ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ಯೋತ್ಸವದ ನಡುವೆಯೇ …

ರಾಜೇಂದ್ರ ಪ್ರಸಾದ್ ಕಳಕಳಿಯಿಂದ ಮಾಡಿದ ಮನವಿ

ಇನ್ನಷ್ಟು ಜನರಿಗೆ ತಲುಪಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇವೆ 

***** ಸಹಾಯದ ನಿರೀಕ್ಷೆಯಲ್ಲಿ ********

featherಮಂಟೇಸ್ವಾಮಿ, ಮಾದೇಶ್ವರನ ಕಾವ್ಯವನ್ನು ತಲೆಮಾರುಗಳಿಂದ ನಮ್ಮಗಳಿಗೆ ಉಳಿಸಿದ ಕೊಟ್ಟ ನೀಲಗಾರರಲ್ಲಿ ‘ಮೋಳೆ ರಾಜಣ್ಣ’ ಕೂಡ ಒಬ್ಬರು. ಇವರ ಕುರಿತು ವೆಂಕಟೇಶ್ ಇಂದ್ವಾಡಿಯವರ ಹಂಪಿ ವಿವಿ ಪ್ರಕಟಿತ ” ಮಂಟೆಸ್ವಾಮಿ ಕಾವ್ಯ ; ಓದು ಪಠ್ಯ” ಓದಬಹುದು.

ಇವರೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ನಿಮ್ಮಿಲ್ಲರ ಸಹಾಯ ಅಗತ್ಯವಿದೆ. ಎಷ್ಟು ಸಾಧ್ಯವೋ ಅಷ್ಟನ್ನ ನೂರಾದರೂ ಅಡ್ಡಿಲ್ಲ ಅಂತಹ ನೂರುಗಳು ಸೇರಿ ಸಾವಿರವಾಗಿ ಅವರಿಗೆ ಸಹಾಯವಾಗಲಿ. ದಯವಿಟ್ಟು ಕಳುಹಿಸಿಕೊಡಿ.

ಕನ್ನಡ ರಾಜ್ಯೋತ್ಸವ ಈ ಮೂಲಕವೇ ಆಚರಿಸಿ… ಶತಮಾನಗಳ ಕಾಲ ಅವೈದಿಕ ಪರಂಪರೆಯ ಮಹಾಕಾವ್ಯಗಳನ್ನು ಹಾಡುತ್ತಲೇ ನಮ್ಮಗಳಿಗಿತ್ತ ಇವರನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಕೆಲತಿಂಗಳಗಳು ಹಿಂದೆಯಷ್ಟೆ ಅಪ್ಪಗೆರೆಯ ತಂಬೂರಿ ರಾಜಮ್ಮನವರನ್ನ ಕಳೆದುಕೊಂಡಿದ್ದೀವಿ

ಇದನ್ನು ಇಂದ್ವಾಡಿ ಸರ್ ಅವರೇ ಖಚಿತಪಡಿಸಿರುವುದರಿಂದ ನಿರ್ಲಕ್ಷ್ಯ ಮಾಡುವುದು ಬೇಡ.

moleraja kuritu1ಬ್ಯಾಂಕ್ ವಿವರ .

KUMARA
A/C : 64134741101
IFSC: SBMY0040065
BANK : SBM
Branch : Kollegala
ಮೊಬೈಲ್ : 9141317120

‍ಲೇಖಕರು admin

1 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading