ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಏನೋ ಒಂಥರಾ ನೋವು, ಮೌನ ಇದೆ ಅಲ್ಲಿ..
ಶಾಲಿನಿ ಭಂಡಾರಿ ಈವತ್ತು ಧಾರವಾಡದ ಸಾಧನಕೇರಿಗೆ ಹೋಗಿದ್ದೆ ಅಂಬಿಕಾತನಯದತ್ತರ ಮನೆ ನೋಡೋಕೆ... ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಆಗಿದ್ರೂ ಅಮ್ಮನ ಹೆಸರು ಸೇರ್ಸ್ಕೊಂಡು ಅದನ್ನ ಕಾವ್ಯನಾಮ ಮಾಡ್ಕೊಂಡು ಬರೀತಿದ್ದಕ್ಕೆ ಅವ್ರಂದ್ರ ಒಂಥರಾ ಗೌರವ... ಈವತ್ತು "ಹಾಡು~ಪಾಡು" ಓದಿ ಅವ್ರ ಜೀವ್ನದ ಬಗ್ಗೆ ತುಂಬಾ ವಿಷ್ಯ ಗೊತ್ತಾತು. ಬದುಕಿನ...
ಸಂಸ ಮಾತ್ರವಲ್ಲ, ಎಲ್ಲರ ಮನಸ್ಸೂ ತುಂಬಿತ್ತು ..
ಸಂಸ ತುಂಬಿತ್ತು..! ಹೌದು, ಸಂಸ ತುಂಬಿತ್ತು ನಿನ್ನೆ ಸಂಜೆಯ ರಂಗವಲ್ಲಿಯ ಸಂಭ್ರಮಕ್ಕೆ.. ಅವಿರತ ಆಯೋಜಿಸಿದ್ದ, ಗೋಪಾಲ ವಾಜಪೇಯಿ ಹಾಗೂ ಕೆ ವೈ ನಾರಾಯಣಸ್ವಾಮಿಯವರ ರಂಗಗೀತೆಗಳ ಸಂಗೀತ ಸಂಜೆ ರಂಗು ರಂಗಾಗಿ ಮೂಡಿಬಂತು. ಈ ರಂಗವಲ್ಲಿ, ಕನ್ನಡದ ಎರಡು ಮಹಾನ್ ಚೇತನಗಳಾದ ನಟ ಶಂಕರನಾಗ್ ಮತ್ತು ಸಂಗೀತ ದಿಗ್ಗಜ ಸಿ ಅಶ್ವಥರಿಗೆ ಅವಿರತ...
ವಿನಯ್ ಹಿಡಿದ ಕನ್ನಡಿಯಲ್ಲಿ..
ವಿನಯ್ ಸಾಯ
ಅರ್ಧ ಮಸಾಲೆ ದೋಸೆ.. ಮಾರುದ್ದ ಕ್ಯೂ
ಅವಿರತ ಸತೀಶ್ ಯಾವುದು ಇದು ನಾಗರ ಕಲ್ಲು ಅಂದುಕೊಂಡ್ರಾ? ಯಾರಪ್ಪ ಈ ಮನುಷ್ಯ ಇಷ್ಟೊಂದು ಗತ್ತಿನಲ್ಲಿ ಕುಳಿತಿದಾರೆ ಅಂತ ಯೋಚಿಸ್ತಾ ಇದೀರಾ? ಇದು ಒಂದು ದೇವಸ್ಥಾನದ ಅಂಗಳ. ಇಲ್ಲಿರುವುದೇ ಸಿದ್ದಪ್ಪನ ಮಸಾಲೆ ದೋಸೆ ಹೋಟೆಲ್. ಇಲ್ಲಿ ಕುಳಿತಿರುವವರೇ ಸಿದ್ದಪ್ಪ.. ಸಿದ್ದಪ್ಪನ ಹೊಟೆಲ್.... ಆದ್ರೆ ಇದು ಹೊಟೆಲ್ ಅಲ್ಲ. ಬೆಂಗಳೂರಿನ...
ರಂಗ ಶಂಕರದಲ್ಲಿ ಜನವರಿ
ನೀವು ಯಾರೇ ಏಕ್ಟಿವಿಸ್ಟರನ್ನು ಬೇಕಾದರೂ ಮೆಚ್ಚಿಕೊಳ್ಳಿ: ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ
ನಿನ್ನೆಯ ಅವಧಿಯಲ್ಲಿ ಪ್ರಕಟವಾಗಿದ್ದ ದಿನೇಶ್ ಅಮೀನ್ ಮಟ್ಟು ಅವರ ಲೇಖನ ‘ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು..’ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ತಿರುಮಲೇಶ್ ಇದಕ್ಕೆ ಪ್ರತಿಕ್ರಿಯಿಸಿ ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದಿದ್ದರು. ಅದು ಇಲ್ಲಿದೆ. ಚರ್ಚೆಯಲ್ಲಿ ನೀವೂ...
‘ಹಾಗಿದ್ದರೆ ಯಾರೂ ಮಾತಾಡುವುದು ಬೇಡವೆ?’
ನಿನ್ನೆಯ ಅವಧಿಯಲ್ಲಿ ಪ್ರಕಟವಾಗಿದ್ದ ದಿನೇಶ್ ಅಮೀನ್ ಮಟ್ಟು ಅವರ ಲೇಖನ 'ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು..' ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ತಿರುಮಲೇಶ್ ಇದಕ್ಕೆ ಪ್ರತಿಕ್ರಿಯಿಸಿ ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದಿದ್ದರು. ಅದು ಇಲ್ಲಿದೆ. ಇದಕ್ಕೆ ಬಿ ಎಸ್...
'ಹಾಗಿದ್ದರೆ ಯಾರೂ ಮಾತಾಡುವುದು ಬೇಡವೆ?'
ನಿನ್ನೆಯ ಅವಧಿಯಲ್ಲಿ ಪ್ರಕಟವಾಗಿದ್ದ ದಿನೇಶ್ ಅಮೀನ್ ಮಟ್ಟು ಅವರ ಲೇಖನ 'ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು..' ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ತಿರುಮಲೇಶ್ ಇದಕ್ಕೆ ಪ್ರತಿಕ್ರಿಯಿಸಿ ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದಿದ್ದರು. ಅದು ಇಲ್ಲಿದೆ. ಇದಕ್ಕೆ ಬಿ ಎಸ್...
ಕಿಲ್ಲಿಂಗ್ ವೀರಪ್ಪನ್ : Counter point
ಗುರುಪ್ರಸಾದ್ ಡಿ ನಾರಾಯಣ್ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಅತ್ಯುತ್ತಮವಾದ ಹಾಸ್ಯ ಸಿನೆಮಾ.. ದಯವಿಟ್ಟು ಇದು ಥ್ರಿಲ್ಲರ್ ಅಥವಾ ವೀರಪ್ಪನ್ ಬಗೆಗಿನ ನೈಜ ಸಿನೆಮಾ ಎಂಬ ತಪ್ಪು ಗ್ರಹಿಕೆಯಲ್ಲಿ ಹೋಗಿ ರಸಭಂಗ ಮಾಡಿಕೊಳ್ಳಬೇಡಿ.... ಶಿವರಾಜ್ ಕುಮಾರ್ ತಮ್ಮ ಹಾಸ್ಯ ಸಂಭಾಷಣೆ ಮತ್ತು ಮ್ಯಾನರಿಸಂಗಳಿಂದ ನಿಮ್ಮನ್ನು...
Hi, I love you so much ಎಂದು ಮಧ್ಯರಾತ್ರಿ ಎದ್ದು SMS ಕಳಿಸುವುದು ಕವನವಾಗದು..
ಬೆಂಗಳೂರಿನ ಬಸವನಗುಡಿಯಲ್ಲಿ ನೆಲೆಸಿರುವ ಮಿತ್ರ, ಕಮಲಾ ನೆಹರು ಪ್ರೌಢಶಾಲೆಯಲ್ಲಿ 35 ವರ್ಷ ಸಸ್ಯಶಾಸ್ತ್ರ ಪಾಠಮಾಡಿದ ಮೇಷ್ಟ್ರು ಶೇಷಗಿರಿ ಜೋಡಿದಾರ್ Sheshagiri Jodidar ಮನೆಯಲ್ಲಿ ಇಂದು ಸಂಜೆ ನಾವೆಲ್ಲ ಕಲೆತಿದ್ದೆವು. ಕನ್ನಡದ ಓದು ಮತ್ತು ಬರವಣಿಗೆಯಲ್ಲಿ ಆಸಕ್ತಿ ಇರುವ ಯುವಕ ಯುವತಿಯರ ಗುಂಪು, ಜಯಂತ ಕಾಯ್ಕಿಣಿ, ಪದ್ಮಪಾಣಿ...
ಕಣ್ಣೀರು ಒತ್ತರಿಸಿಕೊಂಡು ಬರುತ್ತಿತ್ತು. ಅದು ಈಗಲೂ ನಿಂತಿಲ್ಲ..
ಚಂದ್ರಶೇಖರ ಐಜೂರು ‘ನನ್ನಜ್ಜನಿಗೊಂದಾಸೆಯಿತ್ತು’ ಕತೆಯನ್ನು ನನ್ನದೇ ದನಿಯಲ್ಲಿ 48 ನಿಮಿಷಗಳ ಕಾಲ ರೆಕಾರ್ಡ್ ಮಾಡಿಟ್ಟುಕೊಂಡಿದ್ದೆ 1998ರ ಆಗಸ್ಟ್ ತಿಂಗಳ ಯಾವುದೋ ಒಂದು ದಿನ ಆ ಸಂಕಲನದಲ್ಲಿದ್ದ ಎಂಟು ಕತೆಗಳನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದ್ದೆ. ಮತ್ತೆರಡು ದಿನಗಳಲ್ಲಿ ಇನ್ನೆರಡು ಸಲ ಆ ಕತೆಗಳನ್ನು ಓದಿದ್ದೆ. ಇನ್ನು...
ಆ ಒಂದು ಫೋನ್ ಕಾಲ್..
ಬದುಕಿನ ಗತಿ ಬದಲಿಸಿದ ಫೋನ್ ಕಾಲ್ ********************************** ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ತನ್ನ ಸಾಧನೆಯ ಹಿಂದಿನ ಹೋರಾಟದ ಕತೆ ನನ್ನ ಬದುಕಿನ ತಿರುವಿನ ಕತೆ ನೆನಪಿಸಿತು. ಸಿ ಮಂಜುನಾಥ್ ನೆಟ್ಕಲ್ 1994 ರಲ್ಲಿ ನಾನು ಬಿಕಾಂ ನಪಾಸಾಗಿ ಯಾವ ಕೆಲಸಕ್ಕೂ ನಾಲಾಯಕ್ಕು ಅನಿಸಿಕೊಂಡೆ....
ಆ ಫೋಟೋ.. ಈ ಫೋಟೋ..
ಗಾಣದಾಳು ಶ್ರೀಕಂಠ 1975ರಲ್ಲಿ ಅಪ್ಪ ನನ್ನನ್ನು ಯಾವುದೋ ಜೀಪಿನ ಮೇಲೆ ಕೂರಿಸಿ ಖುಷಿಪಟ್ಟಿದ್ದರು. 2015ರಲ್ಲಿ ನಾನು ಅಪ್ಪನನ್ನು ಜೋಗಿಮಟ್ಟಿ ಕಾಡಿನ ಬಂಡೆ ಮೇಲೆ ಕೂರಿಸಿ ಖುಷಿಪಟ್ಟೆ. ಅಂದು ‘ಕ್ಲಿಕ್ ಥರ್ಡ್’ ಕ್ಯಾಮೆರಾ, ಇಂದು ಡಿ40 ನಿಕಾನ್. 40 ವರ್ಷಗಳಲ್ಲಿ ಎಂಥ ವ್ಯತ್ಯಾಸ ! ಹೊಸ ವರ್ಷಕ್ಕಾಗಿ ಏನೋ ತಡಕುತ್ತಿದ್ದಾಗ ಹಳೆಯ...
ಡಕ್ಕಂ ಡಿಕ್ಕಂ ಡಕ್ಕಂ.. ಉಫ್.. ಕಳ್ದೋದೆ..
ಟಿ ಕೆ ದಯಾನಂದ್ ರಾಮ್ ಗೋಪಾಲ್ ವರ್ಮ.. ನೀನು ನಿಜಕ್ಕು ಮನುಷ್ಯ ಅಲ್ಲ ಮಾರಾಯ. ಥ್ರಿಲ್ಲರ್ ಸಿನಿಮಾ ಜಗತ್ತಿನ ದೇವ್ರು. ಫೆಂಟಾಸ್ಟಿಕ್ ಮೂವಿ. ಡೋಂಟ್ ಮಿಸ್ ದಿಸ್ ಮೂವಿ. ವೀರಪ್ಪನ್ ಹಂಟ್ ಕಾರ್ಯಾಚರಣೆಯ ಅಷ್ಟೂ ಕ್ಲಾಸಿಫೈಡ್ ಆಪರೇಷನ್ಸ್ ರಹಸ್ಯಗಳಿಗೆ ವರ್ಮ ಕೈಯಿಟ್ಟಿದ್ದಾರೆ. ವೀರಪ್ಪನ್ ಹತ್ಯೆಯ ಹಿಂದಿನ ಜನಪ್ರಿಯ ಸತ್ಯವನ್ನು ವರ್ಮ...
ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು..
ದಿನೇಶ್ ಅಮೀನ್ ಮಟ್ಟು ಈ ಫೇಸ್ ಬುಕ್, ವಾಟ್ಸಪ್, ಭಾಷಣ, ಬರಹ, ಕೋಪ-ತಾಪ, ಜಗಳ...ಇವೆಲ್ಲ ಯಾಕೆ ಬೇಕು? ಸುಮ್ಮನೆ ನಮ್ಮ ಪಾಡಿಗೆ ನಾವು ಓದ್ಕೊಂಡು,ಬರ್ಕೊಂಡ್, ಪುಸ್ತಕ ಮಾರ್ಕೊಂಡು ಬೊಳುವಾರು ಅವರಂತೆ ಸುಖವಾಗಿ ಇರಬಾರದೇಕೆ ಎಂದು ನನಗೂ ಒಮ್ಮೊಮ್ಮೆ ಅನಿಸುವುದುಂಟು. ಆ ರೀತಿ ಯೋಚನೆ ಬಂದಾಗೆಲ್ಲ ನನ್ನ ಕಣ್ಣಮುಂದೆ ಮಂಗಳೂರಿನ ಇಬ್ಬರು...
ಕಾವ್ಯ ಓದ್ತಾರೆ ಕಾವ್ಯ
ಪ್ರತಿಭಾ ನಂದಕುಮಾರ್ ಅವರ 'ಹೊಸ ವರ್ಷ' ಕವಿತೆ. ಅಮ್ಮ ಈ ಕವಿತೆಯನ್ನ ನನಗೆ ತುಂಬಾ ಚಿಕ್ಕವಳಿದ್ದಾಗ ಓದಿ ಹೇಳಿದ ನೆನಪು.
ನಿಮಗೆ ದಿಲ್ ಸೇ ಸಲಾಂ ಅಂದೆ. ನಕ್ಕು ಕೈಬೀಸಿದ..
ದಿಲಾವರ್ ರಾಮದುರ್ಗ ಹೊಸ ವರ್ಷದ ಸ್ಪೂರ್ತಿ ಇವನು.. ಬೆಳ್ಳಾವಿ ಕ್ರಾಸ್ ಹತ್ತಿರ ಒಂದು ಪುಟ್ಟ ಲಾಂಡ್ರಿ ಇಟ್ಟುಕೊಂಡಿರುವ ಈ ಕಾಯಕ ಜೀವಿ ಹೆಸರು ನರಸಿಂಹಮೂರ್ತಿ. ನನಗೆ ಎಮರ್ಜನ್ಸಿಯಾಗಿ ಒಂದು ಶರ್ಟ್ ಇಸ್ತ್ರಿ ಮಾಡಿಕೊಳ್ಳಬೇಕಿತ್ತು. ಇವನ ಬಳಿ ಹೋದೆ ಸರ್ ಕಾಟನ್ ಬಟ್ಟೆ ಅರ್ಜಂಟ್ ಆಗಲ್ಲ. ಇದಕ್ಕೆ ನೀರು ಹೊಡೆದು ಇಡಬೇಕು. ಆಮೇಲೆ...
ಆಗ್ಲೇ ರೂಮಿಗೊಂದು ಹೊಸ ಕ್ಯಾಲೆಂಡರ್ ಬಂದಾಯ್ತು
ಶಿವು ಮೋರಿಗೇರಿ ಈ ಬಾರಿಯ ಹೊಸ ವರ್ಷಕ್ಕೂ ಹೊಚ್ಚ ಹೊಸ ಬಯಕೆಗಳ ಸೇರ್ಪಡೆ ಬೇಕಾ ? ಆಗ್ಲೇ ರೂಮಿಗೊಂದು ಹೊಸ ಕ್ಯಾಲೆಂಡರ್ ಬಂದಾಯ್ತು. ಅಂದ್ರೆ ಈ ವರ್ಷ ಹಳತಾಗಿ ಹೊಸತೊಂದು ವರ್ಷ ಬ್ಯಾಡಾಂದ್ರು ಬಂದೇ ಬರುತ್ತೆ. ಅದೂ ಜಗ ನಿಯಮ. ನೆಪ್ಪಿಟ್ಕೊಳ್ಳಿ ಬದಲಾವಣೆ ಕೂಡಾ. ತಕ್ಷಣ ಹಳೇ ಕ್ಯಾಲೆಂಡರ್ ನೋಡಿದೆ. ಸಾವಿರಾರು ಭಾವಗಳ ದಿಬ್ಬಣ....
ನೋವಿಗೆ ಕಾವಿಗೆ, ಶೀಲದ ಪಾಲಿಗೆ ಎಲ್ಲಿ ಗೆರೆ?
ವೆಂಕಟ್ರಮಣ ಗೌಡ ಹಳತು ಹೊಸತರ ನಡುವೆ ಎಲ್ಲಿ ಗೆರೆ? ನಾನು, ನೀನು, ಈ ಉಸಿರು, ನೆತ್ತರು ಮಾತು, ಲಲ್ಲೆ, ಕನಸು, ಕಾಮನೆ ಮೊದಲ ಭೇಟಿಯಿಂದ ಮೈಥುನದವರೆಗೆ ಭಾವನೆಗಳಿಂದ ಮೊದಲಾಗಿ ವ್ಯವಹಾರದವರೆಗೆ ಎಲ್ಲಿ ಗೆರೆ? ಸಣ್ಣ ಖುಷಿ, ಕಣ್ಣಂಚಿನ ಹನಿ ತೆಕ್ಕೆಯಲ್ಲಿ ಮತ್ತೇರಿಸುತ್ತಲೇ ಮಾಡುವ ಮೋಸ ದ್ವೇಷದ ದಣಿವು, ಈರ್ಷೆಯಾಚೆಯ ಹಿತ ಕಣ್ಣಲ್ಲಿ...
ಇದು ಕ್ಯಾಲೆಂಡರ್ ಕಥೆ
ಕ್ಯಾಲೆಂಡರ್ ಕಂಪ್ನಿಗೀಗ ನೂರು ವರ್ಷ - ಎನ್ ಎಸ್ ಶ್ರೀಧರ ಮೂರ್ತಿ ಹೊಸ ವರ್ಷ ಎಂದ ಕೂಡಲೇ ಎಲ್ಲರಿಗೂ ನೆನಪಾಗೋದು ಕ್ಯಾಲೆಂಡರ್ಗಳು. ಅದರಲ್ಲೂ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ಗಳು. ಬೇರೆ ಯಾವ ಕ್ಯಾಲೆಂಡರ್ ಇದ್ದರೂ ಬೆಂಗಳೂರು ಪ್ರೆಸ್ದು ಇದೆಯಾ ಅಂತ ವಿಚಾರಿಸೋವಷ್ಟು ಕನ್ನಡಿಗರಿಗೆ ಇದರ ಮೇಲೆ ನಂಬಿಕೆ.. ಅದು ಏನಿಲ್ಲ ಅಂದ್ರು...
ಆಗಾಗ ನನ್ನ ಕೆನ್ನೆ ಸವರುವ ನಿನ್ನ ರೆಪ್ಪೆಗಳು…
ರೇಣುಕಾ ನಿಡಗುಂದಿ ನಿನ್ನ ಕಣ್ಣಿನ ಮಿಂಚನ್ನು ಎಳೆಎಳೆಯಾಗಿ ಹಿಂಜಿ ಹೊಳಪಿನ ಒಂದು ದುಪ್ಪಟಿಯನ್ನು ನೂತಿದ್ದರೆ ಇವತ್ತಿನ ರಾತ್ರಿ ಅದನ್ನೇ ಹೊದ್ದಿರುತ್ತಿದ್ದೆ.... ದುಂಡಗಿನ ಪುಟ್ಟ ಕೊಳವೆಬಾವಿಯೊಳಗೆ ಇಳಿಯುವಂತೆ ಸರಸರನೆ ಜಾರಿ ಮಿರಮಿರನೇ ಹೊಳೆಯುವ ಪುಟ್ಟಪುಟ್ಟ ಮೀನುಗಳನ್ನೆಲ್ಲ ಬಾಚಿಕೊಳ್ಳುತ್ತಿದ್ದೆ.... ಆಗಾಗ ನನ್ನ ಕೆನ್ನೆ...
