ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬನ್ನಿ ಪತ್ರಿಕೆಗಳನ್ನು ಚರ್ಚಿಸೋಣ
'ತ್ರಿಜ್ಯ' ಪತ್ರಿಕಾ ಸಂವಾದ ಚಿಂತನಾಸಕ್ತರೆ, ಆತ್ಮೀಯರೆ, ನಮಸ್ಕಾರ. ನಮ್ಮ ಧಾರವಾಡದಲ್ಲಿ ಈ ವರ್ಷ ಮೇ ಹೂವುಗಳೊಟ್ಟಿಗೆ ಚಿಂತನೆಯ ಹೊಸ ಕನಸೊಂದು ಮೊಳೆತಿದೆ. ಈ ಕನಸಿನ ಬೀಜವನ್ನು ದೂರದ ಬರೋಡಾದಿಂದ ಎದೆಯ ಮಣ್ಣಿನಲ್ಲಿಟ್ಟು ತಂದು ಇಲ್ಲಿ ಬಿತ್ತಿದವರು ಡಾ. ಗಣೇಶ ಎನ್. ದೇವಿಯವರು. ಇದುವರೆಗಿನ ನಮ್ಮ ಚಿಂತನಾ ಕ್ರಮದಲ್ಲಿ ಕೇಂದ್ರ...
ಹಾಡಬೇಡ ಸಂತನೇ ಏನೂ ಕೇಳಿಸುತಿಲ್ಲ..
ನಾಗಶ್ರೀ ಶ್ರೀರಕ್ಷಾ ನಾನು ಇರುವುದು ಸುಳ್ಳು ಎನಿಸುತ್ತಿದೆ ನಿನ್ನ ಹಾಡುವ ಧ್ವನಿಗಳು ನನ್ನನ್ನು ಇಲ್ಲವಾಗಿಸಿದೆ ಯಾವುದೋ ನೀರ ಆಳದಿಂದ, ಆಕಾಶದ ಹೊಕ್ಕುಳಿಂದ ಮಿಂಚೊಂದು ಸುಮ್ಮನೆ ಸುತ್ತ ಹರಡಿಕೊಂಡಿದೆ ನಿನ್ನ ತರಾನಗಳು ನನ್ನ ಸುಖದ ಕಣ್ಣೀರಲ್ಲಿ ಹರಿಯುತಿದೆ ಹಾಡಬೇಡ ಸಂತನೇ ಏನೂ ಕೇಳಿಸುತಿಲ್ಲ ಮಲಗಿರುವೆ ನಿನ್ನ ಮಾಯದ ಮಡಿಲಲ್ಲಿ...
ಕೆ ಎಸ್ ನ ಮಲ್ಲಿಗೆಯಾದರು..
ರಾಜೇಂದ್ರ ಪ್ರಸಾದ್ ಕೆ.ಎಸ್.ನರಸಿಂಹಸ್ವಾಮಿ ನೂರರ ನೆನಪು ಕಾರ್ಯಕ್ರಮವನ್ನು ಮಂಡ್ಯದಲ್ಲಿ ಮಾಡಿದಾಗ ಉದ್ಘಾಟನೆಯನ್ನು 'ಮಲ್ಲಿಗೆ ಗಿಡ' ನೆಡುವ ಮೂಲಕ ಆರಂಭಿಸಿದ್ದೊ... ಅಂದೇ ಮತ್ತೊಂದು ಅಂಟನ್ನು ( ಬಳ್ಳಿಯ ಎಳೆ) ನಮ್ಮನೆಯಲ್ಲೂ ಹಾಕಿದ್ದೆ. ಈವಾಗ ಅದು ಎತ್ತರಕ್ಕೆ ಹಬ್ಬಿ ನಿತ್ಯ ಘಮಿಸುವ ಮಲ್ಲಿಗೆ ಚೆಲ್ಲುತ್ತಿದೆ. ಆದ್ರೆ ಪಾಪ...
ಭಿನ್ನ ಹಾದಿಯ ವಿಮರ್ಶಕ
ಕಲ್ಲೇಶ್ ಕುಂಬಾರ್, ಹಾರೂಗೇರಿ ಕೃತಿ: ಕಾಣ್ಕೆ ಕಣ್ಕಟ್ಟು ಲೇಖಕರು: ಸುರೇಶ ನಾಗಲಮಡಿಕೆ ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ ಪ್ರಕಟಣೆ: 2015; ಪುಟ: 174; ಬೆಲೆ: 200/- 'ಕಾಣ್ಕೆ ಕಣ್ಕಟ್ಟು'- ಹೊಸ ತಲೆಮಾರಿನ ಬಹುಮುಖ್ಯ ವಿಮರ್ಶಕರೆನಿಸಿಕೊಂಡಿರುವ ಸುರೇಶ ನಾಗಲಮಡಿಕೆಯವರ ಇತ್ತೀಚಿನ ವಿಮರ್ಶಾ ಕೃತಿ. ಬಹುತೇಕ...
ಒಂದು ಪಾಸ್ ಪೋರ್ಟ್ ಕಥನ
ಇಂದಿರಾ ಹೆಗ್ಡೆ ಪಾಸ್ ಫೋರ್ಟ್ ನವೀಕರಣಕ್ಕಾಗಿ ನಾನು ಆನ್ ಲೈನ್ ಮೂಲಕ ಅರ್ಜಿ ತುಂಬಿಸಿದ್ದೆ. ನನಗೆ ಮೇ 12ರಂದು ಲಾಲ್ ಬಾಗ್ ರಸ್ತೆಯಲ್ಲಿ ಇರುವ ಪಾಸ್ ಪೋರ್ಟ್ ಕಛೇರಿಗೆ 3.30 ಗಂಟೆಗೆ ಹಾಜರಾಗಲು ಮೆಸೇಜ್ ನನ್ನ ಮೊಬೈಲ್ ಗೆ ಬಂತು. ಅರ್ಧ ಗಂಟೆ ಮುಂಚಿತವಾಗಿ ಬರಲು ಅಲ್ಲಿ ಸೂಚಿಸಲಾಗಿತ್ತು. ಕಾರಣ ದಾಖಲೆ ಪರಿಶೀಲನೆಗಾಗಿ. ನಾನು 3...
ಹೌದು ನನಗೂ ಕೋಪ ಬರುತ್ತಿದೆ..
ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು . ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ 'ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..' ಬರೆದರು. ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ...
ಅಂಬೇಡ್ಕರ್ ವಾದಿಗಳು, ಮಾರ್ಕ್ಸ್ ವಾದಿಗಳ ಜೊತೆ ವಾದಕ್ಕೆ ಬಿದ್ದು ವೃಥಾ ಕಾಲಹರಣ ಮಾಡುವುದು ಸರಿಯಲ್ಲ..
ಅಂಬೇಡ್ಕರ್ ನ್ನು ಬಳಸಿ ಸಂಚು ನಡೆಯುತ್ತಿದೆಯೇ..? ಎಂದು ಆತಂಕ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೋರಾಟದ ಹಿನ್ನೆಲೆಯ ಇಬ್ಬರು ಮಂಡಿಸಿದ ವಾದವನ್ನು 'ಅವಧಿ' ಪ್ರಕಟಿಸಿತ್ತು. ಅದು ಇಲ್ಲಿದೆ . ಈ ಲೇಖನಕ್ಕೆ ಕು ಸ ಮಧುಸೂಧನ, ರಂಗೇನಹಳ್ಳಿ ಅವರು ವಿವರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಕಾಮೆಂಟ್ ಹಾಕಿ, ನೀವೂ ಚರ್ಚೆಯಲ್ಲಿ...
ಗಿರೀಶ್ ಕಾಸರವಳ್ಳಿ Festival
ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..
ಸಂದೀಪ್ ಈಶಾನ್ಯ ಅವರ ಕವಿತೆ 'ಎರಡು ದೇಹಗಳ ನಿರಂತರ ಹೊರಳಾಟದಿಂದ' ಅವಧಿಯಲ್ಲಿ ಪ್ರಕಟವಾಗಿತ್ತು . ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿದೆ. 'ಮಹೀ' ಅನ್ನುವ ಹೆಸರಿನಲ್ಲಿ ಬರೆಯುವ ಪಶು ವೈದ್ಯ ಡಾ ಮಹೇಂದ್ರ ಬರೆದದ್ದು ಈಗ ಓದಿ ಅಷ್ಟೇ ಅಲ್ಲ, ಈ ಎರಡೂ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ ನೀವೂ ಕವಿತೆ...
“ಅಲಿಯಾಸ್” ಅಂತ…
ಸುಘೋಷ್ ಎಸ್ ನಿಗಳೆ ನಾನು ಚಿಕ್ಕವನಿದ್ದಾಗ ಅಂದುಕೊಂಡಿದ್ದು, ಈ ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನ ಎಲ್ಲವನ್ನೂ ಮಾಡುವವನು ಒಬ್ಬನೇ ಒಬ್ಬ, ಆತನ ಹೆಸರು "ಅಲಿಯಾಸ್"...
"ಅಲಿಯಾಸ್" ಅಂತ…
ಸುಘೋಷ್ ಎಸ್ ನಿಗಳೆ ನಾನು ಚಿಕ್ಕವನಿದ್ದಾಗ ಅಂದುಕೊಂಡಿದ್ದು, ಈ ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನ ಎಲ್ಲವನ್ನೂ ಮಾಡುವವನು ಒಬ್ಬನೇ ಒಬ್ಬ, ಆತನ ಹೆಸರು "ಅಲಿಯಾಸ್"...
ಹಿರಿಯ ನಾಗರಿಕರೊಬ್ಬರ ನಾಪತ್ತೆಯ ಸುದ್ದಿ ..
ಕಾಣೆಯಾಗಿದ್ದಾರೆ.. ಶೇಷಗಿರಿ ಜೋಡಿದಾರ್ ಹಿರಿಯ ನಾಗರಿಕರೊಬ್ಬರ ನಾಪತ್ತೆಯ ಸುದ್ದಿ ಹಳಸಿ, ಹದವಾಗಿ, ಸುಮಾರು ಸಮಯ ಆಯ್ತು, ಆತಂಕ, ಶ್ರೀಸಾಮಾನ್ಯನಂತೆ ಕಾಣುವ ಇವರು ಸ್ವಲ್ಪ ನಿಗೂಢ ಕಾರಣ ಇಷ್ಟೇ.... ಮರೆವಿನ ರೋಗ ಡಿಮೆಂಷಿಯಾ.... ಇದ್ದಕ್ಕಿದ್ದಂತೆ ಮಾಯವಾಗುವ, ಅಭ್ಯಾಸ ರೂಢಿಸಿಕೊಂಡಿದ್ದಾರೆ ಇವರ ನಿಕಟವರ್ತಿಗಳಿಗೆ...
ಅವರು.. ಆ ಗೆಳೆಯರು..
ನಾಗಶ್ರೀ ಶ್ರೀರಕ್ಷಾ ಈ ಬಾರಿ ಶ್ರವಣ ಬೆಳಗೊಳವನ್ನು ನೋಡಲೇ ಬೇಕೆಂದು ಹೋದವಳಲ್ಲ. ಹೋಗಿದ್ದೇನೆಂದು ಬೆಟ್ಟ ಹತ್ತಿಯೂ ಇರಲಿಲ್ಲ. ಏಳೆಂಟು ವರ್ಷಗಳ ಹಿಂದೆ ಹೋದಾಗ ನಾವೊಂದಿಷ್ಟು ಮಕ್ಕಳು ಪುಟಪುಟನೆ ಅಲ್ಲಿದ್ದ ಅಷ್ಟೂ ಮೆಟ್ಟಿಲೇರಿ ಕೊನೆ ಕೊನೆಗೆ ಏದುಸಿರು ಬಿಟ್ಟುಕೊಂಡು ಹತ್ತಿದ್ದೆವು. ಅಷ್ಟುದ್ದದ ಬಾಹುಬಲಿಯನ್ನು ಒಂದು ಸಲ...
ಕೆಂಪಾದಾವೋ ತಾಯೇ ಕೆಂಪಾದವು..
ಹಿರಿಯ ರಂಗ ನಿರ್ದೇಶಕ ಕೆ ಎಸ್ ಡಿ ಎಲ್ ಚಂದ್ರು ಕ್ಯಾಮೆರಾ ಹಿಡಿದು ದೇವದುರ್ಗದ ಹೊಲಗಳತ್ತ ಹೆಜ್ಜೆ ಹಾಕಿದಾಗ ಕಂಡ ಕೆಂಪು ಚಿನ್ನ ...
ಕೆಳಕಂಡ ಪ್ರಶ್ನೆಗಳನ್ನೇಕೆ ಮಾಧ್ಯಮ ಕೇಳುತ್ತಿಲ್ಲ?
ಕೆ ಪಿ ನಟರಾಜ ಪ್ರತಿವರ್ಷ ದಂತೆ ಈ ವರ್ಷವೂ SSLC ಪರೀಕ್ಷಾ ಫಲಿತಾಂಶ ಬಂದಿದೆ. ಪತ್ರಿಕೆಗಳು ಮತ್ತದೇ ಚರ್ವಿತ ಚರ್ವಣ ಭಾಷೆಯ , "ಈ ವರ್ಷ ವಿದ್ಯಾರ್ಥಿನಿಯರ ಮೇಲುಗೈ", "ನಗರವನ್ನು ಹಿಂದಿಕ್ಕಿದ ಗ್ರಾಮಾಂತರ ವಿದ್ಯಾರ್ಥಿಗಳು "," 622 ಅಂಕ ತೆಗೆದ ಹಳ್ಳಿ ಹೈದ" ಮುಂತಾದ ಶೀರ್ಷಿಕೆಗಳೊಂದಿಗೆ ಮತ್ತು ಇಂದಿನ ಹಾಗೂ ಹಿಂದಿನ ವರ್ಷ ಗಳ...
ಅಂಬೇಡ್ಕರ್ ನ್ನು ಬಳಸಿ ಸಂಚು ನಡೆಯುತ್ತಿದೆಯೇ..? ಬನ್ನಿ ಕಾಮೆಂಟ್ ಹಾಕಿ
ಅಂಬೇಡ್ಕರ್ ವಾದವನ್ನು ಒಂದು ಸರಕಾಗಿ ಮಾಡಿಕೊಳ್ಳಲಾಗಿದೆಯೇ ? ದಲಿತ ಆಲೋಚನೆ ಹಾಗೂ ಎಡಪಂಥೀಯರು ಒಟ್ಟಾಗಿ ಹೋಗದಂತೆ ಸಂಚು ನಡೆಯುತ್ತಿದೆಯೇ? ಶೋಷಣೆಗೆ ಒಳಗಾದವರನ್ನು ದಿಕ್ಕು ತಪ್ಪಿಸಲಾಗುತ್ತಿದೆಯೇ? ಈ ಬಗ್ಗೆ ಮೂವರು ಮಂಡಿಸಿದ ಆಲೋಚನೆಗಳು ಇಲ್ಲಿವೆ ಇದು ಜುಗಾರಿ ಕ್ರಾಸ್, ಚರ್ಚೆಯ ತಾಣ ಬನ್ನಿ ನೀವೂ ಕಾಮೆಂಟ್ ಹಾಕಿ ಚರ್ಚೆ...
BIG BREAKING: ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ವಿಜಯ್ ರಾಘವೇಂದ್ರ ಹಾಗೂ ಮಾಲಾಶ್ರೀ ಅತ್ಯುತ್ತಮ ನಟರು
2015 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಿಸಲಾಗಿದೆ. ತಿಥಿ, ಮಾರಿಕೊಂಡವರು ಹಾಗೂ ಮೈತ್ರಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗಳಿಸಿಕೊಂಡಿದೆ ಈಗಾಗಲೇ ವ್ಯಾಪಕ ಪ್ರಶಂಸೆ ಗಳಿಸಿರುವ ರಾಮ್ ರೆಡ್ಡಿ ನಿರ್ದೇಶನದ "'ತಿಥಿ'' ದೇವನೂರು ಮಹಾದೇವ ಅವರ ಕಥೆಗಳನ್ನು ಆಧರಿಸಿದ ಕೆ ಶಿವರುದ್ರಯ್ಯ ನಿರ್ದೇಶನದ ಮಾರಿಕೊಂಡವರು...
BIG BREAKING: ಚಲನಚಿತ್ರ ಪ್ರಶಸ್ತಿ ಪ್ರಕಟ: ಇಲ್ಲಿದೆ complete list
Breaking News: ಜಿ ಪಿ ಬಸವರಾಜು ಅವರಿಗೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ
ಹಿರಿಯ ಪತ್ರಕರ್ತ, ಸಾಹಿತಿ ಜಿ. ಪಿ. ಬಸವರಾಜು ಅವರಿಗೆ ಈ ಸಾಲಿನ ಡಾ ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಘೋಷಿಸಲಾಗಿದೆ. ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಗೆ ಬಸವರಾಜು ಅವರ 'ಬೆತ್ತಲೆಯ ಬೆಳಕನುಟ್ಟು' ಕಥಾಸಂಕಲನ ಆಯ್ಕೆಯಾಗಿದೆ. ಡಾ. ವಿಕ್ರಮ್ ವಿಸಾಜಿ, ಡಾ. ತಾರಿಣಿ ಶುಭದಾಯಿನಿ ಮತ್ತು...
ಇ೦ತಿ, ನಿನ್ನ ಉಸಿರಾದ ನಿನ್ನಪ್ಪ..
ವಿವೇಕಾನಂದ. ಹೆಚ್.ಕೆ. ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು.ಅಮ್ಮನನ್ನು ಕೊ೦ದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ,ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ ಇ೦ದಿಗೂ ಅನುಭವವೇ ಆಗಿಲ್ಲ. ಆದರೆ ಅಪ್ಪನಲ್ಲದೆ ಇನ್ನೊಂದು ಸ೦ಬಂಧವೇ ನನಗೆ ತಿಳಿದಿಲ್ಲ. ನನ್ನ ಬೆಳಗು, ನನ್ನ ಸ್ನಾನ, ನನ್ನ ತಿ೦ಡಿ, ನನ್ನ ಊಟ,...
“ನಾನೇ ದೆವ್ವ, ನಾನೇ ಭೂತ! ಬೇರೆ ಯಾವುವೂ ಕಂಡಿಲ್ಲ!”
ಪಂಡಿತಾರಾಧ್ಯ ಇತ್ತೀಚೆಗೆ ನನ್ನ ಗುರುಗಳಾದ ಟಿ.ವಿ. ವೆಂಕಟಾಚಲಶಾಸ್ತ್ರಿಗಳು ವಿಜ್ಞಾನ ಲೇಖಕ ಎನ್.ಎಸ್. ವೀರಪ್ಪನವರ ನಿಧನದ ದಿನಾಂಕ ತಿಳಿಯಬಯಸಿದ್ದರು. ನನ್ನ ಬಳಿ ಅಗತ್ಯ ಮಾಹಿತಿ ಸಿಗಲಿಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ವೀರಪ್ಪನವರು ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಕನ್ನಡ ವಿಶ್ವಕೋಶದ ಸಂಪಾದಕರಲ್ಲೊಬ್ಬರಾಗಿದ್ದ...
