ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನನ್ನ ಎದೆಯ ಮೇಲೆ ನಿನ್ನ ಕೈ

Lost and Found / ಕಳೆದುದು ಸಿಕ್ಕಿದೆ  Sunday Special 'ಕವಿತೆಯ ಜೊತೆ ... ಬಿಡುವಿನ ಮಾತುಕತೆ' ಯಿಂದ ಹೆಕ್ಕಿದ್ದು ಸಹ್ಯಾದ್ರಿ ನಾಗರಾಜ್ ನನ್ನ ಎದೆಯ ಮೇಲೆ ನಿನ್ನ ಕೈ-ನನ್ನದೇ ಕೈ ಸಂಜೆಯ ಮೆಲುಗಾಳಿಯ ಪಕಳೆಗಳ ಬಿಡಿಸುತ್ತಾ ಹೊಂಟ ರೈಲು ಇನ್ನೇನು ಸಿಹಿಮೊಗ್ಗೆ (ಶಿವಮೊಗ್ಗ) ತಲುಪಿತು ಎನ್ನುವಾಗ ಪಡುವಣಕ್ಕೆ ವಿಶೇಷ...

read more
ಶಕುನಿಗೆ ಖಚಿತವಾಗಿತ್ತು..

Invited ಮಹಾಭಾರತ ಮಲಯಾಳಂ ಕವಿ ಸಚ್ಚಿದಾನಂದನ್ ಅವರ 'ಮಹಾಭಾರತಂ' ಕವನದ ಅನುವಾದ ರಶ್ಮಿ ಕಾಸರಗೋಡು ಈ ಬಾರಿ ಕೌರವರೇ ಗೆಲ್ಲುತ್ತಾರೆಂದು ಶಕುನಿಗೆ ಖಚಿತವಾಗಿತ್ತು ಗುರುಗಳನ್ನೆಲ್ಲಾ ಬಾಯ್ಮುಚ್ಚಿಸಿದ ದುರ್ಯೋಧನನ ಜಾಣ್ಮೆ ಅವರಿಗೇ ಗೊತ್ತು ಯುದ್ದ ಗೆಲ್ಲುವುದು ಯುದ್ಧ ಮಾಡುವವರಲ್ಲ ಯುದ್ಧ ಮಾಡಿಸುವವರು ಅವರಿನ್ನು ಪ್ರತಿಫಲ...

read more
ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಕಂಡ ಕನಸು

ಜಿ ಪಿ ಬಸವರಾಜು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಕಾನ್ ವ್ಯಾಲಿಯಲ್ಲಿ ನಿಂತು ಕನಸುಗಳನ್ನು ಕಂಡಿದ್ದಾರೆ. ತಮ್ಮ ಕನಸುಗಳನ್ನು ಬೃಹತ್ ಐಟಿ ಕಂಪನಿಗಳ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದಾರೆ. ಮೋದಿಯವರ ಕನಸುಗಳು ಕೇಳುಗರಲ್ಲಿ ಉತ್ಸಾಹ ಉಕ್ಕಿಸಿವೆ. ಚಪ್ಪಾಳೆಯ ಸುರಿಮಳೆಯೂ ಆಗಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ...

read more
'ಭಗವಾನ್ ಅವರ ಹೇಳಿಕೆ ಮಹಿಳಾ ವಿರೋಧಿಯಾಗಿದೆ…'

ಸೃಜನಶೀಲತೆ ಉಳಿಯಲು ಸಂಯಮವೂ ಬೇಕು ನಾ ದಿವಾಕರ ಯಾವುದೇ ಒಬ್ಬ ಸಾಹಿತಿ ಅಥವಾ ಕಲಾವಿದ ತನ್ನ ಸೃಜನಶೀಲ ಮನಸ್ಸಿನ ಮತ್ತು ಸಂವೇದನಾಶೀಲ ಚಿಂತನೆಯ ಅಭಿವ್ಯಕ್ತಿಯಾಗಿ ವ್ಯಕ್ತಪಡಿಸುವ ಅಭಿಪ್ರಾಯ ಅಥವಾ ಮಂಡಿಸುವ ಪ್ರತಿಪಾದನೆ ವಿವಾದ ಸೃಷ್ಟಿಸಿದರೆ ಈ ವಿವಾದ ಹುಟ್ಟುಹಾಕುವ ವಿಕೃತ ಮನಸ್ಸುಗಳನ್ನು ಪ್ರಶ್ನಿಸುವುದು ಉಚಿತ. ಭಾರತದ ಪ್ರಸ್ತುತ...

read more
ವಾಹ್! ಕನ್ನಡ ಡಿಂಡಿಮ…

  ಈ ಹುಡುಗ ಸುನಿಲ್ ಮೈಸೂರು . ನೀವೆಲ್ಲರೂ 'ಬಾರಿಸು ಕನ್ನಡ ಡಿಂಡಿಮವ' ಕೇಳಿಯೇ ಇರುತ್ತೀರಿ ಆದರೆ ಈ ಸುನಿಲ್ ನಿರ್ದೇಶನದ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿರುವ ಅದೇ ಹಾಡನ್ನು ನೋಡಿದರೆ ವಾಹ್! ಎನಿಸುತ್ತದೆ. ಈ ಕಾಲಕ್ಕೆ ಕನ್ನಡದ ದಿಗ್ಗಜರನ್ನು ಬೆಸುಗೆ ಹಾಕುವುದು ಹೇಗೆ?, ಈಗಿನ ಐ ಟಿ -ಬಿ ಟಿ ಕಾಲದಲ್ಲಿ ಕನ್ನಡದ...

read more
ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು!

ಧರ್ಮ-ಸಂಕಟ!  ಎಸ್ ಜಿ ಶಿವಶಂಕರ್ ಶೀರ್ಷಿಕೆ ಓದಿ ಯಾವುದೋ ಗಾಢ ಚಿಂತನೆಗೆ ಹಚ್ಚುತೇನೆ ಎಂದು ಓದುವುದು ಸ್ಕಿಪ್ ಮಾಡಬೇಡಿ. ದರ್ಮ-ಸಂಕಟದ ವಿಷಯದ ಬಗ್ಗೆ ಬರೆಯುವುದು ನಿಜಕ್ಕೂ ಧರ್ಮಸಂಕಟವೇ! ಆದರೂ ಇದು ಗಂಭೀರ ಚರ್ಚೆ ಅಲ್ಲ! ನಂಬಲಾರಿರಿ ಅಲ್ಲವೆ? ಈ ಲೇಖಕ ಏಮಾರಿಸುತ್ತಿದ್ದಾನೆ ಎಂದುಕ್ಕೊಳ್ಳಬೇಡಿ. ಮೊದಲಿಗೇ ಹೇಳುತ್ತಿದ್ದೇನೆ, ನೀವು...

read more
ಅಂಗಳದಲ್ಲೊಂದು ಸಂಜೆಮೊಲ್ಲೆ ಸಸಿಯನ್ನಾದರೂ..

ಗುರುತಿಗೆ ಗುರುತಿಲ್ಲ ಕಾವ್ಯಶ್ರೀ ಎಚ್ ಅದೇ ಆ ತಿರುವಿನಂಚಲಿ ನೆಡಬೇಕಿತ್ತು ಕಲ್ಲೊಂದನು ನೀ ಎದುರಾದ ಘಳಿಗೆಗೆ , ನೀ ಕಾಲಿಟ್ಟ ನೆಪಕ್ಕೆ ನೆಡಬೇಕಿತ್ತು ಅಂಗಳದಲ್ಲೊಂದು ಸಂಜೆಮೊಲ್ಲೆ ಸಸಿಯನ್ನಾದರೂ ವಿನಿಮಯವಾಗಲಿಲ್ಲ ಯಾವುದೇ ಕಾಗದ ಪತ್ರ ಕಡೆಗೊಂದು ಗುಲಾಬಿ ಪಕಳೆಯೂ ಖಾಲಿ ಹಾಳೆಗಳ ನಡುವೆ ಇಣುಕುವುದಿಲ್ಲ ನವಿಲು ಗರಿ ಯಾವ ಮಳೆಯೂ...

read more
ಇದು Selfi ಅಲ್ಲ.. 'Shelfi'

ಎ ಎನ್ ಪ್ರಹ್ಲಾದ್ ಗೊತ್ತಲ್ಲ? ಹಲವು ದಶಕದಿಂದ ಹಲ್ಲು ಕಚ್ಚಿ 'ಸಂಚಯ'ವನ್ನು ಓದುಗರಿಗಾಗಿ ನೀಡುತ್ತಿರುವವರು. ಈಗ ಹೊಸ ಯೋಚನೆಯೊಂದಿಗೆ ಬಂದಿದ್ದಾರೆ. ಅವರ ಮನೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಪುಸ್ತಗಳಿವೆ. ಅದನ್ನು ಯಾರು ಬೇಕಾದರೂ ಓದಬಹುದು. ಅದಕ್ಕಾಗಿ ಪುಸ್ತಕದ ಕೆಟಲಾಗ್ ರೆಡಿ ಮಾಡುತ್ತಿದ್ದಾರೆ. ಗೆಳೆಯ ಶಾರದ ಪ್ರಸಾದ್ ಹೆಸರಲ್ಲಿ...

read more
ದಿನೇಶ್ ಅಮೀನ್ ಮಟ್ಟು 5 ವರ್ಷ ಹಿಂದೆಯೇ ಹೀಗೆಂದಿದ್ದರು..

ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು ದಿನೇಶ್ ಅಮೀನ್ ಮಟ್ಟು ಗೋವು ರಾಜಕೀಯದ ಹಳೆಯ ‘ಕಾಮಧೇನು’. ಲಾಲ್‌ಕೃಷ್ಣ ಅಡ್ವಾಣಿ¬ಯ¬ವರಿಂದ ಹಿಡಿದು ನರೇಂದ್ರ ಮೋದಿವರೆಗೆ, ಇಂದಿರಾ ಗಾಂಧಿಯವರಿಂದ ಹಿಡಿದು ದಿಗ್ವಿಜಯ್ ಸಿಂಗ್‌ವರೆಗೆ ಎಲ್ಲರೂ ರಾಜಕೀಯ ಲಾಭದ ಹಾಲು ಕರೆಯಲು ಬಡಹಸುವಿನ ಕೆಚ್ಚಲಿಗೆ ಕೈ ಹಾಕಿದವರೇ ಆಗಿದ್ದಾರೆ. ಈ ಪಟ್ಟಿಯಲ್ಲಿ...

read more
ಹೇಯ್, ಅದನ್ನು ಮುಟ್ಟಬೇಡ!

ಗೋಂದು ಯಿಡ್ಡಿಷ್ ನಲ್ಲಿ : ಎಟ್ಗರ್ ಕೆರೆಟ್ ಇಂಗ್ಲಿಶ್ ನಲ್ಲಿ : ಮಿರಿಯಮ್ ಶ್ಲೆಸಿಂಗರ್ ಕನ್ನಡದಲ್ಲಿ: ಜೆ.ವಿ.ಕಾರ್ಲೊ, ಹಾಸನ 'ಹೇಯ್, ಅದನ್ನು ಮುಟ್ಟಬೇಡ!' ಅವಳ ದನಿಯಲ್ಲಿ ಆತಂಕವಿತ್ತು. 'ಏನದು?' ನಾನು ಕೇಳಿದೆ. 'ಅದೊಂದು ತುಂಬಾ, ತುಂಬಾ ವಿಶೇಷ ಗೋಂದು.' ಅವಳೆಂದಳು. 'ಅದ್ಯಾಕೆ ಬೇಕು ನಿನಗೆ?' 'ಅದು ನನಗೆ ಬೇಕು!'...

read more
ಗಾಂಧಿ ಬೇಕೇ..

ಸಹ್ಯಾದ್ರಿ ನಾಗರಾಜ್ ಕೋರಿಕೆ  ಇದು ಎರಡು ವರ್ಷದ ಅಪೂರ್ಣ ಕನಸು. ಗಾಂಧಿ ಬಗೆಗೆ ಅಪರೂಪದ ಬರಹಗುಚ್ಛ ತರಬೇಕೆಂದು ಹೊರಟು, ರಾಜ್ಯದ ನಾನಾ ವಿವಿ ಮತ್ತು ಪ್ರಮುಖ ಕಾಲೇಜುಗಳ ವಿದ್ಯಾರ್ಥಿಗಳಿಂದಲೇ ಹೆಚ್ಚು ಬರೆಸಬೇಕೆಂದು ಯೋಜನೆ ರೂಪಿಸಿ, ಕೊನೆಗೆ ಸಿಲಬಸ್’ನ ನೆಪದಲ್ಲಿ ಆ ವಿದ್ಯಾರ್ಥಿಗಳಿಂದಲೇ ನನೆಗುದಿಗೆ ಬಿದ್ದ ಹಾಗೂ ಕೊನೆಯ...

read more
ಈಗಲೂ ನಗುತ್ತಾ ಮಲಗಿರುವಳು ಎನಿಸುತ್ತಿತ್ತು..

  ಅಭಿಸಾರಿಕೆ ನಾನು ಆಗ ಏಳನೇ ತರಗತಿ, ಏನು ತಿಳಿಯದ ಎಲ್ಲವೂ ತಿಳಿಯಬೇಕೆಂಬ ವಯಸ್ಸು, ಆಕೆ ನನಗಿಂತ ಎರಡು ವರ್ಷ  ದೊಡ್ಡವಳು ಅಂದರೆ ಒಂಭತ್ತನೇ ತರಗತಿ, ನಮ್ಮ ಮನೆಯ ಎದುರಿಗಿನ ಮನೆ ಅವರದು, ಆ ಮನೆಯೆಂದರೆ ನನಗೆ ಆಗ ಬಹಳ ಇಷ್ಟ ಏಕೆಂದರೆ ಆ ಮನೆಯ ಮುಂದೆ ಒಂದು ತೆಂಗಿನ ಮರವಿತ್ತು, ಅದರ ನೆರಳು ಸಂಜೆಯ ಇಳಿಬಿಸಿನಲ್ಲಿ ಆ ಮನೆಯ...

read more
Breaking News: ಸ್ವೆಟ್ಲಾನ ಅಲೆಕ್ಸಿವಿಕ್‌ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

ಬೆಲರುಸಿಯಾದ ಲೇಖಕಿ ಸ್ವೆಟ್ಲಾನ ಅಲೆಕ್ಸಿವಿಕ್‌ಗೆ 2015ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಾಹಿತ್ಯದ ನೊಬೆಲ್ ಪಡೆಯುತ್ತಿರುವ 14ನೇ ಮಹಿಳೆ 67ರ ಹರೆಯದ ಸೆಟ್ಲಾನಾ, ವೃತ್ತಿಯಲ್ಲಿ ಪತ್ರಕರ್ತೆ Since the prize was first handed out in 1901, only 14 out of 111 laureates have been women. The last woman to win...

read more
ಅವರು ಬಂದು ನಮ್ಮಿಂದ ಖರೀದಿಸಲಿ. ಹಣ ಕೊಡುವವರು ಯಾರಾದರೇನು?

ನಮ್ಮ ನಡುವಿನ ಒಳ್ಳೆಯ ಬರಹಗಾರ್ತಿ ಡಾ ಇಂದಿರಾ ಹೆಗ್ಗಡೆ. ತುಳು ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದು, ಅದರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು. ಕರಾವಳಿಯ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಬಲ್ಲವರು. ಕರಾವಳಿಯ ಭಾಗದಲ್ಲಿ ಗೋವಿನ ಬಗ್ಗೆ ಇರುವ ನೋಟವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಗೋಮಾಂಸ ವಿವಾದದ...

read more
ರಾಮ, ರಾವಣ, ಸೀತೆ, ಹನುಮ, ಶೂರ್ಪನಖಿ, ತಾಟಕಿ

Reaction ಪೆರಿಯಾರ್ ಜನ್ಮೋತ್ಸವದಲ್ಲಿ ಭಗವಾನ್ ಹೇಳಿಕೆ ಮತ್ತು ಅದು ಹುಟ್ಟು ಹಾಕಿದ ವಿರೋಧಕ್ಕೆ ಮೇಲ್ಗಣ್ಣಿಗೆ ಕಾಣದ ಇನ್ನೊಂದು ಕಾರಣವಿದೆ . ಅದು ಪುರುಷ ಪ್ರಜ್ಞೆಯನ್ನು ಸಿಟ್ಟಿಗೇಳಿಸಿದೆ ಎಂದು ಸಂವರ್ತಾ ಸಾಹಿಲ್ ಬರೀತಾರೆ. ಇದಕ್ಕೆ ರಾಘವೇಂದ್ರ ಜೋಷಿ ನೀಡಿದ ಪ್ರತಿಕ್ರಿಯೆ ಇಲ್ಲಿದೆ.  ನೀವೂ ಚರ್ಚೆಯಲ್ಲಿ ಭಾಗವಹಿಸಿ. ಚರ್ಚೆ...

read more
'ನಾನು ಇಲ್ಲೇ ಓದಿದ್ದು ಸಾರ್' ಅಂದೆ…

ಸ್ವರ್ಣ ಎನ್ ಪಿ A child's life is like a piece of paper on which every person leaves a mark - Chinese Proverb ದಶಕಗಳ ನಂತರ ಶಾಲೆಗೆ ಭೇಟಿಯಿತ್ತು ಆಗಬೇಕಾದುದೇನು ? ಕಾಲ ಪ್ರವಾಹದ ರಭಸಕ್ಕೆ ನಮ್ಮ ಗುರುತುಗಳು ಉಳಿದಿರಬಹುದೆಂಬ ಭರವಸೆ ಇರಲಿಲ್ಲ . ಆದರೂ ಗೆಳತಿಯ ಆಸೆಯಂತೆ ನಾವು ಶಾಲೆಯ ದಾರಿ ಹಿಡಿದಿದ್ದೆವು ....

read more
ಜೋಗಿ 'ರಾಮ'

ಭಗವಾನ್ ಕುರಿತು ಸಂವರ್ಥ ಸಹೀಲ್ ಹೊಸ ನೋಟ ನೀಡಿದ್ದಾರೆ ಅದನ್ನು ಅವಧಿ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಒಡ್ಡಿದೆ. ಆ ಲೇಖನಕ್ಕೆ ಪ್ರತಿಯಾಗಿ ಜೋಗಿ ನೀಡಿದ ನೋಟ ಇಲ್ಲಿದೆ. ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಬಹುದು.  ವೈಯಕ್ತಿಕ ನಿಂದನೆ ಬೇಡ  ಭಗವಾನ್ ಅವರ ಮಾತಿನಿಂದ ನೋವಾಗಿರುವುದು ಜನರ ಪುರುಷಾಹಂಕಾರಕ್ಕೆ. ಆದ್ದರಿಂದ ಎಲ್ಲರೂ...

read more
ಹೆಮ್ಮಿಂಗ್ವೇ ಎಂಬ ಕಡಲ ಹಕ್ಕಿ

ಹರೀಶ್ ಕೇರ ಮೊನ್ನೆ ಇದ್ದಕ್ಕಿದ್ದ ಹಾಗೆ ಹೆಮ್ಮಿಂಗ್ವೇ ಅವರ ಬರಹದ ಗಾಳಕ್ಕೆ ಸಿಕ್ಕು ಹೋಗಿದ್ದರು.  ಹೆಮ್ಮಿಂಗ್ವೇ ಅವರ Old man and the sea ಎಂತಹವರನ್ನೂ ಒಂದೇ ಏಟಿಗೆ ಒಳಕ್ಕೆ ಎಳೆದುಕೊಳ್ಳುವ ಕೃತಿ. ಅದರಲ್ಲಿ ಬರುವ ಮುದುಕ ಮೀನುಗಾರ ಸ್ಯಾಂಟಿಯಾಗೋ . ಆತನ ಸಮುದ್ರದ ನಡುವಿನ ಸೆಣಸಾಟವನ್ನು ಹೆಮ್ಮಿಂಗ್ವೇ ಕಣ್ಣಿಗೆ ಕಟ್ಟುವಂತೆ...

read more
ಅಬ್ಬಾ ನೆನೆಸಿಕೊಂಡ್ರೆ ನರಕ ಕಣೆ.. ಮಾತುಗಳಲ್ಲಿ ಹೇಳಕ್ಕಾಗುತ್ತಾ…?

ನಾನು ಅವನಲ್ಲ ಅವಳು ಪಾವನ. ಎಸ್  "ಅಯ್ಯೊ ...ದೇವ್ರೆ ...ಅಬ್ಬಾ ಇದೆಲ್ಲಾ ನೆನೆಸಿಕೊಂಡ್ರೆ ನರಕ ಕಣೆ.. ಮಾತುಗಳಲ್ಲಿ ಹೇಳಕ್ಕಾಗುತ್ತಾ...?" (ಆಸ್ಪತ್ರೆಯಲ್ಲಿ ನಿರ್ವಾಣ ಮಾಡುವ ದೃಶ್ಯ ನೋಡುತ್ತಾ ) ನನ್ನ ಮುಂದಿನ ಸಾಲಿನ ಸೀಟಿನಲ್ಲಿ ಕುಳಿತಿದ್ದ ಮಂಗಳಮುಖಿ ಸೋದರಿಯರ ಉದ್ಘಾರಗಳಿವು... ಪಿ.ಕೆ ಸಿನಿಮಾದ ಅಮೀರ್ ಖಾನ್ ಹಾಗೂ ಹೈದರ್...

read more

Pin It on Pinterest

Share This