ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಒಂದೇ ಉಸಿರಿನಲ್ಲಿ ಓದಿದ ‘ನಿರ್ಗಮನ’
ಒಂದೇ ಉಸಿರಿನಲ್ಲಿ ಓದಿದ ‘ನಿರ್ಗಮನ’

ಫಣಿಕುಮಾರ್.ಟಿ.ಎಸ್. ** ಜೋಗಿಯವರ ನಿರ್ಗಮನವನ್ನು ಒಂದೇ ಉಸಿರಿನಲ್ಲಿಯೇ ಓದಬೇಕು. ಅವರ ಎಂದಿನ ಕೃತಿಗಳನ್ನು ಓದುವ ರೀತಿಯಲ್ಲಿಯೇ. ಆಗಷ್ಟೇ ಅದರ ಗತಿ; ಆಂತರ್ಯದ ವಿಷಾದ; ಅದರ ಕುರಿತಾದ ಅವರ ನಿರ್ಲಿಪ್ತತೆ ಎಲ್ಲವೂ ನಿಚ್ಚಳವಾಗಿ ಅಭಿವ್ಯಕ್ತವಾಗುವುದು. ಹೀಗೆ ತನ್ನದೇ ಕೃತಿಯ ಕುರಿತಾದ ಲೇಖಕನ ಅನಾಸಕ್ತಿ ಓದುಗನಿಗೆ...

read more
15th BIFFES: ದಿನ-3: ಪಿವಿಆರ್ ನಲ್ಲಿ ಪಿಗ್ಗಿ ಬೀಳ್ಬೇಡಿ..
15th BIFFES: ದಿನ-3: ಪಿವಿಆರ್ ನಲ್ಲಿ ಪಿಗ್ಗಿ ಬೀಳ್ಬೇಡಿ..

ಜಯರಾಮಾಚಾರಿ ** ಭಾನುವಾರವಾದ್ದರಿಂದ ಎಂದಿಗಿಂತ ಜಾಸ್ತಿ ಜನ, ಉದ್ದದ ಕ್ಯೂಗಳು, ಪರಿಚಯದ ಮುಖಗಳು, ಜೊತೆಗೆ ಕನ್ನಡದ ಎರಡು ಚಿತ್ರಗಳು ಜಗತ್ತೆಲ್ಲ ಸುತ್ತುಕೊಂಡು ಬಂದು ತವರುಮನೆಗೆ ಬಂದಿವೆ ಒಂದು ರಿಶಭ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಇಂದ ಬಂದ 'ಶಿವಮ್ಮ' ಮತ್ತೊಂದು ರಕ್ಷಿತ್ ಶೆಟ್ಟಿ ಅವರ ಪರಮ್ವ ಇಂದ ಬಂದಿರುವ 'ಮಿಥ್ಯ'. — ನೀವು...

read more
15th BIFFES: ದಿನ-2: “ಮೋಹನ ಎಲ್ಲಿ?”
15th BIFFES: ದಿನ-2: “ಮೋಹನ ಎಲ್ಲಿ?”

ಜಯರಾಮಾಚಾರಿ ** “ಮೋಹನ ಎಲ್ಲಿ?” ಎರಡು ವರ್ಷಗಳ ಹಿಂದೆ ನಡೆದ ಚಿತ್ರೋತ್ಸವದಲ್ಲಿ ಒಂದು ವಿಚಿತ್ರ ಅನುಭವಕ್ಕೆ ಸಾಕ್ಷಿಯಾಗಿದ್ದ ಮೋಹನ ಈ ಸಲ ಎಲ್ಲೂ ಕಾಣಲಿಲ್ಲ. ಫೇಸ್ಬುಕ್ಕಲ್ಲಿ ಭಯಂಕರ ಸಕ್ರಿಯನಾಗಿದ್ದ ಮೋಹನ ಎರಡು ವರ್ಷಗಳ ಹಿಂದೆ ನಾನು ಯಾವುದೋ ಸಿನಿಮಾ ನೋಡಲು ಕ್ಯೂನಲ್ಲಿ ಕಾಯುತ್ತಿದ್ದಾಗ ಅಲ್ಲಿ ಅವನೂ ಇದ್ದ, ಫೇಸ್ಬುಕ್ಕಲ್ಲಿ...

read more
ಕೇಸರಿ ಹರವು ಕೇಳುತ್ತಾರೆ: festival ನಿಂದ ಔಟ್ ಏಕೆ?
ಕೇಸರಿ ಹರವು ಕೇಳುತ್ತಾರೆ: festival ನಿಂದ ಔಟ್ ಏಕೆ?

15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಕೇಸರಿ ಹರಹು ಅವರ ಸಾಕ್ಷ್ಯಚಿತ್ರ ಕಿಸಾನ್ ಸತ್ಯಾಗ್ರಹವನ್ನು ಪ್ರದರ್ಶಿಸಬೇಕಿತ್ತು. ಆದರೆ ಈಗ ಅದನ್ನು ಉತ್ಸವದಿಂದ ಹೊರಗಿಡಲಾಗಿದೆ. ಅದಕ್ಕೆ ಕೇಸರಿ ಅವರು ಎತ್ತಿರುವ ಪ್ರಶ್ನೆಗಳು ಹೀಗಿವೆ- ಕೇಸರಿ ಹರವು ** ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ 'ಕಿಸಾನ್...

read more
15 th Biffes: ಗೊಂದಲಗಳಿಲ್ಲದಿರುವುದೇ ಮೊದಲ ಗೆಲುವು
15 th Biffes: ಗೊಂದಲಗಳಿಲ್ಲದಿರುವುದೇ ಮೊದಲ ಗೆಲುವು

ಜಯರಾಮಾಚಾರಿ ** 15th ಬಿಫ್ಫೇಸ್~ ಈ ಸಲದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೊತ್ಸವ ಅತ್ಯಂತ ಅಚ್ಚುಕಟ್ಟಾಗಿ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ಸಲ ಎಲ್ಲವೂ ವ್ಯವಸ್ಥಿತವಾಗಿ ಯಾವ ಗೊಂದಲವಿಲ್ಲದೇ ಗಲಾಟೆಯಿಲ್ಲದೇ ಡೇಟ್ ಅನೌನ್ಸ್, ಚಿತ್ರಗಳ ಅನೌನ್ಸ್, ಸ್ಕೆಡ್ಯೂಲು, ಪಾಸ್ ರಿಜಿಸ್ಟ್ರೇಷನ್, ಪಾಸ್ ವಿತರಣೆ, ವಾಹನದ ಪಾಸ್...

read more
ಅಶೋಕ ತಾರದಾಳೆ ಕಂಡ ‘ಸಮುದ್ರ’
ಅಶೋಕ ತಾರದಾಳೆ ಕಂಡ ‘ಸಮುದ್ರ’

ಅಶೋಕ ತಾರದಾಳೆ ** ಸಮುದ್ರ ತೀರದಲ್ಲಿ ಬರೀ ಮೌನ. ಅಲೆಗಳ ಸಂಗೀತವೊಂದನ್ನು ಬಿಟ್ಟು. ಈ ಅಲೆಗಳಿಗೆ ಆಯಾಸವೇ ಆಗುವುದಿಲ್ಲವೆ? ಅದ್ಯಾವ ಬರದಿಂದ ಓಡಿಬರುತ್ತವೆಯೋ ಈ ದಡಕ್ಕೆ. ಎಷ್ಟೋ ಸಾವಿರ ವರ್ಷಗಳಿಂದ ಹೀಗೆ ದಡಕ್ಕೆ ಬಡಿಯುತ್ತಲೇ ಇವೆ. ದಡಕ್ಕೆ ಬಡಿದು ಬಡಿದು ಭೂಮಿಯನ್ನು ಚೂರೇ ಚೂರಾಗಿ ಆಕ್ರಮಿಸುತ್ತ ಇನ್ನೊಂದು ತೀರ ಸೇರುವ...

read more
ಗೀತಾ ಹೆಗಡೆ ಕಲ್ಮನೆ ಹೊಸ ಕವಿತೆ- ಜೀವನೋತ್ಸಾಹಕ್ಕೊಂದು ಗತ್ತು
ಗೀತಾ ಹೆಗಡೆ ಕಲ್ಮನೆ ಹೊಸ ಕವಿತೆ- ಜೀವನೋತ್ಸಾಹಕ್ಕೊಂದು ಗತ್ತು

ಗೀತಾ ಜಿ ಹೆಗಡೆ ಕಲ್ಮನೆ ** ಮಂಜಾದ ಕನ್ನಡಕದ ಗ್ಲಾಸನ್ನುತಿಕ್ಕಿ ತಿಕ್ಕಿ ಒರೆಸುತ್ತೇನೆಅದೇ ಹಳದಿ ಕ್ಲಾತುಕೇಸಲ್ಲಿ ಅವಿತುಕೊಂಡಿದ್ದುಅದೂ ಹಳತು. ಹಾಂ... ಈಗ ಕ್ಲೀನಾಯಿತು ಎಂದುನೆಟ್ಟಗೆ ಕುಳಿತು ಕಣ್ಣಿಗೆ ಏರಿಸುತ್ತೇನೆಬೆಳಗಿನ ಪೇಪರ್ಆಚೀಚೆ ಮಗುಚಿ ಹಾಕಿಕೆಲಸ ಮತ್ತೆ ಮಾಡಿದರಾಯಿತೆಂದು. ಅರೆ ಇಸ್ಕಿ?ಮತ್ತೆ ಮಂಜು ಮಂಜುಏನಾಯಿತು...

read more
ಅವರು.. ಪಂಕಜ್‌ ಉಧಾಸ್‌
ಅವರು.. ಪಂಕಜ್‌ ಉಧಾಸ್‌

ವಿಶಿಷ್ಟ ಕಂಠದ ಗಾಯಕ ಪಂಕಜ್‌ ಉಧಾಸ್‌ ಗಝಲ್‌ ಗಾಯನವನ್ನು ಜನಸಾಮಾನ್ಯರ ನಡುವೆ ಜನಪ್ರಿಯಗೊಳಿಸಿದ ಮಧುರ ಸ್ವರ ನಾ ದಿವಾಕರ ** ಉತ್ತರ ಭಾರತದ ಸಂಗೀತ ವಲಯದಲ್ಲಿ ಗಝಲ್‌ಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಪರ್ಷಿಯನ್‌, ಉರ್ದು ಮತ್ತು ಅರೇಬಿಕ್‌ ಭಾಷೆಯಲ್ಲಿ ತಮ್ಮ ಗಝಲ್‌ಗಳನ್ನು ರಚಿಸಿ ಒಂದು ಪರಂಪರೆಯನ್ನೇ ಸೃಷ್ಟಿಸಿದ ಮಿರ್ಜಾ...

read more
ಪಿ ನಂದಕುಮಾರ ಹೊಸ ಕವಿತೆ- ಒಂಟಿ ಹೂ
ಪಿ ನಂದಕುಮಾರ ಹೊಸ ಕವಿತೆ- ಒಂಟಿ ಹೂ

ಪಿ ನಂದಕುಮಾರ ** ಈ ಓಣಿಯ ಕೊನೆಗಿರುವ ದಾರಿ ತಿರುವಿನಲ್ಲಿ  ಹೂ ಅರಳಿರಬಹುದು ಅದರ ನೆರಳು ನೀನೇ ಯಾಕಾಗಿರಬಾರದು? ಹಗಲು-ಇರುಳಿನ ನಡುವೆ ನೆಟ್ಟ ದೀಪಗಳ ಬೆಳಕು  ಉಗುಳಿ ಹೋಗಿದ ಮೌನ  ನೀನೇ ಯಾಕಾಗಿರಬಾರದು? ಸುಡುವ ನೆತ್ತಿಯ ಮೇಲೆ ಹಗಲ ಕಣ್ಣಿನ ಸೂರ್ಯ ತೇಪೆ ಹೊಲೆದ ನೆರಳು ಸುಳಿವಾತ್ಮ ನೀನೇ ಯಾಕಾಗಿರಬಾರದು? ಬಿರಿದ...

read more
ನಿರ್ಗಮನ ಕಾದಂಬರಿ ಯಾಕೆ ಬರೆದೆ ಎಂದರೆ…
ನಿರ್ಗಮನ ಕಾದಂಬರಿ ಯಾಕೆ ಬರೆದೆ ಎಂದರೆ…

ಜೋಗಿ ** ಬೆಂಗಳೂರಿನ ಕತ್ತರಿಗುಪ್ಪೆ ಮುಖ್ಯರಸ್ತೆಯನ್ನು ದಾಟಲು ಹಿರಿಯರೊಬ್ಬರು ಹೆಣಗಾಡುತ್ತ ಸುಮಾರು ಅರ್ಧಗಂಟೆಯಿಂದ ನಿಂತಿದ್ದರು. ತಲೆ ಮೇಲೆ ಬಿಸಿಲ ಕೊಡೆ. ಅವರಿಗೆ ದಾರಿಯೇ ಬಿಡದಂತೆ ಒಂದರ ಹಿಂದೊಂದು ವಾಹನಗಳು ಭರೋ ಭರ್ರೋ ಎಂದು ಓಡಾಡುತ್ತಲೇ ಇದ್ದವು. ತುಂಬ ಹೊತ್ತಾದ ನಂತರ ಯಾರೋ ಅವಸರ ಇಲ್ಲದವರು ಬಂದು ಅವರನ್ನು ರಸ್ತೆ...

read more
ಅವಳ ಕಾಲು ಸೋಲದಿರಲಿ..
ಅವಳ ಕಾಲು ಸೋಲದಿರಲಿ..

ಫಾತಿಮಾ ರಲಿಯಾ ** ಕವಿಯತ್ರಿ ಫಾತಿಮಾ ರಲಿಯಾ ಅವರ ಹೊಸ ಕವನ ಸಂಕಲನ 'ಅವಳ ಕಾಲು ಸೋಲದಿರಲಿ' ಬಿಡುಗಡೆಯಾಗಿದೆ. 'ಉಡುಗೊರೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಕವಯತ್ರಿ ಬರೆದ ಮಾತುಗಳು ಇಲ್ಲಿವೆ. ** ಹಗೂರಾಗಿಸುವ ಕವಿತೆಗಳು. ** ಕವಿತೆಗಳನ್ನು 'ಆತ್ಮದ ತುಣುಕು'ಗಳು ಅನ್ನುತ್ತಾರೆ. ನನಗೆ ಇಂತಹ ದೊಡ್ಡ ದೊಡ್ಡ...

read more
ಅವಳ ಸ್ವಗತ!
ಅವಳ ಸ್ವಗತ!

ಭವ್ಯ ಟಿ ಎಸ್ ** ಸಣ್ಣ ಸಣ್ಣ ನೋವಿಗೂ ಸಪ್ಪೆ ಮೋರೆ ಹಾಕಿಕಣ್ಣೀರ ಹರಿಸುತ್ತಿದ್ದ ನಾನು ಇಂದು ಅಳುವವರಿಗೆಧೈರ್ಯ ತುಂಬುವಂತಾಗಿದ್ದೇನೆನೋವ ಮರೆತು ನಗುವ ಕಲೆನನಗೂ ಕರಗತವಾಯಿತೇ?ಅಥವಾ ನೋವ ಮೀರಿಬದುಕುವ ಗಟ್ಟಿತನ ನನ್ನದಾಯಿತೇ? ಟೀಕೆ ವ್ಯಂಗ್ಯಗಳ ಮೂಟೆ ಮಾಡಿ ಹೊತ್ತುಭಾರವಾದ ಮನದಿಂದ ಬಳಲುತ್ತಿದ್ದ ನಾನುಅವನ್ನೆಲ್ಲಾ ಗಾಳಿಯಲ್ಲಿ...

read more
ಆಣೆ
ಆಣೆ

ಅನಿತಾ ಪಿ. ತಾಕೊಡೆ ** ಎಲ್ಲವನೂ ಬದಲಿಸಬಹುದು  ದಿನ, ಋತುಮಾನಗಳ ಅನುಸಂಧಾನವನು ಸಣ್ಣ ಕೂಗಿಗೂ ದನಿಯಾಗಿ ನಡೆದ ಹೆಜ್ಜೆಗಳನು ನಿರ್ವಚನೀಯದಲಿ ಬೆಚ್ಚಗೆ ಕಾಯ್ದಿರಿಸಿಕೊಂಡ ನಗುವನೂ  ಹೇಳಹೆಸರಿಲ್ಲದಂತಾಗುವುದು ವರುಷವೇರಿ ಮಧುರತೆಯ ಸಾರಿದ ಅರಿಕೆ ಅಹವಾಲುಗಳು ಎಲ್ಲ ಅವನಿಚ್ಛೆಯೆಂದು ಶಿವನ ಧನ್ಯತೆಯಿಂದ ನೆನೆದ ದಿನಗಳು ಭಾವ...

read more
ಗುಜರಿ ಅಂಗಡಿಯ ಕನ್ನಡಿ ಮತ್ತು ಮುದುಕ
ಗುಜರಿ ಅಂಗಡಿಯ ಕನ್ನಡಿ ಮತ್ತು ಮುದುಕ

ಡಾ. ಲಕ್ಷ್ಮಣ ವಿ ಎ ** ಗುಜರಿ ಅಂಗಡಿಯ ಧೂಳು ಮೆತ್ತಿದ  ಕನ್ನಡಿಯ ಮೈಯಂತೆ  ಮುಪ್ಪಾನ ಮುದುಕನ ಹಳೆಯ ಕನ್ನಡಕದೊಳಗಿನ ಕಣ್ಣುಗಳು‌; ಗೊಂದಲ ಶುರುವಾಗಿದೆ  ನನಗೀಗ ಎಲ್ಲಿ ಮೂಡಿಸಬೇಕು ಈ ಕವಿತೆಯ   ಸಾಲುಗಳ; ಈ ಕನ್ನಡಿಯ ಮೇಲೋ  ಯಾ  ಮುದುಕನ ಕಣ್ಣುಗಳ ಮೇಲೋ  ?  ಹಿಂದೊಮ್ಮೆ ಕವಳೆ...

read more
ಗೋಪಾಲ ತ್ರಾಸಿ ಅವರ ‘ಚಿತ್ರ ಚೌಕಟ್ಟಿನಾಚೆ’
ಗೋಪಾಲ ತ್ರಾಸಿ ಅವರ ‘ಚಿತ್ರ ಚೌಕಟ್ಟಿನಾಚೆ’

ಸುಬ್ರಾಯ ಚೊಕ್ಕಾಡಿ ** ಕವಿ ಗೋಪಾಲ ತ್ರಾಸಿ ಅವರ ಹೊಸ ಕವನ ಸಂಕಲನ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿ ಇಲ್ಲಿದೆ. ** ಚಿಟ್ಟೆಗಳ ಬೆನ್ನು ಹತ್ತಿದ ಕವಿ: ಗೋಪಾಲ ತ್ರಾಸಿ ** ಕವಿತೆ ಅನ್ನುವುದು ನಮ್ಮ ಸುತ್ತಲೇ ಹಾರಾಡುವ ಬಣ್ಣದ ಚಿಟ್ಟೆಯ ಹಾಗೆ! ಚಿಟ್ಟೆ ನಮ್ಮ ಸಮೀಪವೇ...

read more
ಲೋಲಾಕ್ಷಿ
ಲೋಲಾಕ್ಷಿ

 ಬೆಂಶ್ರೀ ರವೀಂದ್ರ  ** ಬೇಕೇ ಅವಲೋಕನ ಎಪ್ಪತ್ತಕ್ಕೆ ಲೋಲಾಕ್ಷಿ ನಿನ್ನ ಪರಿಣಯದ ಬೆರಗಿನ್ನೂ  ಬಿಸಿಯುಸಿರ ಬಾಗಿನವ ನೀಡುತ್ತಿರಲು ಏಕೆ ಗಣಿಸಲಿ ಅಂಕಿಸಂಖ್ಯೆಗಳನ್ನು ಜಾರಿದ ಅಂಕ ಪರದೆಗಳನು ಒಂದು ವೇಳೆ ಬೇಕೆಂದರೆ... ಒಂದು....ಎರಡು.... ಮತ್ತೆ ಬೇಕಾದಿತಲ್ಲ ಎಪ್ಪತ್ತು.... ಹ್ಞಾ.... ವರ್ತಮಾನದಲಿ...

read more
ಕನಸು ಕನವರಿಕೆಯಲ್ಲಿ..
ಕನಸು ಕನವರಿಕೆಯಲ್ಲಿ..

ಪ್ರಕಾಶ್ ಕೊಡಗನೂರ್ ** ಗಿರಗಿರಗಿರ ಗಿರಗಟ್ಟೆ ನಾನು ಪ್ರೀತಿ ವಿರಹದಲ್ಲಿ ! ಗಿರಗಿರಗಿರ ಗಿರಗಟ್ಟೆ ನಾನು ಸಾವು ನೋವಿನಲ್ಲಿ! ಗಿರಗಿರಗಿರ ಗಿರಗಟ್ಟೆ ನಾನು ರೋಗ ರುಜಿನದಲ್ಲಿ! ಗಿರಗಿರಗಿರ ಗಿರಗಟ್ಟೆ ನಾನು ಬರಗರದಲ್ಲಿ! ಗಿರಗಿರಗಿರ ಗಿರಗಟ್ಟೆ ನಾನು ಸಾಲ ಸೋಲದಲ್ಲಿ! ಗಿರಗಿರಗಿರ...

read more
ಚಿಣ್ಣಪ್ಪ ಸರ್ ಇನ್ನಿಲ್ಲ
ಚಿಣ್ಣಪ್ಪ ಸರ್ ಇನ್ನಿಲ್ಲ

ಹಿರಿಯ ಅರಣ್ಯಾಧಿಕಾರಿ ಕಾಡುಗಳ ಕುರಿತು ಅಪಾರ ಮಾಹಿತಿ ಹೊಂದಿದ್ದ ಕೊಡಗಿನ ಕೆ.ಎಂ.ಚಿಣ್ಣಪ್ಪ(84) ಅವರು ಇಂದು ನಿಧನರಾಗಿದ್ದಾರೆ. 'ವೈಲ್ಡ್‌ಲೈಫ್ ಫಸ್ಟ್' ಸಂಘಟನೆಯ ಮೂಲಕ ಕಾಡ್ಗಿಚ್ಚು ನಿಯಂತ್ರಣ ಸೇರಿದಂತೆ ಪರಿಸರ ಪೂರಕವಾದ ಹತ್ತು ಹಲವು ಹೋರಾಟಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ------ ಚಿಣ್ಣಪ್ಪ ಅವರು ಕಾಡಿನ...

read more
‘ಇವ ಲೆಬನಾನಿನವ’-ಜೀವಂತ ಪುಸ್ತಕದ ಜೀವಂತಿಕೆಯ ಪುಟಗಳು
‘ಇವ ಲೆಬನಾನಿನವ’-ಜೀವಂತ ಪುಸ್ತಕದ ಜೀವಂತಿಕೆಯ ಪುಟಗಳು

ವೀರಣ್ಣ ಮಡಿವಾಳರ **‘ಹುಚ್ಚ ಒಬ್ಬ ನಿಜವಾದ ಸಂಗೀತಗಾರನೇ, ಆದರೆ ಆತ ನುಡಿಸುವ ವಾದ್ಯದ ಶೃತಿ ತಪ್ಪಿದೆಯಷ್ಟೇ’ ಇಂಥದೊಂದು ಅನನ್ಯ ಸಾಲನ್ನು ಸೃಜಿಸಿದ ಆತ್ಮದ ಸೌಂದರ್ಯ ಎಂಥದಿರಬಹುದು ಎಂದು ನಾನು ಕಳೆದ ಹದಿನೈದು ವರ್ಷಗಳಿಂದ ಹುಡುಕುತ್ತಲೇ ಇದ್ದೇನೆ. ಸಿಕ್ಕಷ್ಟೂ ಸಮೃದ್ಧಗೊಳ್ಳುತ್ತಿರುವ, ಓದಿದಷ್ಟೂ ಬಾಕಿ ಉಳಿಯುವ, ಹುಡುಕಿದಷ್ಟೂ...

read more
ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ
ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more

Pin It on Pinterest

Share This