ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Media ಲೇಖನಗಳು

ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011 ಇದೇ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ  ಎಂಟನೇ ವರುಷದ ” ಆಳ್ವಾಸ್ ನುಡಿಸಿರಿ”ಯ ಸವರ್ಾಧ್ಯಕ್ಷರಾಗಿ ಸಂಶೋಧಕ ಎಂ.ಎಂ.ಕಲಬುಗರ್ಿ ಸವರ್ಾನುಮತದಿಂದ […]

read more
‘ಅಂಕಲ್ ಪೈ’ ಇನ್ ಗೂಗಲ್..

‘ಅಂಕಲ್ ಪೈ’ ಇನ್ ಗೂಗಲ್..

ಅಂಕಲ್ ಪೈ ಎಂದು ಜನಪ್ರಿಯರಾಗಿದ್ದ ಇವರು ಭಾರತದ ಶಿಕ್ಷಣತಜ್ಞ ಮತ್ತು ಭಾರತೀಯ ಕಾಮಿಕ್ಸ್ನ ಜನಕ. ೧೯೬೭ರಲ್ಲಿ ಇಂಡಿಯಾ ಬುಕ್ ಹೌಸ್ ಜತೆ ಸೇರಿ “ಅಮರ ಚಿತ್ರ ಕಥೆ” ಸರಣಿಯನ್ನು ಆರಂಭಿಸಿ ಭಾರತದ ಸಾಂಪ್ರದಾಯಿಕ ಜಾನಪದ ಕತೆಗಳು, ಪುರಾಣಕತೆಗಳು , ಐತಿಹಾಸಿಕ ವ್ಯಕ್ತಿಗಳ ಚರಿತ್ರೆಗಳನ್ನು ಮತ್ತೆ […]

read more
ಮಾಧ್ಯಮ ಚಿಂತನೆ..

ಮಾಧ್ಯಮ ಚಿಂತನೆ..

ಸಮಯ: 18 ಸೆಪ್ಟೆಂಬರ್ · 05:00 – 08:00 ಸ್ಥಳ: ಕಿ. ರಂ ನುಡಿಮನೆ – ಸುಚಿತ್ರ 36, ಬಿ. ವಿ. ಕಾರಂತ್ ರಸ್ತೆ ಬನಶಂಕರಿ 2 ನೇ ಹಂತ ಬೆಂಗಳೂರು 560070 ಉಪನ್ಯಾಸ : ಈಶ್ವರ ದೈತೋಟ ವಿಷಯ : ಮಾಧ್ಯಮವೆಂಬ ಬ್ರಹ್ಮಾಂಡ

read more
ಮುರ್ಡೋಕ್ ಎಂಬ ‘ಸಿಟಿಜನ್ ಕೇನ್’

ಮುರ್ಡೋಕ್ ಎಂಬ ‘ಸಿಟಿಜನ್ ಕೇನ್’

ಜಿ ಎನ್ ಮೋಹನ್   ‘ನನಗೆ ಒಂದು ಕೊನೆಯ ಅವಕಾಶ ಸಿಕ್ಕಿದ್ದಲ್ಲಿ ನಾನು ರೂಪರ್ಟ್ ಮುರ್ಡೋಕ್ ಗೆ ಗುಂಡಿಕ್ಕಲು ಬಯಸುತ್ತೇನೆ’ ಎಂದಿದ್ದು ಜಗತ್ತಿನ ಖ್ಯಾತ ನಾಟಕಕಾರ, ನೊಬೆಲ್ ಪ್ರಶಸ್ತಿ ವಿಜೇತ ಹೆರಾಲ್ಡ್ ಪಿಂಟರ್. ಮುರ್ಡೋಕ್ ಪತ್ರಿಕೋದ್ಯಮದ ಬಗ್ಗೆ ಇಂಗ್ಲೆಂಡ್ ಅಸಹ್ಯಪಟ್ಟುಕೊಂಡಿದ್ದು ಹೀಗೆ […]

read more
ಕುಮಾರಸ್ವಾಮಿ ‘ಟೀಕೆ ಟಿಪ್ಪಣಿ’

ಕುಮಾರಸ್ವಾಮಿ ‘ಟೀಕೆ ಟಿಪ್ಪಣಿ’

ಕಾರ್ಟೂನ್: ರಘುಪತಿ ಶೃಂಗೇರಿ

read more
ಒಂದು ಹೊಸ ‘ಗಂಧ’

ಒಂದು ಹೊಸ ‘ಗಂಧ’

ಪ್ರೀತಿಯ ಮಿತ್ರರೇ… ನಾನು ಆರು ತಿಂಗಳಿಂದ ಮಾಧ್ಯಮ ಪ್ರಪಂಚದಿಂದ ದೂರವಿದ್ದೆ. ವಿಜಯ ಕರ್ನಾಟಕ ನಂತರ ಎಲ್ಲಿ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಅದಕ್ಕೆ ಈಗ ಉತ್ತರ ಕೊಡುವ ಕಾಲ ಬಂದಿದೆ. ನನ್ನ ಸಂಪಾದಕತ್ವದಲ್ಲಿ ಒಂದು ಮ್ಯಾಗಜಿನ್ ಹೊರಬರುತ್ತಿದೆ. ಅದರ ಹೆಸರು ಸಿನಿಗಂಧ. […]

read more
Attention Journalists..

Attention Journalists..

Best Article Competition 2011 Dear friends It would be of  immense assistance to the journalist fraternity if you will please agree to publish the attached advertisement about the Fourth Best […]

read more
ಚಿತ್ರದುರ್ಗ ಮಾಧ್ಯಮ ಮಂಥನ ಆಲ್ಬಮ್

ಚಿತ್ರದುರ್ಗ ಮಾಧ್ಯಮ ಮಂಥನ ಆಲ್ಬಮ್

ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ಚಿತ್ರದುರ್ಗದಲ್ಲಿ ಮಾಧ್ಯಮ ಮಂಥನವನ್ನು ಹಮ್ಮಿಕೊಂಡಿತ್ತು. ಎರಡು ದಿನಗಳ ಮಂಥನದಲ್ಲಿ ಕೆ ಫಣಿರಾಜ್, ದಿನೇಶ್ ಅಮೀನ್ ಮಟ್ಟು, ರವಿಕೃಷ್ಣಾ ರೆಡ್ಡಿ, ಎನ್ ಎ ಎಂ ಇಸ್ಮಾಯಿಲ್, ಎಸ ಸಿ ದಿನೇಶ್ ಕುಮಾರ್, ಸಿ ಜಿ ಮಂಜುಳಾ, ಜಿ […]

read more
ದಿನೇಶ್ ಅಮೀನ್ ಮಟ್ಟೂಗೆ ಅಭಿನಂದನೆ

ದಿನೇಶ್ ಅಮೀನ್ ಮಟ್ಟೂಗೆ ಅಭಿನಂದನೆ

ಪ್ರಜಾವಾಣಿಯ ಹಿರಿಯ ಪತ್ರಕರ್ತ ಅಂಕಣಕಾರ ದಿನೇಶ್ ಅಮೀನ ಮಟ್ಟು ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಸಂದದ್ದಕ್ಕಾಗಿ ಪತ್ರಕರ್ತ ಗೆಳೆಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಎಚ್ ಬಿ ದಿನೇಶ್, ಜೆ ಸು ನ, ಸದಾಶಿವ ಶೆಣೈ, ಕೇಶವ ವಿಟ್ಲ, ಮನೋಹರ್, ಬಿ ಎಂ […]

read more
ನಾಗೇಶ್ ಹೆಗಡೆ ಪ್ರಶ್ನೆ: ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು?

ನಾಗೇಶ್ ಹೆಗಡೆ ಪ್ರಶ್ನೆ: ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು?

ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ – ನಾಗೇಶ ಹೆಗಡೆ ಚಿತ್ರ ಕೃಪೆ : ಹರಿಪ್ರಸಾದ್ ನಾಡಿಗ್ ಈ ಲೇಖನವನ್ನು ನಾನು ಮಾರುಗೊಂಡನಹಳ್ಳಿಯ ಒಂದು ಕುಟೀರದಲ್ಲಿ ಕೂತು ಬರೆದು ಇಂದೇ ಬೆಂಗಳೂರಿನಲ್ಲಿರುವ ಮಾಧ್ಯಮ ಅಕಾಡೆಮಿಗೆ ರವಾನಿಸಬೇಕಿದೆ. ಕೈಬರಹದ ರೂಢಿ ಎಂದೋ ತಪ್ಪಿ ಹೋಗಿದೆ. ಹಾಗೆ […]

read more

Pin It on Pinterest