ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಅವಧಿ’ recommends ಸಡನ್ನಾಗ್ ಸತ್ತೋದ್ರೆ..

ಅವಧಿ ರೇಟಿಂಗ್ 4 /5 'ರಂಗಚಿತ್ತಾರ' ಭಾನುವಾರ ಬೆಂಗಳೂರಿನ ವಿಜಯನಗರ ಬಿಂಬದ ಆವರಣದಲ್ಲಿರುವ ಸರಳಾಂಗಣದಲ್ಲಿ ಹೊಸ ನಾಟಕ 'ಸಡನ್ನಾಗ್ ಸತ್ತೋದ್ರೆ..' ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ನೋಡಲೇಬೇಕಾದ ನಾಟಕ ಇದು. ಮತ್ತೆ ಪ್ರದರ್ಶನವಿದೆ ಶೈಲೇಶ್ ಕುಮಾರ್ ರಚಿಸಿದ ನಾಟಕವನ್ನು, ಡಾ ಎಸ್ ವಿ ಕಶ್ಯಪ್ ನಿರ್ದೇಶಿಸಿದ್ದರು ಈ ನಾಟಕಕ್ಕೆ...

read more
'ಅವಧಿ' recommends ಸಡನ್ನಾಗ್ ಸತ್ತೋದ್ರೆ..

ಅವಧಿ ರೇಟಿಂಗ್ 4 /5 'ರಂಗಚಿತ್ತಾರ' ಭಾನುವಾರ ಬೆಂಗಳೂರಿನ ವಿಜಯನಗರ ಬಿಂಬದ ಆವರಣದಲ್ಲಿರುವ ಸರಳಾಂಗಣದಲ್ಲಿ ಹೊಸ ನಾಟಕ 'ಸಡನ್ನಾಗ್ ಸತ್ತೋದ್ರೆ..' ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ನೋಡಲೇಬೇಕಾದ ನಾಟಕ ಇದು. ಮತ್ತೆ ಪ್ರದರ್ಶನವಿದೆ ಶೈಲೇಶ್ ಕುಮಾರ್ ರಚಿಸಿದ ನಾಟಕವನ್ನು, ಡಾ ಎಸ್ ವಿ ಕಶ್ಯಪ್ ನಿರ್ದೇಶಿಸಿದ್ದರು ಈ ನಾಟಕಕ್ಕೆ...

read more
ನಮ್ಮೂರ ಚಿಕ್ಕಯ್ಯ ಉರುಫ್ ಸುಳ್ಳಕ್ಕಿ..

ಅವನೊಂದು ನಡೆದಾಡೋ ಕಥಾಕೋಶ.. ಎಚ್ ಆರ್ ಸುಜಾತ  ನಮ್ಮೂರ ಚಿಕ್ಕಯ್ಯ ಉರುಫ್ ಸುಳ್ಳಕ್ಕಿ. ಅಡ್ಡನಾಮದಲ್ಲಿ ಕರದ್ರೆ ಓ ಅನ್ನೋನು. ಅಂಗೇ "ನೀನ್ ಹೆಸರಿಟಿದ್ಯ?" ಅಂತ ಸುಳ್ಳು ಸುಳ್ಳೇ ಮುಖ ಸಿಂಡರಸೋನು. ಅಂಥ ನಟಭಯಂಕರ ಅವನು. ಅವನ ಲೀಲೆಗಳು ಒಂದಾ? ಎರಡಾ? ನೀಳವಾಗಿದ್ದ ದುಂಡುಮೊಗದ ಅವನು ಲಕ್ಷಣವಾಗಿದ್ದ. ಗೆಯ್ಮೆ ಗೇದ ಕಾಯ ಅವನದು....

read more
ಅವರು ಪ್ರೇಮಚಂದ್..

ಇಂದು ಮುನ್ಷಿ ಪ್ರೇಮಚಂದ್ ಅವರ ಹುಟ್ಟುಹಬ್ಬ.. ಅವರ ಪತ್ನಿ ಪ್ರೇಮಚಂದ್ ಅವರನ್ನು ಕಂಡ ಬಗೆ ‘ಪ್ರೇಮಚಂದ್: ಘರ್‌ಮೇ’ ಕೃತಿಯಲ್ಲಿದೆ   ಈ ಕೃತಿಯೇ ನೆಪವಾಗಿ ಶೂದ್ರ ಶ್ರೀನಿವಾಸ್ ಇಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ  ಶೂದ್ರ ಶ್ರೀನಿವಾಸ್  ಮೂರು ನಾಲ್ಕು ದಶಕಗಳ ನಂತರ ‘ಪ್ರೇಮಚಂದ್: ಘರ್‌ಮೇ’ ಕೃತಿಯನ್ನು ಓದಿದೆ. ಇದನ್ನು...

read more
ನೀವು ಇದ್ದಿದ್ದು ಹಾಡಿನ ಹಾಗೆಯೇ..

ಎನ್.ಎಸ್. ಶ್ರೀಧರ ಮೂರ್ತಿ ಆರ್ ಎನ್ ಜಯಗೋಪಾಲ್ ನೆನಪಿನಲ್ಲಿ ಮಾತು ಮಾತಿನ ನಡುವೆ ಕವಿತೆ ಅರಳುವುದು ಅದಕ್ಕೆ ನಾದದ ಸ್ಪರ್ಶ ಸಿಕ್ಕು ಹಾಡಾಗುವುದು ಎಲ್ಲಕ್ಕೂ ಬೇಕು ಯೋಗಾ ಯೋಗ ಸ್ವರಗಳ ಆಸರೆಯಲ್ಲಿ ಅಡಗಿ ಕುಳಿತ ಜಗ. ಬಿರಿದ ಭೂಮಿಗೆ ಎಸೆದ ಬೀಜಗಳೆಲ್ಲ ಬೇರು ಬಿಟ್ಟು ಆಕಾಶದತ್ತ ಮುಖ ನೆಟ್ಟು ಸುಖದ ಸ್ವಪ್ನಗಾನವಾದದ್ದು ನಮ್ಮ ಕಾಲದ...

read more
ಎದೆಗಂಟದ ಪ್ರೀತೀಲಿ ರುಚಿಗಿಚಿ ಹುಡುಕೋದೆ?

ರಾಜೀವ ನಾರಾಯಣ ನಾಯಕ ಭಾವನೆಗಳ ಸಂತೆಯಲ್ಲಿ ಬೆತ್ತಲಾಗಿದೆ ಬದುಕು ಮೂಟೆಗಟ್ಟಿದ ಮನಸೂ ವಿಕ್ರಿಗೆ ಬಿಚ್ಚಲೇ ಬೇಕು ಸಿಕ್ಕಷ್ಟೇ ಬೆಲೆ-ನೆಲೆ ಕಟ್ಟಲಾಗದು ಕೆಲವೊಮ್ಮೆ ಲೇಲೋ ಭೈ ಖಾಲಿ ಕರ್‌ನೇ ಕಾ ಭಾವ್ ಮೆ!   ಸೋವಿ ಕೊತ್ತಂಬರಿ ಸೊಪ್ಪು ನಾಲ್ಕೇ ಮೆಣಸು ಕೊಚ್ಚಿ ಈರುಳ್ಳಿ ಇಗೋ ನಂಜಿಕೊಳ್ಳಿ, ಕನಸು ತ್ವರೆಮಾಡಿ ಸಾರ್ ಜಾಗತಿಕರಣ...

read more
ಹಣ್ಣು ಹೋಯ್ತು.. ಚಾಕ್ಲೇಟ್ ಬಂತು..

ವಿನೋದ ಪಾಟೀಲ ನಮ್ಮೂರು ಮಲೆನಾಡಿನ ಅಂಚು ಬಯಲುಸೀಮೆಯ ಆರಂಭದಲ್ಲಿ ಬರುವ ಒಂದು ಹಳ್ಳಿ. ಬಹುತೇಕರ ಉದ್ಯೋಗ ಒಕ್ಕಲುತನ. ಮಳೆಯ ಪ್ರಮಾಣ ಕಡಿಮೆಯೂ ಅಲ್ಲ ಇತ್ತ ಹೆಚ್ಚು ಅಲ್ಲಾ. ಆದ್ದರಿಂದ ಮಲೆನಾಡಿನ ಊರಿನ ಖಾನಾಪೂರ ತಾಲೂಕಿನ ಅನೇಕ ಗ್ರಾಮಗಳ ಅಜ್ಜಿಯರು ಹಳ್ಳಿಗಳಿಗೆ ವಿವಿಧ ಕಾಡಿನ ಹಣ್ಣುಗಳನ್ನು ಮಾರಾಟ ಮಾಡಲಿಕ್ಕೆ ಬರುತ್ತಿದ್ದರು....

read more
ಹೆಸರು ವೆಂಕಟೇಶ್ ಭಂಡಾರ್ಕರ್..

  ಗುರುವಾದ ಜವಾನ ಸುಚಿತ್ ಕೋಟ್ಯಾನ್ ಕುರ್ಕಾಲು ನಾನು ಹುಟ್ಟಿದೂರಲ್ಲೇ ಪ್ರೈಮರಿ ಶಾಲೆಯಿತ್ತು. ಅಲ್ಲಿಗೆ ಬರೋ ವಿದ್ಯಾರ್ಥಿಗಳು, ಮೇಷ್ಟರುಗಳೆಲ್ಲಾ ನಮಗೆ ಪರಿಚಿತರೇ ಆಗಿದ್ದರು. ಏನಾದ್ರೂ ತಪ್ಪು ಮಾಡಿದ್ರೆ ನಮ್ಮ ಮನೆ ಬಾಗಿಲಿನವರೆಗೆ ದೂರು ಬರೋದೂ ಖಾಯಂ ಆಗಿತ್ತು. ಇಂತಿಪ್ಪ ಪ್ರೈಮರಿ ಶಾಲೆಯಲ್ಲಿ ಏಳನೇ ಈಯತ್ತೆ ಮುಗಿಸಿ...

read more
ಈಗ ಹೇಳಿ ತೀರ್ಪು ಯಾಕೆ ನಮ್ಮ ವಿರುದ್ದವಾಯಿತು..?

ಸಿ ಎಸ್ ದ್ವಾರಕಾನಾಥ್ ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ನಮ್ಮ ವಿರುದ್ಧವಾಗಿದೆ..!? ಕರ್ನಾಟಕ ನೆಲ, ಜಲ, ನದಿ, ವನಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಒಬ್ಬ ವಕೀಲನಾಗಿ ನನಗನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತಿದ್ದೇನೆ. ಕಾವೇರಿ ನ್ಯಾಯಾಧಿಕರಣವಾಗಲಿ, ಮಹದಾಯಿ ನ್ಯಾಯಾಧಿಕರಣವಾಗಲಿ ಅಥವ ಸುಪ್ರೀಂ ಕೋರ್ಟ್ ಅಥವ ಯಾವುದೇ...

read more
ನೆನಪುಗಳ ಜೊತೆ ನಡೆದಾಡಿದ ನುಗಡೋಣಿ

ಈ ಪುಟ್ಟ ಗುಡಿಸಲು ಮನೆ ನನ್ನ ಹೊಲದಲ್ಲಿದೆ. ಸುಮಾರು 30ವರ್ಷದಿಂದಲೂ ಇದೆ. ನಾನು ಆ ಹೊತ್ತಿನಿಂದ ಈ ಹೊತ್ತಿನವರೆಗೆ ನುಗಡೋಣಿ ಎಂಬ ನನ್ನ ಊರಿಗೆ ಹೋದರೆ ಈ ಗುಡಿಸಲು ಮನೆಯಲ್ಲಿಯೇ ಕಾಲಕಳೆಯುವುದು. ನನ್ನ ಸೃಜನಶೀಲತೆಯನ್ನು ಈ ಸೂರು ಕಾಪಾಡಿದೆ. ಅಮರೇಶ ನುಗಡೋಣಿ ನಾನು 1990ರ ಸುಮಾರು ಊರ ಹೊರಗಿನ, ನಮ್ಮ ಹೋಲದ ಪಕ್ಕದಲ್ಲಿದ್ದ...

read more
ಚೇಳಿನ ರಾತ್ರಿ

     ಮೂಲ-ನಿಸ್ಸೀಮ್ ಎಜೆಕಿಲ್ ಭಾವಾನುವಾದ: ವಿದ್ಯಾ ನನ್ನ ತಾಯಿಗೆ ಚೇಳು ಕಚ್ಚಿದ ರಾತ್ರಿ ನನಗೆ ನೆನಪಿದೆ. ಹತ್ತು ಗಂಟೆಗಳ ಸತತ ಮಳೆಗೆ ಅದು ಅಕ್ಕಿಯ ಮೂಟೆಯ ಕೆಳಗೆ ತೆವಳುತ್ತ ಬಂದಿತ್ತು.ವಿಷ ಇಳಿಸಿ, ಕತ್ತಲ ಕೋಣೆಯಲ್ಲಿ ತನ್ನ ರಾಕ್ಷಸೀ ಬಾಲ ಹೊಳೆಸಿ ಮತ್ತೆ ಮಳೆಗೆ ಒಡ್ದಿಕೊಂಡಿತ್ತು.ನೊಣಗಳ ಸಮೂಹದಂತೆ ರೈತರೆಲ್ಲ ಮುತ್ತಿ ಬಂದರು....

read more
ಚಿಕ್ ಚಿಕ್ ಸಂಗತಿ: ‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’

ಜಿ ಎನ್ ಮೋಹನ್  'ಎಷ್ಟು ಕಾಂಡೋಮ್ ಬೇಕು ಗೊತ್ತಾ?' ಅಂದಳು ನಾನು ಒಂದು ಕ್ಷಣ ಗರಬಡಿದಂತಾದೆ ಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆ ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ ಈ ಪ್ರಶ್ನೆ ಎಸೆದಾಗ ನಾನು ಕಕ್ಕಾಬಿಕ್ಕಿಯಾದೆ ಕಾಂಡೋಮ್ ಬಗ್ಗೆ ಮಾತನಾಡಲು ಇನ್ನೂ 'ಶೈನಿಂಗ್ ಇಂಡಿಯಾ'...

read more
ಚಿಕ್ ಚಿಕ್ ಸಂಗತಿ: 'ಎಷ್ಟು ಕಾಂಡೋಮ್ ಬೇಕು ಗೊತ್ತಾ?'

ಜಿ ಎನ್ ಮೋಹನ್  'ಎಷ್ಟು ಕಾಂಡೋಮ್ ಬೇಕು ಗೊತ್ತಾ?' ಅಂದಳು ನಾನು ಒಂದು ಕ್ಷಣ ಗರಬಡಿದಂತಾದೆ ಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆ ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ ಈ ಪ್ರಶ್ನೆ ಎಸೆದಾಗ ನಾನು ಕಕ್ಕಾಬಿಕ್ಕಿಯಾದೆ ಕಾಂಡೋಮ್ ಬಗ್ಗೆ ಮಾತನಾಡಲು ಇನ್ನೂ 'ಶೈನಿಂಗ್ ಇಂಡಿಯಾ'...

read more
BREAKING NEWS: ಹರಿಣಿ, ರಾಜನ್ ಹಾಗೂ ನಾಗತಿಹಳ್ಳಿಗೆ ಪ್ರಶಸ್ತಿ

ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಡಾ ರಾಜಕುಮಾರ್ ಪ್ರಶಸ್ತಿಗೆ ಹರಿಣಿ ಆಯ್ಕೆಯಾಗಿದ್ದಾರೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ರಾಜನ್ ನಾಗೇಂದ್ರ ಜೋಡಿಯ ರಾಜನ್ ಅವರಿಗೆ ಸಂದಿದೆ ಈ ಎಲ್ಲಾ ಪ್ರಶಸ್ತಿಗಳು ೨ ಲಕ್ಷ ರೂ ನಗದು ಚಿನ್ನದ ಪದಕವನ್ನು ಹೊಂದಿದೆ...

read more
ಶಂಕರ್ ನಾಗ್ ಕೈನಲ್ಲಿ ಕುಂ ವೀ

ಕುಂ. ವೀರಭದ್ರಪ್ಪ ಶಂಕರನಾಗ್ ಯಾವ ಕೆಲಸದ ನಿಮಿತ್ತ ಬಳ್ಳಾರಿಗೆ (1988ರಲ್ಲಿ) ಬಂದಿದ್ದರೆನ್ನುವುದು ತಿಳಿಯದು. ರಾಘವ ಕಲಾಮಂದಿರದಲ್ಲಿ ನಡೆಯುತ್ತಿದ್ದ ಕಥಾ ಕಮ್ಮಟದ ಸಮಾರೋಪ ಸಮಾರಂಭಕ್ಕೆ ಆಗಮಿಸಿದರು. ವೇದಿಕೆ ಮೇಲಿದ್ದ ಸಚಿವ ಎಂ.ಪಿ. ಪ್ರಕಾಶರ ಸಂಗಡ ಮಾತಾಡಿದರು. ಅವರು ಪರಿಚಯಿಸಿದ್ದಕ್ಕೊ ಉದಯವಾಣಿ ವಿಶೇಷಾಂಕದಲ್ಲಿ...

read more
ಈ ಸರ್ಗ ನರ್ಕ ಅನ್ನೋವು ಒಟ್ಟು ಎಷ್ಟು ಇರಬೋದು ?

ರಾಮಜ್ಜನ ಮನಿಯಾಗಿಂದ ಚಾ ಕುಡುದು ಬಂದು ಮತ್ತೆ ಕರಿಯವ್ವನ ಗುಡಿತಾವಿರ ಕಟ್ಟಿಗೆ ಬಂದು ಕುಂಟ ರಾಮಜ್ಜ, ಬುಡೇನಜ್ಜ, ಮೈಲವ್ವ ಈ ಮೂವರೊಳಗ ಮೈಲವ್ವ ಮಾತ್ರ ತನ್ನ ಬಲ ಮುಂಗೈಯನ್ನ ತನ್ನ ಹಣಿ ಮ್ಯಾಗ ಅಡ್ಡ ಹಿಡಿದು ಮುಗುಲು ಕಡಿಗೆ ನೋಡಿ ‘ದೊಡ್ಡ ದೊಡ್ಡ ಮಾಡು ಬರಾದೇನು ಬರ್ತಾವು, ಹಾಳಾದ್ ಗಾಳಿ ಹುಯ್ದು ನಮ್ ಊರ ಮ್ಯಾಗ ಹಂಗಾ ತೇಲಿಕಂಡು...

read more
ಈ ತಾಯಿಗೆ ನೂರು ನಮಸ್ಕಾರ..

ಎಚ್ ಎಸ್ ರಾಘವೇಂದ್ರ ರಾವ್  ನನ್ನ ಮಟ್ಟಿಗೆ ಇವರು ಈ ದೇಶದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ಸಾಮಾಜಿಕ ಹೋರಾಟ ಮತ್ತು ಸಾಹಿತ್ಯಕ ಸೃಜನಶೀಲತೆಗಳ ಸಮತೋಲನದ ತಂತಿನಡಿಗೆಯನ್ನು ಇವರಷ್ಟು ಸಮರ್ಥವಾಗಿ ನಿರ್ವಹಿಸಿದವರು ಇನ್ನೊಬ್ಬರಿಲ್ಲ. ಮಹಾಶ್ವೇತಾದೇವಿಯವರ ಬರವಣಿಗೆಯ ಕೇಂದ್ರಬಿಂದುಗಳಾದ ಗಿರಿಜನರು ಮತ್ತು ಹೆಣ್ಣಿನ ಯಾತನೆಗಳು...

read more
ಸೂತ್ರಧಾರಿಯ ಕೈ ಕಟ್ಟಿ..

'ಅವಧಿ'ಯಲ್ಲಿ ಪ್ರಕಟವಾಗಿದ್ದ ಈ ಚಿತ್ರ ಯಾಕೊ ಕಾಡಿತು ಕಾಡಿ ಬರೆಯಿಸಿ ಕೊಂಡಿತು ವಿಜಯ್ ಅಬ್ಬಿಗೇರಿ ಕಾದಿರುವೆ ಬಿಡುಗಡೆಗಾಗಿ ಕಳಚಿಬಿಡಲೆ ದೇಹ ಉಸಿರುಗಟ್ಟುತಿದೆ ತಿರುಗಲಾರೆ ಹೊತ್ತು ಸಾಕದರ ಋಣ ಹುಡುಕುತಿರುವೆ ಕನ್ನಡಿಯೊಳಗೂ ಅದರೊಳಗಿನ ನನ್ನನ್ನೆ ಕಂಡಿದ್ದು ಮತ್ತದೆ ಕೀವುಗಟ್ಟಿ ಜಿಣುಗುತ್ತಿರುವ ಯಾವ ಮದ್ದಿಗು ಮಾಯದ ಅದಕಂಟಿದ...

read more

Pin It on Pinterest

Share This