಅಪೂರ್ಣ ಕವಿತೆಗಳು..

ಅಪೂರ್ಣ ಕವಿತೆಗಳು..

ಮೂಲ - ರಾಜೇಶ್ ಜೋಷಿ (ಹಿಂದಿ) ಸಮಕಾಲೀನ ಹಿಂದಿ ಸಾಹಿತ್ಯದ ಒಬ್ಬ ಮಹತ್ವಪೂರ್ಣ ಕವಿಯಾದ ರಾಜೇಶ್ ಜೋಷಿಯವರು, 1946 ಇಸವಿಯ ಜುಲೈ 18-ರಂದು ಮಧ್ಯಪ್ರದೇಶದ ನರಸಿಂಹಗಢದಲ್ಲಿ...

ಆತ್ಮಕ್ಕೆ ಹೊಸದೃಷ್ಟಿ!!

ಆತ್ಮಕ್ಕೆ ಹೊಸದೃಷ್ಟಿ!!

-ನಂದಿನಿ ಹೆದ್ದುರ್ಗ ನನ್ನ ಪ್ರೇಮಕ್ಕೊಂದುನಮ್ರ ವಿಧೇಯತೆಯಿದೆ ನೆನಪುಗಳ ತೊಳೆದುಗುರುತುಗಳ ಒರೆಸಿನೋವುಗಳಿಗೆಪೇನ್ ಕಿಲ್ಲರ್ ಹಚ್ಚಿ…ಬರೆದ ಹಳೆಯ ಕವಿತೆಗಳತಿದ್ದಿಕತ್ತರಿಸಿ...

‍ಪುಸ್ತಕದ ಪರಿಚಯ

Book Shelf

ಮಲ್ಸೀಮೆ ಹೆಣ್ಮಗಳ ನೆನಪಿನ ಬುತ್ತಿ..

ಮಲ್ಸೀಮೆ ಹೆಣ್ಮಗಳ ನೆನಪಿನ ಬುತ್ತಿ..

 ರಾಜೇಶ್ವರಿ ಹುಲ್ಲೇನಹಳ್ಳಿ ** ಸಾಹಿತಿ ಸ ವೆಂ ಪೂರ್ಣಿಮಾ ಅವರ ಹೊಸ ಕೃತಿ 'ಒಂದೆಲೆ ಮೇಲಿನ ಕಾಡು.' ಈ ಕೃತಿಯನ್ನು 'ಹಾಡ್ಲಹಳ್ಳಿ ಪಬ್ಲಿಕೇಷನ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ರಾಜೇಶ್ವರಿ ಹುಲ್ಲೇನಹಳ್ಳಿ ಅವರು ಬರೆದ ಬರಹ ಇಲ್ಲಿದೆ. ** ಗೆಳತಿ ಪೂರ್ಣಿಮಾ, ನನ್ನ ಬಾಯಲ್ಲಿ ಅವಳು 'ಹುಣ್ಣಮೆ' ಎಂದೇ...

read more
ಆರ್ ತಾರಿಣಿ ಶುಭದಾಯಿನಿ ಓದಿದ – ಎಸ್ ಜಿ ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೆಬೇವು’

ಆರ್ ತಾರಿಣಿ ಶುಭದಾಯಿನಿ ಓದಿದ – ಎಸ್ ಜಿ ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೆಬೇವು’

ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ ಆರ್ ತಾರಿಣಿ ಶುಭದಾಯಿನಿ ‘ಯರೆಬೇವು’ ಎನ್ನುವುದು ಎಸ್.ಜಿ.ಸಿದ್ಧರಾಮಯ್ಯನವರ ಆತ್ಮಕಥನ. ಅಪ್ಪಟ ದೇಸಿ ಸಮಾಜದಿಂದ ಬಂದ ಎಸ್‌ಜಿಎಸ್‌ ಅವರು ತಮ್ಮ ಆತ್ಮಕಥನಕ್ಕೆ ನೆಲಮೂಲ ರೂಢಿಪದವನ್ನೇ ಆಯ್ದುಕೊಂಡಿದ್ದಾರೆ. ಯರೆಬೇವು ಎನ್ನುವುದು ಹೆಬ್ಬೇವು; ಅದರ ಗಾತ್ರ ಸಾದಾ ಬೇವಿನದಕ್ಕಿಂತ ಹಿರಿದಾಗಿದ್ದು...

ಕಿರಣ ವಲ್ಲೇಪುರೆ ಓದಿದ ‘ಹೊಸ ದಿಗಂತದ ಹಾಯಿಕುಗಳು’

ಕಿರಣ ವಲ್ಲೇಪುರೆ ಓದಿದ ‘ಹೊಸ ದಿಗಂತದ ಹಾಯಿಕುಗಳು’

ಕಿರಣ ವಲ್ಲೇಪುರೆ ಕನ್ನಡದ ಹಿರಿಯ ಲೇಖಕರು ಹಾಗೂ ಕಲಾವಿದರು ಆದ ಶ್ರೀ ಶಂಭುಲಿ೦ಗ ವಾಲ್ದೊಡ್ಡಿ ಸರ್ ಅವರು ಬರೆದ ‘ಹೊಸ ದಿಗಂತದ ಹಾಯಿಕುಗಳು’ ಎಂಬ ಕೃತಿಯು ಸಹೃದಯರಲ್ಲಿ ಸಾಮರಸ್ಯದ ಭಾವನೆಯನ್ನು ಮೂಡಿಸುತ್ತದೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಪಾನಿ ಮೂಲಕ ಕನ್ನಡಕ್ಕೆ ಪರಿಚಯವಾದ ‘ಹಾಯಿಕು’ ಕನ್ನಡದ ಪ್ರಮುಖ ಕಾವ್ಯ...

ತಮ್ಮಣ್ಣ ಬೀಗಾರ ಓದಿದ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’

ತಮ್ಮಣ್ಣ ಬೀಗಾರ ಓದಿದ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’

ಖುಷಿ ಹಾಗೂ ಅರಿವಿನ ಪರಿಧಿ ಹೆಚ್ಚಿಸುವ ಪುಸ್ತಕ ತಮ್ಮಣ್ಣ ಬೀಗಾರ ಪಟ ಪಟ ಮಳೆ ಹನಿಗಳು ಉದುರುತ್ತವೆ. ಒಣಗಿದ ಮಣ್ಣು ಹಸಿಯಾಗುತ್ತ ಘಮಘಮಿಸ ತೊಡಗುತ್ತದೆ. ನಾವು ಮಕ್ಕಳಾಗಿದ್ದಾಗ ಮೊದಲ ಮಳೆಯ ಸಂಭ್ರಮದಲ್ಲಿ ಒಂದಾಗುತ್ತಿದ್ದೆವು. ಮಿಂಚು ಗುಡುಗುಗಳ ಆರ್ಭಟಕ್ಕೂ ಹೆರುತ್ತಿರಲಿಲ್ಲ. ಕತ್ತಲು ಕವಿದು ಗಾಳಿ ಬೀಸಿ ಚಕ್ ಚಕ್ ಎಂದು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This