ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ

ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ

ಕರ್ನಾಟಕ ಪ್ರಕಾಶಕರ ಸಂಘದ ವತಿಯಿಂದ 'ವಿಶ್ವ ಪುಸ್ತಕ ದಿನ'ವನ್ನು ಆಚರಿಸಲಾಯಿತು. ಬಿ ಎಂ ಶ್ರೀ ಪ್ರತಿಷ್ಟಾನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು ನಂಜನಗೂಡು ತಿರುಮಲಾಂಬ ಪುಸ್ತಕ ಪ್ರಕಾಶನ ಪ್ರಶಸ್ತಿಯನ್ನು ರೂಪಾ ಮತ್ತೀಕೆರೆ ಹಾಗೂ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ನಿಂಗರಾಜು ಚಿತ್ತಣ್ಣನವರ್ ಅವರಿಗೆ ನೀಡಿ...

ಬರಹಗಾರರ, ಪ್ರಕಾಶಕರ ಸಂಘದಿಂದ ಪುಸ್ತಕ ದಿನ ಫೋಟೋ ಆಲ್ಬಂ

ಬರಹಗಾರರ, ಪ್ರಕಾಶಕರ ಸಂಘದಿಂದ ಪುಸ್ತಕ ದಿನ ಫೋಟೋ ಆಲ್ಬಂ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನವನ್ನು ಆಚರಿಸಿತು. ಹಿರಿಯ ಚಿಂತಕರಾದ ಬರಗೂರು ರಾಮಚಂದ್ರಪ್ಪ ಅವರು ಪ್ರಧಾನ ಭಾಷಣ ಮಾಡಿದರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವೂಡೇ ಪಿ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಕಾರ್ಯದರ್ಶಿ ಸಪ್ನ ಬುಕ್ ಹೌಸ್ ನ ಆರ್...

ಕಾಕದೋಷ: ಒಂದು ನಾಟಕ, ನಾಲ್ಕು ನೋಟ

ಕಾಕದೋಷ: ಒಂದು ನಾಟಕ, ನಾಲ್ಕು ನೋಟ

ವೆಂಕಟೇಶ್ ಪ್ರಸಾದ್ ಅವರ ಬಹುಚರ್ಚಿತ ನಾಟಕ 'ಕಾಕದೋಷ' ಈ ನಾಟಕ 'ರಂಗ ಶಂಕರ'ದಲ್ಲಿ ಇದೇ ತಿಂಗಳ 26 ರಂದು ಮರು ಪ್ರದರ್ಶನಗೊಳ್ಳಲಿದೆ ಖ್ಯಾತ ರಂಗ ನಿರ್ದೇಶಕರಾದ ಶ್ರೀಪಾದ ಭಟ್ ಹಾಗೂ ಮೂವರು ರಂಗ ವಿದ್ಯಾರ್ಥಿಗಳು ಈ ನಾಟಕವನ್ನು ಕಂಡ ಬಗೆ ಇಲ್ಲಿದೆ- ಡಾ.ಶ್ರೀಪಾದ ಭಟ್ ** ನಂಬಿಕೆಗಳು ಅದು ಹುಟ್ಟಿದ ಕಾರಣಗಳ ಸಂದರ್ಭವನ್ನು ಮರೆತು...

ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..

ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ

ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ

ಸಚಿನ್ ತೀರ್ಥಹಳ್ಳಿ ** ಖ್ಯಾತ ಸಾಹಿತಿ ಜೋಗಿ ಅವರ ಹೊಸ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಸಾವಣ್ಣ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕಥೆಗಾರ ಸಚಿನ್ ತೀರ್ಥಹಳ್ಳಿ ಬರೆದ ಬರಹ ಇಲ್ಲಿದೆ. ** "ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳಂತೆ.." ಕೇವಲ ಅಸಂಗತತೆ...

ಪಾಪದ ಹೂವಿನಂತೆ..

ಪಾಪದ ಹೂವಿನಂತೆ..

ಸಂಘಮಿತ್ರೆ ನಾಗರಘಟ್ಟ ** ಊರುಕೇರಿಯ ಎದುರಾಗಿ ಸೂರ ತೊರೆದು ಶೆಹರಕ್ಕೆ  ಬಂದ ನಿಮಗೆ ನಾನು ಕೇವಲ ಗಾಳಿ ಊದಿದ ಬಲೂನ್ನಂತೆ. ಚರ್ಮಕ್ಕೆ ಅಂಟಿಕೊಂಡಿದ್ದ ಅಪ್ಪನ ನೆತ್ತರು ನೋವ ಸುಟ್ಟ ಹಣೆಗೆ ಸವರಿದ ಅವ್ವನ  ವಿಭೂತಿ ಕಟ್ಟು ಕೆಸರಲ್ಲಾಡಿದ ಎಮ್ಮೆಗೆ ಬಳಿದ ನಾಮದಂತೆ. ಎಷ್ಟೇ ತಿದ್ದಿ ತೀಡಿದರೂ  ಹೊಡೆದು ಬಡಿದರೂ...

ಬಾ ಕವಿತಾ

ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ..

ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ..

ರೇವಣಸಿದ್ದಪ್ಪ ಜಿ ಆರ್ ** ಹಳೆಯ ಕಾಲದ ಕಪ್ಪು ಬಿಳಿ ಫೋಟೋ ಅಚ್ಚುಕಟ್ಟಾದ ಕಟ್ಟಿನಲಿ ಬಂಧಿ. ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ. ಗೋಡೆಗೊರಗಿದ ಫೋಟೋದ ಸುತ್ತ ಓಲಾಡುವ ಮುದಿಯಾದ...

ದಯಮಾಡಿ ಮತ್ತೆ ನಮ್ಮನ್ನ ಮರಿಬ್ಯಾಡ್ರಣ್ಣ..!

ದಯಮಾಡಿ ಮತ್ತೆ ನಮ್ಮನ್ನ ಮರಿಬ್ಯಾಡ್ರಣ್ಣ..!

ವಿಶಾಲ್ ಮ್ಯಾಸರ್ ** ಅಲ್ಲಿ ನಿಮ್ ತಾತುಂದು  ದ್ವಾಡ್  ಮೂರ್ತಿ ನಿಲ್ಸೀವಿ ಇಲ್ಲಿ ಇಲ್ಲೇ ನಿಮ್ ತಾತ ನಡೆದಾನಲ್ಲ  ಬಂಗಾರದ ಟಾರು ಹಾಕಿಸೀವಿ  ಅಲ್ನೋಡಿ ನಿಮ್...

‍ಪುಸ್ತಕದ ಪರಿಚಯ

Book Shelf

ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ

ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ

ಡಾ. ಪಾರ್ವತಿ ಜಿ. ಐತಾಳ್ ** ಕತೆಗಾರ್ತಿ ಮಾಧವಿ ಭಂಡಾರಿ ಕೆರೆಕೋಣ ಅವರ ಹೊಸ ಕೃತಿ 'ಗುಲಾಬಿ ಕಂಪಿನ ರಸ್ತೆ'. ಈ ಕೃತಿಯ ಕುರಿತು ಖ್ಯಾತ ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಮಾಧವಿ ಭಂಡಾರಿ ಕೆರೆಕೋಣ ಅವರ 'ಗುಲಾಬಿ ಕಂಪಿನ ರಸ್ತೆ' ಎಂಬ ೧೨ ಸಣ್ಣ ಕಥೆಗಳ ಸಂಕಲನದ ವೈಶಿಷ್ಟ್ಯ ಅವುಗಳಲ್ಲಿ...

ಮತ್ತಷ್ಟು ಓದಿ
ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’

ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’

ಗೀತಾ ದೊಡ್ಮನೆ ** ಕವಿ ಸಾವಿತ್ರಿ ಕೃಷ್ಣಮೂರ್ತಿ ಅವರ ಕವನ ಸಂಕಲನ ಪ್ರಕಟವಾಗಿದೆ. ಸಾಹಿತಿ ಗೀತಾ ದೊಡ್ಮನೆ ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಮಲೆನಾಡಿನ ಮಡಿಲಲ್ಲೊಂದು ಮನೆ; ಮನೆಗೆ ಆತುಕೊಂಡ ಹಚ್ಚಹಸಿರಿನಲ್ಲಿ ಹಕ್ಕಿಯದೊಂದು ಗೂಡು. ಹಕ್ಕಿಗೆ ಮನ ಬಂದಾಗ, ತನ್ನ ಇಂಪಿನ ದನಿಯ ಶ್ರುತಿ-ಲಯದಲ್ಲಿ ಹರಿಸುವ ಹಾಡು; ಮನೆಯ...

ಕಠಾರಿ ಅಂಚಿನ ನಡಿಗೆ..

ಕಠಾರಿ ಅಂಚಿನ ನಡಿಗೆ..

ಸಾಮಾಜಿಕ ಚಿಂತಕರಾದ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ 'ಕಠಾರಿ ಅಂಚಿನ ನಡಿಗೆ' ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಚಿಕ್ಕು ಕ್ರಿಯೇಷನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ವಿದ್ವಾಂಸರಾದ ಪುರುಷೋತ್ತಮ ಬಿಳಿಮಾಲೆ ಅವರು ಬರೆದಿರುವ ಬೆನ್ನುಡಿ ಹಾಗೂ ಲೇಖಕರ ಮಾತು ನಿಮ್ಮ ಓದಿಗಾಗಿ ಇಲ್ಲಿದೆ. ** ಪುರುಷೋತ್ತಮ...

ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ದಾಕ್ಷಾಯಣಿ ಮಸೂತಿ ** ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ. 'ಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ. ** "ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ ಮಳೆಯ ನಂತರದ ಬೀದಿಯಲ್ಲಿ ನಿಮ್ಮೆಲ್ಲ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಈ...

ಸಂಪಾದಕರ ನುಡಿ

Editorial

ಅವಧಿ ‘ಮುಟ್ಟಾ’ಯಿತು..

ಜ್ಯೋತಿ ಹಿಟ್ನಾಳ್ 'ಅವಧಿ' ಕಚೇರಿಗೆ ತಮ್ಮ ಪ್ರೀತಿಯ ಕೃತಿ 'ಮುಟ್ಟು- ಏನಿದರ ಒಳಗುಟ್ಟು..?' ಹಿಡಿದು ಬಂದರು. ಅವರ ಕಣ್ಣುಗಳಲ್ಲಿ ಒಂದು ವಿಶ್ವಾಸವಿತ್ತು. ಏನದು ಎಂದು ಕೇಳಿದೆ. 'ಮುಟ್ಟಿನ ಬಗ್ಗೆ ಎಷ್ಟೊಂದು ಜನ ಮಾತನಾಡುವಂತೆ ಮಾಡಿದ್ದು, ಅದನ್ನು ಒಂದು ಸ್ಟಿಗ್ಮಾ ಅಲ್ಲ ಎನ್ನುವಂತೆ ಮಾಡಿದ್ದು ನನ್ನೊಳಗೆ ಆತ್ಮವಿಶ್ವಾಸ ಚಿಗುರಿಸಿದೆ' ಎಂದರು.  ಮುಟ್ಟಿನ ಬಗ್ಗೆ ಒಂದು ಕೃತಿ ತರಬೇಕು ಎಂದು ಅವರು ಯೋಚನೆ ಮಾಡಿದ ಆರಂಭದಿಂದಲೂ ಅವರು ನನ್ನೊಡನೆ ಆ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಅದು ಹೇಗೆಲ್ಲ ಬೆಳೆದು ಬಂದಿತು ಎನ್ನುವುದು ನನಗೆ ಗೊತ್ತು. ಅದರ ಜೊತೆಗಿನ ದುಃಖ ದುಮ್ಮಾನಗಳೂ ಕೂಡಾ.. ಮೊದಲು ಮುಟ್ಟು ಎನ್ನುವ ಪದದೊಂದಿಗೆ ಶುರುವಾದ ಈ ಯೋಚನೆಯು ಮುತ್ತು ಗಂಡಸರನ್ನು ಹೇಗೆ ತಟ್ಟಿರಬಹುದು ಎಂಬ ಆಲೋಚನೆಯ ಕಡೆಗೆ ನನ್ನನ್ನು ಕರೆದುಕೊಂಡು ಹೋಯಿತು...

ಮತ್ತಷ್ಟು ಓದಿ

ಅವಧಿ ೧೪ರ ವಸಂತ

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಲಲಿತಾ ಸಿದ್ಧಬಸವಯ್ಯ ಅಡ್ಡೆಸರು ಇಟ್ಟೋರು ಒಂಟೋದರುಹಿಂದೆಮುಂದೆ ಸಂತೆದಾರಿ ಅಂತ ಬೊಗಳಿಜೀವಬೆರಸೆ ಇರೋರ ಗತಿ ಏನೇಳಿನೀವು ಅಪ್ಪನಿಗುಟ್ಟಿದ ಅಪ್ಪಂತೋರು ಉತ್ತರವೇಳಿಹೊತಾರೆಯೆದ್ರೆ ಮಕ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

ಅಚ್ಚುಮೆಚ್ಚಿನವು

Your Favourites

ನಿಮ್ಮ ಮೆಚ್ಚಿನ ಲೇಖನ
ಪ್ರಮುಖ ವಿಶೇಷ ಲೇಖನಗಳು
ಅವಧಿ ಆಯ್ಕೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: