ಇಂದು ಅವಧಿಯಲ್ಲಿ...
‘ಎಂ ಎಂ ಕಲಬುರ್ಗಿ ಟ್ರಸ್ಟ್’ಗೆ ನೇಮಕ
ಕನಾ೯ಟಕ ಸರಕಾರವು ಇತ್ತೀಚೆಗೆ ರಚಿಸಿದ ಡಾ ಎಂ ಎಂ ಕಲಬುಗಿ೯ ಟ್ರಸ್ಟ್ ನ ಪ್ರಥಮ ಅಧ್ಯಕ್ಷರಾಗಿ ನಾಡಿನ ಹೆಸರಾಂತ ವಚನ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬಸವಾನುಯಾಯಿಯಾಗಿರುವ ಡಾ. ವೀರಣ್ಣ ರಾಜೂರ ಅವರು ನೇಮಕಗೊಂಡಿರುವದು ಸಂತಸದ ಸಂಗತಿ. ಡಾ ವೀರಣ್ಣ ರಾಜೂರ ನಿಗವಿ೯, ನಿಷ್ಣಾತ ವಚನ ವಿದ್ವಾಂಸ ಮತ್ತು ಮೂರು ಶತಮಾನಗಳಿಗೂ ಅಧಿಕ...
ಡಾ ಸುಶೀಲಾ ಹಾಗೂ ಪ್ರೇಮಲತಾಗೆ ಗಿರಿಜಮ್ಮ ಪ್ರಶಸ್ತಿ
ಅಪ್ಪ ಒಲವ ನಾವಿಕ
ಮಹಿಪಾಲ ರೆಡ್ಡಿ ಮುನ್ನೂರ್ ಹಿರಿಯ ಪತ್ರಕರ್ತ, ಸಂಘಟಕ, ಕವಿ. ಪ್ರತಿಷ್ಟಿತ 'ಅಮ್ಮ' ಪ್ರಶಸ್ತಿಯನ್ನು ರೂಪಿಸಿದವರು ಅವರ ಹುಟ್ಟುಹಬ್ಬದ ದಿನಕ್ಕೆ ಅವರ ಮಗ ಪತ್ರಕರ್ತ ವಿಜಯಭಾಸ್ಕರ ರೆಡ್ಡಿ ಬರೆದ ಬರಹ ಇಲ್ಲಿದೆ- ಅಪ್ಪ ಒಲವ ನಾವಿಕ ತೆಳಗಿನ ಎತ್ತರದ ಮೈಕಟ್ಟು, ರಾಶಿ ಗುಂಗರು ಕೂದಲು, ಕೈ ಕೊನೆ ಬೆರಳಿನ ಉಗುರು ಮಾರುದ್ದ, ಸದಾ...
‘ಸಪ್ತ ಸಾಗರದಾಚೆಯೆಲ್ಲೋ’ ಭಾವ ತೇರಯಾತ್ರೆ…
ರಾಮ್ ಪ್ರಕಾಶ್ ರೈ ಕೆ ---- ಅದೊಂದು ಪ್ರಪಂಚ. ದೊಡ್ಡ ಕನಸುಗಳ ಸಾಗರದೊಳಗೆ ಸಂಭ್ರಮಿಸೋ ಮನು ಮತ್ತು ಪ್ರಿಯಾರ ಪುಟ್ಟ ಪ್ರಪಂಚ. ಮನು ನಾಳೆಯ ಹುಡುಕಾಟದಲ್ಲಿದ್ದರೆ, ಪ್ರಿಯಾ ಈ ಕ್ಷಣವ ಕಾಣುವ ಹುಡುಗಿ. ಕತ್ತೆ ಮತ್ತು ಪುಟ್ಟಿ- ಇದು ಈರ್ವರ ನಡುವಿನ ಮಧುರ ಪ್ರೇಮ ಸಂಧಿಸುವ ವಿಳಾಸ. ಮಳೆಗೆ ಕಾಯುವ ಹಸಿರಮನ, ಅಲೆಗಳಿಗೆ ಕಾಯುವ ಮೌನ...
ಕ್ರಿಕೆಟ್ ಮತ್ತು ಕ್ಯಾಪಿಟಲಿಸಮ್
ಶ್ರೀಹರ್ಷ ಸಾಲಿಮಠ ----- ಕ್ರಿಕೆಟ್ ಎಂಬುದು ಕ್ಯಾಪಿಟಲಿಸಮ್ ನೀರು ಎರೆದು ಬೆಳೆಸಿದ ಆಟ. ಫುಟ್ ಬಾಲ್ ಹಾಕಿ ಬಾಕ್ಸಿಂಗ್ ರಗ್ಬಿ ವಾಲಿಬಾಲ್ ಯಂತಹ ಎಲ್ಲಾ ಆಟಗಳು ಹೆಚ್ಚೆಂದರೆ ಒಂದೂವರೆ ತಾಸು ನಡೆಯುತ್ತವೆ. ಹಾಗೂ ಒಂದೇ ಬ್ರೇಕ್ ಮಾತ್ರ ಇರುತ್ತದೆ. ಕ್ರಿಕೆಟ್ ಐದು ದಿನ ಅಥವಾ ಇಡಿಯ ದಿನ ಅಥವಾ ಟಿ-೨೦ ಆದರೂ ಕನಿಷ್ಟ ಮೂರು ತಾಸು...
ಶ್ರೀನಿವಾಸ ಪ್ರಭು ಅಂಕಣ: ನಾನೇ ಮೂರ್ಛೆ ಹೋದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ಯುದ್ಧ ಬೇಕಿಲ್ಲ ನಮಗೆ..
-ಡಾ ರವಿಶಂಕರ್ ಎ ಕೆ ಯುದ್ಧ ಮುಗಿಯುವುದಿಲ್ಲ ದೇಶವೆಂದರೆಭಯವಾಗುತ್ತದೆ.ಯುದ್ಧಗಳಿಗೆ ಕಾರಣವಾಗಿಯುದ್ಧಗಳನ್ನೇ ಕಾರಣಮಾಡಿರಾಜಕೀಯವೋ, ಅರ್ಥಜ್ಞಾನವೋವಿನಾಶದ ಲಕ್ಷಣವಿರುವಈ...
ವೈಶಾಖದ ಸೂರ್ಯನಂತೆ..
-ಪ್ರಶಾಂತ್ ಬೆಳತೂರು ಇದ್ದಿಲು ಮತ್ತು ಪ್ರೇಮ ಕಡು ಕಪ್ಪಿನರಾಶಿ ರಾಶಿ ಇದ್ದಿಲಿನ ಚೂರುಗಳಿಗೆಬೆಂಕಿ ತಾಕಿಸಿ ಮತ್ತೆ ಉರಿಸುವಂತೆಎದೆಯಾಳದಲ್ಲಿಬೆಂದು ಬೂದಿಯಾಗದೆಉಳಿದಿರುವ ನಿನ್ನ...
ಪುಸ್ತಕದ ಪರಿಚಯ
Book Shelf
ಹಿಂದೆ ಗುರು ಮುಂದೆ ಗುರಿ…
ಲೇಖಕಿ ಪದ್ಮಲತಾ ಮೋಹನ್ ಅವರ 'ವಿದ್ಯಾಸಾರಥಿ ಮತ್ತು ಮನೋಸಾರಥಿ' ಈ ಕೃತಿಯನ್ನು 'ನಿರಂತರ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾಗರಾಜ ಇಳೆಗುಂಡಿ ಅವರ ಒಂದು ನೋಟ ಇಲ್ಲಿದೆ. -ನಾಗರಾಜ ಇಳೆಗುಂಡಿ ಭಾರತಕ್ಕೆ ‘ಯುವದೇಶ' ಎಂಬ ಹೆಗ್ಗಳಿಕೆಯೂ ಇದೆ. ನಮಗೆ ಸ್ವಾತಂತ್ಯç ಲಭಿಸಿ ೭೮ ವರ್ಷಗಳು. ವ್ಯಕ್ತಿಯ ಆಯುಷ್ಯದಲ್ಲಿ ಇದು ಬದುಕಿನ...
ಮುಮ್ತಾಜ್ ಬೇಗಂ ಓದಿದ ‘ದೀವಟಿಗೆ’
ಡಾ ಮುಮ್ತಾಜ್ ಬೇಗಂ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಪ್ಪತ್ತರ ದಶಕ ತುಂಬಾ ಮಹತ್ವದ ಕಾಲಘಟ್ಟವಾಗಿದೆ. ಅಲ್ಲಿಯವರೆಗೆ ಅಭಿವ್ಯಕ್ತಿಯಾಗದ ವಿಶಿಷ್ಟ ಸಂವೇದನೆಗಳು ಸಾಹಿತ್ಯ ಮುಖೇನ ಮೂಡಿ ಬಂದದ್ದು ವಿಶೇಷವಾಗಿದೆ. ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿಗೆ ಸ್ಥಾನ ದೊರಕಿದ್ದು ಈ ಕಾಲದಲ್ಲಿಯೆ....
ವರದೇಂದ್ರ ಕೆ ಮಸ್ಕಿ ಓದಿದ ‘ನಿದಿರೆ ಇರದ ಇರುಳು’
ವರದೇಂದ್ರ ಕೆ ಮಸ್ಕಿ ನಿದಿರೆ ಇರದೆ ಇರುಳನ್ನು ನಾವು ಕಳೆಯುತ್ತೇವೆ ಎಂದರೆ ಮನದಲ್ಲಿ ಚಿಂತೆ ಇದೆ ಎಂದರ್ಥ. ಎಷ್ಟೋ ಜನ ಚಿಂತಿಸುತ್ತಲೇ ಇರುಳನ್ನು ಹಗಲಾಗಿಸಿಕೊಂಡು ಕಣ್ಣು ಉಬ್ಬಿಸಿಕೊಳ್ಳುತ್ತಾರೆ. ಮನೋವ್ಯಾಧಿಗೆ ತುತ್ತಾಗುತ್ತಾರೆ. ಈ ಇರುಳ ಚಿಂತೆಯನ್ನು ಯಾರು ಚಿಂತನವಾಗಿ ಬದಲಾಯಿಸಿಕೊಳ್ಳುತ್ತಾರೋ ಅವರು ನಿದಿರೆ ಇರದ...
ಸತೀಶ ಕುಲಕರ್ಣಿ ಓದಿದ ‘ಇವಳ ಭಾರತ’
ಸತೀಶ ಕುಲಕರ್ಣಿ 'ಇವಳ ಭಾರತ' ರೂಪ ಹಾಸನ ಅವರರ ಎರಡು ದಶಕಕ್ಕೂ ಹೆಚ್ಚಿನ ವೈಚಾರಿಕ ಪಯಣದ ಲೇಖನಗಳ ಸಂಗ್ರಹ. ಮುಗ್ಧ ಮತ್ತು ನಿರ್ಲಕ್ಷಿತ ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಕಾಲಕಾಲಕ್ಕೆ ಬರೆದಂಥವು. ಅವಳ ಭಾರತ ಅಥವ ನನ್ನ ಭಾರತ ಅನ್ನದೆ, ಲೇಖಕಿ ತನ್ನನ್ನು ಮಗ್ಗುಲಲ್ಲಿ ನಿಲ್ಲಿಸಿ ಇವಳ ಭಾರತವನ್ನು ಕಟ್ಟಿಕೊಟ್ಟಿದ್ದಾರೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











