ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅದೆಲ್ಲವೂ ಬಿ ಕೆ ರವಿ ನೆಪದಲ್ಲಿ ನಿಮ್ಮ ಮುಂದೆ..

ಬಿ ಕೆ ರವಿ ಪ್ರಜಾವಾಣಿಯಲ್ಲಿ ವರದಿಗಾರರಾಗಿದ್ದವರು. ಅದಕ್ಕಿಂತಲೂ ಹೆಚ್ಚಾಗಿ ತಾವು ಓದಿದ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗಕ್ಕೇ ಸೇರಿ ಅಧ್ಯಾಪನ ಮಾಡಿದವರು. ಮುಖ್ಯಸ್ಥರಾಗಿ ಆ ವಿಭಾಗವನ್ನು ಮುನ್ನಡೆಸಿದವರು. ಸದಾ ಚಟುವಟಿಕೆಯ ರವಿ ಕೇವಲ ಪಾಠ ಮಾಡುವುದಷ್ಟೇ ಅಲ್ಲದೆ ವಿಧ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು...

read more
ವಿಠ್ಠಲಮೂರ್ತಿ ಹೇಳಿದ ಜೆ ಎಚ್ ಪಟೇಲ್ ಕಥೆ

ಆಪರೇಷನ್ ಸ್ಯಾಂಡಲ್ ಫಾಕ್ಸ್ ಜತೆ ಪಟೇಲರು ಹೇಳಿದ ಅದ್ಭುತ ಕತೆ ಆರ್ ಟಿ ವಿಠ್ಠಲಮೂರ್ತಿ ಅವನ್ಯಾವೂರ ಜಗದ್ಗುರು ಕಣ್ರೀ ಪ್ರಕಾಶ್ ? ನನ್ನನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಉಳಿಸಲು ಅವುನ್ಯಾರು? ಅರಿಷಡ್ವರ್ಗಗಳನ್ನು ಮೀರಿದವರು ಜಗದ್ಗುರು. ನನ್ನನ್ನು ಸಿಎಂ ಪಟ್ಟದಲ್ಲಿ ಉಳಿಸುತ್ತೇನೆ. ಬಂದು ನನ್ನನ್ನು ನೋಡಿ ಎನ್ನುತ್ತಾನಲ್ಲ?...

read more
ಅಮ್ಮ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

  ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಪ್ರದಾನ ಸೇಡಂನಲ್ಲಿ ಜರುಗಿತು. ಪತ್ರಕರ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಕಲ್ಬುರ್ಗಿ ಘಟಕದ ಅಧ್ಯಕ್ಷರಾಗಿದ್ದ ಮಹಿಪಾಲ ರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ನೆನಪಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಈ ಸಾಲಿನ ಪ್ರಶಸ್ತಿಯನ್ನು ರಜನಿ ನರಹಳ್ಳಿ, ಜಯಶ್ರೀ ಕಾಸರವಳ್ಳಿ, ಶಶಿಕಲಾ...

read more
ಬೇಂದ್ರೆಯವರ ಮಗ ನಾನು ನಿರ್ದೇಶನ ಮಾಡಿದರೆ ಪರ್ಮಿಶನ್ ಕೊಡೋದಿಲ್ಲ ಎಂದರಂತೆ..

ಮಹಾದೇವ ಹಡಪದ  ಒಂದು ತಿಂಗಳ ಕಾಲ ನಟರೊಂದಿಗೆ ಒಡನಾಡಿ, ಅವರ ಬದುಕಿನ ನನ್ನ ಬದುಕಿನ ಹಿನ್ನೆಲೆ ಇಟ್ಟುಕೊಂಡು ಬೇಂದ್ರೆಯವರ ಆಯ್ದ ಕವಿತೆಗಳ ಮೇಲಿನ ವಿಮರ್ಶೆ ಇಟ್ಟುಕೊಂಡು ಧಾರವಾಡ ರಂಗಾಯಣ ರೆಪರ್ಟರಿಯ ನಟರಿಗೆ ಅಭ್ಯಾಸ ಮಾಲಿಕೆಗಾಗಿ ನಾಟವೊಂದನ್ನು ಮಾಡಿಸಿದ್ದೆ. ಕಟ್ಟಕಡೆಯ ಗಳಿಗೆಯಲ್ಲಿ ಬ್ರೋಶರ್ ನೋಡಿದಾಗ ತಿಳಿಯಿತು ನಾನು ಆ...

read more
ಮುನಿಸಿಗೆ ಮಣಿದವರು.. 

ಅವಧಿಯ ಓದುಗ ಪತ್ರಕರ್ತ ರವಿ ಅಜ್ಜೀಪುರ 'ಒಂದು ಸಣ್ಣ ಮುನಿಸು ಅವಳೆಡೆಗೆ' ಎನ್ನುವ ನಾಲ್ಕು ಪದ ಕೊಟ್ಟು 'ಇದು ಕವಿತೆಯಾಗಿ ಬೆಳೆದೀತೆ? ನಿಮ್ಮ ಮನಸಿನೊಳಗೆ' ಎಂದು ಕೇಳಿದ್ದರು.  'ಆಗದೆ ಏನು' ಎಂದು ಕವಿತೆ ಮಾಡಿದ ಇಬ್ಬರು ಇಲ್ಲಿದ್ದಾರೆ..  ಒಂದು ಸಣ್ಣಮುನಿಸು ಅವಳೆಡೆಗೆ ನಾನಿನ್ನೂ ಕೊಡುವುದಿತ್ತು ತುತ್ತು ಬೇಡುವುದಿತ್ತು ಅವಳ...

read more
ರಾತ್ರಿಯ ಹಾಸಿಗೆಗಳಲಿ ಸಂಗಾತಿಗಳಾಗುತ್ತಾರೆ..

ರವಿ ದ್ರಾವಿಡ (ಫೀನಿಕ್ಸ್ ರವಿ) ಕೊಲೆಗಡುಕನೊಬ್ಬ ತನ್ನ ಅಂತ್ಯದ ದಿನಗಳಲ್ಲಿ ಬದುಕುತ್ತಾನೆ ತಾನು ಕೊಂದ ಎಲ್ಲರೊಂದಿಗೆ ಅವನು ಅನ್ನದ ತುತ್ತು ಬಾಯಿಗಿಡುವಾಗ ಅವರು ಕೈ ಚಾಚುತ್ತಾರೆ ತಮ್ಮ ರಕ್ತಸಿಕ್ತ ಬಾಯಿಗಳ ತೆರೆದುಕೊಂಡು ಕುಡಿವ ಮದ್ಯವ ತಾವೇ ಹೊತ್ತು ತರುತ್ತಾರೆ ಬಟ್ಟಲಲಿ ಬೆರಳಾಡಿಸುತಾ ಸುರಿಯುತ್ತಾರೆ ಬಟ್ಟಲು ಒಡೆದ ಬಳಿಕ ತಮಗೆ...

read more
ಹೀಗೂ ಉಂಟೇ..? : ನನ್ನ ವಿಳಾಸ ಈ ಕೆಳಗಿನಂತಿದೆ

ಮಾನ್ಯರೇ..... ಈ ಫೇೂಟೋದಲ್ಲಿರುವ 3 ವರ್ಷ ಪ್ರಾಯದ ಗಂಡು ಕಡಸು ಯಾರಾದರು ಸಾಕುವವರು ಇದ್ದರೆ ಉಚಿತವಾಗಿ ಕೊಡಲಾಗುವುದು ಗೇೂಹತ್ಯೆ ವಿರೇೂಧಿಸುವವರು ಇದನ್ನು ನನ್ನಿಂದ ಉಚಿತವಾಗಿ ಪಡೆದು ಸಂರಕ್ಷಣೆ ಮಾಡಬಹುದು ನನ್ನ ವಿಳಾಸ ಈ ಕೆಳಗಿನಂತಿದೆ ರಾಮಚಂದ್ರ ನಾವಡ ನಾಗಶ್ರೀ 128/2 ಕಾಳವರ ಗ್ರಾಮ ಪೇೂಸ್ಟ್ ಸಳ್ವಾಡಿ ಕುಂದಾಪುರ ತಾಲುಕು...

read more
ಎದೆ ತುಳಿದು ಹೋದ ಹಳೆಯ ಗೆಳತಿಯ ನೆನಪಿನಂತೆ..

ಚಂದ್ರಶೇಖರ ಐಜೂರು  ಇದು ನನ್ನೂರು ರಾಮನಗರ. ಒಂದು ಕಾಲದಲ್ಲಿ ನನ್ನ ಎಲ್ಲ ಸೋಲಿಗೂ ಹತಾಶೆಗೂ ಈ ಊರೇ ಕಾರಣ ಎಂದು ಈ ಊರನ್ನು ಶಪಿಸುತ್ತಾ ಬೈಕೊಂಡು ಓಡಾಡಿಕೊಂಡಿದ್ದವನು ನಾನು. ಬೆಂಗಳೂರಿಗೆ ಕೇವಲ ಐವತ್ತು ಕಿಲೋ ಮೀಟರುಗಳಷ್ಟು ದೂರವಿದ್ದರೂ ನನ್ನೂರು ಇನ್ನು ಬೆಂಗಳೂರಿನ ಯಾವ ಕಾಯಿಲೆಗೂ ತುತ್ತಾದಂತೆ ಕಾಣುತ್ತಿಲ್ಲ ಎಂದು ಗಟ್ಟಿಯಾಗಿ...

read more
BIG BREAKING: ಕುವೆಂಪು ಮನೆಗೆ ಕನ್ನ ಹಾಕಿದವನ ಬಂಧನ

ಕವಿಶೈಲದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಶಿವಮೊಗ್ಗದ ರೇವಣ್ಣ ಎಂಬ ಕಳ್ಳನನ್ನು  ಬಂಧಿಸಲಾಗಿದೆ. ನಾಡಿನ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದ್ದ, ಸರ್ಕಾರದ ವಿರುದ್ಧ ಸಾತ್ವಿಕ ಆಕ್ರೋಶ ಉಂಟುಮಾಡಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಶಿವಮೊಗ್ಗದ ರೇವಣ್ಣ ಹಲವಾರು ವರ್ಷಗಳಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದಾನೆ. ಕಳ್ಳತನ...

read more
ಒಂದು ಸಣ್ಣ ಮುನಿಸು ಅವಳೆಡೆಗೆ!

ರವಿ ಅಜ್ಜೀಪುರ ಯಾವಾಗಲೂ ಹಾಗೇ . ನೂರೆಂಟು ಹೊಸ ಯೋಚನೆ ಮಾಡುವವರು. ಇದ್ದಕ್ಕಿದ್ದಂತೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡು ಹೀಗೆ ಮಾಡಿದರೆ ಹೇಗೆ? ಎನ್ನುವ ಆಲೋಚನೆ ಮುಂದಿಟ್ಟರು. ನಾಲ್ಕು ಪದ ಕೊಟ್ಟು ಇದು ಅರಳಿಸುವ ಕವಿತೆ ಹೇಗಿರಬಹುದು ಟ್ರೈ ಮಾಡಿ ಅಂದರು. ಆ ಪ್ರಯೋಗದ ಝಲಕ್ ಇಲ್ಲಿದೆ. ಓಕೆ , ನೀವೂ ಟ್ರೈ ಮಾಡಿ..  ಒಂದು ಸಣ್ಣ...

read more
ಈಗ ಅಮೀರ್ ಖಾನ್ ಹೇಳಿದಂತೆಯೇ ಈ ಹಿಂದೆ ಅನಂತಮೂರ್ತಿ ಹೇಳಿದ್ದರು..

ಎಲ್ ಎನ್ ಮುಕುಂದರಾಜ್  ಈಗ ಅಮೀರ್ ಖಾನ್ ಹೇಳಿದಂತೆಯೇ ಈ ಹಿಂದೆ ಅನಂತಮೂರ್ತಿ ಹೇಳಿದ್ದರು. ಅವರಿಗೆ ಕೆಲವು ಮೂರ್ಖರು ವಿದೇಶಕ್ಕೆ ಟಿಕೆಟ್ ಬುಕ್ ಮಾಡಲು ಯತ್ನಿಸಿದ್ರು . 500 ವರ್ಷದ ಹಿಂದೆ ಕೃಷ್ಣದೇವರಾಯನ ಕಾಲದಲ್ಲಿ ಕುಮಾರವ್ಯಾಸ ಎಂಬ ಕನ್ನಡ ಕವಿ ಅಸಹಿಷ್ಣುತೆ ತಾಳಲಾರದೆ ಹೀಗೆ ಹೇಳಿದ್ದ. ಅರಸು ರಾಕ್ಷಸ ಮಂತ್ರಿಯೆಂಬುವ ಮೊರೆವ...

read more
ಅವನು ಮಳೆಯಾದ, ಅವಳು ಇಳೆಯಾದಳು

 ಶಮ ನಂದಿಬೆಟ್ಟ  ದಿನಗಟ್ಟಲೆಯಿಂದ ಭೇಟಿಯಾಗದ ಅವರಿಬ್ಬರೂ ಭೇಟಿಯಾದ ದಿನ "ನಂಬಿಕೆ" ಅನ್ನೋ ಒಂದು ಪದವನ್ನಿಟ್ಟುಕೊಂಡು ಕಿತ್ತಾಡತೊಡಗಿದ್ದರು. "ವರ್ಷಗಟ್ಟಲೇ ನಿನ್ನ ಕಣ್ಣನ್ನು ನೋಡುತ್ತಲೇ ಸುಮ್ಮನೇ ಪ್ರೀತಿಸುತ್ತಿದ್ದ ನಾನು ನೀ ಎದ್ದು ಹೋದ ಮೇಲೂ ಯಾವತ್ತೋ ಸಿಗುತ್ತೀ ಅಂತ ಕಾದಿದ್ದೆ ನೋಡು ಅದು ನಂಬಿಕೆ" ಅವನಂದ. ಉಹುಂ.. ಅವಳು...

read more
ಅಮೀರ್ ಖಾನ್ ಎಲ್ಲರಿಗೂ ಉತ್ತರಿಸಿದ್ದಾರೆ.. ಸಂಪೂರ್ಣ ಪಾಠ ಇಲ್ಲಿದೆ

You are using an outdated browser. Please upgrade your browser to improve your experience. ದೇಶ ಬಿಡುವ ಬಗ್ಗೆ ಅಮೀರ್ ಖಾನ್ ಹೇಳಿದ್ದಾರೆ ಎಂದು ಎದ್ದ ವಿವಾದಕ್ಕೆ ಅವರು ಈಗ ಉತ್ತರ ನೀಡಿದ್ದಾರೆ  ಸಂಪೂರ್ಣ ಪಾಠ ಇಲ್ಲಿದೆ Here is the statement First let me state categorically that neither I,...

read more
ಕಳ್ಳ ಮಾತ್ರ ಕುವೆಂಪು ಅವರನ್ನು ಚಕಿತ ದೃಷ್ಟಿಯಲ್ಲಿ ನೋಡುತ್ತಲೇ ಇದ್ದ..

ಕೀರ್ತಿ ಕೋಲ್ಗಾರ್  ಆಗೊಮ್ಮೆ ಕುವೆಂಪು ಅವರ ಮೈಸೂರಿನ ಮನೆಯಲ್ಲಿ ಸಣ್ಣ ಕಳ್ಳತನವಾಯ್ತು. ಎರಡು ದಿನದ ನಂತರ ಆ ಕಳ್ಳನನ್ನು ಪೊಲೀಸರು ಕುವೆಂಪು ಅವರ ಮನೆಗೆ ಎಳೆದು ತಂದು, ಎಲ್ಲೆಲ್ಲಿ ಏನೇನ್ ಕದ್ದೆ? ಆ ರೂಮಿಗೆ ಹೋಗಿದ್ಯಾ, ಈ ರೂಮಿಗೆ ಬಂದಿದ್ಯಾ? ಅಂತೆಲ್ಲ ಕೇಳುತ್ತಿದ್ದರು. ಆದರೆ ಕಳ್ಳ ಮಾತ್ರ ಕುವೆಂಪು ಅವರನ್ನು ಚಕಿತ...

read more
ನುಡಿಸಿರಿ ಬಗ್ಗೆ ಕೆ ವಿ ತಿರುಮಲೇಶ್: ಜೀಸಸ್ ಹೇಳಿದ್ದು ನೆನಪಿರಲಿ!

              ಪ್ರಿಯ ಜೋಗಿ ತುಂಬ ಸಮಚಿತ್ತದಿಂದ ಬರೆದಿದ್ದೀರಿ. ನನಗೆ ಅಂಥ ಸ್ಥಿತಿ ಸಾಧ್ಯವಿರುತ್ತಿದ್ದರೆ ಎಂದುಕೊಳ್ಳುತ್ತೇನೆ! ಡಾ. ಮೋಹನ ಆಳ್ವರ ಜನಸೇವೆಯ ಬಗ್ಗೆ ಕೇಳಿದ್ದೇನೆ: ಸಾಹಿತ್ಯ ಮತ್ತು ಶಿಕ್ಷಣದ ಮೂಲಕ. ಅದನ್ನು ಮೆಚ್ಚುವುದು ಸಂಸ್ಕೃತಿಯ ಲಕ್ಷಣ. ಬದಲು ಕಲ್ಲೆಸೆಯಲು...

read more
ಹೀಗೊಂದು ಬೀಫಾಯಣ..

ಭಾರವಿ  ಎರಡು ವಾರಗಳ ಮೊದಲು ಎರಡು ದಿನಗಳ ಮಟ್ಟಿಗೆ ವ್ಯವಹಾರದ ನಿಮಿತ್ತ ಕೇರಳದ ಕಣ್ಣೂರಿಗೆ ಹೋಗಿದ್ದೆ. ಜೊತೆಯಲ್ಲಿ ಬೇಸರ ಕಳೆಯಲು ಹಾಗೂ ಡ್ರೈವಿಂಗ್ ಗೆ ಜೊತೆಯಾಗಲು ಸ್ನೇಹಿತನೊಬ್ಬನಿದ್ದ. ಈ ಬಾರಿ ಕೇರಳಕ್ಕೆ ಹೋಗುವಾಗ ತನ್ನನ್ನು ಕರೆದು ಕೊಂಡು ಹೋಗಲೇಬೇಕೆಂದು ಮೂರು ತಿಂಗಳ ಮೊದಲೇ ಅವನು ಕಟ್ಟಪ್ಪಣೆ ಮಾಡಿದ್ದ. ಮನೆಯಲ್ಲವನು...

read more

Pin It on Pinterest

Share This