ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಉಲ್ಟಾ ಕೇಸ್ : ’ಕೆಂಡಸಂಪಿಗೆ’ – ದಿ ಎಂಡ್ ಆನ್ ೨೦೧೬!

-ಚಿತ್ರಪ್ರಿಯ ಸಂಭ್ರಮ್         ಅರ್ಧ ಕತೆ ಹೇಳಿ ಇನ್ನರ್ಧವನ್ನ ೨೦೧೬ ಕ್ಕೆ ನೋಡಿ ಎನ್ನುವ ಪರಿಪಾಠ ಹಾಕಿದ ಸಿನಿಮಾಗಳ ಸಾಲಿಗೆ ಕನ್ನಡದ ಮತ್ತೊಂದು ಸಿನಿಮಾ ಕೆಂಡಸಂಪಿಗೆ ಸೇರಿಕೊಂಡಿದೆ. ನಿರ್ದೇಶಕ ಸೂರಿಯವರ ಕಡ್ಡಿಪುಡಿ ಸಿನಿಮಾ ಸಹ ೨ ನೇ ಭಾಗ ಇದೆ ಎನ್ನುವ ಸುಳಿವು ನೀಡಿತ್ತು. ಅದಿನ್ನೂ ಬಹಿರಂಗವಾಗಿ ಘೋಷಣೆಯಾಗಿಲ್ಲ. ಬಹಳಷ್ಟು...

read more
'ಸಾರ್ವತ್ರಿಕವಾಗುತ್ತಿರುವ ಎನ್ಕೌಂಟರ್ ಸಂಸ್ಕೃತಿ'

ನಾ ದಿವಾಕರ ಅಹಿಂಸೆ, ಪರಧರ್ಮ ಸಹಿಷ್ಣುತೆ, ಶಾಂತಿ, ಭ್ರಾತೃತ್ವ ಮತ್ತು ಮಾನವೀಯತೆ ಈ ಎಲ್ಲ ಪದಪುಂಜಗಳು ಭಾರತದ ಸಾಂಸ್ಕೃತಿಕ ಸಂಕಥನದಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ ಮತ್ತು ಸಾಮುದಾಯಿಕ ಚೌಕಟ್ಟಿನಲ್ಲಿ ಸಾಕಷ್ಟು ಮಹತ್ವ ಪಡೆದಿವೆ. ಇತಿಹಾಸ ಕಾಲದಿಂದಲೂ ಭಾರತೀಯ ಸಮಾಜ ಇಂತಹ ಉದಾತ್ತ ಮೌಲ್ಯಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡೇ...

read more
ನಾನೂ ಚಿಟ್ಟೆಯಾಗಿ ಬಂದರು ಸಿಗದ ನೀನು…

ಒಂದು ಇಬ್ಬನಿಯ ಬೆಳಗು ಬಿದಲೋಟಿ ರಂಗನಾಥ್ ಹಿಡಿಯಲು ಬಂದಾಗಲೆಲ್ಲಾ ಹಾರುತ್ತ ಹಾರುತ್ತಾ ಕೂತುಬಿಡುತ್ತಿದ್ದೆ ರೆಕ್ಕೆ ಎತ್ತಿ ,ಯಾವದೋ ಗಿಡದ ಮೇಲೋ ಗೋಡೆಯ ಕಚ್ಚಿಯೋ ನಿನ್ನ ನೋಡಿದಾಗಲೆಲ್ಲ ನನ್ನೊಳಗೆ ನನ್ನವಳ ಬಾವ ಕಚಗುಳಿ ಇಡುತ್ತಿತ್ತು ನಾನೂ ಚಿಟ್ಟೆಯಾಗಿ ಬಂದರು ಸಿಗದ ನೀನು ನಾಚಿಕೊಂಡು ಹಾರುತ್ತಲೇ ಇದ್ದೆ. ನನ್ನೊಳಗೆ ಬಣ್ಣ...

read more
’ಕಲಾಧ್ಯಾನ್’ ಪ್ರಶಸ್ತಿ ಫೋಟೋ ಆಲ್ಬಂ ಇಲ್ಲಿದೆ

’ಕಲಾಧ್ಯಾನ್’ ಪ್ರಶಸ್ತಿ ಪ್ರದಾನ ಸಮಾರಂಭವೆಂದರೆ ಅದು ಪ್ರಶಸ್ತಿ ಪುರಸ್ಕೃತರ ಜೊತೆಜೊತೆಯಲ್ಲಿ ವೀಕ್ಷಕರಿಗೂ ಸಂಭ್ರಮ.  ಅದೊಂದು ಇಡೀದಿನದ ಹಬ್ಬ.  ಶಿಲ್ಪವನದಲ್ಲಿ ಕಲಾಶಿಬಿರದೊಂದಿಗೆ ಕಾರ್ಯಕ್ರಮ ಶುರು ಆಯಿತು. ಸಂಕ್ರಾಂತಿಯ ಕಣದಂತೆ ಕಾಣುತ್ತಿದ್ದ ಕಲಾಕ್ಷೇತ್ರದಲ್ಲಿ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ಅವರಿಂದ...

read more
ಅವಳ ಹೆಸರು ಬರೆಯುವಾಗ ನಡುಗುವ ಕೈಗಳು…

'ದೊಡ್ಡಾಂವ' ಲಕ್ಷ್ಮಿಕಾಂತ ಇಟ್ನಾಳ ಅವಳ ಹೆಸರು ಬರೆಯುವಾಗ ನಡುಗುವ ಕೈಗಳು ಹೃದಯ ಬಾಯಿಗೆ, ಮಿಂಚು ಕಣ್ಣಲ್ಲಿ ಕಾಗದದಲ್ಲಿ ಅರಳಿದವಳ ಗುಂಗು ಮೈಯಲ್ಲಿ, ಯಾರಿಗೂ ಕಾಣದಲ್ಲಿ ಕಣ್ಣು ಮುಚ್ಚಿ ಕೆನ್ನೆಗೊತ್ತಿಕೊಳ್ಳುವಲ್ಲಿ ಮೈಯೆಲ್ಲ ಕಂಪನ, ರೋಮಾಂಚನ, ಧಮನಿ ಧಮನಿಗಳಲ್ಲಿ ಬಿಸಿದೇನೋ ಸಂಚಲನ, ತಪ್ಪಿದ ಕೈಕಾಲುಗಳ ನಿಯಂತ್ರಣ, ಅರೆಮತ್ತಿನ...

read more
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಅವರನ್ನು ಕೂಡ ಓದಬಹುದು

 ಸೃಜನಶೀಲತೆ ಮತ್ತು ಅಭದ್ರತೆ ಒಂದರ ಜೀವ ಇನ್ನೊಂದರಲ್ಲಿ ಇರುವಂತೆ ಪರಸ್ಪರ ಪೂರಕವಾದವು. ಯಾರ ಬದುಕಲ್ಲಿ ಅಭದ್ರತೆ ಇರುವುದೋ ಅವರ ಮನಸ್ಸು ಸೃಜನವಾಗಿದ್ದರೆ ಬದುಕಿನ ಕ್ರಿಯಾಶೀಲ ಅನಾವರಣ ಸಾಧ್ಯ ಎಂಬುದಂತೂ ಸತ್ಯ. ಅಂದರೆ ನಾನು ಹೇಳ ಬಯಸುತ್ತಿರುವ ಮುಖ್ಯ ವಸ್ತು ವಿಷಯಗಳೆರಡೂ  ಉಮಾಶ್ರೀ ಅವರನ್ನೇ ಎದುರು ನೋಡುತ್ತಿದೆ. ಉಮಾದೇವಿಯಿಂದ...

read more
ಕಲಬುರ್ಗಿ ಹತ್ಯೆ ವಿರೋಧಿಸಲು ’ಧಾರವಾಡ್ ಚಲೋ’

ಡಾ  ಎಂ ಎಂ  ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ, ಕರ್ನಾಟಕ ಮಾನ್ಯರೆ, ಜನಪ್ರಿಯ ಪ್ರಾಧ್ಯಾಪಕರೂ ಹಿರಿಯ ಸಂಶೋಧಕರೂ ಬಸವತತ್ವದ ಪ್ರತಿಪಾದಕರೂ ಆಗಿದ್ದ ಪ್ರೊ. ಎಂ.ಎಂ.ಕಲಬುರ್ಗಿಯವರ ಅಮಾನುಷ ಹತ್ಯೆಯಾಗಿ 15 ದಿನಗಳಾದವು. ಇದರ ಆಘಾತದಿಂದ ಕರ್ನಾಟಕದ ಜನತೆಯಿನ್ನೂ ಹೊರಬಂದಿಲ್ಲ. ಈ ಹತ್ಯೆಯನ್ನು ಖಂಡಿಸಿ ನಾನಾಬಗೆಯಲ್ಲಿ ಅವರು...

read more
'ಕೆಂಡಸಂಪಿಗೆ'ಯ ಘಮದಲ್ಲಿ ಮತ್ತೆ ಸಿಕ್ಕರು ಕಳೆದು ಹೋಗಿದ್ದ ಸೂರಿ

ಅರುಣ್ ಕುಮಾರ್ ಜಿ ಯದ್ವಾತದ್ವ ಫೈಟು, ಸುಖಾಸುಮ್ಮನೆ ಬಿಲ್ಡಪ್ಪು, ಮಚ್ಚುಲಾಂಗಿನ ಆರ್ಭಟ ಮತ್ತು ರಕ್ತದ ಕೋಡಿ... ಈ ಸಿದ್ಧಸೂತ್ರಗಳಾಚೆಗೆ ದುನಿಯಾ ಸೂರಿಯ ಕೆಂಡಸಂಪಿಗೆ ಬಿರಿದು ಮುದ ನೀಡಿದೆ. ಹಾಗಂತ ಇಲ್ಲಿ ರಕ್ತವೂ ಇದೆ, ಕ್ರೈಮು, ಥ್ರಿಲ್ಲರು ಸಿನಿಮಾದುದ್ದಕ್ಕೂ ಇದೆ, ನೈಜವಾದ ಫೈಟೂಇದೆ. ಆದರೆ ಅದೆಲ್ಲದರ ನಡುವೆ ತಣ್ಣಗಿನ ಶೈಲಿ,...

read more
ಹೆಜ್ಜೆಯ ಸಪ್ಪಳವನ್ನಷ್ಟೇ ಬಿಟ್ಟು ಮತ್ತೆಲ್ಲವನ್ನು ದೋಚಿಕೊಂಡು…

ಚಪ್ಪಾಳೆಯ ಭ್ರಮಾಲೋಕದಲ್ಲಿ  - ಸಿಂಧೂರಿ ಅದೆಷ್ಟು ಹೊತ್ತು ಕುಣಿದಿದ್ದೆ ನಾ ಅಂದು , ನೀ ಒಂಟಿ ಕೈಯಲ್ಲಿ ಬಡಿದ ಚಪ್ಪಾಳೆಯ ಸದ್ದಿಗೆ , ಭಾವ , ಭಂಗಿ ,ರಸಗುಣಗಳನ್ನು ನನ್ನ ಅಳತೆ ಮೀರಿ ಪ್ರದರ್ಶನಕ್ಕಿಟ್ಟು ಕುಣಿ ಕುಣಿದು ದಕ್ಕಿಸಿಕೊಂಡಿದ್ದೆ ಆ ದಿನದ ನಿನ್ನ ಅಂತರಂಗವನ್ನು , ನೀ ತಟ್ಟಿದ ಚಪ್ಪಾಳೆ ಸದ್ದಿಗೆ ಕಿವಿಗಳೆರಡು...

read more
ಪ್ರಬಂಧದ ಬಗ್ಗೆ ಒಂದು ಪ್ರಬಂಧ – ಎಸ್ ದಿವಾಕರ್

ಪ್ರಬಂಧ: ಹಲವು ಪ್ರಕಾರಗಳ ಸಂಕರರೂಪ ಎಸ್ ದಿವಾಕರ್ ಜಪಾನಿನಲ್ಲಿ ಹದಿಮೂರನೆಯ ಶತಮಾನದಲ್ಲಿದ್ದ ಯೋಷಿದಾ ಕೆಂಕೊ ಶ್ರೀಮಂತ ಕುಟುಂಬವೊಂದರಲ್ಲಿ ಹುಟ್ಟಿದವನು; ಬೌದ್ಧಮತಾನುಯಾಯಿಯಾಗಿ ತಾವೊ ದರ್ಶನದಲ್ಲಿಯೂ ಆಸಕ್ತಿ ತಳೆದು ತನ್ನದೇ ಮಾರ್ಗವೊಂದನ್ನು ಕಂಡುಕೊಳ್ಳಲು ಶ್ರಮಿಸಿದವನು. ಅವನ 'ಎಸ್ಸೇಸ್ ಇನ್ ಐಡಲ್ನೆಸ್' ಎಂಬ ಪುಸ್ತಕದೊಳಗೆ...

read more
ರಾಯಚೂರಿಗೆ ಬೇಕು ಐಐಟಿ

ಐಐಟಿ: ರಾಯಚೂರಿನ ಹಕ್ಕು - ಬಂಡಾರ ಪ್ರಕಾಶನ, ಮಸ್ಕಿ (ಅಯ್ಯಪ್ಪ ಕೋಡಗುಂಟಿ, ಶಾಂತಮ್ಮ ಕೋಡಗುಂಟಿ, ಬಸವರಾಜ ಕೋಡಗುಂಟಿ, ರೇಣುಕಾ ಕೋಡಗುಂಟಿ, ಪರಶುರಾಮ ಕೋಡಗುಂಟಿ, ಕಾವ್ಯ ಕೋಡಗುಂಟಿ, ಮಂಜುಳಾ ಕೋಡಗುಂಟಿ) ಕರ್ನಾಟಕ ಸರಕಾರ ಮತ್ತೊಮ್ಮೆ ಹೈದರಾಬಾದ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಡಾ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಿದಂತೆ...

read more
'ಬಯಲು ಬೆತ್ತಲೆಯ ಒಳಗೆಳೆದುಕೊಂಡರೆ…'

ಸಂಬಂಧ - ದತ್ತು ಕುಲಕರ್ಣಿ ಯಾವಾಗಲೂ ಆಗುವದೇ ಹೀಗೆ.... ಆಗುವದೆಲ್ಲ ಏನೂ ಅಲ್ಲದ ಹಾಗೆ...   ಬಯಲು ಬೇಸರವಾಗಿ ಬದುಕು ಹಿಡಿಯಿತು ಮತ್ತೊಂದು ಹಾದಿ ಈ ಬದಿ ಆ ಬದಿಯ ತಡವಿ ಇಡಿ ಅಡವಿಯನು ಸುತ್ತಾಡಿ ಕೊನೆಗೆ ರಾತ್ರಿಯಲ್ಲಿಯೇ ಕಂಡ ಬಾವಿಯಂತ ಗವಿಗೆ ಎಳೆದು ತಂದಿತು ಮನಸೆಂಬ ದಾಯಾದಿ   ಗವಿಯಲ್ಲಿ ಹೊರಗೆ ರಣ ಬಿಸಿಲಿದ್ದರೆ...

read more
'ಬೆಸೆಯುವ ಶಕ್ತಿ ನೋವಿಗಿರುವಷ್ಟು ನಲಿವಿಗಿಲ್ಲ' – ಸ್ವರ್ಣ ಎನ್ ಪಿ

ಸ್ವರ್ಣ ಎನ್ ಪಿ ಮುಳ್ಳಬೇಲಿಯಲೊಬ್ಬ ಹಸನ್ಮುಖಿ ಗಂಧ ಗಾಳಿಯ ನಡುವೆ ತೂಗುತ್ತಾಳೆ ತೊನೆಯುತ್ತಾಳೆ ಹಾಡೊಂದ ಗುನುತ್ತಾಳೆ ಅವಳ ಹೆಸರು ಲೋಕಕ್ಕೆ ತಿಳಿದಿಲ್ಲ ಅವಳ ಹಾಡಿಗೆ  ಸೊಲ್ಲಿಲ್ಲ . ಬೇಲಿ ದಾಟಿದ ನಿಶ್ಯಬ್ಧ ಹಾಡ ತನ್ನದಾಗಿಸಿಕೊಂಡ ಕವಿಯದಕೆ ಮಲ್ಲಿಗೆ ಘಮ ನೀಡುತ್ತಾನೆ . ' ಅರೇ ! ಹೀಗೂ ಬರೆಯಬಹುದೇ ? ಇದರ ಬಗ್ಗೆಯೂ  ಬರೆಯಬಹುದೇ...

read more
'ಮಹಿಳಾ ಸಾಹಿತ್ಯ : ಸವಾಲು ಮತ್ತು ಸಾಧ್ಯತೆಗಳು' – ರೇಣುಕಾ ಎ ಕಠಾರಿ

ರೇಣುಕಾ ಎ ಕಠಾರಿ ಮೌನಗಳೆಲ್ಲ ಮಾತಾಗುತ್ತಾ... ``ಬಂಗಾರದ ಪಂಜರದೊಳಗಿನ ಬದುಕಿನ ಕಣ್ಣ ತುಂಬಿದ ಬಣ್ಣ ಹೆಪ್ಪುಗಟ್ಟುತಿದೆ ದಿನೇ ದಿನೇ ನಮ್ಮವರನ್ನುವವರೆಲ್ಲ ಇರುವ ತನಕ ಹೋದ ಮೇಲೆ ನಾನೊಬ್ಬಳೇ ಗೋರಿಯೊಳಗೂ ಕಾಯುತ್ತಿರುವೆ ಖುದಾ'' ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸುತ್ತಾ ಬಂದರೇ, ಈಡೀ ಸಾಹಿತ್ಯ ಪುರುಷ ಪ್ರಧಾನ ನೆಲೆಯಲ್ಲಿ...

read more
ಹುಚ್ರಾಯಪ್ಪನ 'ಸ್ಮಾಲ್ಟ್' ಸಿಟಿ

ಎಚ್ ಜಿ ಮಳಗಿ ಈ ಸಲ ಬೇಸಗೆ ಎಂಟು ತಿಂಗಳು ಎನ್ನುವಂತೆ ಮಳೆ ಇಳೆಯೊಂದಿಗೆ ಜಗಳಾಡಿ ಆಗದಸಲ್ಲಿಯೇ ಸಿಟ್ಟಿನಿಂದ ಮಡುಗಟ್ಟಿ ಕೂತು ಬಿಟ್ಟಿದೆ. ಏನೋ ಅಪರೂಪಕ್ಕೆಂಬಂತೆ ಮೊನ್ನೆ ಒಂದರ್ಧ ತಾಸು ಬಿದ್ದ ಮಳೆ ರಸ್ತೆಗಳನ್ನು ಅಕ್ಷರಶಃ ಕೆಸರು ಗದ್ದೆಗಳನ್ನಾಗಿಸಿದೆ. ಮೊದಲೇ ಕೆಟ್ಟು ಕೆರ ಹಿಡಿದ ರಸ್ತೆಗಳು, ಇಕ್ಕಟ್ಟಾದ ಓಣಿಗಳು 24*7 ನೀರು...

read more
ಇಂದು ಬರಬೇಕಿತ್ತು ಬರಲಿಲ್ಲ ಅವನು…

ಹೀಗೊಂದು ಕಳವಳ ... ಡಾ ಶಿವಾನಂದ ಕುಬಸದ್ ಇಂದು ಬರಬೇಕಿತ್ತು ಬರಲಿಲ್ಲ ಅವನು. ಹೌದು, ವಾರದ ಹಿಂದೆ ಇಲ್ಲೇ ನನ್ನೆದುರೇ ಕುಳಿತು ಚಿಂತಿತನಾಗಿದ್ದ ನೆನಪು   ತಲೆಗೆ ನೀಟಾಗಿ ಸುತ್ತಿದ ಬಿಳಿಯ ರುಮಾಲು ಮೈಮೇಲೆ ಸಾದಾ ಬಿಳಿಯ ಆದರೆ ಸ್ವಚ್ಚ ಅಂಗಿ ಮುಖದಲ್ಲಿ ಕಳೆ ತುಂಬಿಕೊಂಡಿದ್ದ ಬಂದಾಗ ಬದಿಗೆ ಮುಗ್ಧತೆಯೇ ಮೂರ್ತಿಯಾದ ಹೆಂಡತಿ...

read more
ಹೀಗೊಬ್ಬಳು ವಾಟ್ಸಪ್ ಗೆಳತಿ

ಅಮರ್‌ದೀಪ್ “ಯಾರಿದು”? ನನ್ನ ಹೆಸ್ರು “ ...................” ಅಂತ ನೆನಪಿರಬೇಕಲ್ಲ? ನಿಮ್ ಜೊತೆ ಓದ್ದೋನು! ಓಹ್!  ಫೈನ್, ನೆನಪಿದೆ, ಹೆಂಗದಿಯೋ? ಇಪ್ಪಾತ್ತಾಯ್ತ ವರ್ಷ? ನಾವ್ ಕಾಲೇಜ್ ಬಿಟ್ಟು. ಚೆನ್ನಾಗಿದೀನಿ ಮೇಡಂ, ಇಪ್ಪತ್ತು ಮುಗೀತು. ಅದೇನದು? ಮೇಡಂ, ಗೀಡಂ ಅಂತೆಲ್ಲಾ? ಏನ್ ಮಾಡೋದ್ರೀ, ನೌಕರಿ ಜೀವನಕ್ಕೆ ಬಂದ್ಮೇಲೆ...

read more
 ಸೌಂಡ್ ಆಫ್ ಮ್ಯೂಸಿಕ್ – ನಾದದೊ೦ದಿಗೆ ನ೦ಟು… 

ಜಯಶ್ರೀ ದೇಶಪಾಂಡೆ ಅದಾವ ಮಾಯೆಯೋ...ಭೂರಮೆಯ ಸಹಜತೆಯೋ? ಅಲ್ಲಿ ಗಾಳಿಗೆ ತೊನೆದಾಡುವ ಹೂವು- ಹುಲ್ಲುಗರಿಕೆಯಲ್ಲೂ ತೇಲಿಬರುವ  ಸಂಗೀತ, ಅರಿಯುವ ಮನಗಳ ಅ೦ತರಾಳಕ್ಕಿಳಿಯುತ್ತದೆ. ಮೇಘಾಚ್ಛಾದಿತ ನೀಲಿಬಾನು  ಧರೆಯ ಮುಖವನ್ನು  ಮುತ್ತಿಕ್ಕಲು ತನ್ನ ಇನಿದನಿಯ ಸೋನೆಯನ್ನು ತೂರಿ ತೇಲಿ ಬಿಟ್ಟಾಗ  ಅದನ್ನೀಂಟಿ ನಾಚಿ ಒದ್ದೆಯಾದ ಇಳೆಯಲ್ಲೂ...

read more
ಎಲ್ಲಿ ಹೋದಿರಿ ತೇಜಸ್ವಿ…? – ಜಿ ಎನ್ ಮೋಹನ್ ಕೇಳ್ತಾರೆ

ಜಿ ಎನ್ ಮೋಹನ್ ಪತ್ರಿಕೆ ಎನ್ನುವುದು ಪೆಪ್ಸಿ ಕೋಲಾ ಅಲ್ಲ' ಎಂದೆ. ಅದುವರೆಗೂ ಪಕ್ಕದಲ್ಲಿದ್ದ ಕಥೆಗಾರ ಜಿ ಎಸ್ ಸದಾಶಿವ ಅವರೊಂದಿಗೆ ಶತಮಾನದ ಗುಟ್ಟನ್ನು ಹಂಚಿಕೊಳ್ಳುವವರಂತೆ ಮಾತನಾಡುತ್ತಾ ಕುಳಿತಿದ್ದ ತೇಜಸ್ವಿ ತಕ್ಷಣ ನನ್ನತ್ತ ತಿರುಗಿದರು ನಾನು ಮಾತು ಮುಂದುವರಿಸಿದೆ. 'ಪತ್ರಿಕೆ ಎನ್ನುವುದು ಸಮಾಜದ ಸೇತುವೆ. ಅಭಿವೃದ್ಧಿಯತ್ತ...

read more
ತೇಜಸ್ವಿ ಇವತ್ತಿಗೂ ಯಾಕೆ ಮತ್ತೆ ಮತ್ತೆ ನೆನಪಾಗುತ್ತಾರೆ ಅಂದರೆ,,,

ತೇಜಸ್ವಿ ಮಾತುಗಳು ಅಪಾರ ಕೆಲ ಕಾಲದ ಹಿಂದೆ ಚಿತ್ರಕಲಾ ಪರಿಷತ್‌ನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಫೋಟೊ ಎಕ್ಸಿಬಿಷನ್‌ ನಡೆದಿತ್ತು. ''ಹಾರಾಡುವ ಹಾಡುಗಳು'' ಎಂಬುದು ಅದರ ಶೀರ್ಷಿಕೆ. ಜತೆಯಲ್ಲೇ ತೇಜಸ್ವಿಯವರೊಂದಿಗೆ ಒಂದು ಅಪೂರ್ವ ಸಂವಾದ ಕಾರ್ಯಕ್ರಮವೂ ನಡೆಯಿತು. ಜಯಂತ ಕಾಯ್ಕಿಣಿ ಅದನ್ನು ನಡೆಸಿಕೊಟ್ಟರು. ನಮ್ಮ ಕಾಲದ ಅನೇಕ...

read more

Pin It on Pinterest

Share This