ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯುಗಾದಿ ಕಾವ್ಯ ಸ್ಪರ್ಧೆ ಫಲಿತಾಂಶ ಪ್ರಕಟ
ಜೀವನ್ ಪ್ರಕಾಶನದ ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ-2016ರ ಫಲಿತಾಂಶ ಬಹುಮಾನಿತ ಕವಿತೆಗಳು ಎಲ್ಲಾ 4 ಕವಿತೆಗಳು ಸಮಾನ ಬಹುಮಾನ ಪಡೆದಿವೆ ಒಂದು ವೀರ್ಯದ ಋಣ- ಆನಂದ ಕುಂಚನೂರ್ (ಬಾಗಲಕೋಟ) ಹೊಲೆ ಮಾದಿಗರ ಹೊಟೇಲ್- ವಿಕಾಸ್ ಆರ್ ಮೌರ್ಯ (ಬೆಂಗಳೂರು) ತದ್ರೂಪಿ- ಬಾಗೇಪಲ್ಲಿ...
ಇಲ್ಲಿಗೆ ನಾಟಕ ಮುಗಿಯಿತು, ಪ್ರೇಮವಲ್ಲ..
ಕೆ ಪಿ ಲಕ್ಷ್ಮಣ್ ಅರ್ಜೆಂಟೀನದ ಕವಿ ಬೋರ್ಗಿಸ್ ನ ಕವಿತೆಯೊಂದನ್ನು ಆಧರಿಸಿದ ರಂಗ ಕೃತಿಯದು. ನಾಟಕ ನನಗೆ ಚೂರು ಅತಿ ಅನ್ನುವ ಹಾಗೆ ಇಷ್ಟವಾಗಿ ಬಿಟ್ಟಿತ್ತು . ೫೫ನೇ ವರ್ಷಕ್ಕೆ ಕುರುಡಾದ ಕವಿಯವನು. ಕಣ್ಣು ಕುರುಡಾದರೆನಂತೆ ಅವನ ಕಲ್ಪನೆಯಲ್ಲಿ ಬಿಚ್ಚಿಕೊಳ್ಳುವ ಹಲವಾರು ಪ್ರೇಮಿಗಳ ಪ್ರಣಯ ಸಲ್ಲಾಪದ ಸದ್ದುಗಳನ್ನು ತನ್ನ ಕವಿತೆಯಲ್ಲಿ...
ದಾರಿ ತಪ್ಪಿದ್ದೇ ಒಳ್ಳೆಯದಾಯಿತು!
ತುಳು ನಾಡಿನ ಆಚರಣೆಗಳ ಬಗ್ಗೆ ಅಗಾಧ ಪ್ರೀತಿ ಹೊಂದಿರುವವರು ಲಕ್ಷ್ಮಿ ವಿ ಪ್ರಸಾದ್ . ಕೋಟಿ ಚನ್ನಯರ ಅಕ್ಕ ಕಿನ್ನಿದಾರು ಮನೆಗೆ ಹೋಗಿದ್ದನ್ನು ಬಣ್ಣಿಸಿದ್ದರು. ಈಗ ದಾರಿ ತಪ್ಪಿದ್ದು ಹೇಗೆ ಒಳ್ಳೆಯದಾಯಿತು ಎಂದು ಸಂಭ್ರಮಗೊಂಡಿದ್ದಾರೆ ಡಾ ಲಕ್ಷ್ಮೀ ಜಿ ಪ್ರಸಾದ 2009 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಪದವಿ ಪೂರ್ವ...
ಬೇಗ ಓದಲು ಮನಸ್ಸು ಹಾತೊರೆಯುತ್ತಿದೆ..
ಮಾದಪ್ಪ ಮಹದೇವಪ್ಪ ಕಳೆದ ಭಾನುವಾರ The Hindu ನಲ್ಲಿ ಜಿ. ಹೆಚ್. ನಾಯಕರ ಆತ್ಮಕಥೆಯ ಬಗೆಗೆ ಲೇಖನ ಪ್ರಕಟವಾಗಿದೆ. ನಾಯಕರ ಬಗೆಗೆ ನಾನು ಮೊದಲು ಓದಿದ್ದು 2000ನೇ ಇಸವಿಯಲ್ಲಿ ನಂಜನಗೂಡಿನಲ್ಲಿ ಬಿ. ಎ.ದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ. ಗುರುಗಳಾದ ಪ್ರೊ. ಸರಸ್ವತಿ ಯವರು ಜಿ. ಹೆಚ್.ನಾಯಕರ ವಿಮರ್ಶೆಯ ಬಗೆಗೆ...
ಮಲಗಿದವರ ಕನಸುಗಳಿಗೆ ಬೆಂಕಿ ಹಚ್ಚಿ..
ಡಾ ಪ್ರಕಾಶ ಗ ಖಾಡೆ ಬೆರಗಾಗಬೇಕಿಲ್ಲ ಬೆವರ ಹಸಿವುಂಡ ಹಸಿರಿಗೆ, ಬೆರಗಾಗಬೇಕಿಲ್ಲ ಬಸವಳಿದು ಉಳಿದ ಹೆಸರಿಗೆ, ಬೆರಗಾಗಬೇಕಿಲ್ಲ ಬೆಂಕಿಯಲ್ಲಿ ಬೆಂದ ಕಬ್ಬಿಣಕ್ಕೆ, ಬೆರಗಾಗಬೇಕಿಲ್ಲ ಸುಟ್ಟುಕೊಂಡು ಕುದ್ದ ಅನ್ನಕ್ಕೆ, ಬೆರಗಾಗಬೇಕಿಲ್ಲ ನೋವುಂಡು ಹೆತ್ತ ಒಡಲಿಗೆ, ಬೆರಗಾಗಬೇಕಿಲ್ಲ ಗಾಣಕ್ಕೆ ಸಿಕ್ಕ ಕಬ್ಬಿಗೆ, ಬೆರಗಾಗುವದಾದರೆ ಆಗಿಬಿಡಿ...
ಓ ಆಗಲೇ ಥರ್ಡ್ ಬೆಲ್ ಆಗ್ತಿದೆ..
ಪರದೆ ಎಳೀರಿ…ಪರದೆ…. ಓ ಆದಿ ಕೇಶವನೆ, ನಾಟಕದ ನಾಯಕನೇ..ಸ್ವೀಕರಿಸಯ್ಯ ನಾಟಕ ಮೋದಕ…ಎಂಬ ಸ್ತುತಿ ಎಂತೆಂತಹ ನೆನಪಿನ ಓಣಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಅದು ರವೀಂದ್ರ ಕಲಾಕ್ಷೇತ್ರವೇ ಆಗಿರಬೇಕಿಲ್ಲ, ರಂಗ ಶಂಕರವೂ ಆಗಿರಬೇಕಿಲ್ಲ..ನಮ್ಮ ಮನೆಯ ಪಕ್ಕದಲ್ಲಿ...
ಹೀಗೂ ಉಂಟೇ..!!
ಅತೀ ಉದ್ದನೆಯ ಪ್ಯಾಂಟ್, ಅಕ್ಕಿಕಾಳಿನ ಮೇಲೆ ಸಂಪೂರ್ಣ ಭಗವದ್ಗೀತೆ, ಅಂತರಿಕ್ಷದಲ್ಲಿ ಮದುವೆ, ಒಂದೇ ಏಟಿಗೆ 100 ಜಿರಳೆ ಅಥವಾ ಮೆಣಸಿನಕಾಯಿ ಸ್ವಾಹಾ…ಹೀಗೆ ಪ್ರತಿಯೊಬ್ಬರೂ ದಾಖಲೆ ಮಾಡುತ್ತಾರೆ. ಆದರೆ ರಂಗಭೂಮಿಯವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರ ನೀಡಲು ತಡಕಾಡಬೇಕಾಗುತ್ತದೆ. ಇದೆಲ್ಲ ಯಾಕಪಾ ಅಂದರೆ, ಟಿವಿ...
ಏನು ಮಾಡಿದೆಯೋ ಶಿವನೆ ಮರೆಮೋಸ, ಯಾಕೆ ತಂದ್ಯೋ ಇಂತ ದಿವಸ..
(ಇದು ಕೈದಿಗಳೇ ಅಭಿನಯಿಸಿದ ನಾಟಕಗಳ ಸಂದರ್ಭದಲ್ಲಿ ಪತ್ರಕರ್ತ ಗಣೇಶ್ ಅಮೀನಗಡ ಕೈದಿಗಳನ್ನು ಮಾತನಾಡಿಸಿ ಬರೆದ ಪುಸ್ತಕ ‘ಕೈದಿಗಳ ಕಥನ’ ದಿಂದ ಆಯ್ದ ಭಾಗ). ವೀರಪ್ಪನಗೆ ನೆರವು:ಕಂಡಿದ್ದು ಜೈಲು *ಯು ಎ ಅನ್ಬು ತಮಿಳುನಾಡು ಪೆರಿಯಾರ ಜಿಲ್ಲೆಯ ಭವಾನಿ ತಾಲ್ಲೂಕಿನ ಅಂದಿಯೂರು ಪುದುಕ್ಕಾಡು ಊರು. ಕಾಡು ಮತ್ತು...
ಹಾಡೇ ಹಾಡೇ ಬಾ..
ಕನ್ನಡ ರಂಗಭೂಮಿ ನಾದದ ಒಂದು ನದಿಯನ್ನು ಸದಾ ತನ್ನ ಒಡೊಲೊಳಗೆ ಹುದುಗಿಸಿಕೊಂಡಿದೆ. ಬಿ ವಿ ಕಾರಂತರಂತೂ ರಂಗಭೂಮಿಯಲ್ಲಿ ಸಂಗೀತದ ಜಾದೂವನ್ನೇ ನಡೆಸಿದರು. ಆದರೆ ರಂಗಗೀತೆಗಳು ಇತರ ಮಾಧ್ಯಮಗಳಿಗೆ ತನ್ನನ್ನು ತೆತ್ತುಕೊಂಡದ್ದು ಕಡಿಮೆ. ಕನ್ನಡ ರಂಗಭೂಮಿಯಲ್ಲಿ ರಂಗಗೀತೆಗಳನ್ನು ಹಿಡಿದಿಡುವ ಅಪರೂಪದ ಪ್ರಯತ್ನಗಳು ಆಗಿದೆಯಾದರೂ ಮತ್ತೆ...
ಅಯ್ಯೋ ಈ ಯಪ್ಪನ ಕಥೆ ಕೇಳಿ..
One of the best ನಾಟಕ
ಎನ್ ಸಂಧ್ಯಾರಾಣಿ ಅವಳೊಬ್ಬಳು ಕನಸಿನಲ್ಲಿ ಕಳೆದುಹೋಗುತ್ತಿದ್ದ ಹುಡುಗಿ. ಕಾಲೇಜಿನಲ್ಲಿ ಕಡುಜಾಣೆ, ಗೆಳತಿಯರ ನಡುವೆ ಮಾತಿನ ಮಲ್ಲಿ. ಒಬ್ಬಳೇ ಇರುವಾಗ, ಬಸ್ಸಿನಲ್ಲಿ ಹೋಗುವಾಗ, ಸಾರಿಸಿದ ನೆಲದ ಮೇಲೆ ಚುಕ್ಕೆ ಚುಕ್ಕೆ ಜೋಡಿಸಿ ರಂಗವಲ್ಲಿ ಇಡುವಾಗ, ಕೈ ತುಂಬಾ ಗಾಜಿನ ಬಳೆ ತೊಡುವಾಗ, ದಾವಣಿಯ ನೆರಿಗೆ ಹಿಡಿದು, ಸೆರಗನ್ನು ಒಪ್ಪ...
ವಾಹ್..!
ಅವನಿಗೇ ಇದೆ ಪ್ರಶ್ನೆಗಳು..
ಜಿ ಎನ್ ಮೋಹನ್ ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ ಇನ್ನಾರಿಗೂ ಅಲ್ಲ ನೇರ ಷೇಕ್ಸ್ ಪಿಯರನಿಗೇ: ಏಕೆ ಹಾಗಾಯಿತು ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ ? ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ ಮ್ಯಾಕ್ ಬೆತ್ ನಿಗೆ ಏಕೆ ಮುಖಾಮುಖಿಯಾಗಿಸಿದೆ ಆ ಮೂರು...
ಹೇಗಿದ್ದ ಹೇಗಾದ ಗೊತ್ತಾ..!!
ರಂಗಭೂಮಿ ಅನೇಕ ವಿಸ್ಮಯಗಳ ತಾಣ . ಒಂದು ಕ್ಷಣದಲ್ಲಿ ನಮ್ಮ ನಿಮ್ಮ ಜೊತೆ ಇದ್ದಾತ ಅವದೂತನಾಗಿಬಿಡಬಲ್ಲ. ಗಾಂಧಿಯೋ, ಕೃಷ್ಣ ಪರಮಾತ್ಮನೋ, ಸದಾರಮೆಯೋ ಆಗಿಬಿಡಬಹುದು. ಅದೇ ರೀತಿ ಒಂದು ಸ್ಪರ್ಶ, ಒಂದು ಕ್ಷಣದಲ್ಲಿ ವಿಜಯ್ ಭಾರದ್ವಾಜ್ ಎನ್ನುವ ನಮ್ಮ ನಿಮ್ಮ ಜೊತೆ ಇದ್ದ ಹುಡುಗನನ್ನು ಗಾಂಧಿಯಾಗಿ ಬದಲಾಯಿಸಿಬಿಡಬಹುದು ರಂಗಭೂಮಿಯನ್ನು...
ಈಗ ಹೇಳ್ರಪ್ಪಾ ಈ ನಟ ಯಾರೂ ಅಂತ..??
ನೀವು ನಾಟಕ ನೋಡ್ತೀರಿ.. ನಾಟಕದ ರಿಹರ್ಸಲ್ ನೋಡಿದ್ದೀರಾ? ಇಲ್ಲಾ ತಾನೇ..
ನೀವು ನಾಟಕ ನೋಡ್ತೀರಿ.. ನಾಟಕದ ರಿಹರ್ಸಲ್ ನೋಡಿದ್ದೀರಾ? ಇಲ್ಲಾ ತಾನೇ.. ಹಾಗಾದ್ರೆ ಹೀಗೆ ಬನ್ನಿ ನೀವು ರಂಗದ ಮೇಲೆ ನಾಟಕ ನೋಡುವಾಗ ಅದರಲಿ ಅದ್ಭುತ ಅಚ್ಚುಕಟ್ಟುತನ ಇರುತ್ತೆ. ನಾಟಕದ ರಿಹರ್ಸಲ್ ಅನ್ನೋದು ಸರಿಸುಮಾರು ಒಂದು ತಿಂಗಳು, ಹತ್ತಾರು ಜನ, ಒಂದು ಕಿಲ ಕಿಲ ಎನ್ನುವ ಕುಟುಂಬವನ್ನೂ ಕಟ್ಟೋ ರೀತಿ ಇರುತ್ತೆ. ನಿರ್ದೇಶಕರ...
36 ಜನ ಎಲ್ಲಿದ್ದಾರೆ? : ತುರ್ತುಪರಿಸ್ಥಿತಿ ಬಂತು ವಿ ವಿ ಬಾಗಿಲಿಗೆ
ಹೈದ್ರಾಬಾದ್ ವಿವಿಯಲ್ಲಿ ನಮ್ಮನ್ನು ಹಸಿವಿಗೆ ದೂಡಲಾಗಿದೆ. ಆದರೂ ನಾವು ಹೋರಾಡುತ್ತಿದ್ದೇವೆ. . . ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿ ಕನ್ನಡಕ್ಕೆ : ಕಿರಣ್ ಗಾಜನೂರು ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿಯು ಹೈದಾರಾಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅದೇಶದ ಮೇಲೆ...
ಎಕನಾಮಿಕ್ಸ್ ಪುಸ್ತಕದ ಪುಟವೊಂದು ತೆಗೆದಿದ್ದೇ ತಡ..
ಎಂ ಎಸ್ ಕೃಷ್ಣಮೂರ್ತಿ ಗೀತಾ ಬೆಳಗ್ಗೆ ಪ್ರೊಫೆಸರ್ ಪೋನ್ ಮಾಡಿದ್ದರು ಅವರ ರಾಜ್ಯಶಾಸ್ತ್ರದ ಪುಸ್ತಕ ಕಪಾಟಿನಿಂದಾಚೆ ಬಂದು ಕುಣಿಯುತ್ತಿದೆಯಂತೆ ಆಜಾದಿ ಆಜಾದಿ ಎಂದು ಕೂಗಾಡುತ್ತಾ ನಾನು ಹೇಗಾದರಾಗಲಿ ಎಂದು ನನ್ನ ಎಕನಾಮಿಕ್ಸ್ ಪುಸ್ತಕದ ಪುಟವೊಂದು ತೆಗೆದಿದ್ದೇ ತಡ ಅದು ಕುಣಿಯುತ್ತಾ ಆಜಾದಿ ಅಜಾದಿ ಎಂದಿತು ನಾನು ಬಡತನದಿಂದ ಎಂದೆ...
ಕೋಟಿ ಚನ್ನಯರ ಜೊತೆ ನೀರು ಕುಡಿಯೋಣ ಬನ್ನಿ..
ಲಕ್ಷ್ಮಿ ವಿ ಪ್ರಸಾದ್ ಕೋಟಿ ಚೆನ್ನಯರ ಅಕ್ಕ ಕಿನ್ನಿದಾರುವಿನ ಮನೆ, ದೋಲ, ಎಡಮಂಗಲ ಸಮೀಪದಲ್ಲಿದೆ ನಾಲ್ಕು -ವರ್ಷ ಮೊದಲು ಎಡಮಂಗಲ ಮಾಲಿಂಗ ರಾಯ ದೈವದ ನೇಮ ರೆಕಾರ್ಡ್ ಮಾಡಲು ಹೋಗುತ್ತಿದ್ದಾಗ, ದಾರಿಯಲ್ಲಿ ದೋಲ ಅರಮನೆ ಎಂಬ ಫಲಕ ಕಂಡು ಅಲ್ಲಿ ಸೂಚಿಸಿದಂತೆ ದಾರಿ ಹುಡುಕಿಕೊಂಡು ಹೋಗಿ ನೋಡಿ ಫೋಟೋ ಹಿಡಿದು ಬಂದೆ. ವಾಸ್ತವದಲ್ಲಿ ದಾರಿ...
ಎಷ್ಟು ಆಟವಾಡಿದ, ಹೆಣ್ಣು ಹೃದಯಗಳೊಂದಿಗೆ.. ಅದಕ್ಕೇ ಸಾಯಿಸಿದೆ..
ರೇಣುಕಾ ನಿಡಗುಂದಿ ಅವರು ಕಾಮರೂಪಿ ಅವರ ಬರಹಗಳನ್ನು ಓದಲು ಹಂಬಲಿಸಿದ್ದರು. ಧಾರವಾಡದ ಆ ರಸ್ತೆಯ ಅಂಚಿನ ಅಂಗಡಿಯಲ್ಲಿ ಹೇಗೆ ಇದ್ದಕ್ಕಿದ್ದಂತೆ ಕಾಮರೂಪಿ ತಮಗೆ ಧಕ್ಕಿ ಹೋದರು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದರು. ಈಗ ಅದರ ಮುಂದುವರಿದ ಭಾಗ ಕಾಮರೂಪಿಯವರನ್ನೇ ಕೇಳಿದ್ದಾರೆ- ಅವನನ್ನು ಏಕೆ ಸಾಯಿಸಿದಿರಿ? ರೇಣುಕಾ...
ಇದೇ ನನ್ನ ತಂಬೂರಿ..
ಟಿ ಕೆ ಗಂಗಾಧರ ಪತ್ತಾರ್ ಅಪ್ಪಟ ನಾಸ್ತಿಕನಾಗಿಯೂ ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ, ಶಹನಾಯಿ ನವಾಝ್ ಉಸ್ತಾದ ಪಂಡಿತ್ ಬಿಸ್ಮಿಲ್ಲಾ ಖಾನರಿಗೆ ಕಾಶಿ ವಿಶ್ವನಾಥ ಹಾಗೂ ಗಂಗಾನದಿ ಎಂದರೆ ಪಂಚಪ್ರಾಣ.ಅಚಲ ವಿಶ್ವಾಸ-ಶ್ರದ್ಧೆ ಉಳ್ಳವರಾಗಿದ್ದರು. ಪ್ರತಿದಿನ ಬೆಳಗಿನ ಝಾವ ಸ್ನಾನ ಮಾಡಿ ಶುಚಿರ್ಭೂತರಾಗಿ ವಿಶ್ವನಾಥನ ಸನ್ನಿಧಿಯಲ್ಲಿ...
