ಜೋಗಿಯೂ.. ನಾನೂ..

ಜೋಗಿಯವರ ಹೊಸ ಕಾದಂಬರಿ ‘ಊರ್ಮಿಳಾ’ ಹಾಗೂ ನನ್ನ ‘ಡೋರ್ ನಂ ೧೪೨’  ಹಾಗೂ ‘ಮೀಡಿಯಾ ಮಿರ್ಚಿ’ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಇಟ್ಟಿಗೆ ಸಿಮೆಂಟ್ ಬ್ಲಾಗ್ ನ ಒಡೆಯ ಪ್ರಕಾಶ್ ಹೆಗಡೆ ಕಣ್ಣಿನಿಂದ ನೋಡಿದಾಗ ಕಾರ್ಯಕ್ರಮ ಹೀಗಿತ್ತು

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

‍ಲೇಖಕರು G

April 18, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. jogi

    ಸ್ವಾಮೀ, ನಮ್ಮಿಬ್ಬರ ಫೋಟೋದ ದೊಡ್ಡ ಸೈಜ್ ಯಾಕಾದ್ರೂ ಬೇಕು…. ಕ್ಲಿಕ್ಕಿಸದೇ ಇದ್ರೂ ನಾವು ದೊಡ್ಡ ಸೈಡೇ ಅಲ್ವೇ….

    ಪ್ರತಿಕ್ರಿಯೆ
  2. ಆಸು ಹೆಗ್ಡೆ

    ವಾರದ ದಿನಗಳಲ್ಲಿ ನಮಗೆ ಯಾವ ಕೆಲಸ ಇರುತ್ತದೆ ಎನ್ನುವುದು ನಮಗೆ ಗೊತ್ತಿರುತ್ತದೆ.
    ಆದರೆ ವಾರಾಂತ್ಯದ ದಿನಗಳಲ್ಲಿ, ಗೊತ್ತಿಲ್ಲದೇ ಎದುರಾಗುವ ಕೆಲಸಗಳು ಮತ್ತು ಹಠಾತ್ತಾಗಿ ಮನೆಯಂಗಳದಲ್ಲಿ ಕಾಣಿಸಿಕೊಳ್ಳುವ ಅತಿಥಿಗಳು, ಬಿಡುವಿಲ್ಲದ ರೀತಿಯಲ್ಲಿ ನಮ್ಮನ್ನು ಬಂಧಿಸಿಬಿಡುತ್ತಾರೆ.
    ಒಂದೊಳ್ಳೆಯ ಸಭೆಯಲ್ಲಿ ಭಾಗಿಯಾಗುವುದರಿಂದ ವಂಚಿತನಾಗಿ ಮರುಗುತ್ತಿದ್ದೇನೆ.

    ಪ್ರತಿಕ್ರಿಯೆ
  3. veda

    ಜೋಗಿಯು ಮತ್ತು ನೀವು —— ಸೇರಿಗೆ ಸ್ಸವ್ವಾ ಸೇರು??

    ಪ್ರತಿಕ್ರಿಯೆ
  4. mahantesha.k

    karykrmakke baralagalilla adare evattu booka kondu oduttaeiddene 142 door no nalli arambda nimma abiprayada kinnariyannu hotteyalli hotta hudigi ennuvudu nanageko sariannisallilla

    ಪ್ರತಿಕ್ರಿಯೆ
  5. mahantesha.k

    kinnari endu helikolluvalli oondu atmiyate,preeti kanisuttade,adare hudugi emba shabda prayogadalli yeno ondu ritiya vyangya (ironic) ideyeno anta annisutte,

    ಪ್ರತಿಕ್ರಿಯೆ
    • G N Mohan

      thanks for good words about the book
      there is no rule that the reader should get exactly the same meaning what the writer is intended to
      the meaning u reached may b right for u, eventhough the writer dont have the same meaning

      ಪ್ರತಿಕ್ರಿಯೆ
  6. mahantesha.k

    142 door no na koneya onde oondu saari odida mele nanage takshana nenapaddu, nanu agaste lawyer agidda dimakinalliddaga nededa gatane marukalisitu, kelavu tappugalannu yava sugandagalu alisuvudilla navu madida tappugalannu nenapisida 142 door noge iam greatful.agale kone puta oodiddny? anta wonder beda. meting naduveye modala mattu koneya chapter odide. oonde usirinslli odisikondu ogutte thanku

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: