ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಯಂತ ಕಾಯ್ಕಿಣಿ ಕಂಡಂತೆ ತೇಜಸ್ವಿ

(ಇಲ್ಲಿಯವರೆಗೆ) ಅಲ್ಲಿಗೆ ಹತ್ತಿರತ್ತಿರ ಒಂದು ವರ್ಷ ಕಾಲ ಸಾಕ್ಷ್ಯಚಿತ್ರ ರೂಪಿಸುವ ನೆಪದಲ್ಲಿ ‘ತೇಜಸ್ವಿಯನ್ನು ಕಟ್ಟಿಕೊಡಬಲ್ಲರು’ ಎನ್ನಿಸಿದ ಅವರ ಆಪ್ತವಲಯದ ಒಡನಾಡಿಗಳನ್ನು ಟ್ರಾನ್ಸ್ ಗೆ ಸಿಕ್ಕವರಂತೆ ಹುಡುಕಿ ಹುಡುಕಿ ಮಾತನಾಡಿಸಿ ಸಿಕ್ಕಿದಷ್ಟು, ದಕ್ಕುವಷ್ಟು ತೇಜಸ್ವಿಯ ವ್ಯಕ್ತಿತ್ವವನ್ನ ಅರ್ಥಮಾಡಿಕೊಳ್ಳುವ ನಮ್ಮ ಪ್ರಯತ್ನ...

read more
ತೇಜಸ್ವಿ ಟಾಪ್ – 10 !

T-10 : ತೇಜಸ್ವಿ ಟೆನ್ ಡಾ ಬಿ ಆರ್ ಸತ್ಯನಾರಾಯಣ ನಂದೊಂದ್ಮಾತು ಎಂತಹಾ ಗಂಭೀರವಾದ ವಿಷಯವನ್ನು ಹೇಳುವಾಗಲೂ ಬರೆಯುವಾಗಲೂ ವಿಶೇಷವಾದ ಪಂಚಿಂಗ್ ಲೈನುಗಳನ್ನು ಸೇರಿಸಿ ನಗಿಸುವ ಶೈಲಿ ತೇಜಸ್ವಿಯವರದ್ದಾಗಿತ್ತು. ಅಂತಹ ತೇಜಸ್ವಿ ಸ್ವಲ್ಪ ಲಘುಬರಹ ಅಥವಾ ಹರಟೆಯನ್ನು ಬರೆಯುವಾಗ ಹೇಗೆ ನಗೆ ಬುಗ್ಗೆ ಚಿಮ್ಮಿಸುತ್ತಾರೆ ಎಂಬ ಕುತೂಹಲ...

read more
ತೇಜಸ್ವಿಯವರ ಹೊರತು ಯಾರಿಗೂ ಹೇಳಬೇಕೆನಿಸಿರಲಿಲ್ಲ…

ಸಹ್ಯಾದ್ರಿ ನಾಗರಾಜ್ ಅಲಿಖಿತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಕಲಾಪ್ರತಿಭೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ. ನನ್ನ ಮೆಚ್ಚಿನ ಸಾಹಿತಿ ಭಾಷಣದಲ್ಲಿ ದ್ವಿತೀಯ ಬಹುಮಾನವಿತ್ತು ನನಗೆ. ತೇಜಸ್ವಿ ಬಗೆಗೆ ಮನಸಾರೆ ಚಂದ ಮಾತಾಡಿದ್ದೆ ಅವತ್ತು. ಸಮಾರಂಭ ಮುಗೀತು. ಅತ್ತ ಹೋಗಿ ಕನ್ನಡ ಭವನದ ಮೆಟ್ಟಿಲ ಮೇಲೆ ಮಂಕು...

read more
’ಕರ್ವಾಲೋ’ ಮತ್ತು ’ಅವನತಿ’

ತೇಜಸ್ವಿಯವರ ಶ್ರೇಷ್ಠ ಕಾದಂಬರಿ 'ಕರ್ವಾಲೋ' ಮತ್ತು ಕಥೆ 'ಅವನತಿ' ಗೊರೂರು ಶಿವೇಶ್ ನೀವು ಓದಲು ಬಯಸುವ ಉತ್ತಮ ಕೃತಿಯೊಂದರಿಂದ ಬಯಸುವುದಾದರೆ ಏನು? ರಂಜನೆ, ಬೋಧನೆ, ಆತ್ಮೋನ್ನತಿಯ ಹಾದಿ, ಅರಿವಿನ ವಿಸ್ತರಣೆ, ಸಾಂತ್ವನ ಇವೆಲ್ಲವೂ ಒಂದು ಕೃತಿಯಲ್ಲಿ ದೊರೆಯುವುದು ದುರ್ಲಭವೇ ಸರಿ. ಆದರೆ ಇವೆಲ್ಲವನ್ನು ಒಂದೇ ಪ್ಯಾಕೇಜಿನಲ್ಲಿ ನೀಡುವ...

read more
'ಬಾಡಿಗೆ ಹಂತಕರನ್ನು ಹುಟ್ಟುಹಾಕಿದ ನಮ್ಮ ವ್ಯವಸ್ಥೆ' – ಜಿ ಪಿ ಬಸವರಾಜು

ಜಿ ಪಿ ಬಸವರಾಜು ಹಿರಿಯ ವಿದ್ವಾಂಸ ಡಾ.ಎಂ.ಎಂ.ಕಲಬುಗರ್ಿ ಅವರ ಹತ್ಯೆಯ ಕಾರಣಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಹತ್ಯೆಯ ಕಾರಣ ಹೊರಬರಬಹುದು. ಈಗ ತಿಳಿದಿರುವ ಸಂಗತಿಗಳಲ್ಲಿ ಒಂದು ಮಾತ್ರ ಯಾವ ಊಹೆಗಳಿಗೂ ಅವಕಾಶವಿಲ್ಲದ ರೀತಿಯಲ್ಲಿ ಸ್ಪಷ್ಟವಾಗಿದೆ. ಗುಂಡಿಟ್ಟವನು ಒಬ್ಬ ವೃತ್ತಿಪರ ಹಂತಕ....

read more
ಜಯಶ್ರೀ ಕಂಡ ’ಕನಸು’

ಜಯಶ್ರೀ ಬಿ ಕದ್ರಿ ಇಲ್ಲಿ ಜವುಗು ನೆಲ ಆಳ ಕಣಿವೆಯ ಮೌನ ಕಾಡುವುದು ನೆರಳುಗಳು ಕತ್ತಲೆ. ಅಲ್ಲಿ ಬೆಟ್ಟದ ಮೇಲೆ ಬೆಳದಿಂಗಳೆಲ್ಲ ಸುರಿಯುವುದು ನೊರೆಯಾಗಿ ಇಳಿದು ಭುವಿಗೆ. ಭುವಿಯ ಮೇಲಿನ ಗರಿಕೆ ತುಂಬೆ ಹೂವಿಗು ಕಾಂತಿ ಚಂದಿರನ ಕನಸಲೇನಡ್ಡಿ? ಕನಸು ಕನವರಿಕೆ ಮತ್ತದೇ ಉನ್ಮಾದ ಮೌನ ಕಣಿವೆಯ ಮೀರಿ ಗಗನಕ್ಕೆ ಲಗ್ಗೆ....

read more
'ಶಿಕ್ಷಕರ ದಿನಾಚರಣೆ- ಕೆಲವು ಅನಿಸಿಕೆಗಳು' – ನಾ ದಿವಾಕರ

ನಾ ದಿವಾಕರ ಕೆಲವೇ ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮತ್ತು ಭ್ರಷ್ಟಾಚಾರ ವಿರೋಧಿ ಅಂದೋಲನ ದೇಶದ ಪ್ರಜ್ಞಾವಂತ ಸಮಾಜದ ಮುಂದೆ ಒಂದು ಬೃಹತ್ ಸವಾಲನ್ನು ತಂದು ನಿಲ್ಲಿಸಿತ್ತು. ಹಜಾರೆ ತಂಡದ ಹೋರಾಟ ಮತ್ತು ತದನಂತರದ ಬೆಳವಣಿಗೆಗಳ ಸಾಫಲ್ಯ ವೈಫಲ್ಯಗಳು, ಫಲಾಫಲಗಳು ಏನೇ ಇರಲಿ, ಈ ದೇಶದ...

read more
ನಾಟಕ : ’ರಾಮನ ಸೈಕಲ್ ಸವಾರಿ’

ಹನುಮಂತ ಅನಂತ ಪಾಟೀಲ ಪಾತ್ರ ವರ್ಗ ರವಿ - ಪ್ರಾಥಮಿಕ ಶಾಲಾ ಬಾಲಕ ರಾಮಯ್ಯ - ರವಿಯ ಅಜ್ಜ ಸಾವಿತ್ರಮ್ಮ - ರವಿಯ ಅಜ್ಜಿ ವೈದೇಹಿ - ರವಿಯ ತಾಯಿ ರಾಮ - ರಾಮಯ್ಯನ ಬಾಲ್ಯದ ಪಾತ್ರ ಮೋಹನ - ರಾಮನ ಸ್ನೇಹಿತ ಬಸವ - ರಾಮನ ಸ್ನೇಹಿತ ದೃಶ್ಯ - 1 (ಒಂದು ಮೇಲ್ಮಧ್ಯಮ ವರ್ಗದ ಮನೆ, ಮನೆಯ ಅಡುಗೆ ಮನೆಯಲ್ಲಿ ಮನೆಯ ಯಜಮಾನಿ ವೈದೇಹಿ ಶಾಲೆಯಿಂದ...

read more
'ಮತ್ತೆ ನೆನಪಾದಳು…' ವಿಜಯಲಕ್ಷ್ಮಿ ಬರೆದ ಸಣ್ಣ ಕಥೆ

ಎಸ್  ಪಿ  ವಿಜಯಲಕ್ಷ್ಮಿ ರುಕ್ಮಿಣಿ ದೊಡ್ಡಮ್ಮ. ಅಡಿಗಡಿಗೆ ನೆನಪಾಗುತ್ತಾಳೆ. ಎಡೆಬಿಡದೆ ಹಿಂಬಾಲಿಸುತ್ತಾಳೆ. ಈಗಲ್ಲ, ಅದೆಷ್ಟೋ ಕಾಲದಿಂದ. 'ಯಾಕೆ ಕಾಡುತ್ತೀಯೆ ?' ಎಂದು ಒಮ್ಮೊಮ್ಮೆ ಅವಳ ಮೇಲೆ ಬೇಸರಿಸುತ್ತೀನಿ. ಉತ್ತರ ಹೇಳಲು ಅವಳೆಲ್ಲಿದ್ದಾಳೆ. ಕಾಲನ ತೆಕ್ಕೆಯಲ್ಲಿ ನೆಮ್ಮದಿಯಾಗಿ ಮಲಗಿದ್ದಾಳೆ.ಹಾಗೆಂದು ನಾನು ಭಾವಿಸಿದ್ದೀನಿ...

read more
ಪತ್ತಾರ್ ಮಾಸ್ತರು ನೆನಪಾದರು…

- ಗುರುರಾಜ್ ಎಲ್ [ ಶಿಕ್ಷಕರ ದಿನಾಚರಣೆ ಅಂಗವಾಗಿ ನನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿರುವ, ನಿವೃತ್ತಿಯ ಅಂಚಿನಲ್ಲಿರುವ ದತ್ತಾತ್ರೇಯ ಶಾಮರಾವ್ ಪತ್ತಾರ್ ಗುರುಗಳು ನಾನು ಹುಟ್ಟುವ ಮುಂಚೆ ಪಾಠ ಮಾಡಲು ತೊಡಗಿಕೊಂಡವರು. ಅವರ ಒಂದೊಂದು ಅನುಭವಗಳನ್ನು ಕೇಳುತ್ತಾ ಇದ್ದರೆ ಕಾಣದ ಒಂದು ಪ್ರಪಂಚವೇ ಗೋಚರಿಸುತ್ತದೆ. ಕುಷ್ಟಗಿ ತಾಲೂಕಿನ...

read more
'ನನಗೆ ಕೃಷ್ಣನೆಂದರೆ….' – ರಶ್ಮಿ ಕಾಸರಗೋಡು

ರಶ್ಮಿ ಕಾಸರಗೋಡು ಶ್ರೀಕೃಷ್ಣಾಷ್ಟಮಿ ಬಂದಾಗಲೆಲ್ಲಾ ಹಳೆಯ ನೆನಪುಗಳು ದಾಂಗುಡಿಯಿಡಲು ಶುರುಮಾಡುತ್ತವೆ. ಬಾಲ್ಯದಲ್ಲಿ ಪ್ರತೀ ಹೆತ್ತವರಿಗೂ ತಮ್ಮ ಮಗುವಿಗೆ ಕೃಷ್ಣನ ವೇಷ ಹಾಕಬೇಕು ಎಂಬ ಆಸೆ ಇದ್ದರೂ ನಮ್ಮ ಮನೆಯಲ್ಲಿ ಅಪ್ಪ ಅಮ್ಮನಿಗೆ ಅಂಥಾ ಆಸೆ ಇರಲಿಲ್ಲ ಕಾಣುತ್ತದೆ. ಆದ್ರೆ ಚಿಕ್ಕವಳಿರುವಾಗ ಕೃಷ್ಣನ ವೇಷದಲ್ಲಿ...

read more
’ಪಾಠ ಹೇಳುವುದೆಂದರೆ ಒಂದೇ ಕೊಡೆಯೊಳಗೆ ಹೆಜ್ಜೆ ಹಾಕುತ್ತ..’ – ಪ್ರಜ್ಞಾ ಮತ್ತೀಹಳ್ಳಿ

ಪಾಠವೆಂಬ ಪ್ರಣತಿಗೆ ಆಸಕ್ತಿಯ ತೈಲ ಪ್ರಜ್ಞಾ ಮತ್ತೀಹಳ್ಳಿ ಡಾ.ಎ.ಪಿ.ಜೆ.ಅಬ್ದುಲ ಕಲಾಂ ರಾಮನಾಥಪುರದಲ್ಲಿ ಶ್ವಾಟ್ರ್ಜ ಪ್ರೌಢಶಾಲೆಯಲ್ಲಿ ಕಲಿಯುವಾಗ ವಿಜ್ಞಾನ ಬೋಧಿಸಿದವರು ರೆವರೆಂಡ ಅಯ್ಯದೊರೆ ಸೊಲೊಮನ್. ಅವರು ಕಲಿಸಿದ ರೀತಿಯಿಂದಾಗಿ ನನ್ನ ಮನಸ್ಸಿನಲ್ಲಿ ಕುತೂಹಲ, ಆಸಕ್ತಿಗಳು ಜ್ವಲಿಸಿದಂತಾಯಿತು ಎನ್ನುತ್ತಾರೆ ಕಲಾಂ. ಸೊಲೊಮನ್...

read more
ಟೈಮ್ ಪಾಸ್ ಕಡ್ಲೆ ಕಾಯ್ : ’ಮೀನಿಗೆ ಗಾಳ’

ಎಸ್ ಜಿ ಶಿವಶಂಕರ್ ಮೊಬೈಲಿಗೆ ಐದು ನಿಮಿಷಕ್ಕೊಮ್ಮೆ ಹೊಡೆದುಕ್ಕೊಳ್ಳುತ್ತಿತ್ತು! ಭಾವಿಗೆ ಬಿದ್ದವನಂತೆ ವಿಶ್ವ ಫೋನಾಯಿಸುತ್ತಿದ್ದ. ಆ ಉಪಟಳ ತಾಳದೆ ಕ್ಲಬ್ಬಿನ ಬಾಗಿಲಿಗೆ ಬಂದಿದ್ದೆ. ಬಾಗಿಲಲ್ಲಿ ನನ್ನನ್ನೇ ಕಾಯುತ್ತ ನಿಂತಿದ್ದ ಕ್ಲಬ್ಬಿನ ಪರಿಚಾರಕ ವೆಂಕಟೇಶ! "ನಿಮ್ಮನ್ನೇ ಕಾಯ್ತಿದ್ದಾರೆ ವಿಶ್ವ ಸರ್" ಐದು ನಿಮಿಷವೂ...

read more
’ಅಮಿಶ್’ ಅಂದ್ರೇನು ಗೊತ್ತಾ? – ರಂಗಸ್ವಾಮಿ ಮೂಕನಹಳ್ಳಿ ಬರೀತಾರೆ

ಅಮಿಶ್ , ಕಟ್ಟಳೆ ಅಮಿತ ! ರಂಗಸ್ವಾಮಿ ಮೂಕನಹಳ್ಳಿ ಸ್ಯಾಮ್ಯುಯೆಲ್ ನನಗೆ ಸಿಕ್ಕಿದ್ದು ಸ್ಪ್ಯಾನಿಷ್ ಲರ್ನಿಂಗ್ ಸೆಂಟರ್ ನಲ್ಲಿ , ಬಾರ್ಸಿಲೋನಾ ಗೆ ವರ್ಕ್ ವೀಸಾ , ಕೆಲಸ ಎರಡೂ ಪಡೆದೆ ಬಂದಿದ್ದೆ ಆದರೆ ಸ್ಪ್ಯಾನಿಷ್ ಭಾಷೆ ಮಾತ್ರ ಗೊತ್ತಿರಲಿಲ್ಲ , ಸರಿ ನನ್ನ ಕಂಪನಿ ೨೦ ಘಂಟೆಗಳ ಕ್ರಾಶ್ ಕೋರ್ಸ್ ಸೇರಿಕೋ ಮಿಕ್ಕದ್ದು ದಿನ ಕಳೆದಂತೆ...

read more
ಇಲ್ಲಿ ನಮಗಿಲ್ಲ ಯಾವ ಊರು – ಯಾವ ಸೂರು

-  ಚಂದಿನ ಹಸಿವಿಗೆ ಅನ್ನವಿಲ್ಲ, ತೊಡಲು ಬಟ್ಟೆಯಿಲ್ಲ, ಗುಡಿಸಿ-ಸಾರಿಸಲು ಸೂರಿಲ್ಲ, ಇನ್ನು ನಮ್ಮ ಕತ್ತಲಿಗೆ ಬೆಳಕಿಲ್ಲ, ಉಳುವ ಭೂಮಿ ಕಸಿದರು, ಕೈಯಲ್ಲಿನ ಕೂಲಿ ಕದ್ದರು, ಎಲ್ಲ ಕನಸುಗಳ ಕೊಂದರು. ನಮ್ಮವರೆಂದರು, ಸೇವಕರೆಂದರು, ಸ್ನೇಹಿತರೆಂದರು, ನಾಯಕರಾದರು ಕಸಿದರು, ಕದ್ದರು, ಕೊಂದರು.   ಕೆಲವರು,...

read more
ಹೀಗೊಬ್ಬ ಹಗಲು ವೇಷದ ಕಲಾವಿದ

ರಮೇಶ ಗಬ್ಬೂರು ತಾಯಿಯನ್ನು ಗುರುವಾಗಿಸಿಕೊಂಡ ಅಲೆಮಾರಿ ಲೋಕದ 'ಅಪರೂಪ'............ ಎಮ್. ಶಿವಲಿಂಗಪ್ಪ. ಹಗಲುವೇಷ ಕಲಾವಿದ. ಊರಿಂದ ಊರಿಗೆ ಸೂರಿಂದ ಸೂರಿಗೆ, ಗುಡಿ ಕಟ್ಟೆಯಿಂದ ಅಂಗಳಕ್ಕೆ, ಮಸೀದಿ ಗೋಡೆಯಿಂದ ಗಿಡದ ನೆರಳಿಗೆ, ಇದಾವುದು ಇರದಿದ್ದರೆ ಬಯಲಿನಲ್ಲಿ ಬಯಲಾಗಲು ಕೌದಿಯ ಟೆಂಟುಗಳಲ್ಲಿ ಜೀವನ ಸಾಗಿಸುವ ಹಣೆ ಬರಹ...

read more
ಸಿಂಪಲ್ಲಾಗಿ ಹೀಗೊಂದು ಮ್ಯಾಚ್ ಮಾಕಿಂಗು! – ಬಿ ವಿ ಭಾರತಿ

ಭಾರತಿ ಬಿ ವಿ   ನನ್ನ ತಾತನಿಗೆ, ಅಂದರೆ ಅಪ್ಪನ ಅಪ್ಪನಿಗೆ ಆರು ಜನ ಮಕ್ಕಳು. ಎಲ್ಲರ ಮನೆಯಲ್ಲೂ ಡಜ಼ನ್ ಮಕ್ಕಳು ಇರುತ್ತಿದ್ದ ಕಾಲದಲ್ಲಿ ನಮ್ಮ ಮನೆಯಲ್ಲಿ ಆರೇ ಯಾಕೆ ಅಂತ ಪ್ರಶ್ನೆ ಏಳುವವರಿಗೊಂದು ಕ್ಲ್ಯಾರಿಫಿಕೇಷನ್ ಆರನೆಯದು ಹುಟ್ಟಿದ ಒಂದೆರಡು ವರ್ಷದಲ್ಲೇ ನಮ್ಮಜ್ಜಿನೇ ಸತ್ತುಹೋದರು! ಹೆಂಗಸರಿರುವ ಮನೆಯೆಂದರೆ ಎಲ್ಲರನ್ನೂ...

read more
ಇವ್ಯಾವೂ ಕಾಲ್ಪನಿಕ ಘಟನೆಗಳಲ್ಲ – ಸ್ವರ್ಣ ಎನ್ ಪಿ

ಸ್ವರ್ಣಾ ಎನ್ ಪಿ ಈ ಕಥೆಗಳಲ್ಲಿ ಯಾವುದೇ ಹೊಸತನವಿಲ್ಲ. ಅವೇ ಸವಕಲು ಕಥೆಗಳನ್ನು ಹೇಳಿ ಪ್ರಯೋಜನವೆನೆಂಬ ಪ್ರಶ್ನೆಯನ್ನು ಮೀರಿ ಇವನಿಲ್ಲಿಗೆ ತಂದಿದ್ದೇನೆ. ಸೂಚನೆ : ಇವ್ಯಾವೂ ಕಾಲ್ಪನಿಕ ಘಟನೆಗಳಲ್ಲ. ನೀರು ಉಳಿಸಿ. ಈ ಮಾತು ಎಲ್ಲೆಡೆ ಕೇಳಿ ಬರಲು ಶುರುವಾಗಿ ದಶಕಗಳೇ ಸಂದವು. ಓದಿಕೊಂಡ ಎಲ್ಲರೂ ಈ ಮಾತನ್ನು ಕೇಳಿರುತ್ತಾರೆ. ೧....

read more

Pin It on Pinterest

Share This