ಇಂದು ಅವಧಿಯಲ್ಲಿ...
ಜಿ.ಪಿ.ಬಸವರಾಜು ಹೊಸ ಕವಿತೆ- ದಸರಾ ಎಂದರೆ
ಜಿ.ಪಿ.ಬಸವರಾಜು ---- ಈ ಸಲದ ಕುಸ್ತಿಯಲ್ಲಿ ಸೋಲುವುದಿಲ್ಲ ನಮ್ಮೂರಪೈಲ್ವಾನ; ಕಳೆದಸಲ ಮರೆತಿದ್ದ ಪಟ್ಟುಗಳನ್ನೆಲ್ಲ ಈಗಗಟ್ಟಿಮಾಡಿ ಕಾದಿದ್ದಾನೆ ಎದುರಾಳಿಗೆ; ಒಂದರೆಗಳಿಗೆಎದುರಾಳಿ ಮೈಮರೆತರೂ ಸಾಕು ನಮ್ಮ ಪೈಲ್ವಾನಕೆಡವಿ ಮಣ್ಣುಮುಕ್ಕಿಸುತ್ತಾನೆ ಮತ್ತೆ ಮೇಲೇಳದಂತೆ ಈ ಮಣ್ಣು ಹಾಗೇ ಫಲವತ್ತು, ಅದಕ್ಕೇಜನ ಮುಗೆಬಿದ್ದಿದ್ದಾರೆ,...
ಶಶಿಧರ ಹಾಲಾಡಿಯವರ ‘ಅಬ್ಬೆ’ಗೆ ಪ್ರಶಸ್ತಿ
ಶಶಿಧರ ಹಾಲಾಡಿಯವರ ‘ಅಬ್ಬೆ' ಕಾದಂಬರಿಗೆ ‘ಚಡಗ ಕಾದಂಬರಿ ಪ್ರಶಸ್ತಿ' ಮತ್ತು ಬಿ.ಜಿ.ಸತ್ಯಮೂರ್ತಿಯವರಿಗೆ ‘ಚಡಗ ಸಂಸ್ಮರಣಾ ಪುರಸ್ಕಾರ'ವನ್ನು ಘೋಷಿಸಲಾಗಿದೆ. ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಸಾಹಿತಿ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ...
ಕೆಂಪಕ್ಕಿ, ಕರಿ ನವಣೆ, ಕೊರಲೆ ನಿಮ್ಮ ನೆನಪನ್ನು ಸದಾ ಜೀವಂತವಾಗಿಟ್ಟಿರುತ್ತವೆ..
ಪ್ರಿಸ್ಟೀನ್ ರಘು ಇನ್ನಿಲ್ಲ ಅನ್ನದ ಋಣ ತೀರಿತು! ಜಿ ಕೃಷ್ಣಪ್ರಸಾದ್ ---- 2000 ಇಸವಿಯ ಆರಂಭದ ದಿನಗಳು. ಚನ್ನಪಟ್ಟಣದ ತೋಟವೊಂದರ ಸಭೆಯಲ್ಲಿ ಜನ್ಮ ತಾಳಿದ 'ಸಹಜ ಸಮೃದ್ಧ' ಪ್ರತಿ ತಿಂಗಳು ಸಾವಯವ ರೈತರ ತೋಟವೊಂದರಲ್ಲಿ ಸಭೆ ನಡೆಸುತ್ತಿತ್ತು. ಸಭೆಗೆ ನಿರಂತರವಾಗಿ ಬರುತ್ತಿದ್ದ ಪತ್ರಕರ್ತ ಗೆಳೆಯ ಮಂಜುನಾಥ್ 'ಡೆಕ್ಕನ್ ಹೆರಾಲ್ಡ್'ಗೆ...
ಹೂವಿನ ಹಾರವನ್ನು ಹೊಂಗೆಯ ಮರಕ್ಕೆ ನೇತು ಹಾಕಿದೆ…
ನಿಜಶರಣ ವಿಶ್ವನಾಥ್ ------ ಕೆಸಿ ರಘು ಅವರನ್ನು ಕೊನೆಯದಾಗಿ ನೋಡಲೆಬೇಕೆನಿಸಿತು. ಹಾಗನಿಸಲು ಅನೇಕ ಕಾರಣಗಳಿವೆ. ಒಂದು ಕಾರಣವನ್ನು ಈ ಇಲ್ಲಿ ಹೇಳಬೇಕಿನಿಸದೆ. ನನ್ನ ಮಗಳು ಅಮ್ಮನ ಹೊಟ್ಟೆಯಲ್ಲಿದ್ದಾಗ, ತಾಯಿಯ ರಕ್ತ ಪರೀಕ್ಷೆಯಲ್ಲಿ ಟ್ರೈಝೋಮಿ 21 ಇರಬಹುದೆಂದು ವರದಿ ಬಂದಿತ್ತು. ಈ ಟ್ರೈಝೋಮಿ 21 ಎಂದರೇನೆಂದರೆ, 21ನೆಯ...
ಶ್ರೀನಿವಾಸ ಪ್ರಭು ಅಂಕಣ: ಅದು ‘ಅಂತರಗಂಗೆ’ ಹಾಗೂ ‘ಸಂಜೆಮಲ್ಲಿಗೆ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಸಚ್ಚಿ’ ಇನ್ನಿಲ್ಲ
ಹಿರಿಯ ಪತ್ರಕರ್ತ, 'ದ ವೀಕ್ 'ನಿಯತಕಾಲಿಕಾದ ಸಂಪಾದಕರಾಗಿದ್ದ ಕೆ ಸಚ್ಚಿದಾನಂದ ಮೂರ್ತಿ ಇನ್ನಿಲ್ಲ. ತೀವ್ರ ಅನಾರೋಗ್ಯದಿಂದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಚ್ಚಿಯ ಆತ್ಮೀಯರಾದ ಪ್ರಸ್ತುತ 'ದ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಅಮೆರಿಕಾದ ಪ್ರತಿನಿಧಿ ಚಿದಾನಂದ ರಾಜಘಟ್ಟ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ...
Latest
ಬಾ ಕವಿತಾ
ನೂತನ ದೋಶೆಟ್ಟಿ ಹೊಸ ಕವಿತೆ- ಮಗ್ಗುಲ ಮುಳ್ಳು
ಮಗ್ಗುಲ ಮುಳ್ಳು ನೂತನ ದೋಶೆಟ್ಟಿ * ಇದು ಚಂದ್ರನಿಲ್ಲದ ರಾತ್ರಿ ಬೆಳಕೆಲ್ಲ ಕತ್ತಲಲ್ಲಿ ಕರಗಿ ಅವಳ ಕನಸುಗಳು ಒಡಲಲ್ಲಿ ಕೊರಗಿ ರಕ್ತ ರಾತ್ರಿಯಾಗಿ ಹರಿದು ಅಪ್ಪನ ಕೈಯ...
ಸಂತೆಬೆನ್ನೂರು ಫೈಜ್ನಟ್ರಾಜ್ ಹೊಸ ಕವಿತೆ- ನಾಳಿನ ಭರವಸೆ
ಸಂತೆಬೆನ್ನೂರು ಫೈಜ್ನಟ್ರಾಜ್ * ಹಳೆಯ ಸೈಕಲ್ಲಿನ ಕ್ಯಾರಿಯರ್ ಮೇಲೆ ಮರದ ಪೆಟ್ಟಿಗೆ ಮಂಜುಗಡ್ಡೆ ಕೋಟೆಯಲ್ಲಿ ಬೆಚ್ಚಗೆ? ಕೂತ ಕ್ಯಾಂಡಿ ಐಸ್ ಗಳು ನಾಭಿಯಿಂದ ಉಸಿರು ಹೊರ ಹಾಕಿ ತು..ತು...
ಪುಸ್ತಕದ ಪರಿಚಯ
Book Shelf
ವರ್ತಮಾನದ ಅನಾವರಣ – ಕಕ್ಕುಲಾತಿಯ ಕಥೆಗಳು
-ಬಸವರಾಜ ಮುದನೂರ್ ಏಕ ಗುಚ್ಛದಲ್ಲಿರುವ ಶ್ರೇಷ್ಠ ಗಾಯಕರ ವಿಭಿನ್ನ ಬೆಸ್ಟ್ ಗಜಲ್ ಗಳು ಆಲಿಸಿದಂಥ ದಿವ್ಯಾನುಭೂತಿ ಆವರಿಸಿತು. 'ತುಮ್ ಕೊ ದೇಖಾ ತೊ ಎ ಖಯಾಲ್ ಆಯಾ...' 'ಎ ತೇರಾ ಘರ್ ಎ ಮೇರಾ ಘರ್...' 'ಪ್ಯಾರ್ ಮುಝ್ ಸೆ ಜೊ ಕಿಯಾ...' 'ಯುಂವ್ ಜಿಂದಗಿ ಕೆ ರಾಹ ಮೇ....' ಪ್ರೀತಿ, ನಿರಾಸೆ, ವರ್ತಮಾನ, ಜಮಾನಾ ಮತ್ತು...
ವೈ ಎಂ ಯಾಕೊಳ್ಳಿ ಓದಿದ ‘ತುಂಬಿದ ತೊರೆ’
ಡಾ ವೈ ಎಂ ಯಾಕೊಳ್ಳಿ ತಮ್ಮ ಅನೇಕ ಗಟ್ಟಿ ಬರಹಗಳ ಮೂಲಕ ನಾಡಿನಲ್ಲಿ ವೈಚಾರಿಕ ಚಿಂತಕರೆ೦ದೂ ವಿಮರ್ಶಕರೆಂದೂ ಹೆಸರಾದವರು ದಾನೇಶ್ವರಿ.ಬಿ. ಸಾರಂಗಮಠರವರು. ಸಾಮಾನ್ಯವಾಗಿ ಎಲ್ಲರೂ ಕಾವ್ಯ, ಕಥೆ ಎಂದು ಸೃಜನಶೀಲ ಸಾಹಿತ್ಯ ಪ್ರಕಾರಗಳನ್ನೇ ಆಯ್ದುಕೊಳ್ಳುವ ಸಂದರ್ಭದಲ್ಲಿ ತುಸು ಭಿನ್ನವಾದ ಹೆಜ್ಜೆ ಇರಿಸಿ ತಮ್ಮ ಬರಹ ಮಾಧ್ಯಮವಾಗಿ...
ರೇಷ್ಮಾ ಗುಳೇದಗುಡ್ಡಕರ್ ಓದಿದ ‘ಡಿ ವಿ ಜಿ ಸಾಹಿತ್ಯ ಸಿರಿ’
ರೇಷ್ಮಾ ಗುಳೇದಗುಡ್ಡಕರ್ ಇಂದು ಡಿ ವಿ ಗುಂಡಪ್ಪ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ನೆನಪಿಗಾಗಿ ರೇಷ್ಮಾ ಗುಳೇದಗುಡ್ಡಕರ್ ಹಾ ಮಾ ನಾಯಕ್ ಅವರ 'ಡಿ ವಿ ಜಿ ಸಾಹಿತ್ಯ ಸಿರಿ' ಕೃತಿಯ ಕುರಿತ ಬರಹ ಇಲ್ಲಿದೆ ಡಿ.ವಿ.ಜಿ ನಾಡಿನ ಹೆಸರಾಂತ ಕವಿ, ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ದಾರ್ಶನಿಕರು ಅವರಿಂದ ನಾಡಿನ ಭಾಷೆ,...
ಸಂಗೀತ ರವಿರಾಜ್ ಓದಿದ ‘ಚೌ ಚೌ ಬಾತ್’
ಸಂಗೀತ ರವಿರಾಜ್ ಮನದ ಮೌನವನ್ನು ಅಕ್ಷರ ರೂಪಕ್ಕೆ ಇಳಿಸಿದ, ಮನದ ಭಾವಗಳ ಮಿಶ್ರ ಕಹಾನಿ ಎಂಬುದಾಗಿ ಒಕ್ಕಣೆಯಿರುವ "ಚೌ ಚೌ ಬಾತ್" ಕೃತಿ ಕೃಪಾ ದೇವರಾಜ್ ರವರ ಮೂರನೆಯ ಪುಸ್ತಕ. ಮೌನ ಮತ್ತು ಅಕ್ಷರದ ನಡುವಿನ ಅಂತರದ ಸ್ಥಾನದಲ್ಲಿರುವ ಮಾತುಗಳು ಇಲ್ಲಿ ಅಕ್ಷರಗಳಾಗಿ ಒಂದು ಉತ್ತಮವಾದ ಕೃತಿಯಾಗಿ ಮೂಡಿ ಬಂದಿದೆ. ಭಾವನೆಗಳನ್ನೆಲ್ಲಾ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











