ಇಂದು ಅವಧಿಯಲ್ಲಿ...
ಸದಾಶಿವ್ ಸೊರಟೂರು ಅಂಕಣ –ಆ ಮುಗ್ಧ ಪೋರನೂ, ಈ ಜಗದ ಚೆಲುವೂ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ನಾನೇ ಪಂದ್ಯ ಪುರುಷೋತ್ತಮನಾದೆ..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್
ಕನ್ನಡ ರಂಗಭೂಮಿಗೆ ವಿಶೇಷ ಮೆರುಗು ತರುವ ಕಲೋಪಾಸಕರಲ್ಲಿ ಎದ್ದು ಕಾಣುವ ಕಲಾವಿದ -ನಾ ದಿವಾಕರ “ಕಲೆ ಎನ್ನುವುದು ವೈಯುಕ್ತಿಕವಾದುದು ಎನ್ನುವುದರ ಜೊತೆಗೆ ಅದು ತನ್ನ ಕಲಾತ್ಮಕ ಅಭಿವ್ಯಕ್ತಿ , ಅನನ್ಯತೆಯನ್ನು ನಿರಾಕರಿಸದೆ ಸ್ಫುಟಗೊಳಿಸುತ್ತಾ, ಅನ್ಯತೆ ಮತ್ತು ಅಪರಿಚತತೆಗಳನ್ನು ಸ್ಪಷ್ಟಗೊಳಿಸುತ್ತಾ, ಜನರನ್ನು ಪರಸ್ಪರ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಗಾಳಿಪಟದಲ್ಲಿ ಕಿಸದಂಗಲ್ಲ..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ –ದಿಕ್ಕಿಲ್ಲದವರಿಗೆ ಸಂಗಾತಿ ಯಾರು?
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ; ಸುಮಾ ಸತೀಶ್ ನೂತನ ಕಾರ್ಯದರ್ಶಿ..
ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮನವರು 18- 12- 25, ಗುರುವಾರದಂದು ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆಯೆಂದು ತಿಳಿಸಿದ್ದಾರೆ. ಪದಾಧಿಕಾರಿಗಳಾಗಿ, ಉಪಾಧ್ಯಕ್ಷರಾಗಿ ಡಾ. ಆರ್. ಕೆ. ಸರೋಜ ಹಾಗೂ ಸರ್ವಮಂಗಳಾ,ಕಾರ್ಯದರ್ಶಿಯಾಗಿ ಸುಮಾ ಸತೀಶ್...
Latest
Invite
ಬಾ ಕವಿತಾ
ಮನಸ ಯಾರದೋ ಕೈಯ್ಯಲಿ..
-ಎಂ ವಿ ಶಶಿಭೂಷಣ ರಾಜು ಒಡಲೊಳಗಿನ ಅಗ್ನಿ ಒಡಲೊಳಗಿನ ಅಗ್ನಿ, ಪದಗಳಕುಲುಮೆಯಾಗಿಕಾಯಿಸಿಪೋಣಿಸಿಕಾವ್ಯಕಟ್ಟುವಾಗದೃಶ್ಯವೊಂದು ದುತ್ತೆಂದುಎದುರಾಗುತ್ತದೆ ಆಗತಾನೆ ಕಣ್ಬಿಟ್ಟ...
ಕೆಲವರಿಗೆ ಹಂಗು ಹಂಗೇ ಅಲ್ಲ..
-ಮಾಲಾ ಮ ಅಕ್ಕಿಶೆಟ್ಟಿ ಹಂಗಿನರಮನೆಯ ತಮಾಷೆ ನನಗೂ ಇಷ್ಟವೇಆ ಮನೆಯಲ್ಲಿರಬಾರದೆಂದುತಪ್ಪು ಮಾಡದೆಯೂಸೆರೆಮನೆಯಲ್ಲಿರುತ್ತಾನಲ್ಲ…… ಕೈದಿ ಆಚೆ ಈಚೆ ಹೊರಳಾಡುವವಿಲವಿಲ ನರಳುವನಿದ್ದೆ...
ಪುಸ್ತಕದ ಪರಿಚಯ
Book Shelf
ಸಾವಿತ್ರಿ ಶ್ಯಾನುಭಾಗ್ ಓದಿದ ‘ಆಕ್ರಮಣ’
-ಸಾವಿತ್ರಿ ಶ್ಯಾನುಭಾಗ್ ಪುಸ್ತಕ: ಆಕ್ರಮಣ ಲೇಖಕರು : ಅನಂತ ಕುಣಿಗಲ್ ಬೆಲೆ: ೧೫೦ ಪುಟ: ೧೪೪ ಪ್ರಕಾಶನ: ಅವ್ವ ಪುಸ್ತಕಾಲಯ ಗುಡ್ ರಾಂಬೊ ಮತ್ತು ಬ್ಯಾಡ್ ರಾಂಬೊ ಎಂಬ ಎರಡು ಕ್ಯಾರಾಕ್ಟರಗಳು ಆಸ್ಮಾ ಎಂಬ ಪತ್ರಕರ್ತೆಗೆ ಸಹಾಯ ಮಾಡುತ್ತಾ ಒಂದೊಂದೇ ಹೊಸ ಹೊಸ ವರದಿಗಳನ್ನು ನೀಡುತ್ತಾ ಆ ವರದಿ ನೈಜವಾಗಿ ಸೆನ್ಸೇಷನ್...
ಬಣ್ಣದ ಬದುಕೂ, ಬದುಕಿನ ಬಣ್ಣಗಳೂ..
ನಾಗರಾಜ ವಸ್ತಾರೆ ಅವರ ಕಥಾ ಸಂಕಲನ 'ಹನ್ನೊಂದೂ ಮತ್ತೊಂದು' 'ವೀರಲೋಕ ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಶಮ ನಂದಿಬೆಟ್ಟ ಅವರ ಒಂದು ಬರಹ ಇಲ್ಲಿದೆ. -ಶಮ ನಂದಿಬೆಟ್ಟ ನನ್ನ ನೆನಪಿನ ಪ್ರಕಾರ ಅದು 2007ನೇ ಇಸವಿ. ಹಕೂನ ಮಟಾಟ ಎಂಬ ವಿಚಿತ್ರ ಹೆಸರಿನ ಪುಸ್ತಕವೊಂದು ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಸರಿಯಾಗಿ...
ಸಾವಿತ್ರಿಯೆಡೆಗೆ ಹೊಸನೋಟ..
ಗ ನಾ ಭಟ್ಟ ಅವರ ಕಾದಂಬರಿ 'ಸತೀ ಸಾವಿತ್ರೀ' 'ದ್ವಾರಕಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಿವೇದಿತಾ ಎಚ್ ಅವರ ಅನಿಸಿಕೆ ಇಲ್ಲಿದೆ. -ನಿವೇದಿತಾ ಎಚ್ ಪುರಾಣ ಕಥೆಗಳನ್ನು ಮತ್ತೆ ಓದುವ, ಅವುಗಳನ್ನು ಹೊಸ ದೃಷ್ಟಿಯಲ್ಲಿ ನೋಡಿ ಅವುಗಳನ್ನು ಕಾದಂಬರಿಯಾಗಿಸಿ ಓದುಗರನ್ನು ಹೊಸ ಹೊಳಹನ್ನು ಕೊಟ್ಟು ಚಿಂತನೆಗೆ...
ಮುಂಬೈಯಲ್ಲಿ ಮೊಗವೀರರ ಸಾಹಸಪ್ರಥೆ..
ಡಾ ಜಿ ಪಿ ಕುಸುಮಾ ಅವರ ಕೃತಿ 'ಮುಂಬಯಿಯಲ್ಲಿ ಮೊಗವೀರ ಸಮುದಾಯ' 'ಮೊಗವೀರ ವ್ಯವಸ್ಥಾಪಕ ಮಂಡಳಿ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಪ್ರೊ ಜಿ ಎನ್ ಉಪಾಧ್ಯ ಇದು ಡಾ. ಜಿ. ಪಿ. ಕುಸುಮಾ ಅವರ ಶೋಧ ಮಹಾ ಪ್ರಬಂಧ.ಮುಂಬೈಗೂ ಕರ್ನಾಟಕಕ್ಕೂ ಇರುವ ಸಂಬಂಧ ಅನುಬಂಧ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










