ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬೇಲೂರು ರಘುನಂದನ್ ಕಾಲಂ : ಸಾಕವ್ವನ ಬಗ್ಗೆ ಗಿರಿಜಾ ಲೋಕೇಶ್ ಹೇಳಿದ್ದು ಹೀಗೆ

ಅನಾದಿ ಕಾಲದಿಂದಲೂ ಪುರಾಣ ಇತಿಹಾಸ ಎಲ್ಲ ತೆಗೆದು ನೋಡಿದ್ರೂ ಹೆಣ್ಣು ಅಂದ್ರೆ ಒಂದು ಭೋಗವಸ್ತು ಅಂತಷ್ಟೇ ಸಮಾಜ ಕಾಣುತ್ತದೆ. ತಾಯಿಯಾಗಿ, ಅಜ್ಜಿಯಾಗಿ, ತಂಗಿಯಾಗಿ, ಅಕ್ಕನಾಗಿ ಹೀಗೆ ಏನೇನೋ ಪಾತ್ರಗಳನ್ನು ಬದುಕಿನಲ್ಲಿ ನಿರ್ವಹಿಸುತ್ತಾಳೆ ಆದ್ರೆ ಅದರ ಬಗೆಗೆ ಕೃತಜ್ಞತಾ ಭಾವವೇ ಇರಲ್ಲ. ಅದರಲ್ಲೂ ಕಲಾವಿದೆಯರು ಅಂದ ಕೂಡಲೇ ಸಮಾಜ...

read more
ವಾಘಾದಲ್ಲಿ ಟೋಬಾ ಟೇಕಸಿಂಗನನ್ನು ಭೇಟಿಯಾಗಬೇಕಿದೆ…

ಟೋಬಾ ಟೇಕಸಿಂಗ್ ಲಕ್ಷ್ಮಿಕಾಂತ ಇಟ್ನಾಳ್ (ಸಾದತ್ ಹಸನ್ ಮಂಟೊ ರ ಜನಪ್ರಿಯ 'ಟೋಬಾ ಟೇಕಸಿಂಗ್' ಕಥೆಯಾಧಾರಿತ) ಮೂಲ : ಗುಲ್ಜಾರ ಸಾಹಬ್ ನನಗೆ ವಾಘಾದಲ್ಲಿ ಟೋಬಾ ಟೇಕಸಿಂಗನೆನ್ನೊ 'ಬಿಶನ್'ಗೆ ಭೇಟಿಯಾಗಬೇಕಿದೆ ಅವನಿನ್ನೂ 'ಮಂಟೋ' ಬಿಟ್ಟುಹೋದ ಜಾಗದಲ್ಲೇ , ಬಾವುಗಾಲುಗಳಲ್ಲೇ ನಿಂತಿರುವನೆಂದು ಪ್ರತೀತಿಯಿದೆ 'ಹೊದಿಕೆ, ಬೆಲ್ಲ, ಹೆಸರು...

read more
’ನಾನೀ ಬೆರಳುಗಳನ್ನು ತುಂಬಾ ಪ್ರೀತಿಸುತ್ತೇನೆ…’ – ಮಂಜುಳಾ ಬಬಲಾದಿ

ಮಂಜುಳಾ ಬಬಲಾದಿ ಈಗಷ್ಟೇ ಈರುಳ್ಳಿ ಸಣ್ಣಗೆ ಹೆಚ್ಚಿಟ್ಟು, ಎಡಗೈ ಬೆರಳುಗಳಲ್ಲಿ ಹಿಡಿದ ಎಳೆ ಗಜ್ಜರಿ ಮೆಲ್ಲುತ್ತ, ಬಲಗೈ ಬೆರಳುಗಳಿಂದ ಒಗ್ಗರಣೆಗೆ ಸಾಸಿವೆ ಸಿಡಿಸಿ, ಒಲೆಯಾರಿಸಿ ಬಂದಿರುವೆ. ಸೂಜಿ ಮಲ್ಲಿಗೆ ಕಾದಿವೆ ಈಗ ಮಾಲೆಯಾಗಲು. ಅವುಗಳನ್ನು ಹೊತ್ತ ಚೀಲ, ಘಮವೆಲ್ಲ ತನ್ನದೆಂದು ಬಚ್ಚಿಟ್ಟುಕೊಂಡಿದೆ. ಓಹ್! ಹೂ ಕಟ್ಟುವ ಮೊದಲು,...

read more
ಬನ್ನಿ ಕನ್ನಡ ಮಾತಾಡೋಣ…

ಕಣಾದ ಮೇಟಿಕುರ್ಕೆ ಬೀದಿ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಅಣ್ಣ ಒಂದ್ ಲೋಟ ಬಿಸಿಬಿಸಿ ಕಾಪಿ ಕೊಡು ಅನ್ನೋನು... Coffee dayಗೆ ಹೋದ ತಕ್ಷಣ Bearer can you get me a cup of cappuccino ಅಂತಾನೆ... ಎರಡೂ ಅಂಗಡಿ ಇರೋದು ಅಕ್ಕಪಕ್ಕದಲ್ಲೇ ಆದ್ರೂ ಯಾಕೆ ಇಷ್ಟೊಂದು ವ್ಯತ್ಯಾಸ??? ಇದು ಕೇವಲ ನಮ್ಮ ಮನಃಸ್ಥಿತಿ ಅಷ್ಟೆ ಈ...

read more
ಕಾಡುತ್ತಿದ್ದಾಳೆ `ಗಜಲ್' ಕೊನೆ ಸಾಲಿನಂತೆ..

ಗಜಲ್ ಪ್ರಕಾಶ್ ಬಿ ಜಾಲಹಳ್ಳಿ ಮಡಿ ಯಾವುದು ಮೈಲಿಗೆ ಯಾವುದು ಮನಸು ಒಪ್ಪಿದ ಬಳಿಕ ಲೋಕದ ಮಾತೇಕೆ ದೂರವಿದ್ದರೂ ಹೃದಯ ಹೃದಯ ಅಪ್ಪಿದ ಬಳಿಕ   ಎಷ್ಟು ತಾಳ್ಮೆ ಅವಳಿಗೆ ಅಳು ನುಂಗಿ ನಗುತ್ತಾಳವಳು ನನ್ನ ಮುಂದೆ ಕಾಯುವುದರಲ್ಲಿ ಜಾನಕಿಗಿಂತ ಗಟ್ಟಿಗಳು ಕಣ್ಣ ತುಂಬ ಕನಸು ತಬ್ಬಿದ ಬಳಿಕ   ಮನದ ಬಯಕೆಗಳ ಹೂವಾಗಿ...

read more
ಸಣ್ಣ ಕಥೆ ’ಭಾವ’

ಭಾವ ಆದರ್ಶ ವಸಿಷ್ಟ " ಹೊರಟಿರುವುದು ಎಲ್ಲಿಗೆ .... ? ", ಜೀನ್ಸ್ ಏರಿಸಿಕೊಳ್ಳುತಿದ್ದ  ಭಟ್ಟನನ್ನು ಕೇಳಿದೆ. " ಗೊತ್ತಿಲ್ಲ ಕಣೋ ... ನೇಹಾ ಏನೋ ಹೇಳ್ತಾ ಇದ್ಲು ... ನಂಗ್ ಮರ್ತೋಯ್ತು " ಅಂದ.  ಅಂದು ಶನಿವಾರ. ಸುಮಾರು ಏಳು ಘಂಟೆಯ ಸಮಯ. ಆಗ ತಾನೇ ಪಡುವಣದ ಕೆಂಪು ಕರಗಿ ಎಲ್ಲೆಡೆ ನಿಷೆ ಆವರಿಸುತ್ತಿದ್ದಳು. ಹೊರಗೆ ಕೊರೆಯುವ...

read more
ಸಂಧ್ಯಾರಾಣಿ ಕಾಲಂ : ಜಯಶ್ರೀ ಕಟ್ಟಿಕೊಟ್ಟ ’ಚಿತ್ರಪಟ ರಾಮಾಯಣ’

ಕೆಲವು ಸಾಲುಗಳು, ಕೆಲವು ಕವನಗಳು, ಕೆಲವು ಪಾತ್ರಗಳು, ಕೆಲವು ಚಿತ್ರಗಳು, ಕೆಲವು ರಾಗಗಳು... ಕೆಲವು ಕಣ್ಣುಗಳು ಮೈಮೇಲಿನ ಹಚ್ಚೆಯ ಹಾಗೆ, ಕಾಲ ಕಳೆದರೂ ಮಾಸುವುದಿಲ್ಲ, ಮಸುಕಾಗುವುದಿಲ್ಲ, ದೂರಾಗುವುದಿಲ್ಲ. ಮರೆತೆ ಎಂದುಕೊಂಡರೂ ’ಯಾವುದೋ ವಸಂತ ರಾತ್ರಿಯಲಿ ಹೊಳೆದ ತಾರೆ ನೆನಪಾಗುತಿದೆ, ಮಸುಕು ನೆನಪುಗಳ ಮಳೆಯಲ್ಲಿ ಮನಸು ಒಂದೇ ಸಮ...

read more
’ಸ್ವರಗಳು ಮತ್ತು ರಾಗಗಳು’ – ಎಸ್ ದಿವಾಕರ್

ರಾಗ ವಿಲಾಸ ಎಸ್ ದಿವಾಕರ್ ಪ್ರಖ್ಯಾತ ಹಿಂದುಸ್ತಾನಿ ಗಾಯಕ ಉಸ್ತಾದ್ ಬಡೆ ಗುಲಾಂ ಅಲಿ ಖಾನ್ ಒಮ್ಮೆ ತುಲಸೀದಾಸ್ ಶರ್ಮ ಅವರ ಜೊತೆ ಮಾತನಾಡುತ್ತಾ ಭಾರತದ ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಿಗಾದರೂ ಶಾಸ್ತ್ರೀಯ ಸಂಗೀತ ಕಲಿಸಿದ್ದಿದ್ದರೆ ಈ ದೇಶ ಎಂದಿಗೂ ವಿಭಜನೆಗೊಳ್ಳುತ್ತಿರಲಿಲ್ಲ ಎಂದು ಹೇಳಿದ್ದುಂಟು. ಅವರ ದೃಷ್ಟಿಯಲ್ಲಿ ನಮ್ಮ...

read more
ಕೆಲವು ಹನಿಗಳು

ಕಿರುಪದ್ಯಗಳು - ಪಿ ಮಂಜುನಾಥ ಬದುಕು ದಡಸೇರಬಹುದೆ? ಸಾವಿನ ನೆರಳು ಬೆನ್ನ ಹಿಂದೆ; ಅಗಾಧ ಕಡಲು ಕಣ್ಣ ಮುಂದೆ * ಟೈಮು ಖರಾಬಾಗಿದೆ ಪ್ರೀತಿಯಿಂದ ಎತ್ತಿಟ್ಟ ಹೂವಿಗೂ ವಿಷದ ನಾಲಿಗೆ ಮೂಡಿದೆ. * ಮನಸ್ಸು ಗಾಯಗೊಂಡಿತ್ತು; ಚೇತರಿಸಲು ಮುಲಾಮು ಸೋಕದ ಪುಟ್ಟ ಬೆರಳೂ ಸಾಕಿತ್ತು! * ಸೂರಿಗೆಂದು ಗಳ ಕಡಿದು ತಂದೆ; ನನ್ನ ಹೆಣದ...

read more
’ನಮ್ಮ ಹಳ್ಳಿ ಮನೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ…’ – ಸ್ಮಿತಾ ಅಮೃತಾರಾಜ್

- ಸ್ಮಿತಾ ಅಮೃತರಾಜ್ ನಮ್ಮೂರ ಶಾಲೆಯಲ್ಲಿ ಅಧ್ಯಾಪಿಕೆಯಾಗಿರುವ ದೂರದ ಊರಿನ ಹುಬ್ಬಳ್ಳಿ ಟೀಚರ್, ಮೊನ್ನೆ ಮೊನ್ನೆ ಒಂದಷ್ಟು ದಿನ ರಜೆ ಸಿಕ್ಕಿದ್ದೇ ತಡ ಸಂಭ್ರಮದಿಂದ ಊರಿಗೆ ಹೊರಟಿದ್ದಾರೆ.ಹೋಗುವಾಗ ಇದ್ದ ಲವಲವಿಕೆ ಬರುವಾಗ, ಮಾಸಿ ಮುಖ ಕಳೆಗುಂದಿತ್ತು.ಕಾರಣ ಇಷ್ಟೆ.ಅವರಿಗೆ ಪಸರ್್ ಹಿಡಿಯುವ ಅಭ್ಯಾಸ ಇರಲಿಲ್ಲವಂತೆ.ಕೈಯಲ್ಲಿ ಪಸರ್ು...

read more
ಕನ್ನಡ ಯುವ ಬರಹಗಾರರಿಗೆ ಟೋಟೋ ಪುರಸ್ಕಾರ

ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ ಆರು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಈ...

read more
’ಈ ಭಾಗ್ಯದಕ್ಕಿಯನ್ನು ಕಳಪೆ ಎನ್ನಬೇಡಿ..’ ಲಲಿತಾ ಸಿದ್ದಬಸವಯ್ಯ

ಲಲಿತಾ ಸಿದ್ದಬಸವಯ್ಯ ನಮ್ಮ ಮನೆಗೆ ಮತ್ತು ಪಕ್ಕದ ಮನೆಗೆ ಬರುವ ಕೆಲಸಗಿತ್ತಿಯರಾದ ಐದು ಜನ ಹೆಣ್ಣುಮಕ್ಕಳಿಂದ ನಾನು ತಲಾ ಐದು ಕೇಜಿಯಂತೆ ಅನ್ನಭಾಗ್ಯದ ಅಕ್ಕಿಯನ್ನು ಕೇಜಿಗೆ ಇಪ್ಪತ್ತು ರೂಪಾಯಿಯಂತೆ ಕೊಂಡುಕೊಂಡು ಅದನ್ನು ಜರಡಿಯಾಡಿ ಕೇರಿ ಬಳಸುತ್ತಿದ್ದೇನೆ. ಕೇಜಿಗೆ ಒಂದುವರೆ ಅಥವಾ ಅರಪಾವು ನುಚ್ಚು ಹೊರಟಿದ್ದು ಇದು ಏನೂ...

read more
ಒಂದು ಕವಿತೆ…

ಕವನ - ಅಕ್ಷಯ ಕಾಂತಬೈಲು ಹಾಲು ಕುಳಗಳ ಸಂಧಿ ಆವತ್ತು ಪಟಾಪಟಿ ಚಡ್ಡಿ ಪರಿಕಟೆ ಬನಿಯನ್ ಹಾಕಿ ಸಣಕಲು ಎತ್ತುಗಳ ಮೈ ದಡವುತ್ತಾ ಗದ್ದೆ ಉಳುತ್ತಿದ್ದೆ ಬಾನ ಪರಿದಿಯ ಹೊಳೆಬದಿ ಉತ್ತ ನೇಗಿಲ ತಿಕ್ಕಿ ತೊಳೆಯುತ್ತಿದ್ದೆ   ಕನಸಲ್ಲೂ ಯೋಚಿಸಿರಲಿಲ್ಲ; ದೇವತೆಯೇ ಪ್ರತ್ಯಕ್ಷಳಾಗಿ ಹದವಾಗಿ ಉಳುತ್ತಾ ಉಳುತ್ತಾ ಹೋ... ಹೊಯೈ ಎಂದು...

read more

Pin It on Pinterest

Share This