ಇಂದು ಅವಧಿಯಲ್ಲಿ...
ಪ್ರಕಾಶಕರ ಸಂಘದ ಪುಸ್ತಕ ವಿತರಣೆ ಫೋಟೋ ಆಲ್ಬಂ
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಚಿಕ್ಕಮಗಳೂರಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನೂರು ಶಾಲೆಗಳಿಗೆ ನೂರು ಪುಸ್ತಕ ಹಂಚುವ ಸಂಭ್ರಮ ಅದು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು. ಶಾಸಕ ಎಚ್ ಡಿ ತಮ್ಮಯ್ಯ ಪುಸ್ತಕಗಳನ್ನು 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ...
ಗಿರಿಧರ್ ಖಾಸನೀಸ್ ಅವರ ನಾಲ್ಕು ಅತಿ ಸಣ್ಣ ಕಥೆಗಳು
ಗಿರಿಧರ್ ಖಾಸನೀಸ್ ---- 1. ಪರದೆಗಳು ಮಂಗಳವಾರ ಮಧ್ಯಾಹ್ನದ ಶೋ ನೋಡಲು ಚಿತ್ರಮಂದಿರಕ್ಕೆ ಹೋದೆ. ಟಿಕೆಟ್ ಕೌಂಟರ್ ಹುಡುಗಿ ಮೊಬೈಲ್ನಲ್ಲಿ ಮಾತುಕತೆ ನಡೆಸಿದ್ದಳು. ‘ಒಂದು ಬಾಲ್ಕನಿ ಟಿಕೆಟ್ ಕೊಡಮ್ಮ.’ ಅವಳ ಗಮನ ಸೆಳೆಯಲು ಸ್ವಲ್ಪ ಜೋರಾಗಿ ಹೇಳಿದೆ. ಮಾತು ನಿಲ್ಲಿಸಿ ನನ್ನ ಕಡೆ ತಿರುಗಿದಳು. ದಿಟ್ಟಿಸಿ ನೋಡಿದಳು....
ಇಂದಿನಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’
ಸೆಪ್ಟೆಂಬರ್ 19 ರಿಂದ 24, 2023, 6 ದಿನಗಳ ಕಾಲ ಮೈಸೂರು ನಗರದಲ್ಲಿ, ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’ ವದ ಉದ್ಘಾಟನೆಯ ಇಂದಿನ ಕಾರ್ಯ್ರಮದ ವಿವರ ಹೀಗಿದೆ. 1. ಗ್ಯಾಲರಿ ಉದ್ಘಾಟನೆ - ಸಂಜೆ 6 ಕ್ಕೆ ಮಾಜಿ ಸಚಿವೆ ರಾಣಿಸತೀಶ್ ಅವರಿಂದ- ಕಿರುರಂಗಮಂದಿರ. 2. ನಾಟಕೋತ್ಸವ ಉದ್ಘಾಟನೆ -...
ನನ್ನ ‘ಕುಡ್ರ್’ ಭಾಷೆಯೂ ಒಂದು..
ಡಾ ಎಚ್ ಆರ್ ಸ್ವಾಮಿ ----- ಕೊಯ್ಯಮತ್ತೂರಿನಿಂದ ಹಿರಿಯ ಗೆಳೆಯರಾದ ಸುಂದರ್ ರಾಜನ್ ಮತ್ತೆ ಮತ್ತೆ ಕರೆಮಾಡಿ ಭಾಷೆ ಬಗ್ಗೆ ಬಾಷಾತಜ್ಞ ರೊಂದಿಗೆ ಸಂವಾದಕ್ಕಾಗಿ ಕರೆಯುತ್ತಲೇ ಇದ್ದರು.. ಸಾವಿರಾರು ಲಿಪಿ ಇಲ್ಲದ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ನನ್ನ ಕೊರಚ ( ಕುಡ್ರ್ )ಭಾಷೆಯು ಒಂದು . ಹಟ್ಟಿಲೇ ಹುಟ್ಟಿ ಬೆಳೆದ ನನಗೆ ಅದು...
ಸಿರಾಜ್ ಹೊತ್ತು ಸಾಗುವ ಹೊರೆ..
ಹರೀಶ್ ಗಂಗಾಧರ್ ---- ಜನವರಿ 2021, ಭಾರತ ಕ್ರಿಕೆಟ್ ತಂಡದ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಭಾರತ ಆ ಸರಣಿಯಲ್ಲಿ ಪ್ರಬಲ ಆಸ್ಸಿಗಳು ಮೇಲೆ ಐತಿಹಾಸಿಕ 2-1ರ ಗೆಲುವು ಸಾಧಿಸಿತ್ತು. ಇಡಿಯ ಪ್ರವಾಸದಲ್ಲಿ ಶುಭಮನ್ ಗಿಲ್/ಪಂತ್/ಪೂಜಾರ ಆಟ ಮತ್ತು ರಹಾನೆಯ ನಾಯಕತ್ವ ನೆನೆಪಿನಲ್ಲಿ ಉಳಿದಿದೆ. ಆ ಸರಣಿ ನನಗೆ ಮತ್ತಷ್ಟು...
ಕಾವ್ಯ ಸ್ಪರ್ಧೆಗೆ ಆಹ್ವಾನ
Latest
Invite
ಬಾ ಕವಿತಾ
ವೆಂಕಟೇಶ್ ಚಾಗಿ ಹೊಸ ಕವಿತೆ: ಯುದ್ಧಗಳೇಕೆ ಉಸಿರಾಡುತ್ತಿವೆ…?
ಯುದ್ಧಗಳೇಕೆ ಉಸಿರಾಡುತ್ತಿವೆ...? -ವೆಂಕಟೇಶ್ ಚಾಗಿ * ಸೂರ್ಯ ಬೆಳಗುತ್ತಿರುವುದು ಜಗತ್ತನ್ನು ಯುದ್ಧಗಳನ್ನಲ್ಲ ಬೆಳಕಿನ ಶಕ್ತಿಯ ಚೇತನವು ಹಸಿರು...
ದೇವರಾಜ್ ಹುಣಸಿಕಟ್ಟಿ ಹೊಸ ಕವಿತೆ: ಸಭ್ಯಸ್ತರ ಓಣಿಗೆ…
ಸಭ್ಯಸ್ತರ ಓಣಿಗೆ... -ದೇವರಾಜ್ ಹುಣಸಿಕಟ್ಟಿ * ಪ್ರಿಯ ಸಭ್ಯಸ್ತರ ಓಣಿಯೇ.. ನಿಮ್ಮ... ಮೀನು ತಪ್ಪಿಸಿಕೊಂಡು ಹೊಕ್ಕಿತಂತೆ.. ಅಂಕೆ ಇಲ್ಲದ ಲಂಕೆಯಂತಹ ಬಜಾರಿಗೆ.. ನಶೆಯ ಘಮಟು ಇರುವ...
ಪುಸ್ತಕದ ಪರಿಚಯ
Book Shelf
ಕಾಡುವ ಕುಡಿದ ನೆನಪುಗಳ ಕಲರವ..
ದೀಪಾ ಗೋನಾಳರ ಕವನ ಸಂಕಲನ 'ನಿನ್ನ ನೆನಪ ಕುಡಿದವಳು' 'ಹರಿವು ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕವನ ಸಂಕಲನ ಕುರಿತ ರಾಜಕುಮಾರ ಮಡಿವಾಳರ ಒಂದು ನೋಟ ಇಲ್ಲಿದೆ. -ರಾಜಕುಮಾರ ಮಡಿವಾಳರ ಒಡಹುಟ್ಟಿದ ಗೆಳತಿ ದೀಪಾ ಗೋನಾಳ ಅವರ ಕೃತಿ "ನಿನ್ನ ನೆನಪ ಕುಡಿದವಳು" ಕೈ ತಲುಪಿದ ದಿನ, ಧಾರವಾಡಕ್ಕೆ ಕನಿಷ್ಟ ಐದಾದರು ಕಂಬಳಿ...
ದಿಲಾವರ ರಾಮದುರ್ಗ ಕಂಡಂತೆ ‘ಸಾವಿತ್ರಿಬಾಯಿ ಫುಲೆ’
ದಿಲಾವರ ರಾಮದುರ್ಗ ಪ್ರವೇಶಿಕೆ ಕತೆಗಾರ, ಕವಿ, ಚಿತ್ರಕಲಾವಿದ ಹೀಗೆ ಬಹುಮುಖಿ ಪ್ರತಿಭೆಯ ಡಾ.ಡಿ.ಎಸ್.ಚೌಗಲೆ ನಾಡಿನ ಅತ್ಯಂತ ಪ್ರಮುಖ ನಾಟಕಕಾರ. ಅವರ ಹೊಸ ಏಕವ್ಯಕ್ತಿ ನಾಟಕ ‘ಸಾವಿತ್ರಿಬಾಯಿ ಫುಲೆ’. ಬಹುತ್ವ, ಸಮಾನತೆ ಮತ್ತಿತರ ಹಲವು ಕಾರಣಗಳಿಂದ ಮಹತ್ವದ್ದು. ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವ ನಾಟಕ ಒಟ್ಟು...
ಮಂಡಲಗಿರಿ ಪ್ರಸನ್ನ ಕಂಡಂತೆ ‘ಮೌನದೊಡಲ ಮಾತು’
ಮಂಡಲಗಿರಿ ಪ್ರಸನ್ನ 'ಜಗದ ಕತ್ತಲೆಯನು ಕಳೆಯಲು ದೀಪ ಹಚ್ಚೋಣಮನದ ಅಂಧಕಾರವ ತೊಳೆಯಲು ದೀಪ ಹಚ್ಚೋಣ’ (ಗಜಲ್-೬)ಎನ್ನುವ ಆಶಯದೊಂದಿಗೆ ಗಜಲ್ ಲೋಕವನ್ನು ಪ್ರವೇಶಿಸುತ್ತಿರುವ ಕವಯಿತ್ರಿ ಅಂಬಮ್ಮ ಪ್ರತಾಪ್ ಸಿಂಗ್ ದಶಕಗಳಿಂದ ಗಜಲ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ ತಡವಾಗಿ ತಮ್ಮ ಚೊಚ್ಚಲ ಗಜಲ್ ಸಂಕಲನ 'ಮೌನದೊಡಲ ಮಾತುʼ...
ಸಿ ಎಸ್ ಭೀಮರಾಯ ಓದಿದ ‘ಚಾರಿತ್ರಮೇರು ಅತ್ತಿಮಬ್ಬೆ’
ಸಿ ಎಸ್ ಭೀಮರಾಯ ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಡಾ. ಬಾಳಾಸಾಹೇಬ ಲೋಕಾಪುರ ಒಂದು ವಿಶಿಷ್ಟ ಪ್ರತಿಭೆ. ಕಳೆದ ನಾಲ್ಕು ದಶಕಗಳಿಂದ ಅವರು ಕಥೆಗಾರರಾಗಿ, ಕಾದಂಬರಿಕಾರರಾಗಿ, ವಿಮರ್ಶಕರಾಗಿ ಮತ್ತು ಸಂಶೋಧಕರಾಗಿ ಹಲವಾರು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಚಾರಿತ್ರಮೇರು ಅತ್ತಿಮಬ್ಬೆ’ ಡಾ. ಬಾಳಾಸಾಹೇಬ ಲೋಕಾಪುರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











