2016 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ
ರಾಮ್ ರೆಡ್ಡಿ ನಿರ್ದೇಶನದ ತಿಥಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಅಮಿತಾಬ್ ಬಚನ್ ಹಾಗೂ ಕಂಗನಾ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ಕಳೆದ ಸಾಲಿನಲ್ಲಿ ಸಂಚಾರಿ ವಿಜಯ್ ಹಾಗೂ ಕಂಗನಾ ಈ ಪ್ರಶಸ್ತಿ ಗೆದ್ದಿದ್ದರು
ಬಾಹುಬಲಿ ಅತ್ಯುತ್ತಮ ಸಿನೆಮಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಭಜರಂಗಿ ಬೈಜಾನ್ ಅತ್ಯುತ್ತಮ ಮನರಂಜನಾ ಚಿತ್ರ ಗೌರವಕ್ಕೆ ಪಾತ್ರವಾಗಿದೆ
ಬಾಜಿರಾವ್ ಮಸ್ತಾನಿ ಗಾಗಿ ಸಂಜಯ್ ಲೀಲಾ ಬನ್ಸಾಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ
ಮಸಾಣ್ ಅತ್ಯುತ್ತಮ ಮೊದಲ ನಿರ್ದೇಶಕನ ಚಿತ್ರ ಗೌರವ ಪಡೆದುಕೊಂಡಿದೆ
ವಾವ್, ಸೂಪರ್
Congratulations to ” Tithi “team and Sanchari Vijay a great hero who can stand up with Amitabh ji.Congrats to Kangana once again
Congratulations …
Wher can we watch these films? Most of the times they are not released for public or they are in theatres for few days/weeks. If we are not in India or in abroad, we may never watch theae movies.