ಇಂದು ಅವಧಿಯಲ್ಲಿ...
ಪ್ಯಾಲೆಸ್ಟೈನ್- ಇಸ್ರೇಲ್ ಘರ್ಷಣೆಯನ್ನು ಹೀಗೆ ಅರ್ಥ ಮಾಡಿಕೊಳ್ಳೋಣ
ವಸಂತ ಕಲಾಲ್ ಲೇಖಕರು ಜೆ ಎನ್ ಯುವಿನಲ್ಲಿ ಮಧ್ಯ ಏಷಿಯಾ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ---- ಪ್ಯಾಲೆಸ್ಟೈನ್ ಇಸ್ರೇಲ್ ಘರ್ಷಣೆಯನ್ನು ಧರ್ಮಗಳ ಆಧಾರದ ಮೇಲೆ ಚರ್ಚಿಸೋದು ಸಮಸ್ಯಾತ್ಮಕವಾದುದು, ಇದನ್ನು ವಸಾಹತುಶಾಹಿ ನೆಲೆಯಲ್ಲಿಯೇ ನೋಡಬೇಕು. ಮೊದಲನೆಯದಾಗಿ ಇಸ್ರೇಲ್ ಸರ್ವ ಯಹೂದಿಗಳ ಪ್ರತಿನಿಧಿಯಲ್ಲ, ಯುರೋಪಿನ...
ಥೇಟ್ ಅವಳಂತೆಯೇ..
ಷಾಹಿನಾ ಇ. ಕೆ. ಕನ್ನಡಕ್ಕೆ: ಜೆಸ್ಸಿ ಎಲಿಜಬೆತ್ ಜೋಸೆಫ್ ಕತ್ತಲು, ನಗರದ ಮೇಲೆ ನೆರಳನ್ನು ಹಾಸಲು ಆರಂಭಿಸಿತ್ತು. ಬೀದಿ ಬದಿಯಲ್ಲಿ, ಚಿಕ್ಕ ಗುಂಪುಗಳು ಮತ್ತೊಂದು ಸಂಜೆಯನ್ನು ಕೂಡಾ ಸಂಭ್ರಮದಿಂದ ಆಚರಿಸುತ್ತಾ ಮುಗಿಸುತ್ತಿದ್ದವು. ಇವರ ಗಹಗಹಿಸುವ ನಗು, ಗೌಜು ಗದ್ದಲಗಳ ನಡುವೆ ಮಗ ಆತನೊಂದಿಗೆ ನಡೆಯುತ್ತಿದ್ದ. ದಪ್ಪ ಗಾಜಿನ...
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಪ್ಯಾಸೇಜಸ್’
ಸಂಕೀರ್ಣ ಪ್ರೇಮ ಸಂಬಂಧಗಳ 'ಪ್ಯಾಸೇಜಸ್' ಸಿನಿಮಾ ಮ ಶ್ರೀ ಮುರಳಿ ಕೃಷ್ಣ ----- ಪ್ರೇಮ ಎಂಬ ನವಿರು ಭಾವನೆಗೆ ಸಂಬಂಧಿಸಿದಂತೆ ತತ್ವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳು, ಲೇಖಕರು ಹಾಗೂ ಇತರರು(ಸಾಮಾನ್ಯರು ಸೇರಿದಂತೆ) ವಿವಿಧ ದೃಷ್ಟಿಕೋನಗಳ, ವೈವಿಧ್ಯ ವಿಚಾರಗಳನ್ನು ಮಂಡಿಸಿದ್ದಾರೆ. ಸೂತ್ರಗಳು ಮತ್ತು...
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!
ಕೇಶವ ಮಳಗಿ ---- ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ; ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ! ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ! (ಹಳೆಯ ಬರಹದ ಮೂಲಕ ದೇಶವಿಲ್ಲದವರಿಗೆ ಮತ್ತೊಮ್ಮೆ ಸಾಂತ್ವನ ) ಎಲ್ಲರ ಕೈಗಳೂ ಇಲ್ಲೀಗ ರಕ್ತಸಿಕ್ತ. ಬೀದಿಗಳು ಭಗ್ನ ಅಂಗಾಂಗಗಳ ದೇಹ; ಮುರಿದ ಮನಸ್ಸು, ಸೂರಿಲ್ಲದೇ ತಮ್ಮ...
ರಾಜೀವ್ ತಾರಾನಾಥ್ ಸರೋದ್ ನಿನಾದ ಮತ್ತೆ ಬೆಂಗಳೂರಿನಲ್ಲಿ
ಅಕ್ಟೋಬರ್ ೧೭ರಂದು ಪ್ರಖ್ಯಾತ ಸರೋದವಾದಕ ಪಂ. ರಾಜೀವ್ ತಾರಾನಾಥ್ ಅವರ ೯೧ನೆಯ ಹುಟ್ಟುಹಬ್ಬ. ಅಂದು ಪಂಡಿತ್ ತಾರಾನಾಥ್ ಟ್ರಸ್ಟ್, ಕರ್ನಾಟಕ ಸರ್ಕಾರದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆಪಂ. ರಾಜೀವ್ ತಾರಾನಾಥರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ...
ಅಕ್ಷಯ ಶೆಟ್ಟಿ ಅವರ ಎರಡು ಹೊಸ ಕೃತಿಗಳು
ತಮ್ಮ ಮೊದಲ ತುಳು ಕಾದಂಬರಿ 'ದೆಂಗ'ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಅಕ್ಷಯ ಆರ್ ಶೆಟ್ಟಿ ಈಗ ಮತ್ತೆ ಒಂದು ತುಳು ನಾಟಕ ಹಾಗೂ ಕನ್ನಡ ಕವನ ಸಂಕಲನದೊಂದಿಗೆ ಬರುತ್ತಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ ಬಿ ಎ ವಿವೇಕ ರೈ ಅವರಿಂದ ದೆಂಗ ಕಾದಂಬರಿ ತುಳು ಸಾಹಿತ್ಯಕ್ಕೆ ಹೊಸ ತಿರುವು ನೀಡುತ್ತದೆ ಎನ್ನುವ ಪ್ರಶಂಸೆ...
Latest
ಬಾ ಕವಿತಾ
ಕೆ ಎನ್ ಲಾವಣ್ಯ ಪ್ರಭಾ ಹೊಸ ಕವಿತೆ: ನಮಗೆ ನಾವೇ ಹೆಗಲಾಗೋಣ
ಕೆ ಎನ್ ಲಾವಣ್ಯ ಪ್ರಭಾ * ನಮಗೆ ನಾವೇ ಹೆಗಲಾಗೋಣನಮ್ಮ ಕೊರಗನ್ನು ಬೆರಗನ್ನುನೋವನ್ನು ನಲಿವನ್ನುನಮ್ಮನಮ್ಮಲ್ಲೇ ಅರುಹಿಕೊಂಡುಹಗುರಾಗೋಣರೊಟ್ಟಿಯನ್ನೂ ನೀರನ್ನುಹಂಚಿಕೊಂಡು...
ಚಿಂತಾಮಣಿ ಕೊಡ್ಲೆಕೆರೆ ಹೊಸ ಕವಿತೆ: ಸೀಟಿಯ ಸದ್ದು
ಸೀಟಿಯ ಸದ್ದು ಚಿಂತಾಮಣಿ ಕೊಡ್ಲೆಕೆರೆ * ಶಾಲೆಯ ಮುಂದಿನ ರಸ್ತೆಯ ಆಚೆ ಆಟದ ಮೈದಾನ ನಾಯಕ ಮಾಸ್ತರು ಪಿ. ಇ. ಕಲಿಸುವರು ನಾವೂ ಹೋಗೋಣ ಸಮವಸ್ತ್ರದಲಿ ನಿಂತ...
ಪುಸ್ತಕದ ಪರಿಚಯ
Book Shelf
ವಿವಿಧತೆ ಬಹುತ್ವವನ್ನು ಒಳಗೊಂಡ ಭಾರತ..
ಕೆ ಟಿ ಹುಸೈನ್ ಅವರ ಮಲಯಾಳಂ ಕೃತಿ ಕನ್ನಡಕ್ಕೆ ಅನುವಾದಿಸಿದ ಅರಫಾ ಮಂಚಿ ಅವರ 'ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು' ಈ ಕೃತಿಯನ್ನು 'ಶಾಂತಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಡಿ ಶಬ್ರಿನಾ ಮಹಮದ್ ಅಲಿ ಅವರ ಅನಿಸಿಕೆ ಇಲ್ಲಿದೆ. ಮಂಗಳೂರಿನ ಶಾಂತಿ ಪ್ರಕಾಶನದಿಂದ ಪ್ರಕಟಗೊಂಡ 'ಭಾರತದ ಸಾಮಾಜಿಕ ವಿಕಸನ ಮತ್ತು...
ಬಿ ಎ ವಿವೇಕ ರೈ ಕಂಡಂತೆ ‘ಶಬ್ದ ಸೂರೆ’
ಡಾ. ಬಿ. ಎ. ವಿವೇಕ ರೈ ಡಾ.ಯು.ಮಹೇಶ್ವರಿ ಅವರು ಕಾಸರಗೋಡು ಕನ್ನಡನಾಡಿನ ಹಿರಿಯ ಕವಯಿತ್ರಿಯಾಗಿ, ವಿಮರ್ಶಕಿಯಾಗಿ, ಸಂಶೋಧಕಿಯಾಗಿ, ಕನ್ನಡ ಪ್ರಾಧ್ಯಾಪಕಿಯಾಗಿ ಕನ್ನಡದ ಕಾಯಕವನ್ನು ಕಳೆದ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿದ ಕಾಲಾವಧಿಯಲ್ಲಿ ಮಾಡುತ್ತಾ ಬಂದವರು. ಕರ್ನಾಟಕದ ಕರಾವಳಿಯಲ್ಲಿ ನಡೆಯುತ್ತಿದ್ದ...
ಸಿ ಎಸ್ ಭೀಮರಾಯ ಓದಿದ ‘ಯುದ್ಧ ಕಾಲದ ಹುಡುಗಿಯರು’
ಸಿ ಎಸ್ ಭೀಮರಾಯ ಚಿನುವಾ ಅಚೆಬೆ (ನವೆಂಬರ್ ೧೬, ೧೯೩೦- ಮಾರ್ಚ್ ೨೨, ೨೦೧೩) ಆಫ್ರಿಕನ್ ಸಾಹಿತ್ಯ ಕಂಡ ಪ್ರಮುಖ ಕವಿ, ಕಥೆಗಾರ, ಪ್ರಬಂಧಕಾರ, ಕಾದಂಬರಿಕಾರ ಮತ್ತು ವಿಮರ್ಶಕ. ಅಚೆಬೆ ಸಾಹಿತ್ಯದಲ್ಲಿ ಇಡೀ ಆಫ್ರಿಕಾ ಖಂಡವನ್ನು ಪ್ರತಿನಿಧಿಸಬಲ್ಲಷ್ಟು ಬೀಸಿನ ಶಕ್ತ ಲೇಖಕ. ಅವನು ಆಫ್ರಿಕನ್‌ರ ಅದರಲ್ಲೂ ವಿಶೇಷವಾಗಿ ನೈಜೇರಿಯಾದ ಇಗ್ಬೋ...
ಸೂರ್ಯಕೀರ್ತಿ ಓದಿದ ‘ಅವಳ ಅರಿವು’
ಸೂರ್ಯಕೀರ್ತಿ ಸ್ತ್ರೀವಾದವೂ ನಿಸ್ಸಂಶಯವಾಗಿ ಸಮಾಜದಲ್ಲಿ ಮಹಿಳೆಯರ ಶೋಷಣೆ ಹಾಗೂ ನಿಗ್ರಹದ ವಿರುದ್ಧ ಹೋರಾಡುವವರ ಅಸ್ತ್ರವಾಗಿದೆ. ಒಂದು ನಿರ್ದಿಷ್ಟ ಕೃತಿಯು ಪುರುಷರು ಮತ್ತು ಮಹಿಳೆಯರನ್ನು ಹೇಗೆ ಚಿತ್ರಿಸುತ್ತದೆ ಎಂಬುದನ್ನು ನಿರ್ಧರಿಸಲು ಹಾಗೂ ವಿಶ್ಲೇಷಣೆ ಮಾಡಲು ಸ್ತ್ರೀವಾದಿ ತತ್ವಶಾಸ್ತ್ರ ಬಳಕೆಯಲ್ಲಿದೆ. ಅಂತಹ ವಿಮರ್ಶಾತ್ಮಕ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











