ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ: ಮಗ್ ನಿಂದ ನೆಗೆದು ಆತ್ಮಹತ್ಯೆಗೆ ಯತ್ನಿಸಿದ ಮೀನು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಎಂಟಿವಿ’ ಜೊತೆ ಪುಟ್ಟ ಸಂದರ್ಶನ
ಪಾರ್ವತಿ ಐತಾಳ್ ------ ಕೇರಳದ ತಿರೂರು ಎಂಂಬಲ್ಲಿ ಆಧುನಿಕ ಮಲೆಯಾಳ ಭಾಷೆಯ ಪಿತಾಮಹ ಮತ್ತು ಅಧ್ಯಾತ್ಮ ರಾಮಾಯಣ ಎಂಬ ಮಹಾಕಾವ್ಯದ ಕರ್ತೃ ೧೬ನೇ ಶತಮಾನದ ಕವಿ ತುಂಜತ್ತ್ ಎಳುತ್ತಚ್ಛನ್ ಅವರ ಸ್ಮಾರಕ ಕೇಂದ್ರವಿದೆ. ವಿವಿಧ ರೀತಿಗಳಿಂದ ಅಕ್ಷರ ಸರಸ್ವತಿ ಪೂಜೆ ನಡೆಸಲು ಬೇಕು ಬೇಕಾದ ಎಲ್ಲಾ ಸುವ್ಯವಸ್ಥೆಗಳಿರುವ ಒಂದು ಸ್ಥಳವಿದು....
ದಸರಾ ಮೆರವಣಿಗೆ ಹಿಂದೆ..
ದಸರಾ ಮೆರವಣಿಗೆಗೆ ಮೆರಗು ನೀಡುವ ಸ್ತಬ್ಧ ಚಿತ್ರ ಕಲಾವಿದರ ಕತೆ-ವ್ಯಥೆ ಜಿ ಕೃಷ್ಣಪ್ರಸಾದ್ ಮೈಸೂರು ದಸರಾದ ಮುಖ್ಯ ಆಕರ್ಷಣೆ ದಸರಾ ಮೆರವಣಿಗೆ. ಅಂಬಾರಿ ಹೊತ್ತ ಅಭಿಮನ್ಯು ಮೆರವಣೆಗೆಯ ಕೊನೆಗೆ ಬರುವ ಮುನ್ನ, ನೆರೆದ ಜನರಿಗೆ ಮನರಂಜನೆ ಮತ್ತು ಮಾಹಿತಿ ನೀಡಲು ಬರುವ ಸ್ತಬ್ಧ ಚಿತ್ರಗಳು, ಕಲಾವಿದರ ತಂಡಗಳು ಮೆರವಣಿಗೆಗೆ ರಂಗು...
ಕಿಕೆಟ್ ಪ್ರೇಕ್ಷಕ ಗೆದ್ದ ಆ ದಿನ
ಹರೀಶ್ ಗಂಗಾಧರ್ ------- 2021ರ T-20 ಕ್ರಿಕೆಟ್ ವಿಶ್ವಕಪ್. ಭಾರತ ಮತ್ತು ಪಾಕಿಸ್ತಾನ ಮೈದಾನದಲ್ಲಿ ಸೆಣಸುತ್ತಿವೆ. ಡ್ರಿಂಕ್ಸ್ ಬ್ರೇಕ್. ಪಾಕಿಸ್ತಾನಿ ಆಟಗಾರ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ. ಪಾಕಿಸ್ತಾನಿ ಕ್ರಿಕೆಟ್ ದಿಗ್ಗಜ ವಾಕರ್ ಯೂನಿಸ್ "ರಿಜ್ವಾನ್ ಭಾರತೀಯ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು...
ಖಾರದ ಕಿತ್ತಲೆಯನ್ನು ಸಿಹಿಯಾಗಿಸಿದ ಮಾಯಾವಿ
ಆಣೆಕಟ್ಟೆ ವಿಶ್ವನಾಥ್ ------ ಸತ್ಯ ಘಟನೆ!!! ಆ ಮಾಯಾವಿಯು ತಲೆಯಿಂದ ಭುಜದವರೆಗೆ ಕೂದಲು ಹರಡಿಕೊಂಡು ವೃತ್ತಾಕಾರದ ಚಶ್ಮ ಧರಿಸಿದ್ದರು. ಮುಖದ ಮೇಲೆ ಸದಾ ನಗುವು ನಲಿದಾಡುತ್ತಿತ್ತು. ಕೈಯಲ್ಲೊಂದು ಸಣ್ಣ ನೋಟ್ ಬುಕ್ ಹಿಡಿದು ಕಛೇರಿಯ ಕೆಳ ಕೊಠಡಿಯಲ್ಲಿ ನನಗಾಗಿ ಕಾದು ಕುಳಿತಿದ್ದಳು. ನಾನು ಹೋದ ಕೂಡಲೆ ಮುಗುಳ್ನಕ್ಕಳು, ನಾನು...
ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ?
ಕಾವ್ಯ ಪುನೀತ್ ------ ನಿಜ ಹೇಳಿ.. ಒಮ್ಮೆ ರೋಮಾಂಚನಗೊಂಡಿರಿ ತಾನೇ? ಈ ಬಣ್ಣದ ಗುಂಪು ನಿಮ್ಮನ್ನ ಸೆಳೆಯುತ್ತಿಲ್ಲವಾ.. ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ? "ಅಪರಿಚಿತ ಓದುಗರು.." ಈ ಪರಿಕಲ್ಪನೆಯೇ ಸೊಗಸು. ಕನ್ನಡ ಪುಸ್ತಕ ಓದುವವರು ಹಾಗೂ ಈಗಷ್ಟೇ ಓದಿನ ಹವ್ಯಾಸಕ್ಕೆ ತೆರೆದುಕೊಂಡವರು ವಾರಕ್ಕೊಮ್ಮೆಯೋ...
Latest
ಬಾ ಕವಿತಾ
ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ
ಗೀತಾ ನಾರಾಯಣ್ * ನಡುಮನೆಯ ಪೂರ್ವದ ಗೋಡೆಯಲ್ಲಿ ಪಶ್ಚಿಮದ ಕಡೆಗೆ ನೋಡುತ್ತಲೇ ಇರುವ ಕನ್ನಡಿಯಲ್ಲಿ ಸದಾ ಅಮ್ಮನ ಚಲನೆಯ ಬಿಂಬಗಳು ಹಾದು ಮರೆಯಾಗುತ್ತವೆ… ಅಪ್ಪ ರೇಡಿಯೋದಲ್ಲಿ ವಾರ್ತೆ...
ಶೋಭಾ ದಿನೇಶ್ ಹೊಸ ಕವಿತೆ- ಅವನು ಆತ್ಮ ಬಂಧು
ಶೋಭಾ ದಿನೇಶ್ * ನಿಲುಕಲೊಲ್ಲದ ಬದುಕಿಗೆ ಬೆನ್ನು ತಿರುಗಿಸಿದಾಗಲೆಲ್ಲಅವನು ಧುತ್ತೆಂದು ಎದುರಾಗಿದ್ದಾನೆ,ಬದುಕು ಬರೀ ಸಂಕಟಗಳ ಸಂತೆಯಲ್ಲಸಂಭ್ರಮದ ಜಾತ್ರೆಯೂ ಕೂಡಾ ಎಂದು...
ಪುಸ್ತಕದ ಪರಿಚಯ
Book Shelf
ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..
-ಸ್ವಾತಿ ಕೆ ಎಚ್ ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು...
ಪಾರ್ವತಿ ಜಿ ಐತಾಳ್ ಓದಿದ ‘ಮನುಷ್ಯರು ಬದಲಾಗುವರೆ?’
ಪಾರ್ವತಿ ಜಿ ಐತಾಳ್ 'ಮನುಷ್ಯರು ಬದಲಾಗುವರೆ?' ಹೆಸರಾಂತ ಕಥೆಗಾರ ಕೆ.ಸತ್ಯನಾರಾಯಣರ ಹನ್ನೆರಡು ಕಥೆಗಳ ಸಂಕಲನ. ಒಟ್ಟೂ ಕಥೆಗಳಿಗೆ ಅವರಿಟ್ಟ ಶೀರ್ಷಿಕೆಯಿದು. ಇದೊಂದು ರೆಟೊರಿಕ್ ಧ್ವನಿಯುಳ್ಳ ಪ್ರಶ್ನೆ. ಇಲ್ಲ ಎನ್ನುವುದೇ ಉತ್ತರ ಹೌದು. ಆದರೆ ಇಲ್ಲಿ ಹೌದು ಎನ್ನುವ ಉತ್ತರವೂ ಇದೆ. ಮನುಷ್ಯನ ಹೊರಜಗತ್ತು ಬದಲಾವಣೆಗೆ ಪಕ್ಕಾಗುತ್ತಲೇ...
ಗೀತಾ ಕುಂದಾಪುರ ಓದಿದ ‘ಖಾಲಿ ಹಾಳೆ’
ಗೀತಾ ಕುಂದಾಪುರ ಗೀತಾ ಅವರು ನೇರವಾಗಿ ಮನುಷ್ಯನ ಮನಸ್ಸಿಗೇ ಲಗ್ಗೆ ಇಟ್ಟು ಅತೀ ಸೂಕ್ಷ್ಮ ಭಾವನೆಗಳನ್ನೂ ಹೊರಗೆಳೆದು ಓದುಗರ ಮುಂದೆ ಹರಡುವುದರಲ್ಲಿ ಸಿದ್ಧ ಹಸ್ತರು, ಅದನ್ನೇ ವಿಶ್ಲೇಷಿಸುತ್ತಾ ‘ಮನಸೇ ನೀನೇಕೆ ಹೀಗೆ?’ ಎನ್ನುತ್ತಾರೆ. ಪ್ರಬುದ್ಧ ಲೇಖನ ಹಾಗೂ ಕವಿತೆಗಳಿಂದ ‘ಗೀತಾ ಜೀ ಹೆಗಡೆ ಕಲ್ಮನೆ’ ಸಾಹಿತ್ಯ ಪ್ರೇಮಿಗಳಿಗೆ...
ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’
ದೀಕ್ಷಿತ್ ನಾಯರ್ ವಿಕ್ರಮ ಬಿ.ಕೆ ಅವರು ಅಸಂಖ್ಯಾತ ಕವಿಗಳ ಕವಿತೆಗಳಿಗೆ ದನಿ ನೀಡಿ ಕಾವ್ಯ ರಸಿಕರ ಹೃದಯವನ್ನು ಅರಳಿಸಿದವರು. ಕವಿತೆಗಳಿಗೆ ದನಿಯಾಗುತ್ತಲೇ ಅವರು ಎಲ್ಲರಿಗೂ ಹತ್ತಿರವಾದವರು. ಕವಿತೆಯ ಓದಿನಿಂದಲೇ ವಿಕ್ರಮ ಬಿ ಕೆ ಅವರು ನಿರಭ್ರವಾದ ಪ್ರೀತಿಯನ್ನು ಸಂಪಾದಿಸಿದ್ದಾರೆ. ವಿಕ್ರಮ ಬಿ.ಕೆ ಎಂಬ ಹೆಸರು ಕೇಳಿದೊಡನೆ ನನಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











