ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಶನಿವಾರ ಸಂತೆ' ಎಂಬುದು ಆರಾಮ ಖುರ್ಚಿಯ ಮಾತುಕತೆಯಲ್ಲ
ಎಂ ಎ ಶ್ರೀರಂಗ ನಾನು ಈಗ ತಾನೇ ಓದಿ ಮುಗಿಸಿದ ಪುಸ್ತಕ ಎಂ ಎಸ್ ಶ್ರೀರಾಮ್ ಅವರ 'ಶನಿವಾರ ಸಂತೆ' ಇಂದು ಅಭಿವೃದ್ಧಿ ಮತ್ತು ವಿಕಾಸದ ಬಗ್ಗೆ ನಾನಾ ರೀತಿಯ ವ್ಯಾಖ್ಯೆಗಳು, ಅಪವ್ಯಾಖೆಗಳು ಚಾಲ್ತಿಯಲ್ಲಿವೆ. ಒಂದು ಪಕ್ಷದ ಸರ್ಕಾರ 'ಬನ್ನಿ ನಮ್ಮಲ್ಲಿ ಇನ್ವೆಸ್ಟ್ ಮಾಡಿ, ನಿಮಗೆ ಬೇಕಾದ ಸಕಲ ಸವಲತ್ತು ಭೂಮಿ ಕೊಡುತ್ತೇವೆ' ಎಂದರೆ ಅದು...
ನಾನೇನೂ ಹೇಳೋಲ್ಲ, ಚಿತ್ರ ನೋಡಿ..
ಎಚ್ ಎನ್ ಆರತಿ ಹತ್ತು ದಿನದ ಶೂಟಿಂಗ್ ಪ್ರವಾಸ, ದಕ್ಷಿಣ ಕನ್ನಡ ಜಿಲ್ಲೆಗೆ ಬೆಳ್ಳಂಬೆಳಗ್ಗೆ ಹೊರಟೆ. ಯಥಾ ಪ್ರಕಾರ ತಿಂಡಿ ಬ್ರೇಕ್. ನಮ್ಮ ವಾಹನ ಚಾಲಕರಿಗೆ ನನ್ನ ಸಾಹಿತ್ಯ ಪ್ರೀತಿ ಗೊತ್ತು. ನೆಲಮಂಗಲ ಡಿಪೋ ಪಕ್ಕ ಒಂದು ಹೊಟೇಲ್ ಇದೆ..ಸೌದೆ ಒಲೆಯಲ್ಲಿ ಅಡುಗೆ ಮಾಡ್ತಾರೆ, ತುಂಬಾ ಚೆನ್ನಾಗಿರುತ್ತೆ, ಅಂತೆಲ್ಲಾ ಹೇಳಿ, ಅಲ್ಲಿ...
ವಾಚ್ ಕಟ್ಟಲಿಲ್ಲ ಇವತ್ತಿಗೂ..
ರಾಜಕುಮಾರ್ ಮಡಿವಾಳರ WATCH........... ಅವು ಕಷ್ಟದ ದಿನಗಳು ಅವತ್ತಿಗೆ ಅಪ್ಪನ ಸಾವು ಇನ್ನು ಹಸಿ ಹಸಿ ಗಾಯದಂತ ಇವತ್ತಿಗೂ ಮಾಯದಂತ ದಿನಗಳು, ನೀವು ಧಾರವಾಡದವರು ಆಗಿದ್ದರೆ ಸುಮಾರು ೧೦ ವರ್ಷಗಳ ಹಿಂದೆ ಸಪ್ತಾಪುರ ಬಾವಿ ಹತ್ತಿರದ ಶೀತಲ್ ಐಸ್ ಕ್ರೀಮ್ ಅಂಗಡಿ ಗೊತ್ತಿರುತ್ತೆ. ಅಲ್ಲಿ ಸಪ್ಲೈಯರ್ ,ಕ್ಲೀನರ್ + ಸುಮಾರು ೨೫ ತರದ...
ಹೆಗಲು ಕೊಡುವೆಯೇನೇ ಅಕ್ಕಾ..
ನೊಂದ ಕನಸು ಗಿರಿಜಾಶಾಸ್ತ್ರಿ “ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ” ಆಲಯಗಳೆಲ್ಲ ಬಿದ್ದು ಹೋದವು ಅದರೊಳಗೆ ಸಿಕ್ಕಿದ ‘ಹೆಣ್ಣು’ ‘ಗಂಡು’ ಗಳು ಜಜ್ಜಿಹೋದವು ಗಂಟೆ ಬಾರಿಸುತ್ತಲೇ ಪೂಜಾರಿ ಧರೆಗುರುಳಿದ ಮಸೀದಿಯ ಮುಲ್ಲನೂ ಇಗರ್ಜಿಯ ಪೋಪನೂ ಹೊರಗೆ ಕಾಯುವ ಹೊಲೆಮಾದಿಗರೂ ನೆಲಸಮವಾದರು. ಧನಿಕ ಮಾಲಿಕ ಎದೆಯೊಡೆದು ಸತ್ತ ಸಾಲುಗಟ್ಟಿದ...
ನಿಮಗೆ ಹ್ಯಾಟ್ಸ್ ಆಫ್ ಸುರೇಶ್ ಸರ್..
ಲಕ್ಷ್ಮಿ ದೇವಿ ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು..' ಈ ಹಾಡು ಬೀದಿ ನಾಟಕಗಳಲ್ಲಿ ಹಾಗೂ ಜನಾಂದೋಲನ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವ ಸಲುವಾಗಿ ಸುಮಾರು 90ರ ದಶಕದಲ್ಲಿ ಹಾಡಲಾಗುತ್ತಿತ್ತು. ರಂಗತಂಡಗಳು ಸಾಮಾಜಿಕ ಕಳಕಳಿಯನ್ನು ಹೊತ್ತು ರಾಜ್ಯದಾದ್ಯಂತ ಸಂಚರಿಸಿತ್ತು. ಅದೇ...
ಅವರು ದೇಶವನು ಒಡೆಯುತ್ತಿರಲಿಲ್ಲ..
ಪುರುಷೋತ್ತಮ ಬಿಳಿಮಲೆ ಅವರು ದೇಶವನು ಒಡೆಯುತ್ತಿರಲಿಲ್ಲ ಗಾಂಧಿಗೆ ಗುಂಡಿಕ್ಕಿ, ಗೋಡ್ಸೆಗೆ ಗುಡಿ ಕಟ್ಟಿ ರಾಮ ಮಂತ್ರವ ಜಪಿಸುವಾಗ ಅವರು ದೇಶವನು ಒಡೆಯುತ್ತಿರಲಿಲ್ಲ. ತಿನ್ನುವ ಆಹಾರ ಕಸಿದು ಅತ್ತಾಗ ಮರುಗಿ ಮತ್ತೆ ವಿಷಬೆರೆಸಿ ಕೊಟ್ಟು ನಿನ್ನನ್ನು ಸಾಯಿಸಿದಾಗ ಅವರು ದೇಶವನು ಒಡೆಯುತ್ತಿರಲಿಲ್ಲ. ...
ನಾನೂ ಜೆ ಎನ್ ಯು : ಕೇಳಿ ಪಿ ಸಾಯಿನಾಥ್ ಆಡಿದ ಮಾತು
ಸಾಯಿನಾಥ್ ಅವರ ತರಗತಿ ಈಗಷ್ಟೇ ಮುಗಿಯಿತು. ಭಾರತದ ಬಡತನದ ಚಿತ್ರವನ್ನು ಅಂಕಿ ಅಂಶಗಳ ಮೂಲಕ ವಿವರವಾಗಿ ಬಿಡಿಸಿಟ್ಟ ಅವರು ಇದೀಗ ಧಾರ್ಮಿಕ ಮೂಲಭೂತದೊಂದಿಗೆ Religious fundamentalism) ಆರ್ಥಿಕ ಮೂಲಭೂತವೂ ( Economic Fundamentalism) ಸೇರಿಕೊಂಡು ಭಾರತ ಹೇಗೆ ದುರ್ಬಲವಾಗುತ್ತಿದೆ ಎಂಬುದನ್ನು ಮನಮುಟ್ಟುವಂತೆ ಪ್ರಸ್ತುತ...
‘ಪಾರ್ಲರ್ ಕಿಟಕಿಯಿಂದ’ ಜಯಂತ್ ಕಾಯ್ಕಿಣಿ ಇಣುಕಿದರು..
ಜಯಂತ್ ಕಾಯ್ಕಿಣಿ ಬಹು ಅಂತಸ್ತಿನ ಕಟ್ಟಡ ಅದು ಅದರ ನಾಲ್ಕನೆ ಅಂತಸ್ತಿನಲ್ಲಿದೆ ಈ ಬ್ಯೂಟಿಪಾರ್ಲರು. ಇದಕ್ಕೊಂದೇ ದೊಡ್ಡ ಕಿಟಕಿ. ಕೆಳಗೆ ರಸ್ತೆಯಲ್ಲಿ ನಡೆವ ಜನ ಹೆಮ್ಮೆಯಿಂದ ಈ ಕಟ್ಟಡದ ಎತ್ತರ ನೋಡುತ್ತ ತಮ್ಮ ವೇಗವನ್ನು ಕಳೆದುಕೊಳ್ಳುತ್ತಿರುವಾಗಲೇ ಇಲ್ಲಿ ಉತ್ಕಂಠಿತ ಪೋರಿಯೊಬ್ಬಳ ಆರ್ತಮುಖಕ್ಕೆ ಬ್ರೈಡಲ್ ಮೇಕಪ್ ನಡೀತಿದೆ. ...
‘ಅಮ್ಮಾ,, ಇನ್ನೊಂದು ಕೃಷ್ಣ ಕಥೆ ಹೇಳು ಇವ್ರಿಗೆ’
ಶ್ರೀಕಲಾ ಡಿ ಎಸ್ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸಿದ್ದಾಪುರದತ್ತ ತೆರಳುವಾಗ 20 ಕಿ.ಮೀ.ನಲ್ಲಿ ತಾಳಗುಪ್ಪ ಎಂಬ ಊರಿದೆ. ಇದು ಕೊನೆಯ ರೈಲ್ವೇ ಸ್ಟೇಶನ್ ಎಂದೇ ಪ್ರಸಿದ್ಧ. ಇದು ನಮ್ಮೂರು. ಹಳ್ಳಿಯೂ ಅಲ್ಲದ ನಗರವೂ ಅಲ್ಲದ ಸೆಮಿ ಅರ್ಬನ್ ಊರು. ಮನೆಯ ಪಕ್ಕದಲ್ಲೇ ಒಂದು ಗರ್ವ್ ಮೆಂಟ್ ಶಾಲೆ ಇದೆ. ಒಂದರಿಂದ ಐದರ ತನಕ ತರಗತಿಗಳಿವೆ....
'ಅಮ್ಮಾ,, ಇನ್ನೊಂದು ಕೃಷ್ಣ ಕಥೆ ಹೇಳು ಇವ್ರಿಗೆ'
ಶ್ರೀಕಲಾ ಡಿ ಎಸ್ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸಿದ್ದಾಪುರದತ್ತ ತೆರಳುವಾಗ 20 ಕಿ.ಮೀ.ನಲ್ಲಿ ತಾಳಗುಪ್ಪ ಎಂಬ ಊರಿದೆ. ಇದು ಕೊನೆಯ ರೈಲ್ವೇ ಸ್ಟೇಶನ್ ಎಂದೇ ಪ್ರಸಿದ್ಧ. ಇದು ನಮ್ಮೂರು. ಹಳ್ಳಿಯೂ ಅಲ್ಲದ ನಗರವೂ ಅಲ್ಲದ ಸೆಮಿ ಅರ್ಬನ್ ಊರು. ಮನೆಯ ಪಕ್ಕದಲ್ಲೇ ಒಂದು ಗರ್ವ್ ಮೆಂಟ್ ಶಾಲೆ ಇದೆ. ಒಂದರಿಂದ ಐದರ ತನಕ ತರಗತಿಗಳಿವೆ....
ಆ ಜೋಡುಗಳಿಗೆ ನಮಸ್ಕಾರ
ಹಜರತ್ ಆಲಿ ಯು ಅಪ್ಪನ ಹಾರ್ಡ್ವೇರು. ನನ್ನಪ್ಪ ಹೊಗಳಿಕೆಯ ಹೀರೋ ಅಲ್ಲ,ವಾಸ್ತವದ ಹೀರೋ. ವಯಸ್ಸು ಅರವತ್ತು ದಾಟಿದರೂ ಕೂತುಣ್ಣದ ನಮ್ಮಪ್ಪಾ ವೃತ್ತಿಯಲ್ಲಿ ಕೃಷಿಕರಾದರೂ ಪ್ರೌವೃತ್ತಿಯಲ್ಲಿ ವ್ಯಾಪಾರಿ. ಹತ್ತಾರುಹಳ್ಳಿಗಳನ್ನು ಸುತ್ತಿ ವಾರದಲ್ಲಿ ಒಂದೋಎರಡೋ ಸಿಗಬಹುದಾದ ಎತ್ತು ಎಮ್ಮೆ ಕರ ಕುರಿಗಳ ವ್ಯಾಪಾರಿ. ಹರಿದ ಮುರಿದ...
ಕಣ್ಕಪ್ಪು ಹಚ್ಚಿದಾಗ ಅಳಬಾರದು..
ಕಣ್ಕಪ್ಪು ವಿದ್ಯಾರಶ್ಮಿ ಪೆಲತ್ತಡ್ಕ ಕನ್ನಡಿಯೆದುರು ನಿಂತಾಗಲೇ ಬರಬೇಕೇ ಆ ಅಳು ದಳದಳನೆ ಸುರಿದ ನೀರು ಕಪ್ಪಗಿತ್ತು ಕಣ್ಕಪ್ಪು ಕರಗಿದ್ದು ಗೊತ್ತಾಯಿತು. ಓಹ್, ಮತ್ತೆ ಮೇಕಪ್ ಮಾಡಬೇಕಾ.. ಹಾಳು ಅಳುವಿಗೆ ಹಿಡಿಶಾಪವಿಕ್ಕಿದೆ ಅಂದಿನಿಂದ ಎಚ್ಚರವಹಿಸಿದೆ ಬರೆದಿಟ್ಟೆ ಸಂವಿಧಾನ, ಕಣ್ಕಪ್ಪು ಹಚ್ಚಿದಾಗ ಅಳಬಾರದು ಹೀಗಂದರೂ ಸರಿಯೇ, ಅಳು...
ಬಸ್ ಬ್ರೋಕರ್ ಕೆಂಚಪ್ಪ ಹಾಗೂ ಜೆ ಎನ್ ಯು
ಪ್ರವರ ಕೊಟ್ಟೂರು ಎಂಟನೇ ಕ್ಲಾಸು ಓದುತ್ತಿದ್ದಾಗ ಮಿಕ್ಕೆಲ್ಲಾ ವಿಷಯಗಳಿಗೆ ಹೋಲಿಸಿದ್ರೆ ವಿಜ್ಞಾನದ ಮೇಲೆ ಭಾರಿ ಪ್ರೀತಿ ಮತ್ತು ಅಷ್ಟೇ ಕುತೂಹಲ. ನಮ್ಮ ಸ್ಕೂಲಿನ ಲೈಬ್ರರಿಯಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಂದು ಇಡೀ ರಾತ್ರಿ ಓದಿ ಓದಿ ಬೆರಗಾಗುತ್ತಿದ್ದೆ. ಖಾಸಗಿ ಬಸ್ಸುಗಳ ಬ್ರೋಕರ್ ಕೆಂಚಪ್ಪ ಅನ್ನೋರು ತಮಗೆ...
ಯಾಕೆ ಶ್ರೀನಿವಾಸ ವೈದ್ಯರೇ..??
ಚಂದ್ರಶೇಖರ ಆಲೂರು ಮೊನ್ನೆ ಬಿ ವಿ ಭಾರತಿ ಅವರ ಪುಸ್ತಕ ಕುರಿತು ಶ್ರೀನಿವಾಸ ವೈದ್ಯರು ಸೊಗಸಾಗಿ ಮಾತಾಡಿದರು. ಆದರೆ ಪ್ರಬಂಧ ಪರಂಪರೆಯ ಬಗ್ಗೆ ಹೇಳುವಾಗ ಮೂರ್ತಿರಾಯರು, ವಿ ಸೀ ಮತ್ತು ರಾ ಕು ಗೆ ನಿಂತರು. ಅವರಾದರೋ ಹಿರಿಯರು. ನಾನು ಗಮನಿಸಿದ್ದೇನೆ: ನಮ್ಮ ಬಹುತೇಕ ವಿಮರ್ಶಕರು ಯೂನಿವರ್ಸಿಟಿ ವಿದ್ವನ್ಮಣಿಗಳು ಕೂಡ ಮೂರ್ತಿರಾಯರು,...
ತೇಜಸ್ವಿ ಕಾಫಿ ಮಾಡ್ತಿದ್ದು ಹೀಗೇ..
"ನಿರುತ್ತರ"ದಲ್ಲಿ ರಾಜೇಶ್ವರಿ ತೇಜಸ್ವಿ ಬಿ ಸಿ ಭಾನುಮತಿ "ಹೇ ಕಾಫಿ ಮಾಡೋದು ಒಂದು ಕಲೆ . ಗಿರಿಯ ಕಡೆ ಕಾಫಿ ರುಚಿನೇ ಬೇರೆ. ಕಾಫಿ ಘಂ ಅಂತ ರುಚಿ ರುಚಿಯಾಗಿ ಇರ್ಬೇಕಾದ್ರೆ ಪುಡಿ ಎಷ್ಟು ಮುಖ್ಯಾನೋ ಹೇಗೆ ಮಾಡ್ತೀವಿ ಅನ್ನೋದು ಅಷ್ಟೇ ಮುಖ್ಯ.'' ''ಈ ಫಿಲ್ಟರ್ ನೋಡು, ೧೯೬೩ನಲ್ಲಿ ತೇಜಸ್ವಿ ತಂದಿದ್ದು. ಗಟ್ಟಿ ಡಿಕಾಕ್ಷನ್ ಆದ್ರೆ...
ಪ್ರೀತಿ ಇಲ್ಲದ ಮೇಲೆ ಈ ತಾಣ ಹುಟ್ಟೀತು ಹೇಗೆ?
ಪ್ರೀತಿ ಇಲ್ಲದ ಮೇಲೆ ಹಾಡು ಹುಟ್ಟೀತು ಹೇಗೆ? ಎಂದು ಕೇಳಿದ್ದರು ಕವಿ ಜಿ ಎಸ್ ಎಸ್. ಹೌದಲ್ಲಾ, ಪ್ರೀತಿ ಇಲ್ಲದ ಮೇಲೆ ಏನಾದರೂ ಒಂದು ಹೊಸದು ಹುಟ್ಟಲು ಸಾಧ್ಯವೇ? ಹೌದು- ಎನ್ನುವುದನ್ನು ಕನಸಿಗರ ದಂಡೊಂದು ಇಲ್ಲಿ ಸಾಬೀತುಪಡಿಸಿದೆ. ಅಪಾರ ಪ್ರೀತಿಯಿಂದ ಅಡಿಗರನ್ನು ಕಟ್ಟಿಕೊಟ್ಟಿದೆ. ವೆಬ್ ತಾಣಗಳು ಅಕಾಲ ಸಾವನ್ನಪ್ಪುತ್ತಿರುವ ಈ...
ಹುಡುಗಿಯರ ನಗು ಕವಿಯಾಗಿಸಬಲ್ಲುದು..
ಎಂ ಬಿ ರಾಜ 1 ನನ್ನ ಚಿತ್ತ ಅತ್ತಿತ್ತ ಚಲಿಸುವದನ್ನ ಸಹಿಸದ ಆಕೆ ಭಾರೀ ಕುತಂತ್ರಿ,ತನ್ನ ತುಟಿಗಳನ್ನ ನನ್ನ ಸುಪರ್ದಿಗೆ ಬಿಟ್ಟುಕೊಟ್ಟು,ನನ್ನ ಇಡೀ ಲೋಕ ಅವಳನ್ನೇ ಸುತ್ತು ಹಾಕುವಂತೆ ಮಾಡಿಬಿಡುತ್ತಾಳೆ. 2 ಹುಡುಗಿ ಅನಾಮತ್ತಾಗಿ ಒಂದು ನಗುವನ್ನ ಅವನತ್ತ ಬಿಸಾಕಿ ನಡೆದುಬಿಟ್ಟಳು,ಪಾಪ ಈಗ ಬರೀ ಕವಿತೆಗಳನ್ನೇ ಗೀಚುತ್ತಾನೆ. ಹುಡುಗಿಯರ...
ಜೆ ಎನ್ ಯು: ಹಕ್ಕನ್ನು ಹತ್ತಿಕ್ಕುವುದಕ್ಕಿಂತ ದೊಡ್ಡದಾದ ರಾಷ್ಟ್ರ ದ್ರೋಹ ಬೇರಿಲ್ಲ.
ಜವಾಹರ್ ನೆಹರೂ ವಿಶ್ವವಿದ್ಯಾಲಯ (ಜೆ ಎನ್ ಯು) ನಲ್ಲಿನ ಬೆಳವಣಿಗೆ ಏನು? ಅಲ್ಲಿನ ಕನ್ನಡ ಪೀಠದ ಮುಖ್ಯಸ್ಥರಾದ ಪುರುಷೋತ್ತಮ ಬಿಳಿಮಲೆ ಪ್ರಜಾವಾಣಿಯಲ್ಲಿ ವಿವರಿಸಿದ್ದಾರೆ. ಪುರುಷೋತ್ತಮ ಬಿಳಿಮಲೆ ಕಾರ್ಟೂನ್ : ಸತೀಶ್ ಆಚಾರ್ಯ / ಆರ್ ಪ್ರಸಾದ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ದೆಹಲಿಯ ಜವಾಹರಲಾಲ್ ನೆಹರೂ...
ಟಿ ಎನ್ ಸೀತಾರಾಂ: ಅದಕ್ಕೇ ಸ್ಟ್ರೈಕ್ ಮಾಡಬೇಕು..
ಟಿ ಎನ್ ಸೀತಾರಾಂ ಎಪ್ಪತ್ತರ ದಶಕದಲ್ಲಿ ನಾನು ಮಲ್ಲೇಶ್ವರದ ಬಳಿ ಸ್ವಿಮ್ಮಿ೦ಗ್ ಪೂಲ್ ಬಡಾವಣೆಯಲ್ಲಿರುವ ನನ್ನ ಸ್ನೇಹಿತ ಕೃಷ್ಣಮೂರ್ತಿಯವರ ಮನೆ ಔಟ್ ಹೌಸ್ ನಲ್ಲಿ ವಾಸವಿದ್ದೆ. ನಾನು ಬಾಡಿಗೆಗೆಗೆ೦ದು ಅಲ್ಲಿ ಹೋಗಿದ್ದು.. ಅಲ್ಲಿ ಗೆಳೆಯ ಕೃಷ್ಣಪ್ಪ ಕೂಡ ನನ್ನ ಜತೆಗಿದ್ದರು... ಕೃಷ್ಣಪ್ಪ ನಾಟಕ ನಿರ್ದೇಶಕರು ಮತ್ತು ಈಗಿನ ಖ್ಯಾತ...
ಅಮಿತಾಬ್ ಬಚ್ಚನ್ ಹೇಳಿದ ಕವಿತೆ..
ಅನುವಾದ: ಇಟಿಗಿ ಈರಣ್ಣ ಮೂಲ: "ಕೋಶಿಶ್ ಕರ್ನೇ ವಾಲೋಂಕಿ ಕಭೀ ಹಾರ್ ನಹೀ ಹೋತೀ !" ಓದಿದ್ದು: ಅಮಿತಾಬ್ ಬಚ್ಚನ್ (ಕರೋಡ್ ಪತಿ-ಯಲ್ಲಿ) ಅಲೆಗೆ ಅಂಜುವ ನೌಕೆ ಎಂದೂ ದಡವ ಸೇರುವುದಿಲ್ಲ | ಪ್ರಯತ್ನಶೀಲರಿಗೆಂದೂ ಸೋಲು ಆಗುವುದಿಲ್ಲ !! ಸಣ್ಣ ಇರುವೆ, ದೊಡ್ಡಕಾಳನು ಹೊತ್ತು, ಮುಂದೆ ಸಾಗುವುದು ! ಏರುತ್ತ ಗೋಡೆಯನು, ನೂರು ಬಾರಿ ತಾ...
ಎರಡು ಫೋಟೋಗಳ ನಡುವೆ..
ಇಲ್ಲಿ ಎರಡು ಫೋಟೋಗಳಿವೆ ಈ ಎರಡು ಫೋಟೋಗಳ ಮಧ್ಯೆ ಸಾಕಷ್ಟು ನೀರು ಗಂಗಾ ನದಿಯಲ್ಲಿ ಹರಿದು ಹೋಗಿದೆ. ಅಷ್ಟೇ ಅಲ್ಲಾ ವೋಲ್ಗಾ ದಲ್ಲಿಯೂ .. ಇಲ್ಲಿರುವವರು ಯಾರೆಂದರೆ ನೋ ಡೌಟ್.. ನಮ್ಮ ವೀರಣ್ಣ ಮಡಿವಾಳರ. ಒಂದು ಕಾಲಕ್ಕೆ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ವೀರಣ್ಣ ಅವರನ್ನು ಹೀಗೆ ನೋಡಬಹುದಿತ್ತು. ಲಡಾಯಿ...
