ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈತ ದೈವಿಕ್..

siddu devaramaniಸಿದ್ದು ದೇವರಮನಿ 

siddu-devaramani

ಇದೀಗ ದೈವಿಕ್ ಗೆ ರಜೆ.

ಅವನ ಊಹೆಗಳು ನನಗೆ ಅಚ್ಚರಿ ಉಂಟು ಮಾಡಿದೆ.

ಇಲ್ಲಿನ ‘Crying pappa’ ಎಂಬ ಚಿತ್ರದ ಗೆರೆಗಳೆಲ್ಲ ಹೆಮ್ಮೆಯ ಗರಿಗಳಾಗಿವೆ.

ಸದಾ ನಗುತ್ತಲೇ ಇರುವ ನಾನು ಯಾವಾಗ ಅತ್ತಿದ್ದೆ? ಅದನ್ನು ಇವನು ಯಾವಾಗ ನೋಡಿದ ಅನ್ನುವುದು ಅಚ್ಚರಿ.

ಚಿತ್ರ ಬಿಡಿಸಿ, ನೋಡಿ ನಗುವ ಅವನ ತುಂಟಾಟಿಕೆಯ ಗೆಳೆತನಕ್ಕೊಂದು ಅಜಿ೯ ನವೀಕರಣಕ್ಕೆ ಸಲ್ಲಿಸಿದ್ದೇನೆ.
ಹಾಗೂ
Smiling Daiwik ಒಪ್ಪಿಕೊಂಡಿದ್ದಾನೆ.

‍ಲೇಖಕರು Admin

11 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading