ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸತೀಶ್ ಹುಳಿಯಾರ್ ಅವರ ಹೊಸ ಸಂಕಲನ ಬಂದಿದೆ
ಸತೀಶ್ ಹುಳಿಯಾರ್ ಅವರ ಕವನ ಸಂಕಲನ 'ಯಾರೋ ಇರುವ ಭಾವನೆ' ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂಕಲನಕ್ಕೆ ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮಾತುಗಳು ಇಲ್ಲಿವೆ- ಡಾ.ಎಚ್.ಎಸ್. ವೆಂಕಟೇಶಮೂರ್ತಿ ** ಸತೀಶ್ ಹುಳಿಯಾರ್ ಬರೆದ ಕವಿತೆಗಳನ್ನು ಕುತೂಹಲದಿಂದ ಓದಿದೆ. ಅವರ ಶುದ್ಧ ಸಾತ್ವಿಕ...
ಶ್ರೀನಿವಾಸ ಪ್ರಭು ಅಂಕಣ: ರಂಜನಿ ಕೊಟ್ಟ ‘ಭಾವರಂಜನಿ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಇನ್ನೇನೂ ಬೇಡ, ಕುಡಿಯದ ಹಾಗೆ ಮಾಡಿ ಸಾಕು’
ಅಂಜಲಿ ರಾಮಣ್ಣ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು ** ‘ಸರಿ ಹಾಗಾದರೆ ನಿನಗೀಗ ಏನು ಬೇಕು?’ ಎಂದು ಕೇಳಿದೆ. ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದ ಬಾಲಕ ತನ್ನ ವಿವರಗಳನ್ನು ಮನೆಯ ವಾತಾವರಣವನ್ನೂ ವಿವರಿಸಿದ್ದ. ಅಲ್ಲಿಯೇ ಇದ್ದ ಅವನ ಅಕ್ಕ, ಏಳನೆಯ ತರಗತಿ ಓದುತ್ತಿದ್ದವಳು ಇಂಗ್ಲೀಷಿನಲ್ಲಿ ’ಇನ್ನೇನೂ...
ಹೆಂಗಸರು ಮುಂಚೂಣಿಯಲ್ಲಿ ಸಾಯುವುದಿಲ್ಲ
ಬಿಲ್ಕಿಸ್ ಕ್ಯೂಜಾ ಮಾಲೆ ಕ್ಯೂಬಾದಲ್ಲಿ 1942 ಹುಟ್ಟಿ, ಅವಳು ಮತ್ತವಳ ಗಂಡ ಕ್ರಾಂತಿಕಾರಿ ಕವಿಗಳಾಗಿದ್ದರಿಂದ ದೇಶಭ್ರಷ್ಟೆಯಾಗಿ ಅಮೆರಿಕಾಗೆ ವಲಸೆ ಬಂದು ಪತ್ರಕರ್ತೆಯಾಗಿ ಕೆಲಸ ಮಾಡಿದವಳು. ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** ಹೆಂಗಸರು ಯುದ್ಧ ಮುಂಚೂಣಿಯಲ್ಲಿ ಸಾಯುವುದಿಲ್ಲ ಗಾಲ್ಫ್ ಚೆಂಡುಗಳಂತೆ ಅವರ ತಲೆಗಳು ಉರುಳುವುದಿಲ್ಲ...
ಗಿರಿಧರ್ ಖಾಸನೀಸ್ ಹೊಸ ಕವಿತೆ: ಅರೆ ಕತ್ತಲೆ ಬಾರಿನಲ್ಲಿ ನಾಲ್ಕು ಮೇಜುಗಳು
ಗಿರಿಧರ್ ಖಾಸನೀಸ್ ** ಟೇಬಲ್ ಎರಡು ಮತ್ತು ಮೂರರಲ್ಲಿ ಕೂತವರು ಬಿಯರ್ ಕುಡಿಯುತ್ತಿದ್ದಾರೆ.ಟೇಬಲ್ ಒಂದಕ್ಕೆ ಬ್ರಾಂಡಿ ಸರಬರಾಜಾಗಿದೆ.ಟೇಬಲ್ ನಾಲ್ಕರಲ್ಲಿ ಕೂತವನು ಮೆನು ಕಾರ್ಡ್ ತಿರುವಿಹಾಕುತ್ತಿದ್ದಾನೆ. ಟೇಬಲ್ ಎರಡು ಹಾಗೂ ನಾಲ್ಕರಲ್ಲಿ ಕೂತವರು ವಿವಾಹಿತರು.ತಮ್ಮ ತಮ್ಮ ಮೊಬೈಲ್ ಫೋನುಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಟೇಬಲ್...
ಮಂಜುನಾಥ ಲತಾ ಹೊಸ ಕವಿತೆ: ಅಪ್ಪ ಕೊಯ್ದಿಟ್ಟ ಎಲೆಗಳು
ಮಂಜುನಾಥ ಲತಾ ** ಹಬ್ಬದ ಊಟಕ್ಕೆಂದು ಅಪ್ಪ ಎಲೆಗಳನ್ನು ಕೊಯ್ಯುವಾಗ ನಾನು ತೋಟದ ಮಾಲೀಕನತ್ತ ನೋಡುತ್ತಿದ್ದೆ; ಅವನು ಅಂಗಿ ಕಳಚಿ ಸೆಖೆ ಆರಿಸುತ್ತಾ ಇರುತ್ತಿದ್ದ. ಹೆಂಗಸರ ಸ್ತನಗಳಂತೆ ಉಬ್ಬಿದ ಅವನ ಎದೆ ಹೊಟ್ಟೆಗೆ ಜಾರಿದ ಜೋಲುತೊಟ್ಟುಗಳು ಅವನು ಹೆಣ್ಣಾಳುಗಳತ್ತ ನೋಡಿ ಕುಲುಕಿ ನಕ್ಕಾಗಲೆಲ್ಲ ಕುಣಿಯುತ್ತಿದ್ದವು. ಅಪ್ಪ ಆಳುಗಳ...
ಶ್ರೀನಿವಾಸ ಪ್ರಭು ಅಂಕಣ: ಅವರು ‘ಉಪಾಸನಾ ಮೋಹನ್’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
19.20.21: ಸಮಾನತೆಯ ಗೀತೆ ಮೊಳಗುತಿರಲಿ
Amazon Prime ನಲ್ಲಿ 19.20.21 ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಕವಿ ಮೆಹಬೂಬ ಮಠದ ಅವರಿಂದ ಸಿನೆಮಾದ ಮರು ಭೇಟಿ ** 'ಕಾಡಿನ ಪ್ರೀತಿ' ಮತ್ತು 'ನಾಡಿನ ಕ್ರೌರ್ಯ' ದ ನಡುವಿನ ಸಂಘರ್ಷ ಮೆಹಬೂಬ್ ಮಠದ, ಕೊಪ್ಪಳ ** "ಮನುಷ್ಯ ಸುತ್ತಿ ಬದಲಾಗ್ತಾನೆ; ಮರ ನಿಂತಲ್ಲೇ ಬದಲಾಗುತ್ತೆ." "ಈ ನೀರಲ್ಲಿ ಮಾಯವಾಗೊ ರಕ್ತದ ಹಾಗೆ ನಮ್ಮ...
ಯಶಸ್ವಿಯಾದ ‘ಸಿನೆಯಾನ’
ಮನುಜಮತ ಸಿನಿಯಾನದ ಗಮನಾರ್ಹ ಪ್ರಯೋಗ ಇತ್ತೀಚೆಗೆ ಯಶಸ್ವಿಯಾಗಿ ಜರುಗಿದ ಶಿವಮೊಗ್ಗ ಸಿನಿಹಬ್ಬ ಮ ಶ್ರೀ ಮುರಳಿ ಕೃಷ್ಣ ** 'ಮನುಜಮತ ಸಿನಿಯಾನ' ಎಂಬ ವಾಟ್ಸಪ್ ಗುಂಪು ಸಿನಿಮಾ ಕುರಿತ ವಿಷಯಗಳನ್ನು ಚರ್ಚಿಸಲು 2015ರಲ್ಲಿ ಅಸ್ತಿತ್ವಕ್ಕೆ ಬಂದಿತು. ನಂತರ ಬರೀ ಇಷ್ಟಕ್ಕೆ ಮಾತ್ರ ಸೀಮಿತಗೊಳಿಸಬಾರದು, ಕ್ರಿಯಾತ್ಮಕವಾಗಿಯೂ ಏನನ್ನಾದರೂ...
ಮಹಿಪಾಲರೆಡ್ಡಿ ಮುನ್ನೂರ್ ಗೆ ಕೆಯುಡಬ್ಲ್ಯುಜೆ ಪ್ರಶಸ್ತಿ
ಕಲಬುರಗಿ: ಸಾಹಿತಿ, ಲೇಖಕ ಹಾಗೂ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಪಾಲರೆಡ್ಡಿ ಅವರನ್ನು ರವಿ ಬೆಳೆಗೆರೆ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಯಾಗಿದ್ದು, ಇದೇ ಫೆ. 3 ಹಾಗೂ 4 ರಂದು...
ಬೆಂಗಳೂರಿಗೊಂದು ಹೊಸ ಕಲಾ ಸಂಸ್ಥೆ
ಗಿರಿಧರ್ ಖಾಸನೀಸ್ **ದ್ವಿಜ ಕನ್ಸರ್ವೇಶನ್ ಸೊಸೈಟಿ ಆಫ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ 30 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿರುವ ದೇಶದ ಪ್ರಮುಖ ಸಂಸ್ಥೆಯಾಗಿದೆ. ತಾಂತ್ರಿಕವಾಗಿ ಸಮರ್ಥವಾದ ತಂಡದ ಬೆಂಬಲದಿಂದ ದ್ವಿಜ ವಿವಿಧ ಸಂಸ್ಕೃತಿಗಳು, ಪ್ರದೇಶಗಳು ಮತ್ತು ಸಮಯದ ಅವಧಿಗಳಿಂದ ರಚಿಸಲಾದ ಕಲಾಕೃತಿಗಳನ್ನು...
ಅರುಣ್ ಕುಮಾರ್ ಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ
ಖ್ಯಾತ ಚಲನಚಿತ್ರ ಪತ್ರಕರ್ತ, Cine Buzz ಅಂತರ್ಜಾಲ ಚಲನಚಿತ್ರ ತಾಣದ ಪ್ರಧಾನ ಸಂಪಾದಕ ಅರುಣ್ ಕುಮಾರ್ ಜಿ ಅವರಿಗೆ ಕರ್ನಾಟಕ ಕಾರ್ಯನಿರತ ಸಂಘ (ಕೆಯುಡಬ್ಲ್ಯುಜೆ)ದ 2023-24 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಫೆಬ್ರುವರಿ 3 ಮತ್ತು 4 ರಂದು ದಾವಣಗೆರೆಯಲ್ಲಿ ಜರುಗಲಿದ್ದು...
ಪತ್ರಕರ್ತರ ಸಂಘದ ಪ್ರಶಸ್ತಿಗಳು ಪ್ರಕಟ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ...
ಜಿ ಪಿ ಬಸವರಾಜು ಹೊಸ ಕವಿತೆ- ದಂಡ ಹಿಡಿದು ನಿಂತಿದ್ದಾನೆ ದೊರೆ
ಜಿ ಪಿ ಬಸವರಾಜು ** ದಂಡ ಹಿಡಿದು ನಿಂತಿದ್ದಾನೆ ದೊರೆ ಮಂದಿರದ ಹೆಬ್ಬಾಗಿಲಲ್ಲಿ ಮೊಳಗುತ್ತಿದೆ ಗಂಟೆ ಸದ್ದು ಊರು ಕೇರಿಯ ತುಂಬಿ ಕಾಡು ಕಣಿವೆಯ ತುಂಬಿ ಕೇಳುತ್ತಿಲ್ಲ ಯಾವ ಮಾತು ಯಾರಿಗೂ ಮಾತಲ್ಲ ದೊರೆಯದು ಪಾಲಿಸಬೇಕು ಆಣತಿಯ ಪಡಿನುಡಿಗಿಲ್ಲ ಎಡೆ ನಡೆಯಬೇಕು ಶಿರಬಾಗಿ ಮಾತಲ್ಲ, ನಡೆ, ನಡೆಯಬೇಕು ಮುಂದೆ ಮುಂದೆ ಮಂದೆ ದೊರೆಯ ಮಾತು...
ನಾ ಡಿಸೋಜಾ, ಬಸವಲಿಂಗಯ್ಯ, ಸದಾನಂದ ಸುವರ್ಣ, ಭಾನು ಮುಷ್ತಾಕ್ ಸೇರಿದಂತೆ 12 ಮಂದಿಗೆ ಪ್ರತಿಷ್ಟಿತ ಪ್ರಶಸ್ತಿ
ಮಹೇಶ್ವರಿ ಯು ಓದಿದ ‘ಕೇಳಿಸದ ಸದ್ದುಗಳು’
ಜಯಶ್ರೀ ಬಿ ಕದ್ರಿ ಅವರ ಹೊಸ ಕೃತಿ 'ಕೇಳಿಸದ ಸದ್ದುಗಳು' ಹುಳಿಯಾರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿದೆ ಈ ಕೃತಿಗೆ ಖ್ಯಾತ ವಿಮರ್ಶಕರಾದ ಮಹೇಶ್ವರಿ ಯು. ಬರೆದ ಮುನ್ನುಡಿ ಇಲ್ಲಿದೆ ಮಹೇಶ್ವರಿ ಯು. **ಲೇಖಕಿ ಜಯಶ್ರೀ ಕದ್ರಿಯವರನ್ನು ನಾನು ಅವರ ವಿದ್ಯಾರ್ಥಿ ದಿನಗಳಿ೦ದ ಬಲ್ಲೆ, ತಾನು...
ಪವಾಡ ಗೆದ್ದಯ್ಯೋ ನೀವೇ ಬನ್ಯೋ…
ಚಿಕ್ಕಲ್ಲೂರು ಜಾತ್ರೆ: "ಮನುಷ್ಯ ಕುಲದ ಅನನ್ಯತೆ" ಗೋಳೂರ ನಾರಾಯಣಸ್ವಾಮಿ ** ಜೀವ ಮಂಡಲದಲ್ಲಿ ಮನುಷ್ಯ ಕುಲ ತನ್ನ ಇರುವಿಕೆಯನ್ನು ಖಾತರಿಪಡಿಸಿಕೊಳ್ಳಲು ಸಂಶೋಧನೆಯನ್ನು ಕೈಗೊಳ್ಳುತ್ತದೆ. ಇದರಿಂದ ಮನುಷ್ಯ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನೂರೂ, ಇನ್ನೂರೂ ವರ್ಷಗಳಿಗೊಮ್ಮೆ ಅನುಸಂಧಾನಗೊಳ್ಳುವ ಮನುಷ್ಯ...
ಸತೀಶ ಕುಲಕರ್ಣಿ ಓದಿದ ‘ಬದುಕ ನಿತ್ಯ ನಗಾರಿ’
ಸತೀಶ ಕುಲಕರ್ಣಿ ಕನಸುಗಳ ಕಟ್ಟಬಹುದುಮನಸುಗಳ ಕಟ್ಟಲಾಗದುಹಸಿವೆ ಕಟ್ಟಬಹುದುಉಸಿರ ಕಟ್ಟಲಾಗದುಮಾತುಗಳ ಕಟ್ಟಬಹುದುಭಾವನೆಗಳ ಕಟ್ಟಲಾಗದೆಂದ-- ನಮ್ಮ ಕರಿಬಸವ ಅಜ್ಜಯ್ಯ ಈ ಸರಳ ಸುಂದರ ವಚನಾಕೃತಿ ಕವಯತ್ರಿ ಭಾಗ್ಯ ಎಂ.ಕೆ ಅವರ ‘ಬದುಕ ನಿತ್ಯ ನಗಾರಿ’ ಕವನ ಸಂಕಲನದ್ದು. ಮತ್ತೆ ಮತ್ತೆ ವಚನಗಳು ಪ್ರಸ್ತುತ ಕನ್ನಡ ಕಾವ್ಯದಲ್ಲಿ ಒಡಮೂಡಿ ಅದರ...
ಮೇಘನಾ ಕಾನೇಟ್ಕರ್ ಪಯಣ
ಮೇಘನಾ ಕಾನೇಟ್ಕರ್ ಅವರ ಕೃತಿ 'ಲೈಫ್ ನಲ್ಲೊಂದು ಯು ಟರ್ನ್' ಇದೇ 27 ರಂದು ಬೆಂಗಳೂರಿನ 'ಸುಚಿತ್ರಾ'ದ ನಾಣಿ ಅಂಗಳದಲ್ಲಿ ಬಿಡುಗಡೆಯಾಗುತ್ತಿದೆ 'ಹರಿವು ಬುಕ್ಸ್' ಇದನ್ನು ಪ್ರಕಟಿಸಿದೆ ಈ ಕೃತಿಗೆ ಲೇಖಕಿ ಮೇಘನಾ ಬರೆದ ಮಾತುಗಳು ಇಲ್ಲಿವೆ- ನನ್ನ ಪಯಣ ಓದು-ಬರಹ ನನಗೆಂದಿಗೂ ವ್ಯಸನವೇ. ಅನಕೃ, ತರಾಸು, ಕಾರಂತರು, ವಾಣಿ,...
‘ಸಹಯಾನ ಸಾಹಿತ್ಯೋತ್ಸವ’ದಲ್ಲಿ
'ಸಹಯಾನ ಸಾಹಿತ್ಯೋತ್ಸವ'ಮಕ್ಕಳ ಸಾಹಿತ್ಯ: ಹೊಸ ತಲೆಮಾರು ಚಿತ್ರಗಳು ಮತ್ತು ಬರಹ: ಕಿರಣ್ ಭಟ್ ** ಪ್ರಗತಿಶೀಲ ಬರಹಗಾರ, ವಿಚಾರವಾದಿಯಾಗಿದ್ದ ಡಾ.ಆರ್. ವಿ.ಭಂಡಾರಿಯವರು ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ತುಂಬ ದೊಡ್ಡದು. ಮಕ್ಕಳ ಸಾಹಿತ್ಯ ಸೂರ್ಯ, ಚಂದ್ರ, ಹಕ್ಕಿಗಳ ನಡುವೆ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿ ಅವರು...
‘ಅಶೋಕ’ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಸಿ ಚಂದ್ರಪ್ಪ ಅವರ ಹೊಸ ಕೃತಿ 'ಅಶೋಕ' ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ ಪುಸ್ತಕ ಬಿಡುಗಡೆಯ ಫೋಟೋ ಆಲ್ಬಂ...





















