ಜೋಗಿಮನೆ ಲೇಖನಗಳು
'ಜುಗಾರಿ ಕ್ರಾಸ್' ನಲ್ಲಿ ಬಿಸಿ ಚರ್ಚೆ: ಬರಗೂರು ಯಾರು??
ಜೋಗಿ ಕೇಳುತ್ತಾರೆ: ವಿಶ್ವ ಕನ್ನಡ ಸಮ್ಮೇಳನ ಯಾರಿಗೆ ಸೇರಿದ್ದು?
ಈ ಬಾರಿ ಜೋಗಿ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವ ಕನ್ನಡ ಸಮ್ಮೇಳನಕ್ಕೆ ಎನ್ ಆರ್ ನಾರಾಯಣಮೂರ್ತಿ ಅವರನ್ನು ಆಹ್ವಾನಿಸುತ್ತಿರುವ ಬಗ್ಗೆ ಆರಂಭವಾಗಿರುವ ಅವರ ವಾದ ಇನ್ನಷ್ಟು ವಿಷಯಗಳನ್ನು ಕೈಗೆತ್ತಿಕೊಂಡಿದೆ. ಖಂಡಿತಾ ಇದು ಚರ್ಚೆಯನ್ನ ಬೇಡುವ ಲೇಖನ. ಜುಗಾರಿ ಕ್ರಾಸ್ ಇರುವುದೇ […]
ಜೋಗಿ ಬರೆಯುತ್ತಾರೆ: ಒಂಟೆಯ ಹಿಂದೆ ಅರಬನ ಓಟ
ರಜನೀಶ್ ಈ ಕತೆ ಹೇಳಿದರೆಂದು ನೆನಪು. ಮರಳುಗಾಡಿನಲ್ಲೊಬ್ಬ ಅರಬ ತನ್ನ ಒಂಟೆಯೊಂದಿಗೆ ಸಾಗುತ್ತಿದ್ದಾನೆ. ಸ್ವಲ್ಪ ಹೊತ್ತಿಗೆಲ್ಲ ಒಂಟೆ ಸುಸ್ತಾಗಿ ಮಲಗಿಬಿಡುತ್ತದೆ. ಏನೇನು ಮಾಡಿದರೂ ಅದು ಏಳುವ ಸೂಚನೆ ಕಾಣಿಸುವುದಿಲ್ಲ. ಆ ಮರಳುಗಾಡಲ್ಲೇ ತನ್ನ ಕೊನೆ ಎಂದುಕೊಂಡು ಅರಬ ಅತೀವ ದುಃಖದಲ್ಲಿರುವಾಗ ಅಲ್ಲಿಗೊಬ್ಬ […]
ಜೋಗಿ ಬರೆಯುತ್ತಾರೆ: ಇವಳ ಉಡುಗೆ ಅವಳಿಗೆ ತೊಡಿಸಿ…
ರಾಮಾಯಣ ಮಹಾಭಾರತದಂಥ ಸೀರಿಯಲ್ಲುಗಳನ್ನು ಕನ್ನಡಕ್ಕೆ ಡಬ್ ಮಾಡುವುದಕ್ಕೆ ಅವಕಾಶ ಕೊಡಬೇಕು ಎಂದು ಹಿರಿಯ ನಟಿಯೊಬ್ಬರು ವಿನಂತಿ ಮಾಡಿಕೊಂಡದ್ದೇ ತಡ, ಡಬ್ಬಿಂಗ್ ಪರವಾಗಿ ಮಾತಾಡುವವರು ಚುರುಕಾಗಿದ್ದಾರೆ. ಡಬ್ಬಿಂಗ್ ಕುರಿತ ಒಳಿತು ಕೆಡುಕುಗಳ ಚರ್ಚೆ ಶುರುವಾಗಿದೆ. ಡಬ್ಬಿಂಗ್ ಮಾಡುವುದರಿಂದ ಅಂಥ ಅಪಾಯವೇನೂ ಇಲ್ಲ. ಅತ್ಯುತ್ತಮ […]
ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿದ್ದ ಮನಸಿನಂಗಳದಲ್ಲಿ….
‘ಅವಳಿಂದ ನಾನೇನು ಬಯಸುತ್ತಿದ್ದೇನೆ ಅಂತ ಕೇಳಿಕೊಂಡರೆ ಏನೂ ಇಲ್ಲ. ಏನೇನೂ ಇಲ್ಲ. ನಮ್ಮಿಬ್ಬರ ಮಧ್ಯೆ ಸೆಕ್ಸ್ ಇಲ್ಲ. ಅವಳ ದೇಹವನ್ನು ನಾನು ಬಯಸುತ್ತಿಲ್ಲ. ಆದರೂ ಅವಳ ಜೊತೆ ಮಾತಾಡಬೇಕು ಅನ್ನಿಸುತ್ತೆ. ಅವಳಿಗೆ ವ್ಯಾಲೆಂಟೇನ್ ಡೇ ದಿನ ಒಂದು ಸಂದೇಶ ಕಳಿಸಬೇಕು ಅನ್ನಿಸುತ್ತೆ. […]
ಜೋಗಿ ಬರೆಯುತ್ತಾರೆ: ಇಲ್ಲಿ ಸಲ್ಲದ ಮಾತು…
(ಮಮತಾ ಜಿ. ಸಾಗರ ಲೇಖನಗಳ ಸಂಗ್ರಹಕ್ಕೆ ಜೋಗಿ ಬರೆದ ನಾಲ್ಕು ಮಾತು) ಮಮತಾ ಸಾಗರ– ಯಾವುದೋ ಅಜ್ಞಾತ ದೇಶಗಳಲ್ಲಿ, ಅಪರಿಚಿತ ಕವಿಗಳ ಜೊತೆ ಓಡಾಡಿಕೊಂಡಿದ್ದು ಒಂದಾನೊಂದು ದಿನ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ನಮಗೇ ಗೊತ್ತೇ ಇಲ್ಲದ ಅದ್ಯಾವುದೋ ಭಾಷೆಯ ಕವಿಯನ್ನು ಹಿಡಿದು ತಂದು ಮುಂದೆ […]
ಜೋಗಿ ಬರೆಯುತ್ತಾರೆ: ವೆಲ್ಕಂ ಟು ಗಾಂಧಿನಗರ್
ಡಬ್ಬಿಂಗ್ ಎಂಬ ಸುನಾಮಿ ಸಮ್ಮೇಳನಾಧ್ಯಕ್ಷರಾದ ಶ್ರೀ ವೆಂಕಟಸುಬ್ಬಯ್ಯನವರೇ, ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ಪದ್ಮಭೂಷಣ ಡಾ ಬಿ ಸರೋಜಾದೇವಿ ಅವರೇ, , ಜೆ.ಎಂ. ಪ್ರಹ್ಲಾದ್ ಮತ್ತು ಕೇಸರಿ ಹರವೂ ಅವರೇ, ಸಿನಿಮಾಸಕ್ತರೇ, ಚಿತ್ರರಂಗದ ಗಣ್ಯರೇ, ನಾನಿವತ್ತು ಅತ್ಯಂತ ಅಪ್ರಸ್ತುತ ಎಂದು ಕಾಣಿಸುವಂಥ, […]
ಜೋಗಿ ಕೇಳುತ್ತಾರೆ: ಹೌದೂ… ನಾನೇಕೆ ಬರೆಯುತ್ತೇನೆ?
ಇಪ್ಪತ್ತನಾಲ್ಕು ವರ್ಷ ಹಿಂದಿನ ಮಾತು. ನಾನು ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿ ಆಗಷ್ಟೇ ಪದವಿ ಮುಗಿಸಿದ್ದೆವು. ಅವನಿಗೆ ಹತ್ತಾರೆಕರೆ ತೋಟವಿತ್ತು. ಹೀಗಾಗಿಯೇ ಅವನ ಭವಿಷ್ಯ ಕೂಡ ನಿರ್ಧಾರವಾಗಿತ್ತು. ಅಷ್ಟು ಹೊತ್ತಿಗಾಗಲೇ ನಾನು ಮನೆ ಕಳೆದುಕೊಂಡು ಖುಷಿಯಾಗಿ ಕೂತಿದ್ದೆ. ನನ್ನ ಜೊತೆಗಿದ್ದದ್ದು ಗೆಳೆಯನ […]
ಜೋಗಿ ಬರೆಯುತ್ತಾರೆ: ಕಾಡಿನ ಕತೆಗಳನ್ನು ಓದುವ ಮುಂಚೆ..
ಜೋಗಿ ಬರೆಯುತ್ತಾರೆ: ಮೂಡಿಗೆರೆ ರಸ್ತೆಯಲ್ಲಿ ಒಂದು ಸಣ್ಣ ಎಡಮುರಿ ತಿರುವು
ಶ್ರೀಲಂಕಾದಲ್ಲಿ ಜೋಗಿ
ಜೋಗಿ ಚಿತ್ರಗಳು
ಜೋಗಿಯ 'ಮಾಯಾ ಕಿನ್ನರಿ'…..
ಜೋಗಿಯ ‘ಮಾಯಾ ಕಿನ್ನರಿ’…..
ಜೋಗಿಯ ‘ಮಾಯಾ ಕಿನ್ನರಿ’, ‘ರೂಪ ರೇಖೆ‘ ಮತ್ತು ‘ನದಿಯ ನೆನಪಿನ ಹಂಗು‘ ಕೃತಿಗಳ ಬಿಡುಗಡೆ ಸಮಾರಂಭ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಜರುಗಿತ್ತು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಮೂರೂ ಕೃತಿಗಳನ್ನು ರವಿ ಬೆಳಗೆರೆ, ಲಕ್ಷ್ಮೀಶ ತೋಳ್ಪಾಡಿ, ಉಪೇಂದ್ರ ಬಿಡುಗಡೆ ಮಾಡಿದರು. […]
ಜೋಗಿ: ಫಸ್ಟ್ ಜ್ಹಲಕ್
ಜೋಗಿ ಕಾದಂಬರಿ ಹೀಗಿದೆ: ಈಗಲೇ ಓದಿ ಬಿಸಿ ಬಿಸಿ
ಜೋಗಿ ಹೊಸ ಕಾದಂಬರಿ
ಜೋಗಿ ಬರೆಯುತ್ತಾರೆ: ಪಾಪದ ಹೂವು ಎಂಬ ಪುಣ್ಯಫಲ
ಜೋಗಿ ಬರೆಯುತ್ತಾರೆ: ಝೆನ್ನದಿಯ ಓದಿ
ಜೋಗಿ ಬರೆಯುತ್ತಾರೆ : ಆಗಂತುಕ…










