ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ

ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ

ಸಂಕೇತದತ್ತ ** ನಾಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪುಟ್ಟಿ ಗುಂಡೂರಾವ್ ನಾರಾಯಣ್ ಎಂದರೆ ಯಾರಿಗೂ ತಿಳಿಯದು. ಅದೇ ಪಿ ಜಿ ನಾರಾಯಣ್ ಎಂದರೆ ಸಾಕು. ಅವ್ರಾ? ಅಂತಾರೆ! ಸಾಮಾನ್ಯವಾಗಿ ವ್ಯಂಗ್ಯಚಿತ್ರಕಾರರು ತಮ್ಮ ಕಾರ್ಟೂನ್ ಗೆರೆಗಳಿಂದ, ತಮ್ಮದೇ ಆದ ಶೈಲಿಯ ಕ್ಯಾರೆಕ್ಟರ್ಗಳಿಂದ, ಪಂಚ್ ಡೈಲಾಗ್ ಗಳಿಂದ ಚಿರಪರಿಚಿತರಾಗಿರುತ್ತಾರೆ....

ಶ್ರೀನಿವಾಸ ಪ್ರಭು ಅಂಕಣ: ‘ಅಬ್ಬಬ್ಬಬ್ಬಬ್ಬಬ್ಬಾ…ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತೀರಿ!’

ಶ್ರೀನಿವಾಸ ಪ್ರಭು ಅಂಕಣ: ‘ಅಬ್ಬಬ್ಬಬ್ಬಬ್ಬಬ್ಬಾ…ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತೀರಿ!’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ವಿಜಯಾ ದಬ್ಬೆ ನೆನಪಿಗೆ..

ವಿಜಯಾ ದಬ್ಬೆ ನೆನಪಿಗೆ..

ವಿದ್ಯಾರ್ಥಿ,ಯುವಜನರಿಗೆಡಾ.ವಿಜಯಾ ದಬ್ಬೆ  ಸ್ಮರಣಾರ್ಥರಾಜ್ಯಮಟ್ಟದ  ಕವನ, ಲಲಿತ ಪ್ರಬಂಧ  ಸ್ಪರ್ಧೆ ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಯುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸುವ ಉದ್ದೇಶದಿಂದಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ 20ರಿಂದ 35 ವಯೋಮಾನದ...

ಸದಾಶಿವ ಸೊರಟೂರು ಹಾಗೂ ನಿಝಾಮ್ ಗೋಳಿಪಡ್ಪು ಅವರಿಗೆ ‘ಈ ಹೊತ್ತಿಗೆ’ ಪ್ರಶಸ್ತಿ

ಸದಾಶಿವ ಸೊರಟೂರು ಹಾಗೂ ನಿಝಾಮ್ ಗೋಳಿಪಡ್ಪು ಅವರಿಗೆ ‘ಈ ಹೊತ್ತಿಗೆ’ ಪ್ರಶಸ್ತಿ

ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ ‘ಧ್ಯಾನಕ್ಕೆ ಕೂತ ನದಿ’, 2024ರ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಮಂಗಳೂರು ಜಿಲ್ಲೆಯ ಸಜೀಪನಡು ಊರಿನವರಾದ ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ. ಎರಡೂ ಪ್ರಶಸ್ತಿಗಳು ತಲಾ  10 ಸಾವಿರ ರೂ...

ರಾಜಶ್ರೀ ರೈ ಪೆರ್ಲ ಹೊಸ ಲಲಿತ ಬರಹ: ಹೇಗೂ … !

ರಾಜಶ್ರೀ ರೈ ಪೆರ್ಲ ಹೊಸ ಲಲಿತ ಬರಹ: ಹೇಗೂ … !

ರಾಜಶ್ರೀ ಟಿ ರೈ ಪೆರ್ಲ **  ಮೊನ್ನೆ ಸಂಬಂಧಿಕರೊಬ್ಬರು ತಾವು  ಹೊಸತಾಗಿ ನಿರ್ಮಿಸಿದ  ಮನೆಯ ಗೃಹಪ್ರವೇಶಕ್ಕೆ ಆಹ್ವಾನ ಕೊಡಲು ಬಂದಿದ್ದರು. ಆಮಂತ್ರಣ ಪತ್ರಿಕೆ   ನೋಡುವಾಗ ಮನೆಯೊಡತಿಯ ಮೊಗದಲ್ಲಿ  ಸಣ್ಣ ಸಂಭ್ರಮ! 'ಹೋ..! ಇದು ಪುತ್ತೂರು ಆಗಿಯೇ ಹೋಗಬೇಕು. ಹೇಗೂ ಹೋಗಲಿಕ್ಕುಂಟಲ್ಲ, ಹಾಗೆ ಒಂದು...

ಅವ್ವ ಮತ್ತು ಅಣಬೆ

ಅವ್ವ ಮತ್ತು ಅಣಬೆ

ಜಯರಾಮಾಚಾರಿ ** ನಾನು ಮೊದಲ ಸಲ ಅಣಬೆ ಕಂಡಿದ್ದು ಅಂದ್ರಳ್ಳಿಯಲ್ಲಿ, ಇವತ್ತಿಗೆ ಲೇಔಟಾಗಿರುವ ಅಂದ್ರಳ್ಳಿಯಲ್ಲಿ ನನ್ನ ದೊಡ್ಡಣ್ಣ ಸೈಟು ತೆಗೆದುಕೊಂಡಿದ್ದು ಹದಿಮೂರು ಸಾವಿರಕ್ಕೆ, ಮನೆ ಕಟ್ಟಿಸಲೆಂದೇ ಅವರು ಕೂಡಿಡುತ್ತಿದ್ದ ನೂರರ ನೋಟಿನ ಕಂತೆಯ ನೆನಪು ನನಗಿನ್ನೂ ಇದೆ, ಅದು ಭಯಂಕರ ಶ್ರಮದ ದುಡ್ಡು ಬೆಳಿಗ್ಗೆ ಐದು ಆರಕ್ಕೆ ಮನೆ...

ಬಾ ಕವಿತಾ

ಮಣ್ಣಿಗೇನು ಗೊತ್ತು..

ಮಣ್ಣಿಗೇನು ಗೊತ್ತು..

-ನಾಗರಾಜ ಬಿ ನಾಯ್ಕ  ಮಣ್ಣಿಗೇನು ಗೊತ್ತುಹಣತೆ ಆಗುವೆ ಎಂದುಕತ್ತಲೆಯ ಬಾಗಿಲಲ್ಲಿಬೆಳಕಾಗಿ ನಿಲ್ಲುವೆಯಾರದೋ ಮುಖದಿಮಂದಹಾಸ ಮೂಡಿಬೆಳದಿಂಗಳ ಸೇರಿನಕ್ಷತ್ರ ಸೇರುವೆ ಎಂದುಬೆಳಕಿನ...

ಕುಕ್ಕರಿನಂತೆ ಕೂಗಲೂ ಆಗದವಳು..

ಕುಕ್ಕರಿನಂತೆ ಕೂಗಲೂ ಆಗದವಳು..

-ಮಲ್ಲಿಕಾರ್ಜುನ ಮಹಾಮನೆ ಚಿತ್ರ ಕೃಪೆ : ಕಾಳಿದಾಸ್ ಸತ್ತಾರ್ಧಿಕಾರ ಜನಕಾವ್ಯ1ಕುಕ್ಕರಿನ ಸೀಟಿಒಮ್ಮೊಮ್ಮೆ ಅಪ್ಯಾಯಮಾನಎನಿಸುತ್ತದೆಕಾರಣಕುಟುಂಬದ ಕಡೆಗೆಅದು ನನ್ನಸದಾ...

‍ಪುಸ್ತಕದ ಪರಿಚಯ

Book Shelf

ಜಯಶ್ರೀ ದೇಶಪಾಂಡೆ ಓದಿದ ‘ಮನದಲ್ಲಿ ನಿಂತವರು’

ಜಯಶ್ರೀ ದೇಶಪಾಂಡೆ ಓದಿದ ‘ಮನದಲ್ಲಿ ನಿಂತವರು’

ಜಯಶ್ರೀ ದೇಶಪಾಂಡೆ * ಮನದಲ್ಲಿ ನಿಂತವರು (ಲೇಖನಗಳ ಸಂಗ್ರಹ)  ಕೆ ಉಷಾ ಪಿ ರೈ ಅವರಿಂದ ಒಡಮೂಡಿದ ಮನದಾಳದ ಚೆನ್ನುಡಿಗಳಿವು... * ಕನ್ನಡವನ್ನು ಉಸಿರಾಡಿ ಬರೆದು ಜೀವಿಸಿದ ಲೇಖಕಿಯರಲ್ಲಿ 'ಉಷಕ್ಕ' ಎಂದೇ ನಾನು ಕರೆಯುವ ಉಷಾ ಪಿ ರೈ ಅವರ ಪರಿಚಯ ನನಗಾಗಿದ್ದು ಅಖಂಡ ಮೂವತ್ತು ವರ್ಷಗಳ ಹಿಂದೆ! 90 ರ ದಶಕದಲ್ಲಿ... ಕರ್ನಾಟಕ ಲೇಖಕಿಯರ...

read more
ಈ ಆತ್ಮಕಥೆಯನ್ನು ಓದುತ್ತಾ ನಾನು ಬೆಳೆದೆ ಹಾಗೂ ಬದಲಾದೆ..

ಈ ಆತ್ಮಕಥೆಯನ್ನು ಓದುತ್ತಾ ನಾನು ಬೆಳೆದೆ ಹಾಗೂ ಬದಲಾದೆ..

ಸಮಾನತೆ ಮತ್ತು ಪ್ರಜಾಪ್ರಭುತ್ವದ ಅಪರೂಪದ ದಾಖಲೆ ಉರುಳುವ ಕಲ್ಲಿನ ನೆನಪಿನ ಸುರುಳಿ ವೀಣಾ ಮಜುಂದಾರ್ ಅವರ ಆತ್ಮಕಥೆ ಶೈಲಜ ವೇಣುಗೋಪಾಲ್ ಖ್ಯಾತ ಸಮಾಜಶಾಸ್ತ್ರಜ್ಞೆ, ಮಹಿಳಾ ಅಧ್ಯಯನದ ಹರಿಕಾರ್ತಿ, ಭಾರತದಲ್ಲಿ ಮಹಿಳಾ ಚಳುವಳಿಯ ದಾಖಲಾತಿದಾರಳು ಮತ್ತು ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ, ಮತ್ತೆ ಇನ್ನೂ ಏನೇನೋ ಆಗಿದ್ದ...

ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’

ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’

ಸುನಿತಾ ಮೂರಶಿಳ್ಳಿ "ಎಲ್ಲರ ಮನೆ ಬೆಳಗಲಾಗದೆ ಸೂರ್ಯನೂ ಸೋಲುತ್ತಾನೆ ಒಂದು ದಿನ" ಎಂಬ ಬೆರಗಿನಿಂದಲೇ ಆರಂಭವಾಗುವುದು ಈ ಕವನಗಳ ಗುಚ್ಛ. ಏನೋ ಕಾಣಬೇಕೆಂಬ ತವಕ ಕಾಣದೇ ವಿಸ್ಮೃತಿಗೆ ತಲುಪುವ ಮಾಟ, ಗೆಲ್ಲುವ ಭರದಲ್ಲಿ ಅಪ್ಪಿಕೊಳ್ಳುವ ಸೋಲು ಎಲ್ಲವೂ ಬದುಕಿನ ನಿತ್ಯ ಬದಲಾಗುವ ಮುಖಪುಟಗಳು. ಈ ಬದುಕೇ ಒಂದು ವಿಸ್ಮಯ. ಈ ಬದುಕಿಗೆ...

ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’

ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’

ಕೆ. ಪುಟ್ಟಸ್ವಾಮಿ ತಮ್ಮ 60 ನಂತರ ಅಂಕಣಕಾರರಾಗಿ ಸ್ಫೋಟಿಸಿದವರು ಎಸ್ ಎನ್ ಲಕ್ಷ್ಮೀನಾರಾಯಣ. ಕೃಷಿ ಅಧ್ಯಯನ ಮಾಡಿ, ಅಣ್ಣ ಮಂಜುನಾಥ ದತ್ತ ಅವರಿಂದ ಪ್ರೇರೇಪಣೆ ಪಡೆದ ಲಕ್ಷ್ಮೀನಾರಾಯಣ ಅವರ ಆತ್ಮ ಕಥನ ಬೆಂಗಳೂರಿನಲ್ಲಿ ನಾಳೆ (09, ಭಾನುವಾರ) ಬಿಡುಗಡೆಯಾಗುತ್ತಿದೆ. 'ಅಮೂಲ್ಯ ಪ್ರಕಾಶನ' ಪ್ರಕಟಿಸಿರುವ ಈ ಕೃತಿಗೆ ಹಿರಿಯ ಲೇಖಕರಾದ ಕೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This