ಇಂದು ಅವಧಿಯಲ್ಲಿ...
ಮಣಿ ಮೇಷ್ಟ್ರ ನೆನಪಿನಲ್ಲಿ
ಗಣಪತಿ ಅಗ್ನಿಹೋತ್ರಿ "ಮಣಿ ಮೇಷ್ಟ್ರೇ ನೀವು ಇನ್ನಷ್ಟು ದಿನ ಇರಬೇಕಿತ್ತು. ಇನ್ನಷ್ಟು ಕಲಾಕೃತಿಗಳು ನಿಮ್ಮಿಂದ ಈ ನೆಲಕ್ಕೆ ಸಿಗಬೇಕಿತ್ತು" ಹೀಗೆ ಖ್ಯಾತ ಕಲಾವಿದ ಜೆ.ಎಂ.ಎಸ್ ಮಣಿ ಅವರನ್ನು ನೆನಪಿಸಿಕೊಳ್ಳುವವರು ಅನೇಕರಿದ್ದಾರೆ. ಕಾರಣ ಅವರ ಆತ್ಮೀಯತೆ. "ಮಣಿ ಸರ್ ಮತ್ತೆ ಮತ್ತೆ ನೆನಪಾಗುತ್ತಾರೆ. ಮನದೊಳಗೇ ಬಂದು ಕಾಡುತ್ತಾರೆ"...
ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ: ಒಂದಾನೊಂದು ದೇಶದಲ್ಲಿ
ಎನ್. ರವಿಕುಮಾರ್ ಟೆಲೆಕ್ಸ್ ಮೂರೊತ್ತು ನೆಣತುಂಬಿದ ಮೃಷ್ಟಾನ್ನ ಉಣ್ಣುವದೊರೆ -ಮತ್ತವನ ಸಂತತಿಹಸಿದವರನ್ನು ಲೇವಡಿ ಮಾಡುತ್ತದೆ** ತನ್ನ ಅಂಗಿಗೆ ಚಿನ್ನದ ದಾರಗಳನ್ನೆ ಪೋಣಿಸಿಕೊಂಡುಊರೂರು ತಿರುಗುವವ ಶೋಕಿದಾರಬೀದಿಯಲ್ಲಿ ಬರೀ ಮೈಲಿ ತಿರುಗುವವರನ್ನು ಮರೆತೆ ಇರುತ್ತಾನೆ*** ವೈಭವದ ಮೇಳಗಳಲ್ಲಿ ಬಹುಪರಾಕಿನ ರಾಗಗಳಿಗೆಮೈದೂಗುವ...
ನಾ ದಿವಾಕರ ಕಂಡಂತೆ ಕೆ ರಾಮದಾಸ್
ನಾ ದಿವಾಕರ. ಚಿರಸ್ಥಾಯಿಯಾದ ಒಂದು ಗಟ್ಟಿ ಧ್ವನಿ -ಪ್ರೊ. ಕೆ. ರಾಮದಾಸ್ ಪ್ರತಿರೋಧದ ಧ್ವನಿಗಳನ್ನು ಅಡಗಿಸುವ ನವಯುಗದಲ್ಲಿ ನೆನಪಾಗುವ ಚಿಂತಕ ಸ್ವತಂತ್ರ ಭಾರತದ ಚರಿತ್ರೆಯಲ್ಲಿ ೧೯೭೦ರ ದಶಕ ಜನ ಚಳುವಳಿಗಳ ಉಚ್ಛ್ರಾಯ ಕಾಲ. ೨೫ ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ದೇಶದ ತಳಸಮುದಾಯಗಳು, ಮಧ್ಯಮವರ್ಗಗಳು ಹಾಗೂ ಅವಕಾಶವಂಚಿತ - ಅಂಚಿಗೆ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 3 ಮತ್ತೊಮ್ಮೆ ಸಿಂಗಲೀಲಾದಲ್ಲಿ ಲೀಲಾ
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಜಿ ಎನ್ ನಾಗರಾಜ್ ಅಂಕಣ: ವೈದ್ಯರ, ರಸಸಿದ್ಧರ ರಸಶಾಲೆಯಲ್ಲಿ ರಸಾಯನಶಾಸ್ತ್ರ
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ ಸೊರಟೂರು, ಸಂತೋಷ್ ನಾಯಕ್ ಗೆ ಗವಿಸಿದ್ಧ ಬಳ್ಳಾರಿ ಪ್ರಶಸ್ತಿ
೨೦೨೩ ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹೊನ್ನಾಳಿಯ ಸದಾಶಿವ ಸೊರಟೂರು ಇವರ 'ಗಾಯಗೊಂಡ ಸಾಲುಗಳು' ಮತ್ತು ಹುಕ್ಕೇರಿಯ ಸಂತೋಷ ನಾಯಕರ 'ಹೊಸ ವಿಳಾಸದ ಹೆಜ್ಜೆಗಳು' ಆಯ್ಕೆಯಾಗಿವೆ. ಈ ಸಲ ಒಟ್ಟು ೭೧ ಹಸ್ತಪ್ರತಿಗಳು ಬಂದಿದ್ದವು. ಪ್ರಶಸ್ತಿಯು ತಲಾ ೬,೦೦೦ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು...
Latest
ಬಾ ಕವಿತಾ
ನಮ್ಮ ನಡುವೆ ಮಗಳು..
-ಸಂತೆಬೆನ್ನೂರು ಫೈಜ್ನಟ್ರಾಜ್ ಮಗಳ ಎದುರು ಕೈ ಕಟ್ಟಿ ಕೊಂಡಿದ್ದೇನೆ… ಅಪ್ಪ ನಾನುಅಮ್ಮ ಇವಳುನಾವಿಬ್ಬರೂ ಒಂದೇ ಮನೆಯಲ್ಲಿದ್ದೇವೆ ಜಾತಿಅಂಗಳದಲ್ಲಿ ನಿಂತಿದೆ ನಮ್ಮ ನಡುವೆ...
ನಗಬೇಡ ಗೆಳೆಯ..
-ನಂದಿನಿ ಹೆದ್ದುರ್ಗ ಒಲವಿನ ಮನೆಯ ಹೊಸಿಲೊಳಗೆಎಂದೂ ಪ್ರವೇಶ ಸಿಗದಬರಪೀಡಿತ ಆತ್ಮಗಳಸನಿಹಕ್ಕೆ ತೃಪ್ತ ಪದಗಳುಎಂದಿಗೂಸುಳಿಯುವುದಿಲ್ಲ ಗೆಳೆಯನೆ ಅಂತೂ ಆಸೆಬಿದ್ದುಅಕ್ಕರೆಯಲ್ಲಿ...
ಪುಸ್ತಕದ ಪರಿಚಯ
Book Shelf
ಅಮೇರಿಕಾಯಣದ ತಯಾರಿ..
ಗಿರಿಜಾಶಾಸ್ತ್ರಿ, ಕೆ ರಘುನಾಥ್ ಅವರು ಬರೆದ ಪ್ರವಾಸ ಕಥನ 'ಅಮೇರಿಕಾಯಣ ಸಹಪಯಣ' 'ಗೀತಾಂಜಲಿ' ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಗಿರಿಜಾಶಾಸ್ತ್ರಿ ಅವರ ಒಂದು ನುಡಿ ಇಲ್ಲಿದೆ. -ಗಿರಿಜಾಶಾಸ್ತ್ರಿ ನಾನು ಹುಟ್ಟಿದ್ದು ಅತ್ತ ತೀರ ಹಳ್ಳಿಯೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಒಂದು ಗ್ರಾಮದಲ್ಲಿ. ಮೈಸೂರಿನ ಕೆ. ಆರ್. ನಗರದ...
ಅವಿನಾಶ್ ಎಚ್ ಎಸ್ ಓದಿದ ‘ನೀನ್ಯಾರಿಗಲ್ಲದವಳು’
ಅವಿನಾಶ್ ಎಚ್ ಎಸ್ ಎರಡು ಹೆಣ್ಣು, ಒಂದು ಗಂಡು ಮಗುವಿನ ನಂತರ ಆ ಬಡ ದಂಪತಿಗೆ ನಾಲ್ಕನೆಯದು ಹೆಣ್ಣಾಯಿತು. ಅಪ್ಪನಿಗೆ ತೀರ ಬೇಸರ. ಮಗುವನ್ನು ನೋಡಲು ಆಸಕ್ತಿ ಇಲ್ಲ. ಹೆಸರು ಇಡುವ ಪ್ರಯತ್ನವೂ ಆಗಲಿಲ್ಲ. ಸಿಕ್ಕ ಸಿಕ್ಕ ಹೆಸರಲ್ಲಿ ಆ ಮಗುವನ್ನು ಕರೆಯುತ್ತಿದ್ದರು. ಒಮ್ಮೆ ಆ ಮಗುವನ್ನು ಒಲೆಯ ಮುಂದೆ ಮಲಗಿಸಿ, ಅಮ್ಮ ಹೊರಗೆ...
ಮೆಹಬೂಬ್ ಮಠದ ಓದಿದ ‘ಗಂಗೆ ಬಾರೆ ಗೌರಿ ಬಾರೆ’
ಮೂಕ ಲೋಕದೊಳಗಿನ ಮನುಷ್ಯತ್ವದ ಕತೆಗಳು ಮೆಹಬೂಬ್ ಮಠದ ಒಂದೇ ಒಂದು ರೊಟ್ಟಿ ಚೂರು ಸಿಕ್ಕರೆ ಸಾಕೆಂದು ಪರದಾಡುತ್ತಿದ್ದ, ಬೀದಿ ಬದಿಯ ಮಣ್ಣಿನಲ್ಲೇ ಸರ್ವ ಸುಖವನ್ನೂ ಕಾಣುತ್ತಿದ್ದ ಭಿಕಾರಿಯಿಂದ ಹಿಡಿದು ಜಗದ ಅತ್ಯಂತ ದುಬಾರಿ ಅರಮನೆಯಲ್ಲಿ ದೇವೇಂದ್ರನೂ ನಾಚುವಂತೆ ವಿಲಾಸಿ ಜೀವನ ನಡೆಸುತ್ತಿದ್ದ ಆಗರ್ಭ ಶ್ರೀಮಂತನವರೆಗೆ ಎಲ್ಲರನ್ನೂ...
ಶಿವರಾಜ ಬ್ಯಾಡರಹಳ್ಳಿ ಓದಿದ ‘ಸಾಂಗತ್ಯ’
ಡಾ ಶಿವರಾಜ ಬ್ಯಾಡರಹಳ್ಳಿ ಇತ್ತೀಚೆಗಷ್ಟೇ ಬಿಡುಗಡೆಯಾದ ಒಂದು ಅಪೂರ್ವ ಗ್ರಂಥ ಅದು ಡಾ.ಕರಿಗೌಡ ಬೀಚನಹಳ್ಳಿ ಅವರ ಬದುಕು, ಕೃತಿ, ವಿಮರ್ಶೆ ಕುರಿತಾ ಸಂಭಾವನಾ ಗ್ರಂಥ 'ಸಾಂಗತ್ಯ'. ಡಾ.ಕರಿಗೌಡ ಬೀಚನಹಳ್ಳಿ ಅವರು ಎಪ್ಪತ್ತರ ತುಂಬು ವಸಂತಗಳನ್ನು ಕಳೆದಿದ್ದಕ್ಕಾಗಿ ಅವರ ಸ್ನೇಹಿತರು, ಒಡನಾಡಿಗಳು, ಸಹೋದ್ಯೋಗಿ ಮಿತ್ರರು ಹಾಗೂ ಶಿಷ್ಯರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











