ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿಂಪ್ಲಿ enjoy ಮಾಡಿ..
ಇಲ್ಲಿರುವ ವಿಡಿಯೋ ನೀವು ನೋಡಲೇಬೇಕು ವಿಡಿಯೋ ಕಾಣದಿದ್ದಲ್ಲಿ ನೋಮ್ಮ ಬ್ರೌಸರ್ ರಿಫ್ರೆಶ್ ಮಾಡಿ https://www.facebook.com/nagaraj.hg.77/videos/207717312911329/...
ಕ್ಯೂಬಾ ಎಲ್ಲಿಲ್ಲ? ನಮ್ಮೆಲ್ಲರಲ್ಲೂ ಇದೆ, ಕನಸು ಕಾಣುವವರೆಲ್ಲರಲ್ಲಿ..
ಹೌದು.. ಇದು 'ನನ್ನೊಳಗಿನ ಹಾಡು ಕ್ಯೂಬಾ' ಕ್ಯೂಬಾದ ಒಳಗೆ ನಾನು ಬರೀ ಹಾಡನ್ನಲ್ಲ, ಬದುಕಿನ ತುಡಿತ ಕಂಡವನು. ನಾನು ಕಂಡ ಕ್ಯೂಬಾವನ್ನು ಓದುಗರ ಮುಂದಿರಿಸಿದಾಗ ಅವರೂ ಅಷ್ಟೇ ಅದನ್ನು ಪ್ರೀತಿಸಿದ್ದಾರೆ ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಿಗೆ ಈ ಕೃತಿ ಟೆಕ್ಸ್ಟ್ ಆಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಕೂಡಾ ಇದರ ಬಗ್ಗೆ...
ಈಗಿನ ಕಾಲಕ್ಕೆ’ಶಾಕುಂತಲ’
ಡಾ.ಭರತಕುಮಾರರ ಹೊಸ ನಾಟಕ ಶಾಕುಂತಲ ಕಲಾಸೃಷ್ಟಿ ಮತ್ತು ಪ್ರಯೋಗಶೀಲತೆಯ ಹಂಬಲ ರಾಜೀವ ನಾರಾಯಣ ನಾಯಕ ಡಾ. ಭರತಕುಮಾರ್ ಪೊಲಿಪುರವರ ಹೊಸ ನಾಟಕದ ಬಗ್ಗೆ ಮುಂಬಯಿ ತುಳು-ಕನ್ನಡಿಗರಿಗೆ ಸದಾ ಕುತೂಹಲವಿರುತ್ತದೆ. ಮುಂಬಯಿಯ ಮಾತ್ರವಲ್ಲ ಒಟ್ಟಾರೆ ಕನ್ನಡ ಮತ್ತು ತುಳು ರಂಗಭೂಮಿಯ ನಮ್ಮ ಕಾಲದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಿರುವ...
ಈಗಿನ ಕಾಲಕ್ಕೆ'ಶಾಕುಂತಲ'
ಡಾ.ಭರತಕುಮಾರರ ಹೊಸ ನಾಟಕ ಶಾಕುಂತಲ ಕಲಾಸೃಷ್ಟಿ ಮತ್ತು ಪ್ರಯೋಗಶೀಲತೆಯ ಹಂಬಲ ರಾಜೀವ ನಾರಾಯಣ ನಾಯಕ ಡಾ. ಭರತಕುಮಾರ್ ಪೊಲಿಪುರವರ ಹೊಸ ನಾಟಕದ ಬಗ್ಗೆ ಮುಂಬಯಿ ತುಳು-ಕನ್ನಡಿಗರಿಗೆ ಸದಾ ಕುತೂಹಲವಿರುತ್ತದೆ. ಮುಂಬಯಿಯ ಮಾತ್ರವಲ್ಲ ಒಟ್ಟಾರೆ ಕನ್ನಡ ಮತ್ತು ತುಳು ರಂಗಭೂಮಿಯ ನಮ್ಮ ಕಾಲದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಿರುವ...
ಇವತ್ತು ಹೀಗಾಯ್ತು..
ಅಜ್ಜಿಮನೆ ವಿಜಯಕ್ಕ 'ಅಜ್ಜಿಮನೆ' ಎಂಬ ಹೊಸ ಆಲೋಚನೆಯ ಪ್ಲೇ ಹೋಂ ಆರಂಭಿಸಿದ ಕಾರಣಕ್ಕಾಗಿಯೇ 'ಅಜ್ಜಿಮನೆ ವಿಜಯಕ್ಕ' ಎಂದೇ ಇವರು ಪರಿಚಿತರು. ಸದಾ ಚಟುವಟಿಕೆ, ಅರಳು ಹುರಿದ ಮಾತು ಇವರ ಹೆಗ್ಗುರುತು. ಸಧ್ಯ ಗಾಂಧಿ ಬಜಾರ್ ನಲ್ಲಿ ಅಜ್ಜಿಮನೆ ತಿಂಡಿ ಬಜಾರ್ ನಡೆಸುತ್ತಿದ್ದಾರೆ. ಅಲ್ಲಿಯ ಒಂದು ಕಥನ ಇದು ಇವತ್ತು ಹೀಗಾಯ್ತು ಬೆಳಿಗ್ಗೆ...
ಅಂಕೋಲೆಯ ಆ ಸಾಗವಾನಿ ಮರ
ಒಂದು ಸಾಗವಾನಿ ಮರವೂ ಮತ್ತು ಸಾವಿರದ ಒಂದು ನೆನಪೂ ರಾಜೀವ ನಾರಾಯಣ ನಾಯಕ ಉದ್ಯೋಗಕ್ಕೋ ಅಥವಾ ಇನ್ನಿತರ ಕಾರಣಕ್ಕೋ ಪರ ಊರುಗಳಲ್ಲಿದ್ದು ಅಪರೂಪಕ್ಕೆ ಸ್ವಂತ ಊರಿಗೆ ಬಂದಿಳಿದಾಗ ಬಸ್ ಸ್ಟ್ಯಾಂಡಿನಲ್ಲಿ ಪರಿಚಿತರು ಆತ್ಮೀಯರೇನಾದರೂ ಕಾಣುವರೇ ಎಂದು ಕಣ್ಣಾಡಿಸುತ್ತೇವೆ. ಅಕಸ್ಮಾತಾಗಿ ಹಳೆಯ ಸ್ನೇಹಿತರೋ ಕ್ಲಾಸಮೇಟುಗಳೋ ಕಂಡರೆ...
ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು..
ಅನಿಲ್ ಬೂದಾಳ್ ಗೋಡೆಯಿಂದ ಕೆಲಸದ ಒತ್ತಡದಲ್ಲಿ ಬೆಂಡಾದ ಮನಸ್ಸನ್ನು , ಹಳೆಯ ಸುಂದರ ಲೋಕಕ್ಕೆ ಒಯ್ಯುವ ಕೆಲ ಸಾಲುಗಳು.. ಅಂದು ಬಡತನವಿತ್ತು. ಹಸಿವು ಸೋಲಿಸುತ್ತಿತ್ತು. ಒಮ್ಮೊಮ್ಮೆ ತಂಗಳನ್ನವಿತ್ತು. ಆಟಿಕೆಗೂ ಬರವಿತ್ತು, ಆಟ ಸಾಗುತಲಿತ್ತು! ವರ್ಷಕ್ಕೊಂದೇ ಹಬ್ಬವಿತ್ತು. ದುಂಡಾದ ಇಡ್ಲಿಯಿತ್ತು. ರುಚಿಸುತ್ತಿದ್ದ...
ಕ ಸಾ ಪ ಚುನಾವಣಾ ಸ್ಪರ್ದಿಗಳಿಗೆ ಪ್ರಶ್ನೆಗಳು
ಕು ಸ ಮಧುಸೂಧನ ನಾಯರ್ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಚುನಾವಣಾ ಸ್ಪರ್ದಿಗಳಿಗೊಂದಿಷ್ಟು ಪ್ರಶ್ನೆಗಳು 1.ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರೊಸ್ಪರ್ದಿಗಳಿಗೆ ವೆಚ್ಚ ಮಾಡುವ ಹಣದ ಮಿತಿಯೇನಾದರು ಇದೆಯೇ? 2.ಹೋಗಲಿ ನಾಮಪತ್ರ ಹಾಕುವ ಮುಂಚೆ ರಾಜಕಾರಣಿಗಳಂತೆ ತಮ್ಮ...
ಈ ಪುಸ್ತಕ ಓದಿದರೆ ಗಟ್ಟಿಗಿತ್ತಿಯರಾಗ್ತೀವಿ..
ಗಟ್ಟಿಗಿತ್ತಿಯರಾಗ್ತೀವಿ.. ನನ್ನ ತುದಿ ಬೆರಳು ಡಿ.ಆರ್. ನಾಗರಾಜ್ ಅವರ 'ಅಮೃತ ಮತ್ತು ಗರುಡ' 24 ಪುಟ ತಿರುಗಿಸಿ, ಲಂಕೇಶರ ‘’ಪಾಪದ ಹೂಗಳು’’ ಎತ್ತಿಕೊಂಡಿದೆ. ಆಧುನಿಕೋತ್ತರ ಬರಹಗಾರರಲ್ಲಿ ಸಾಕಷ್ಟು ಜನ ಪದ್ಯಗಳನ್ನು ಬರಿಯುತ್ತಿದ್ದರೂ ಐದು ವರ್ಷ ಬಿಟ್ಟು ಓದಿದರೆ ಯಾವುದೋ ದಿನದ ಡೈರಿ ಎನಿಸಿ, ಪದ್ಯದ ಸೂಕ್ಷ್ಮತೆ,...
ಅವರು ಬೆಳಕಿನ ಬೆನ್ನತ್ತಿ ಹೋದರು…
ಇಂದು ಬೆಳಕಿನ ಬೆನ್ನತ್ತಿದ್ದ ಕವಿ ಜಿ ಎಸ್ ಶಿವರುದ್ರಪ್ಪನವರ ಹುಟ್ಟು ಹಬ್ಬ. ಅವರ ಬೆಳಕಿನ ಹಂಬಲದ ಬಗ್ಗೆ ಒಂದು ನೋಟ ಇಲ್ಲಿದೆ ಜಿ ಎನ್ ಮೋಹನ್ ಈ ಬರಹ ಈಗಾಗಲೇ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಇದೆ ಲೇಖಕರ ಕಾಫಿ ಕಪ್ಪಿನೊಳಗೆ ಕೊಲಂಬಸ್ ಕೃತಿಯಲ್ಲೂ ಜಾಗ ಮಾಡಿ ಕುಳಿತಿದೆ. ’ಬರುವಾಗ ಜೊತೆಯಲ್ಲಿ ಒಂದು ಹಣತೆ ತನ್ನಿ’...
ಮನ ಬಾಗಿಲಿಗೆ ಬಿದ್ದಿದೆ ಬೀಗ, ಬೀಗಕೆ ಹಿಡಿದಿದೆ ತುಕ್ಕೇಕೆ?
`ಈಶ್ವರ ಅಲ್ಲಾ` ಒಂದು ಪ್ರಾರ್ಥನಾ ಗೀತೆ ಕೇಶವ ಕುಲಕರ್ಣಿ (ಜಾವೇದ್ ಅಖ್ತರ್ 1947-EARTH ಚಿತ್ರಕ್ಕೆ ಬರೆದು, ಎ ಆರ್ ರೆಹಮಾನ್ ಸಂಗೀತ ನೀಡಿದ ಹಾಡಿದು, ಕನ್ನಡ ಭಾವಾನುವಾದ, ಅದೇ ಧಾಟಿಯಲ್ಲಿ ಹಾಡಬಹುದು) ಈಶ್ವರ ಅಲ್ಲಾ ನಿನ್ನಯ ಜಗದಿ ದ್ವೇಷವಿದೇಕೆ ಛಲವೇಕೆ? ।ಪ! ನಿನ್ನಯ ಮನವು ಆಲದ...
ನಗರವಾಸಿಗಳ ಕರ್ಮ ಸರ್ ಇದು..
ನನಗೆ ಮನುಷ್ಯತ್ವದಲ್ಲಿ ನಂಬಿಕೆ ಇದೆ ಅಂದ ನನ್ನ ಗೆಳೆಯ … ಮಂಜುನಾಥ್ ಸಿ ನೆಟ್ಕಲ್ ನಾನು ನನ್ನ ಗೆಳೆಯ ರೇಣುಕಾರಾಧ್ಯ ಮತ್ತು ಅವನ ಪತ್ನಿ ಜೊತೆಯಾಗಿ ಸಿಕ್ಕಿಂ ಮತ್ತು ಈಶಾನ್ಯ ಭಾರತ ಪ್ರವಾಸಕ್ಕೆ ಹೋಗಿದ್ದೆವು. ಸಿಕ್ಕಿಂನಿಂದ ನಾವು ದಾರ್ಜಿಲಿಂಗ್ ನೋಡಿಕೊಂಡು ನ್ಯೂ...
ಸಚ್ಚಿದಾನಂದ ಹೆಗಡೆ ಹೊಸ ಪುಸ್ತಕದೊಂದಿಗೆ
‘ತನ್ನಷ್ಟಕ್ಕೆ’ ಇರುವ ಕ್ಷಣಗಳು..
ರೂಪಾ ಹಾಸನ ಅವರ ಹೊಸ ಕವನ ಸಂಕಲನ ಹೊರಬರಲು ಕಾತರಿಸುತ್ತಿದೆ. ಐದು ವರ್ಷಗಳ ತಹ ತಹದ ನಂತರ ಬರುತ್ತಿರುವ ಸಂಕಲನ ಇದು. ಸೃಷ್ಟಿ ನಾಗೇಶ್ ತಮ್ಮ ದೇಸಿ ಪುಸ್ತಕದಿಂದ ಈ ಕೃತಿಗೆ ಬೆಳಕು ನೀಡುತ್ತಿದ್ದಾರೆ. ಸಂಕಲನಕ್ಕೆ ರೂಪಾ ಬರೆದ ಮಾತು ಅವರದ್ದೇ ರೇಖಾ ಚಿತ್ರದೊಂದಿಗೆ.. ಒಂದಿಷ್ಟು ಮಾತು ..ಇಷ್ಟೆಲ್ಲ ..ಎಷ್ಟೆಲ್ಲದರ ನಡುವೆ ಕೂಡ...
'ತನ್ನಷ್ಟಕ್ಕೆ' ಇರುವ ಕ್ಷಣಗಳು..
ರೂಪಾ ಹಾಸನ ಅವರ ಹೊಸ ಕವನ ಸಂಕಲನ ಹೊರಬರಲು ಕಾತರಿಸುತ್ತಿದೆ. ಐದು ವರ್ಷಗಳ ತಹ ತಹದ ನಂತರ ಬರುತ್ತಿರುವ ಸಂಕಲನ ಇದು. ಸೃಷ್ಟಿ ನಾಗೇಶ್ ತಮ್ಮ ದೇಸಿ ಪುಸ್ತಕದಿಂದ ಈ ಕೃತಿಗೆ ಬೆಳಕು ನೀಡುತ್ತಿದ್ದಾರೆ. ಸಂಕಲನಕ್ಕೆ ರೂಪಾ ಬರೆದ ಮಾತು ಅವರದ್ದೇ ರೇಖಾ ಚಿತ್ರದೊಂದಿಗೆ.. ಒಂದಿಷ್ಟು ಮಾತು ..ಇಷ್ಟೆಲ್ಲ ..ಎಷ್ಟೆಲ್ಲದರ ನಡುವೆ ಕೂಡ...
ವೈದೇಹಿಯವರ ಅಡುಗೆ ಪಾತ್ರೆ ಖಾಲಿ ಮಾಡಿಸಿಯೇ ಬಂದ್ವಿ..
ದೀಪದ ಮಲ್ಲಿ ನೆತ್ತಿ ಸುಡುವ ಮಧ್ಯಾಹ್ನ ದಿಢೀರನೆ ಫೋನ್ ಮಾಡಿ 'ಮೇಡಂ ಮಣಿಪಾಲದಲ್ಲಿದ್ದೀವಿ, ಬರಬಹುದಾ ಭೇಟಿಗೆ?' ಅಂದೆ.. ಅವರೆಂದ್ರು 'ಎಷ್ಟು ಮಂದಿ ಇದ್ದೀರಿ? ' '.....30' ಕ್ಷಣ ಮೌನ.... ಮತ್ತೆ 'ಹಾ..ಬನ್ನಿ..ಬನ್ನಿ..' 5 ನಿಮಿಷದಲ್ಲಿ ನುಗ್ಗಿ ಹೋದ ನಮ್ಮ ಕಂಡು, 'ಈಗ ಸಂತೋಷವಾಯ್ತು.. ಉದ್ದದ ಜಗಲಿ ಕಟ್ಟಿಸಿದ್ದೂ...
ಆತ್ಮಕಥೆ ಎಂದರೆ ಇದು..
ಅನುಪಮಾ ಪ್ರಸಾದ್ ಆಯ್ಕೆಯ ಪುಸ್ತಕ; ಇಷ್ಟದ ಪುಸ್ತಕ ಹಲವು. ಸದ್ಯ ಓದಿದವುಗಳಲ್ಲಿ ಕೆಲವು ಇವು. ಮತ್ತೆ ಮತ್ತೆ ಓದಿಸಿಕೊಳ್ಳುವ ಇಂದಿರಾ ಗೋಸ್ವಾಮಿ ನನ್ನನ್ನು ಕಾಡುವ ಭಾರತೀಯ ಲೇಖಕಿಯರಲ್ಲಿ ಪ್ರಮುಖರು. ಆತ್ಮಕಥೆ ಎಂದರೆ ಇದು ಅಂತನಿಸಿದ್ದು ತೆಹಮಿನಾ ದುರ್ರಾನಿಯ `ಆರನೆ ಹೆಂಡತಿಯ ಆತ್ಮ ಕಥೆ'. ಪಾಕಿಸ್ಥಾನಿ ರಾಜಕೀಯದ ಒಳ ಆಟಗಳ ಬಗ್ಗೆ...
ಬರವಣಿಗೆ ನನ್ನ ಕೈ ಹಿಡಿಯದಿದ್ದರೆ..?
ಸುಧಾ ಚಿದಾನಂದ ಗೌಡ ಬರಹಗಾರರು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಉಪನ್ಯಾಸಕರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ. 'ಅವಧಿ'ಯಲ್ಲಿ ಈಗಾಗಲೇ ಇವರ ಹಲವು ಕವಿತೆ, ಲೇಖನಗಳು ಪ್ರಕಟಗೊಂಡಿವೆ. ಬರವಣಿಗೆ ನನ್ನ ಕೈ ಹಿಡಿಯದಿದ್ದರೆ..? ಸತ್ತೇನೂ ಹೋಗುತ್ತಿರಲಿಲ್ಲ ನಾನು, ನಿಜ. ಆದರೆ ಆ ರೀತಿ.. ಮೆದುಳು ಸತ್ತವರಂತೆ ಬದುಕುವುದೂ...
ಮೀನಿನ ಕೈಯಲ್ಲಿ ಪ್ರೇಮಪತ್ರ ಕೊಟ್ಟು ಕಳಿಸಿದ್ದೆ..
ರಾಜಾ. ಎಂ.ಬಿ 1 ದೇವರೊಂದಿಗೆ ಮಾತಾಡ್ತಿರುವಾಗ ವ್ಯಾಕರಣ ದೋಷ ಕಂಡುಹಿಡಿದು ಮೂದಲಿಸಿದ. ತಾಯಿ ಕಲಿಸಿದ ಭಾಷೆಗೆ ನಿಯಮಗಳ ಹಂಗಿಲ್ಲವೆಂದು ಗದರಿ ಆಚೆಗಟ್ಟಿದೆ. ಆಚೆ ದಡದಲ್ಲಿದ್ದಳು.ಮೀನಿನ ಕೈಯಲ್ಲಿ ಪ್ರೇಮಪತ್ರ ಕೊಟ್ಟು ಕಳಿಸಿದ್ದೆ,ಕುತೂಹಲ ತಡೆಯದೇ ನದಿ ಬಿಚ್ಚಿ ಓದಿತು. ನನ್ನಾಕೆಯನ್ನೇ ಮೆಚ್ಚಿ ಅವಳತ್ತಲೇ ಓಡಿತು. ಕವಿಯೂ...
‘ರುಡಾಲಿ’ಯೊಂದಿಗೆ ಬೆಂಗಳೂರಿನಲ್ಲಿ ರಾಮೇಶ್ವರಿ ವರ್ಮ
ಫೆಬ್ರವರಿ 7 ರಂದು ಭಾನುವಾರ ಕೆ.ಹೆಚ್ ಕಲಾಸೌಧ, ಸಂಜೆ 7.30.ತಪ್ಪದೆ ಬನ್ನಿ.
'ರುಡಾಲಿ'ಯೊಂದಿಗೆ ಬೆಂಗಳೂರಿನಲ್ಲಿ ರಾಮೇಶ್ವರಿ ವರ್ಮ
ಫೆಬ್ರವರಿ 7 ರಂದು ಭಾನುವಾರ ಕೆ.ಹೆಚ್ ಕಲಾಸೌಧ, ಸಂಜೆ 7.30.ತಪ್ಪದೆ ಬನ್ನಿ.
