ದೇವನೂರು ಲೇಖನಗಳು

ಮನವ ಕಾಡುತಿದೆ…

'ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ...' -ದೇವನೂರ ಮಹಾದೇವ  ...
ನನ್ನ ದೇವರು..

ನನ್ನ ದೇವರು..

ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು 'ನನ್ನ ದೇವರು' ಹೆಸರಡಿ ಲೇಖಕರ, ಚಿಂತಕರ ಅನ್ನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನೂ...

ನನ್ನ ದೇವರು..

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

ನನ್ನ ದೇವರು..

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

ನನ್ನ ದೇವರು..

ಪ್ರಶಸ್ತಿ ಪಡೆಯುವುದು ನನಗೆ ಕಸಿವಿಸಿಯಾಗುತ್ತದೆ…

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಹತ್ವದ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ದೇವನೂರು ಮಹಾದೇವ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿತು. ಕನ್ನಡದ...

ಮತ್ತಷ್ಟು ಓದಿ
ನನ್ನ ದೇವರು..

ದೇವನೂರು ಅವರನ್ನು ಭೇಟಿಯಾದೆ…

ನಾಗರಾಜ್ ಹೆತ್ತೂರ್ ಮತ್ತೆ ಯಾವುದಾದರೂ ಪುಸ್ತಕ ಬರೆಯುತ್ತಿದ್ದಿರಾ..? ಹೀಗೆಂದು ದೇವನೂರರನ್ನು ಪ್ರಶ್ನಿಸಿದರು ದಸಂಸ ಮುಖಂಡ ಎಚ್.ಕೆ. ಸಂದೇಶ್. ಒಂದು ಕ್ಷಣ ಚಕ್ಕಬಕ್ಕಳ...

ಮತ್ತಷ್ಟು ಓದಿ
ನನ್ನ ದೇವರು..

ನನ್ನ ’ಎದೆಗೆ ಬಿದ್ದ ಅಕ್ಷರ’

ಡಾ.ಬಿ.ಆರ್.ಸತ್ಯನಾರಾಯಣ ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು ಎತ್ತಿಟ್ಟುಕೊಂಡಿದ್ದ,...

ಮತ್ತಷ್ಟು ಓದಿ
ನನ್ನ ದೇವರು..

ಆಲನಹಳ್ಳಿಗೆ ಅರ್ಥವಾಗುವುದು ಮತ್ತು ಅರ್ಥವಾಗದಿರುವುದು

ನಾನು ಪಿಯುಸಿ ಫೇಲಾಗಿ ನನ್ನೊಳಗೆ ಪಿಯುಸಿ ಪಾಸುಮಾಡುವ, ಕತೆ ಕವನ ಬರೆಯುವ ಆಸೆ ಇಟ್ಟುಕೊಂಡು ಅಲೆದಾಡುತ್ತಿದ್ದಾಗ ಆಗಲೇ ಶ್ರೀಕೃಷ್ಣ ಆಲನಹಳ್ಳಿಯವರ ಹೆಸರು ಕರ್ನಾಟಕದ...

ಮತ್ತಷ್ಟು ಓದಿ
ನನ್ನ ದೇವರು..

ಒಂದು ಸ್ವಾಗತ ಭಾಷಣ!

ಲಂಕೇಶ್, ಅನಂತಮೂರ್ತಿ, ತೇಜಸ್ವಿ ಈ ಮೂವರನ್ನು ಈ ಸಭೆ ಒಟ್ಟಿಗೆ ಕೂರಿಸಿದೆ.ನಾನೀಗ ಇವರನ್ನು ಒಟ್ಟಿಗೆ ಸ್ವಾಗತಿಸಬೇಕಿದೆ.ಈ ಮೂವರನ್ನು ಒಂದು ಎಳೆ ಹಿಡಿದು ಅರ್ಥ...

ಮತ್ತಷ್ಟು ಓದಿ
ನನ್ನ ದೇವರು..

ದೇವನೂರು ಮತ್ತು ಹುಲ್ಲಿನ ಲಾರಿ..

ಲಿಂಗರಾಜು ಬಿ.ಎಸ್ ದೇವನೂರರನ್ನು ನಾನು ಮೊದಲು ಭೇಟಿ ಮಾಡಿದ್ದು ಚಿಕ್ಕಮಗಳೂರಿನಲ್ಲಿ. ಬಾಬಾಬುಡನ್ ದರ್ಗಾವನ್ನು ದತ್ತಪೀಠವೆಂಬ ವೈದಿಕ ಗರ್ಭಗುಡಿಯೊಳಗೆ ಬಂಧಿಸುವ...

ಮತ್ತಷ್ಟು ಓದಿ
ನನ್ನ ದೇವರು..

ದೇವನೂರು ಈ ನಾಡಿನ ಆತ್ಮಸಾಕ್ಷಿ..

ಎದೆಯ ದನಿ ಎನ್ ಎಸ್ ಶಂಕರ್ 1983ರಲ್ಲಿ ಧಾರವಾಡದಲ್ಲಿ ಎರಡನೇ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ. ಆಗ ಈ ಚರ್ಚೆ ಯಾಕೆ ಶುರುವಾಯಿತೋ ಗೊತ್ತಿಲ್ಲ. ಅಂತೂ ಚಳವಳಿ...

ಮತ್ತಷ್ಟು ಓದಿ
ನನ್ನ ದೇವರು..

ಅಂದಿನ ಬಾಯಾರಿಕೆ ಮತ್ತು ಇಂದಿನ ದಾಹ…

ಪಿ ಸಾಯಿನಾಥ್ ಅವರ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಕೃತಿಯನ್ನು ಬಿಡುಗಡೆ ಮಾಡಿದ ಮಾತು ಅನುವಾದ ಜಿ ಎನ್ ಮೋಹನ್, ಪ್ರಕಾಶಕರು: ಅಭಿನವ ನಾನು ಇಲ್ಲಿಗೆ ಬಂದದ್ದೇ...

ಮತ್ತಷ್ಟು ಓದಿ
ನನ್ನ ದೇವರು..

ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ..

ಪ್ರಜಾವಾಣಿಗೆ ಅತಿಥಿ ಸಂಪಾದಕರಾಗಿದ್ದರು ದೇವನೂರು ಮಹಾದೇವ. ಆ ಸಂದರ್ಭದಲ್ಲಿ ಬರೆದ ಸಂಪಾದಕೀಯ ಇದು ಅವರು ಕಾಣಲು ಬೆಂಕಿ ಕೆಂಡದಂತೆ ಇದ್ದರು. ಅವರು ಮಾತಾಡಿದರೆ ಆ...

ಮತ್ತಷ್ಟು ಓದಿ
ನನ್ನ ದೇವರು..

ಕೊನೆಯದಾಗಿ, ಗಾಯತ್ರಿ ಮಂತ್ರ!

ಡಾ ಯು ಆರ್ ಅನಂತಮೂರ್ತಿಯವರ 'ಆರು ದಶಕದ ಆಯ್ದ ಬರಹಗಳು' ಸಂಕಲನವನ್ನು ಬಿಡುಗಡೆ ಮಾಡಿ ಆಡಿದ ಮಾತು ನಾನೀಗ ಅನಂತಮೂರ್ತಿಯವರ ಲೇಖನ ಸಂಗ್ರಹ ಬಿಡುಗಡೆ ಮಾಡಬೇಕಾಗಿದೆ. ಅವರು...

ಮತ್ತಷ್ಟು ಓದಿ
ನನ್ನ ದೇವರು..

ದೇವನೂರು ಮಾತಾಡ್ತಾರೆ…

ವರ್ತಮಾನದ ತವಕ ತಲ್ಲಣಗಳನ್ನು ದೇವನೂರು ಗ್ರಹಿಸುವ ರೀತಿಯೇ ಬೇರೆ.  ಇದರ ಗುಚ್ಚವೇ ಎದೆಗೆ ಬಿದ್ದ ಅಕ್ಷರ. ಈ ಕೃತಿಯ ಕುರಿತು ’ಈ ಹೊತ್ತಿಗೆ’ಯಲ್ಲಿ ನಡೆದ ಚರ್ಚೆ...

ಮತ್ತಷ್ಟು ಓದಿ
ನನ್ನ ದೇವರು..

ದೇವನೂರರ ಮಾತು ಸೋತಾಗ ಮೂಡಿದ ‘ಅಕ್ಷರ’

ಡಾ.ಎಸ್.ಬಿ. ಜೋಗುರ ದಿನಾಂಕ 26-2-2013 ರಂದು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಿದ ದೇವನೂರು ಮಹಾದೇವರ ಕೃತಿಗಳ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ 'ಎದೆಗೆ...

ಮತ್ತಷ್ಟು ಓದಿ
ನನ್ನ ದೇವರು..

ದೇವನೂರರ ‘ಕುಸುಮಬಾಲೆ’

ಸುರೇಶ್ ನಾಗಲಮಡಿಕೆ ದೇವನೂರು ಮಹಾದೇವ ಅವರ ಕುಸುಮ ಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ - ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ...

ಮತ್ತಷ್ಟು ಓದಿ
ಚುನಾವಣೆಗೆ ಮುನ್ನ ದೇವನೂರು ಮಾತನಾಡಿದ್ದು..

ಚುನಾವಣೆಗೆ ಮುನ್ನ ದೇವನೂರು ಮಾತನಾಡಿದ್ದು..

      ಡಿ.ಎಸ್. ನಾಗಭೂಷಣ ಕೃಪೆ: ಹೊಸ ಮನುಷ್ಯ     1. ಪಕ್ಷದ ಕೆಲಸ ಹೇಗೆ ನಡೆದಿದೆ? ಸ್ಲೋ ಅಂಡ್ ಸ್ಟಡಿ ವಿನ್ಸ್ ದಿ ರೇಸ್ ಎಂಬಂತೆ...

ಮತ್ತಷ್ಟು ಓದಿ

ದೇವನೂರು ಕಥೆ ಹೇಳಿದರು..

ಎನ್ ಸಂಧ್ಯಾರಾಣಿ  ನಿನ್ನೆ ದೇವನೂರು ಮಹಾದೇವ ಕಲಾಕ್ಷೇತ್ರದಲ್ಲಿ ನೆರೆದಿದ್ದ ಜನರಿಗೆ ಕಥೆ ಹೇಳಿದರು. ’ಒಂದೂರಿನಲ್ಲಿ ಒಬ್ಬ ಬಡವಿ. ಒಂದ್ಸಲ ಅವರಣ್ಣ ಬಂದು ಊರಲ್ಲಿ...

ಮತ್ತಷ್ಟು ಓದಿ

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು,...

ಮತ್ತಷ್ಟು ಓದಿ

ದೇವನೂರು ಕಂಡಂತೆ ಚೆನ್ನಿ

ಹಿಂದೆ 2003ರಲ್ಲಿ 'ಅಭಿನವ' ಪ್ರಕಟಿಸಿದ್ದ ರಾಜೇಂದ್ರ ಚೆನ್ನಿ ಅವರ 'ಅಮೂರ್ತತೆ ಮತ್ತು ಪರಿಸರ' ಕೃತಿ ಮರುಮುದ್ರಣಗೊಂಡಿದೆ. ಈ ಕೃತಿಗೆ 2003ನೇ ಸಾಲಿನ ರಾಜ್ಯ ಸಾಹಿತ್ಯ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest