ಇಂದು ಸಂಜೆ ಫಿಶ್ ಮಾರ್ಕೆಟ್

‍ಲೇಖಕರು avadhi

May 30, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

    • ಆಲಾಪಿನಿ

      ಲೇಟ್ ಆಗಿಯಾದ್ರೂ ಬಂದೇ ಬರ್‍ತೇನೆ…

      ಪ್ರತಿಕ್ರಿಯೆ
  1. shivu.k

    ವಾರೆ ಕೋರೆ ಏನೇನೋ ಗೀಚುತ್ತಿದ್ದ ನನಗೆ, ಬರವಣಿಗೆಯ ದಿಕ್ಕನ್ನು
    ತೋರಿಸಿದ ಗುರುಗಳ ಕಾರ್ಯಕ್ರಮಕ್ಕೆ ಬರೆದೇ ಇರುತ್ತೇನಾ !
    ಎಲ್ಲರಿಗಿಂತ ಮೊದಲು ಹಾಜರಿರುತ್ತೇನೆ…

    ಪ್ರತಿಕ್ರಿಯೆ
  2. jogimane

    ಇರುವುದೊಂದೇ ಭೂಮಿ, ಅದರೊಳಗೆ ಇರುವವರೊಬ್ಬರೇ ನಾಗೇಶ್ ಹೆಗಡೆ. ನಾವು ಬಂದೇವ… ನಾವು ಬಂದೇವsss.

    ಪ್ರತಿಕ್ರಿಯೆ
  3. ಗಾಣಧಾಳು ಶ್ರೀಕಂಠ

    ತಪ್ಪಿಸುವ ಮಾತೇ ಇಲ್ಲ. ಖಂಡಿತಾ ಬರ್ತೀನಿ.

    ಪ್ರತಿಕ್ರಿಯೆ
  4. malathi S

    He is a gem of a person. hoping not to miss this opportunity
    (crossing my fingers)
    🙂
    ms

    ಪ್ರತಿಕ್ರಿಯೆ
  5. Sandeep Kamath

    ಇಲ್ಲಿಯೇ ಎಂಟು ಜನ ಬರ್ತೀವಿ ಅಂತ ಅಟೆಂಡೆನ್ಸ್ ಹಾಕಿದ್ದು ನೋಡಿದ್ರೆ ’ಮೇ ಫ್ಲವರ್ ಆಪ್ತ ಅಂಗಳ’ ಹೌಸ್ ಫುಲ್ ಆಗೋದು ಗ್ಯಾರಂಟಿ! ಹಾಗಿದ್ರೆ ಬೇಗ ಬರ್ಬೇಕಾಗುತ್ತೆ …

    ಪ್ರತಿಕ್ರಿಯೆ
  6. ನಾಗೇಶ್

    ತಪ್ಪಿಸುವದುಂಟೆ ಖಂಡೀತ ಮಿಸ್ ಮಾಡಲ್ಲ

    ಪ್ರತಿಕ್ರಿಯೆ
  7. tumkurnaveed

    ನಾಗೇಶ್ ಹೆಗ್ಡೆ, ನಾಡು ಕಂಡ ಅಪ್ರತಿಮ ಮಾನವ ಪ್ರೇಮಿ. ಸಂವಾದ ಬೆಂಗಳೂರಿನಲ್ಲಿ. ಬರುವುದಕ್ಕೆ, ಮುಟ್ಟಿ ಮಾತನಾಡಲು,ಕೇಳಲು ತವಕ. ಕೆಲಸದ ಅನಿವಾರ್ಯತೆ ಸಾಧ್ಯವಾಗುತಿಲ್ಲ. ಮತ್ತೊಮ್ಮೆ ಅವಕಾಶ ವಂಚಿತನಗಲಾರೆ.
    ಸಂವಾದದ ತುಣುಕುಗಳನ್ನು ದಯವಿಟ್ಟು ನಮಗೂ ಎಸೆಯಿರಿ, ಬ್ಲಾಗ್ ಮೂಲಕ.
    ತುಮಕೂರ್ ನವೀದ್

    ಪ್ರತಿಕ್ರಿಯೆ
  8. Janardhana Kesaragadde

    Nagesha Hegde avara jote kootu mathanadalu
    nanoo buruve. Jaga idi..Janardhana Kesaragadde

    ಪ್ರತಿಕ್ರಿಯೆ
  9. harshavardhan sheelavant

    ಶ್ರೀ ನಾಗೇಶ ಹೆಗಡೆ ಅವರೊಂದಿಗೆ ಸಂವಾದ ಎಂದರೆ ಅದು ರಸ ಘಳಿಗೆಯೇ. ನಿಜಕ್ಕೂ ಅವರು ಮಾಧ್ಯಮ ಲೋಕದ ಭಿನ್ನ ಪಯಣಿಗ. ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ಬರೆದ ಲೇಖನಗಳನ್ನು ಒಪ್ಪ್ ಓರಣಗೊಳಿಸಿ, ತಿದ್ದಿ ತೀಡಿ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಿಸುತ್ತಿದ್ದರು. ನಾವೇ ಹಾಗೆ ಬರೆದದ್ದು ಎಂದು ಹೇಳಿಕೊಂಡು ತಿರುಗಾಡಿದ್ದೂ ಬಂತು.ಅವರು ‘ಕಾಮ್’ನಲ್ಲಿ ನನಗೆ ವಿದ್ಯಾ ಗುರುಗಳಾಗಿಯೂ ಪಾಠ ಮಾಡಿದ್ದಾರೆ. ಈ ಸಂವಾದಕ್ಕೆ ಸಂಪೂರ್ಣ ಯಶಸ್ಸು ಸಿಗಲಿ, ಪಾಲ್ಗೊಂಡವರ ಖುಷಿ, ಸಂಘಟಕರ ಶ್ರಮ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ.
    ಹರ್ಷವರ್ಧನ್ ಶೀಲವಂತ, ಧಾರವಾಡ.

    ಪ್ರತಿಕ್ರಿಯೆ
  10. ರೋಹಿತ್ ರಾಮಚಂದ್ರಯ್ಯ

    ಫಿಶ್ ಮಾರ್ಕೆಟ್ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ನಾ ಹೊರಟೆ….:) ತಡವಾದ್ರೆ ಕಷ್ಟ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: