ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶಂಕರ್‌ನಾಗ್ ಮನೆಗೆ ಬಂದಾಗ…
ಶಂಕರ ನಮ್ಮೆದೆಯಲ್ಲಿ ನಿರಂತರ ಮಿಡಿಯುವ ಮೋಹನ ರಾಗ ಬಾದಲ್ ನಂಜುಂಡಸ್ವಾಮಿ ಮತ್ತು ಕುಂಟಾಡಿ ನಿತೇಶ್ ಶಂಕರನನ್ನು ಬರಮಾಡಿಕೊಂಡಿದ್ದು ಹೀಗೆ ಕುಂಟಾದಿ ನಿತೇಶ್ ಹೊಸವರ್ಷದಿಂದ ಶಂಕರ ನಮ್ಮೊಂದಿಗೆ ಮನೆಯಲ್ಲೇ ಇರತ್ತಾನೆ ಎನ್ನುವುದಕ್ಕಿಂತ ಸಂತೋಷ ಬೇರೇನಿದೆ. ಮನೆ 'ಚಂದ್ರ ಚಂದನ' ದ ಥೀಯೇಟರ್ 'ದ್ರಶ್ಯ ತೀರ'ಕ್ಕೆ...
“ಅಮ್ಮಾ, ಸಂತಾ ಗಿಫ್ಟ್ ತಂದಿಟ್ಟಿದ್ದಾನೆ!”
'ನಾನು ಜಿ ಎನ್ ಮೋಹನ್.. ನಾನು ಸಂತಾಕ್ಲಾಸ್', ಜಿ ಎನ್ ಮೋಹನ್ ಅವರು ಬರೆದ ಈ ಬರಹ ಮತ್ತು ಸಂತಾ ಎಬ್ಬಿಸಿದ ನೆನಪಿನ ಅಲೆಗಳು ಹಲವಾರು. ಅಂತಹ ಒಂದು ಅಲೆಯನ್ನು ರಾಧಿಕಾ ಗಂಗಣ್ಣ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ರಾಧಿಕಾ ಗಂಗಣ್ಣ ನನ್ನ ಬಾಲ್ಯದಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಹೆಚ್ಚೂ ಅಂದರೆ ಹತ್ತಿರದ ಬೇಕರಿಯಲ್ಲಿ fruit cake...
"ಅಮ್ಮಾ, ಸಂತಾ ಗಿಫ್ಟ್ ತಂದಿಟ್ಟಿದ್ದಾನೆ!"
'ನಾನು ಜಿ ಎನ್ ಮೋಹನ್.. ನಾನು ಸಂತಾಕ್ಲಾಸ್', ಜಿ ಎನ್ ಮೋಹನ್ ಅವರು ಬರೆದ ಈ ಬರಹ ಮತ್ತು ಸಂತಾ ಎಬ್ಬಿಸಿದ ನೆನಪಿನ ಅಲೆಗಳು ಹಲವಾರು. ಅಂತಹ ಒಂದು ಅಲೆಯನ್ನು ರಾಧಿಕಾ ಗಂಗಣ್ಣ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ರಾಧಿಕಾ ಗಂಗಣ್ಣ ನನ್ನ ಬಾಲ್ಯದಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಹೆಚ್ಚೂ ಅಂದರೆ ಹತ್ತಿರದ ಬೇಕರಿಯಲ್ಲಿ fruit cake...
ನಾನು ಸನ್ಯಾಸಿಯಾಗ್ಬಿಡ್ತಿದ್ದೆ ಗೊತ್ತಾ..!!
ಉಡುಪಿಯಲ್ಲಿ ನಾನು ಅವನಲ್ಲ ಅವಳು ಚಿತ್ರ ಪ್ರದರ್ಶನಕ್ಕೆ ಕಾರಣರಾದವರಲ್ಲಿ ಒಬ್ಬರು ಮಂಜುನಾಥ ಕಾಮತ್. ಮಂಜುನಾಥ್ ಹಾಗೂ ಗೆಳೆಯರು ಚಿತ್ರ ಪ್ರದರ್ಶನದ ಹುಮ್ಮಸ್ಸನ್ನೇ ಮುಂದುವರೆಸಿ ಮಂಗಳಮುಖಿಯರಿಗಾಗಿ ರಂಗ ರೆಪರ್ಟರಿ ಸ್ಥಾಪಿಸುವವರೆಗೆ ಬಂದು ನಿಂತಿದ್ದಾರೆ. ಜೊತೆಗೆ ಬಿಳಿಕಲ್ಲು ಪ್ರಕಾಶನ ಸಹಾ. ಆರಂಭವಾಗಿದೆ. ಸೈಕಲ್ ಹತ್ತಿ ಊರೂರು...
ಕೆಲವರಿಗೆ ದಾಹ ಕಡಿಮೆ ಸಖೀ..
ಬಿ ಎಂ ಹನೀಫ್ ಮೊನ್ನೆ ರಾಯಚೂರಿನ ಲೋಹಿಯಾ ಪ್ರತಿಷ್ಠಾನ ಮತ್ತು ಘಾಲಿಬ್ ಟ್ರಸ್ಟ್ ಗೆಳೆಯರು ಸೇರಿ ನಡೆಸಿದ ಘಾಲಿಬ್ ಸ್ಮರಣೆ ಕಾರ್ಯಕ್ರಮ ಅನನ್ಯ ಅನ್ನಿಸಿತು. ಅಲ್ಲಿಗೆ ಹೋಗಿ ಬಂದ ಬಳಿಕ ನನಗೆ ೨-೩ ದಿನ ಘಾಲಿಬ್ ಗುಂಗು. ಘಾಲಿಬ್ ರ ಉರ್ದು, ಪರ್ಷಿಯನ್, ಟರ್ಕಿಷ್ ಭ಼ಾಷೆಗಳ ಬನಿಯನ್ನು ಕನ್ನಡದಲ್ಲಿ ಹಿಡಿದಿಡುವುದು ಕಷ್ಟ. ಹಾಗಿದ್ದೂ...
ಕಾವೂರಿಗೊಂದು “ನೆಮ್ಮದಿ ಅಪಾರ್ಟ್‍ಮೆಂಟ್”
ಶಶಿರಾಜ್ ಕಾವೂರು ಹೆಸರಾಂತ ವಕೀಲರು. ಆದರೆ ಅವರ ಕಣ್ಣ ಮುಂದೆ ಕುಣಿಯುವುದು ಮಾತ್ರ ರಂಗಭೂಮಿಯ ಪಾತ್ರಗಳೇ. ಹಾಗಾಗಿ ನಾಟಕವಾಡುತ್ತಲೋ, ಇಲ್ಲಾ ಆಡಿಸುತ್ತಲೋ, ನಾಟಕದವರೊಂದಿಗೆ ಊರೂರು ತಿರುಗುತ್ತಲೋ ಇರುವ ಶಶಿಧರ್ ಈಗ ತಾವೇ ಒಂದು ನಾಟಕ ಬರೆದಿದ್ದಾರೆ. ನೆಮ್ಮದಿ ಅಪಾರ್ಟ್ಮೆಂಟ್ ಎಂಬ ಈ ನಾಟಕ ಈಗಾಗಲೇ ರಂಗವೇರಿ ಸಾಕಷ್ಟು ಹೆಸರು...
ಯಾರಪ್ಪಾ ಈ ವೀರಪ್ಪನ್?
ಕಿಲ್ಲಿಂಗ್ ವೀರಪ್ಪನ್ ಅನೇಕ ಕಾರಣಗಳಿಗೆ ಸದ್ದು ಮಾಡುತ್ತಿದೆ. `ವೀರಪ್ಪನ್ ರೋಲ್ ನಲ್ಲಿ ಮಾಡಿರೋನು ಯಾರೋ ಬಾಂಬೆ ನಟನಂತೆ. ಥೇಟು ಹಾಗೇ ಇದಾನಲ್ವಾ?’ ಇದು ಜನಸಾಮಾನ್ಯರ ಬಾಯಲ್ಲಿ ಬರುತ್ತಿರುವ ಮಾತು. ರಾಮ್ ಗೋಪಾಲ್ ವರ್ಮಾ ವೀರಪ್ಪನ್‌ನನ್ನು ಮಟ್ಟ ಹಾಕುವ ಪಾತ್ರಕ್ಕೆ ಶಿವಣ್ಣ ಫಿಕ್ಸ್ ಮಾಡುವಲ್ಲಿ ಅಂಥಾ ಕಷ್ಟವಾಗಿರಲಿಲ್ಲ. ಆದರೆ...
ಕುವೆಂಪು ರುಜು ಮಾಡಿದರು..
ಈಕೆ ಮುದ್ದು.. ಈಕೆ ವಿನಿಷಾ.. ತುಂಬಾ ಪುಟ್ಟ ವಯಸ್ಸಿನಲ್ಲೇ ಬರೆಯಲು ಆರಂಭಿಸಿದವರಿಗೆ ಮನೆಯೇ ಮೊದಲ ಪಾಠಶಾಲೆ. ಹೇಗೆ?.. ಮುದ್ದು ಹಾಗೂ ವಿನಿಷಾ ಇಬ್ಬರ ಮನೆಯ ಈ ಉಪ್ಪರಿಗೆ ನೋಡಿ. ಇಲ್ಲಿ ಕುವೆಂಪು ನೆಲೆ ನಿಂತಿದ್ದಾರೆ ದಿಗ್ದಿಗಂತದತ್ತ ನೋಟ ಹರಿಸಿ .. ಅವರ ಮನೆ, ಅಲ್ಲಿನ ಕುವೆಂಪು ಅಜ್ಜ, ಅಲ್ಲಿನ...
Love u ಮೈ ಗೈಡ್ !
ಬಿ ವಿ ಭಾರತಿ ಅವತ್ತು ಜೈಸಲ್ಮೇರ್ ನ ಕೋಟೆಯಲ್ಲಿ ಕೋಟಿ ಜನ. ಗೈಡ್ ಗಳಿಗೆಲ್ಲ ಡಿಮ್ಯಾಂಡಪ್ಪೋ ಡಿಮ್ಯಾಂಡು. ನಮ್ಮ ಸಾರಥಿ ಹುಡುಕಿ ಸುಸ್ತಾದವನು ಬೀದಿಯಲ್ಲಿ ಅಂಗಡಿ ಮುಂದೆ ನಿಂತಿದ್ದವನನ್ನ 'ಗೈಡ್?' ಎಂದ. ಆಯಪ್ಪ ಆಕಾಶ ನೋಡ್ತಾ ನಿಂತಿದ್ದಿದ್ದು ತಲೆ ಆಡಿಸ್ತು. ಆಮೇಲೆ ಕೋಟೆ ಒಳಗೆ ಕರ್ಕೊಂಡು ಹೋಯ್ತು. ನಾವು ಕುರಿಗಳ ಹಾಗೆ...
ತುಟಿಯ ಘಮ ಸಿಗರೇಟು ಬಿಟ್ಟಿದ್ದಕ್ಕೆ ಸಾಕ್ಷಿ ಹೇಳಿತ್ತು..
ಶಮ ನಂದಿಬೆಟ್ಟ ಬಹು ದಿನಗಳಿಂದ ಮನದಾಳದಲ್ಲಿ ಹಾಗೇ ಬಚ್ಚಿಟ್ಟಿದ್ದ ಅಪೂರ್ಣ ಕನಸಿನ ತುಂಡೊಂದನ್ನು ಎದೆಗೊತ್ತಿಕೊಂಡು ನೇವರಿಸಿದಂತೆ ಪಕ್ಕದ ಸೀಟಿನಲ್ಲಿ ಕೂತಿದ್ದ ಅಪ್ಸರೆಯನ್ನು ನೇವರಿಸಿದ ಅವನು. ಹಳೆಯ ಗಮ್ಯ ಹೊಸ ದಾರಿ ಎರಡೂ ಜತೆಯಾಗಿ ಕೈ ಹಿಡಿದು ಸಾಗಿದಂತೆ. ಮಾತಾಡದೇ ಮೆಲ್ಲಗೇ ಬಿಡಿಸಿಕೊಂಡಳು. ಅವನ ಕಣ್ಣ ಹೊರಳಿಕೆ, ಸಲಿಗೆಯ...
"ಈ ಹಾಡು ಯಾರು ಬರ್ದಿದ್ದು ಗೊತ್ತಾ?" ಅಂತ ಕೇಳಿದೆ..
ಫಸ್ಟ್ ರಾಂಕ್ ರಾಜು ಸಿನೆಮಾದಲ್ಲಿ ಒಂದು ಹಾಡನ್ನು ಬಿಟ್ಟು ಉಳಿದ ಎಲ್ಲವನ್ನೂ ಬರೆದಿರುವವರು ಹೃದಯ ಶಿವ. ಎಲ್ಲವೂ ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಮನಸ್ಸಿಗೆ ಲಗ್ಗೆ ಹಾಕಿವೆ. ಶ್ರೇಯಾ ಘೋಶಾಲ್ ಸೇರಿದಂತೆ ಹಲವರು ಈ ಹಾಡುಗಳನ್ನು ಹಾಡಿದ್ದಾರೆ. ಪಾಪ, ಹೃದಯ ಶಿವ ಈ ಹಾಡುಗಳ ಕ್ರೆಡಿಟ್ ತಮಗೆ ಸಿಗುತ್ತೆ...
"ಈ ಹಾಡು ಯಾರು ಬರ್ದಿದ್ದು ಗೊತ್ತಾ?" ಅಂತ ಕೇಳಿದೆ..
ಫಸ್ಟ್ ರಾಂಕ್ ರಾಜು ಸಿನೆಮಾದಲ್ಲಿ ಒಂದು ಹಾಡನ್ನು ಬಿಟ್ಟು ಉಳಿದ ಎಲ್ಲವನ್ನೂ ಬರೆದಿರುವವರು ಹೃದಯ ಶಿವ. ಎಲ್ಲವೂ ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಮನಸ್ಸಿಗೆ ಲಗ್ಗೆ ಹಾಕಿವೆ. ಶ್ರೇಯಾ ಘೋಶಾಲ್ ಸೇರಿದಂತೆ ಹಲವರು ಈ ಹಾಡುಗಳನ್ನು ಹಾಡಿದ್ದಾರೆ. ಪಾಪ, ಹೃದಯ ಶಿವ ಈ ಹಾಡುಗಳ ಕ್ರೆಡಿಟ್ ತಮಗೆ ಸಿಗುತ್ತೆ...
ಕಪ್ಪೆಚಿಪ್ಪಿನ ಒಳಗೊಂದು ಮುತ್ತಿನಂಥ ಕನಸಿಟ್ಟೆ..
ಪಾವನಾ ಭೂಮಿ ಬಂದಂತೆ ಬರಲಿ ಬದುಕು ಆರಲು ಬಿಡೆನು ಭರವಸೆಯ ಬೆಳಕು ನೆನ್ನೆ ಒಂದಿತ್ತು .. ಇಂದು ಬಂತಿತ್ತು ನಾಳೆ ನನ್ನ ನಗುವಿಗಾಗಿ ಕಾದು ನಿಂತಿರಲು ನಾನು ಈ ಹೊತ್ತಿಗಷ್ಟೇ ದಕ್ಕಿದೆನು ಕಡಲತಡಿಯ ಮಳಲ ಮೇಲೆ ಕನಸೊಂದು ಕಟ್ಟಿದೆ .... ವಾಸ್ತವ ಅಲೆಯಾಗಿ ಬಂತು ದಡಕೆ ಕಪ್ಪೆ ಚಿಪ್ಪು ಬಿಟ್ಟು ಮರಳಿತು ಕಪ್ಪೆಚಿಪ್ಪಿನ...
ಓಶೋ ಎಂಬ ಭ್ರಮೆ; ಓಶೋ ಎಂಬ ನಿಜ
ಜಿ.ಪಿ.ಬಸವರಾಜು ಸಾವಿರಾರು ಜೆನ್ ಕತೆಗಳನ್ನು ಹೇಳುತ್ತಿದ್ದ ಓಶೋ ಹೇಳಿದ ಒಂದು ಅದ್ಭುತ ಕತೆ ಇಲ್ಲಿದೆ: ಜೆನ್ ಧರ್ಮದ ಪಿತಾಮಹ ಎಂದು ಕರೆಯುವ ಬೋಧಿಧರ್ಮ ಈ ಜೆನ್ ಧರ್ಮವನ್ನು ಚೀನಾಕ್ಕೆ ತೆಗೆದುಕೊಂಡು ಹೋದ. ಆ ವೇಳೆಗೆ ಅವನ ಬಗ್ಗೆ ಅನೇಕ ಕತೆಗಳು ಹಬ್ಬಿದ್ದವು. ಅವನ ಪ್ರತಿಭೆಯ ಬಗ್ಗೆ, ಅವನ ಅಸಂಗತ...
ಯಾರ್ರೀ… ಹೈದ್ರಾಬಾದ್ !!
ಭರತ್ ಸ ಜಗನ್ನಾಥ್ ತೆಲಂಗಾಣದ ಹೈದರಾಬಾದ್ ನಲ್ಲಿ ಮೂರು ಕನ್ನಡ ನಾಟಕಗಳನ್ನು ಪ್ರದರ್ಶಿಸಲು ನಮ್ಮ ತಯಾರಿ ಬಹು ದಿನಗಳಿಂದ ನಡೆದಿತ್ತು. ವಿಜಯನಗರ ಬಿಂಬ ೫೦ ಜನರೊಂದಿಗೆ ಟ್ರೈನೇರಿತ್ತು. ನಾನು ಹೇಳುತ್ತಿರುವುದು ಒಂದು ವಾರದ ಹಿಂದಿನ ಕಥೆ.. ಅಲ್ಲಿ ಕಳೆದ ಮೂರು ದಿನಗಳ ಕಥೆ ನನ್ನೊಳಗೇ ಇದ್ದು ಬಿಡಲು ಏಕೋ ಒಪ್ಪುತ್ತಿಲ್ಲ.. ಆದ್ದರಿಂದ...
ಪ್ರತಿ ಕವನವೂ ಮತ್ತೊಂದು ಸೋಲು
ವಾಸುದೇವ ನಾಡಿಗ್ ಪದ್ಯ ಬರೆಯುವಾಗಲೆಲ್ಲ ಕಿಸಕ್ಕನೆ ನಕ್ಕಂತಾಗುತ್ತದೆ ಯಾರೋ ಏನು ಬರೆದರೂ ನನ್ನದಾಗದ ಯಾವುದೋ ಋಣ ತಿವಿದಂತಾಗುತ್ತದೆ ದೇವತೆ ತಂದು ಕೊಟ್ಟ ಯಾವ ಕೊಡಲಿಯೂ ನನ್ನದಾಗದು ಅಂಗಳದಲ್ಲಿ ಬಿತ್ತಿದ ಹೂವಿನಲ್ಲಿ ಮಣ್ಣ ಹಂಗಿನ ಘಮಲು ಪ್ರತಿಸಾಲು ಮುಗಿದಮೇಲೂ ಯಾರೋ ಹಂಗಿಸಿದಂತಾಗುತ್ತದೆ. ನನ್ನ...
ವಾಹ್! ಪ್ರತಿಭಾ… ಆಹಾ! ಜೋಷಿ..
ಪ್ರತಿಭಾ ನಂದಕುಮಾರ್ ಗೆ ಘಾಲಿಬ್ ನೆನಪಿಗೆ ಬಂದರು. ಎರಡು ಕವಿತೆಗಳನ್ನು ಅನುವಾದಿಸಿ ಓದಿಕೊಳ್ಳಿ ಎಂದು ಬಿಟ್ಟರು. ರಾಘವೇಂದ್ರ ಜೋಷಿ ಬರೀ ಓದಲಿಲ್ಲ, ಅದಕ್ಕೆ ತಮ್ಮ ಕಿಡಿಗೇಡಿ ಸಾಲುಗಳನ್ನೂ ಜೋಡಿಸಿದರು. ಎರಡೂ ಇಲ್ಲಿದೆ. ಓದುವ ಖುಷಿಗಾಗಿ- ವಾಹ್! ಪ್ರತಿಭಾ ಹಸ್ತರೇಖೆಯನ್ನು ನಂಬಬೇಡಾ ಗಾಲಿಬ್ ಒಲಿಯುತ್ತದೆ ಅದೃಷ್ಟ ಹಸ್ತವೇ...
ಕುವೆಂಪು ಕಂಪ್ಯೂಟರ್ ನಲ್ಲಿ ಸಿಗಲಿ
ಕವಿಶೈಲದುನ್ನತಿಗೆ ತೇಜಸ್ವಿ ಮಾರ್ಗ! ಡಾ. ಬಿ.ಆರ್. ಸತ್ಯನಾರಾಯಣ ಡಿಸೆಂಬರ್ ೨೯ ಕುವೆಂಪು ಅವರ ಜನ್ಮದಿನವನ್ನು ಸರ್ಕಾರ ’ವಿಶ್ವಮಾನವ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿ, ಶಾಲಾ-ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದೆ. ಕುವೆಂಪು ಬರವಣಿಗೆಯ ವರ್ತಮಾನದಲ್ಲಿ ಹಾಗೂ ನಂತರ ಅವರ ಸಾಹಿತ್ಯ ಪ್ರವೇಶ, ಗ್ರಹಿಕೆ, ಚರ್ಚೆ ಎಲ್ಲವೂ ಈಗ...
ಬೆಂಗ್ಳೂರಿಗೆ ಸಹದೇವನ ಆಗಮನ
ಇದೆಲ್ಲ ಯಾಕೆ ನೆನಪಾಯಿತೆಂದರೆ…
ಸಿಬಂತಿ ಪದ್ಮನಾಭ ಇವರು ತಮ್ಮಯ್ಯ ಗೌಡರು. ಹೈಸ್ಕೂಲಿನಲ್ಲಿ ನನಗೆ ಇಂಗ್ಲಿಷ್ ಪಾಠ ಮಾಡಿದವರು. ಈ ಮೇಸ್ಟ್ರ ಕ್ಲಾಸು ಬಂತೆಂದರೆ ಹೊಟ್ಟೆಯೊಳಗಿಂದಲೇ ನಡುಕ. ಕಾರಣ, ವಾರದಲ್ಲಿ ಮೂರು ದಿನವೂ ಅವರು ಮಾಡುತ್ತಿದ್ದ ವ್ಯಾಕರಣ ಪಾಠ. ಹೇಳಿಕೇಳಿ ನಾವು ಅಚ್ಚಗನ್ನಡ ಮಾಧ್ಯಮದ ಹಳ್ಳೀ ಮಕ್ಕಳು. ಇಂದು ಅವರು ಹೇಳಿದ ವ್ಯಾಕರಣ ಸೂತ್ರಗಳನ್ನು ನಾಳೆ...
Jai ಮಿರ್ಜಾ ಘಾಲಿಬ್
ಪ್ರತಿಭಾ ನಂದಕುಮಾರ್ ಹಸ್ತರೇಖೆಯನ್ನು ನಂಬಬೇಡಾ ಗಾಲಿಬ್ ಒಲಿಯುತ್ತದೆ ಅದೃಷ್ಟ ಹಸ್ತವೇ ಇಲ್ಲದಿರುವವರಿಗೂ ವಜೀರ್, ನಿನ್ನ ಪ್ರಾರ್ಥನೆಗೆ ತಾಕತ್ತಿದ್ದರೆ ಮಸೀದಿಯನ್ನು ಅಲ್ಲಾಡಿಸಿ ತೋರಿಸು ಇಲ್ಲದಿದ್ದರೆ ಬಾ ಎರಡು ಗುಟುಕು ಕುಡಿದು ಮಸೀದಿ ಅಲ್ಲಾಡುವುದನ್ನು...

