ಸಿದ್ದು ದೇವರಮನಿ
ಇದೀಗ ದೈವಿಕ್ ಗೆ ರಜೆ.
ಅವನ ಊಹೆಗಳು ನನಗೆ ಅಚ್ಚರಿ ಉಂಟು ಮಾಡಿದೆ.
ಇಲ್ಲಿನ ‘Crying pappa’ ಎಂಬ ಚಿತ್ರದ ಗೆರೆಗಳೆಲ್ಲ ಹೆಮ್ಮೆಯ ಗರಿಗಳಾಗಿವೆ.
ಸದಾ ನಗುತ್ತಲೇ ಇರುವ ನಾನು ಯಾವಾಗ ಅತ್ತಿದ್ದೆ? ಅದನ್ನು ಇವನು ಯಾವಾಗ ನೋಡಿದ ಅನ್ನುವುದು ಅಚ್ಚರಿ.
ಚಿತ್ರ ಬಿಡಿಸಿ, ನೋಡಿ ನಗುವ ಅವನ ತುಂಟಾಟಿಕೆಯ ಗೆಳೆತನಕ್ಕೊಂದು ಅಜಿ೯ ನವೀಕರಣಕ್ಕೆ ಸಲ್ಲಿಸಿದ್ದೇನೆ.
ಹಾಗೂ
Smiling Daiwik ಒಪ್ಪಿಕೊಂಡಿದ್ದಾನೆ.
0 ಪ್ರತಿಕ್ರಿಯೆಗಳು