ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ ಎಸ್ ವಿ ಕಾಲಂ: ಅಡಿಗರ ಅಭ್ಯಾಸದ ಕೋಣೆಯಲ್ಲಿ ಕಿಟೆಲ್ ಡಿಕ್ಷ್ನರಿ..

ತಾವರೆಯ ಬಾಗಿಲು-೧೪ ಕೆಲವಂ ಬಲ್ಲವರಿಂದ ಕಲ್ತು-ಎಂಬ ಕಾವ್ಯ ವಾಕ್ಯ ನನಗೆ ಬಹು ಪ್ರಿಯವಾದದ್ದು. ಒಂದು ಮುಂಜಾನೆ ಹಿರಿಯಕವಿ ಗೋಪಾಲಕೃಷ್ಣ ಅಡಿಗರ ಮನೆಗೆ ಹೋಗಿದ್ದೆ. ಅವರನ್ನು ನೋಡುವುದು, ಅವರೊಂದಿಗೆ ಮಾತಾಡುವುದು ಯಾವಾಗಲೂ ಲಾಭಪ್ರದ ಎಂಬುದು ನನ್ನ ನಂಬಿಕೆಯಾಗಿತ್ತು. ಅಡಿಗರು ವರಾಂಡಕ್ಕೆ ಅಂಟಿಕೊಂಡಿದ್ದ ತಮ್ಮ ಬರವಣಿಗೆಯ...

read more
ಶಂಖ ಘೋಷ್ ಎಂದರೆ..

ಬಂಗಾಳದ ಹಿರಿಯ ಕವಿ ಶಂಖ ಘೋಷ್ ಅವರಿಗೆ ಈ ಸಾಲಿನ ಜ್ಞಾನಪೀಠ ಪ್ರಶಸ್ತಿ ಗೌರವ ಸಂದಿದೆ. ‘ಆಧುನಿಕ ಕಾವ್ಯ ಪ್ರಕಾರಗಳಲ್ಲಿ ಮಹೋನ್ನತ ಸಾಧನೆ ಮಾಡಿರುವ ಬಂಗಾಳಿ ಕವಿ ಶಂಖ ಘೋಷ್ ಅವರನ್ನು 52ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾವ್ಯ ಮತ್ತು ವಿಮರ್ಶೆ ಪ್ರಕಾರಗಳಲ್ಲಿ ಘೋಷ್ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಈ ಗೌರವ...

read more
ಮೊದ್ಲು ಟೇಲರಿಂಗ್ ಕಲಿಸಿ, ಅಂದ್ರು..

ವಿನತೆ ಶರ್ಮ ಸ್ವಲ್ಪ ಹಳೆಯದಾದರೂ ಇನ್ನೂ ಮಿರಿ ಮಿರಿ ಅಂತಿತ್ತು. ಬೆಳ್ಳಿ, ಬಿಸ್ಕತ್ ಬಣ್ಣದ ಮೈ. ಕಪ್ಪು ಬಣ್ಣದ ಚೆಂದದ ಅಕ್ಷರಗಳು. ಎಷ್ಟು ವರ್ಷ ಆ ಪೆಟ್ಟಿಗೆಯಲ್ಲಿ ಕೂತಿತ್ತೋ ಗೊತ್ತಿಲ್ಲ. 'ಹೊಸದಾಗೆ ಕಾಣತ್ತೆ," ಅಂದ ಮಗ. ಅದರ ಪಾರ್ಟುಗಳನ್ನ ಬಿಚ್ಚಿ ಬೇರೆ ಬೇರೆಯಾಗಿ ಜಾಗರೂಕತೆಯಿಂದ ಕಾಗದ ಮತ್ತು ಬಟ್ಟೆಯ ಪದರಗಳಲ್ಲಿ ಪ್ಯಾಕ್...

read more
'ಅವಧಿ' ಹೊಸ ಬುಕ್: ನಾಭಿಯ ಚಿಗುರು

ಕವಿ: ಕಿರಸೂರ ಗಿರಿಯಪ್ಪ  ಕೃತಿ: ನಾಭಿಯ ಚಿಗುರು  ಬಾಗಲಕೋಟೆಯ ಕಿರಸೂರಿನ ಗಿರಿಯಪ್ಪ ಕನ್ನಡ ಎಂ ಎ ನಂತರ ಸುರಪುರ ಡಾ ಗೂಗಲಗತ್ತಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಬೇಂದ್ರೆ, ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ಇವರ ಮೊದಲ ಸಂಕಲನ ನಾಭಿಯ ಚಿಗುರು. ಈ ಕೃತಿ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ...

read more
ಬೇಕಿತ್ತಾ ಗಾಯ ಕೆರೆಯುವ ಕೆಲಸ?

ಗೀರ್ವಾಣಿ ಹೀಗೆ ಒಂದಿಷ್ಟು ಹೊತ್ತು ಇದ್ದು ಬಿಡಬಹುದಿತ್ತು ನಾನು ನನ್ನ ತುಮುಲಗಳ ಜೊತೆ ! ಕಣ್ಣೀರು ಕೆನ್ನೆ ಮೇಲೂ ಆರುತ್ತಿತ್ತು, ಮಾತು ಗಂಟಲಲ್ಲೂ ಉಳಿಯುತ್ತಿತ್ತು. ಭಾವಗಳ ದಿಬ್ಬಣ ಹೊರಡಿಸಿದೆ, ನೋವುಗಳ ಹೊಸ ಖಾತೆ ತೆರೆದೆ, ತಕರಾರುಗಳ ಪಟ್ಟಿ ಉದ್ದ ಮಾಡಿದೆ ಕೊಟ್ಟಿದ್ದಕ್ಕೂ ರಶೀದಿ ಮರೆತೆ ತಿಕ್ಕಿ ತೊಳೆದು ಉಜ್ಜಿದ್ದು ಬರೀ...

read more
ಈ "ಡಿಮಾನೆಟೈಜೇಷನ್" ಕೇಜಿಗೆಷ್ಟು?

  ಮಂತ್ರಕ್ಕಿಂತ ಉಗುಳೇ ಜಾಸ್ತಿ ಆದದ್ದು, ತಲೆಗಿಂತ ಮುಂಡಾಸೇ ಭಾರ ಆದದ್ದು… ಹೀಗೆ ಹತ್ತಾರು ಗಾದೆಮಾತುಗಳಿವೆ ಇಂತಹದೊಂದು ಸ್ಥಿತಿಯ ಬಗ್ಗೆ. 8/11ರ ಬಳಿಕ ಅದರ ನಿರೀಕ್ಷಿತ ಫಲಿತಾಂಶ ಮತ್ತು ಅದಕ್ಕೆ ಮಾಡಲಾಗಿರುವ ಖರ್ಚುಗಳನ್ನುಹೋಲಿಸಿ ನೋಡುವುದಕ್ಕೆ ಇದು ಸಕಾಲ. ಏಕೆಂದರೆ, ಪ್ರಧಾನಿ ಹೇಳಿರುವ 50 ದಿನಗಳ ವಿಂಡೋ ಮುಕ್ತಾಯದ...

read more

Pin It on Pinterest

Share This