ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇವರ ತಲೆಗೇರಿತು ಮುಳ್ಳಿನ ಕಿರೀಟ
ಇವರ ತಲೆಗೇರಿತು ಮುಳ್ಳಿನ ಕಿರೀಟ

...... ಚರಿತ್ರೆಯಿಂದ ಪಾಠಗಳನ್ನು ಕಲಿಯದಿದ್ದರೆ, ಚರಿತ್ರೆ ಮತ್ತೆ ಮತ್ತೆ ಮರುಕಳಿಸುತ್ತದೆ. ಹಾಗೆ ನೋಡಿದರೆ ಇದೇನೂ ಹಳೆಯ ಚರಿತ್ರೆ ಅಲ್ಲ. 2004ರಲ್ಲಿ ವಾಜಪೇಯಿ ಸರಕಾರ “INDIA SHINING”ಎಂಬ ಸೂತ್ರ ಹಿಡಿದು ಚುನಾವಣಾ ಪ್ರಚಾರ ನಡೆಸಿತ್ತು. ಆದರೆ, ದೇಶ ಅದನ್ನು ಒಪ್ಪದೆ ಇದ್ದುದರಿಂದ, NDA  ಸರಕಾರ ಚುನಾವಣೆಯಲ್ಲಿ...

read more
ದಂಗಲ್ ಮತ್ತು ನೆನಪಾದ ಅಪ್ಪ
ದಂಗಲ್ ಮತ್ತು ನೆನಪಾದ ಅಪ್ಪ

...... ಇತ್ತೀಚೆಗೆ ನನ್ನನ್ನು ಸಿನಿಮಾದ ಆರಂಭದಿಂದಲು ಕೊನೆಯವರೆಗು ಭಾವನಾತ್ಮಕವಾಗಿಸಿದ್ದು ದಂಗಲ್.  ಬಹುತೇಕ ಕೆಲವೊಮ್ಮೆ ಕಣ್ಣೀರಿನ ಮೂಲಕ ಕೆಲವೊಮ್ಮೆ ಒಳಗೊಳಗೇ ಅಳುವಂತೆ ಮಾಡಿದ ಸಿನಿಮಾ ದಂಗಲ್, ಮರಗಳ ಹಿಂದೆ ಮುಂದಿನ ಸುತ್ತಾಟ ಹಾಡು , ಪ್ರೇಮಗೀತೆಯಿಲ್ಲದ ಸಿನಿಮಾವಿದು. ತಂದೆ ಮತ್ತು ಆತನ ಹೆಣ್ಣು ಮಕ್ಕಳ ನಡುವಿನ ಸುಂದರ ಬಂಧ,...

read more
ಕಾಡಮಲ್ಲಿಗೆಯನರಸುತ್ತಾ..
ಕಾಡಮಲ್ಲಿಗೆಯನರಸುತ್ತಾ..

..... ಗಿರಿಜಾಶಾಸ್ತ್ರಿ / ಮುಂಬಯಿ. “ಆತ್ಮಕ್ಕೆ ಯಾವ ಚರಿತ್ರೆಯನ್ನು ಬರೆಯುತ್ತೀರಿ?” ನೀವು ಯಾಕೆ ಆತ್ಮ ಚರಿತ್ರೆಯನ್ನು ಬರೆಯಲಿಲ್ಲ ? ಎಂಬ ಪ್ರಶ್ನೆಗೆ ಮಂಗಳಮ್ಮ ಕೊಟ್ಟ ಉತ್ತರ ಇದು. “ನಾ ತೊಟ್ಟ ದೇಹಗಳ ಲೆಕ್ಕ ಇಡುವವರ ಸೊಕ್ಕ ಯಮ ನೋಡಿ ನಕ್ಕ” (ಬೇಂದ್ರೆ) ಹಾಗೆ ಇತ್ತು ಅವರು ನನ್ನ ಪ್ರಶ್ನೆಗೆ ಕೊಟ್ಟ ಉತ್ತರ. ಮೈಸೂರಿನ...

read more
ಕಳೆದ ವರ್ಷ ಹೀಗಿತ್ತು..
ಕಳೆದ ವರ್ಷ ಹೀಗಿತ್ತು..

ಕೆ ಪುಟ್ಟಸ್ವಾಮಿ 2016 ಮುಗಿಯಿತು. ಗೋಡೆಯ ಮೇಲಿನ ಕ್ಯಾಲೆಂಡರ್ ಮತ್ತೊಮ್ಮೆ ಬದಲಾಯಿತು. 2017ಕ್ಕೆ ಸ್ವಾಗತ. ಆದರೂ ಕೆಲವೊಮ್ಮೆ ದಿನಾಂಕವನ್ನು ಬರೆಯುವಾಗ ಮನಸ್ಸಿನಲ್ಲಿ ಇನ್ನೂ ಉಳಿದಿರುವ 2016 ಇಸವಿಯನ್ನೆ ಅಪ್ರಜ್ಞಾಪೂರ್ವಕವಾಗಿ ನಮೂದಿಸುವ ರೂಢಿ ಕೆಲಕಾಲ ಇರುತ್ತದೆ. ಅಂತೆಯೇ 2016ರ ಕೆಲವು ಭಾವತೀವ್ರದ ಕ್ಷಣಗಳು ಮನಸ್ಸಿನಲ್ಲಿ...

read more
ತಿರುವಿ ಬಿದ್ದ ಪುಟಗಳು
ತಿರುವಿ ಬಿದ್ದ ಪುಟಗಳು

ಶ್ರೀವಿಭಾವನ 1 ಹಳೆಯದಾಗಿದೆ ಮತ್ತೊಂದು ಹೊಸ ಕ್ಯಾಲೆಂಡರ್ 12 ಪುಟಗಳೂ ತಿರುವಿ ಬಿದ್ದಿವೆ. 2 ವರ್ಷದ ಮೊದಲ ದಿನ 12 ಪುಟಗಳನ್ನೂ ಮುದ್ದಿಸಿದ್ದೆ. ದಿನ-ವಾರ-ತಿಂಗಳಿಗೊಂದಂತೆ ಕನಸುಗಳನ್ನು ಜೋಡಿಸಿದ್ದೆ. ನನಸಾಗಿರುವುದು ಒಂದಿಷ್ಟೆ ಉಳಿದೆಲ್ಲವೂ ಈಗ ಕಾಲಗರ್ಭದ ಅನಾಥ ಶಿಶುಗಳಷ್ಟೇ. 3 ಕಾಲಕ್ಕೀಗ ಬೆಳಕಿನ ವೇಗ ರಾತ್ರಿ-ಹಗಲುಗಳ ನಡುವೆ...

read more
ನೆರೆ ಮನೆ ಮುರುದು ಬಿದ್ದರೆ ಕರ ಕಟ್ಟಕೆ ಜಾಗಾತು..

ಹೊಟ್ಟುರಿಯೆಂಬ ಬೇಗೆ ೧ ಮನೆ ರಿಪೇರಿ ಮಾಡುವಾಗ ಭಣಗುಡೊ ಸಿಮೆಂಟ್ ಕಟ್ಟಡದ ಮುಂದೆ ಒಂದು ಸಿಮೆಂಟ್ ಪಾತಿ ಮಾಡಿಸಿ, ಈ ಅಪಾರ್ಟ್ಮೆಂಟ್ ಬಾಲ್ಕನಿಗಳಿಗೂ ಒಂದು ನೆರಳು ಒದಗಿಸೊ ಕಲ್ಪನೆ ಬಂತು. ರಸ್ತೆಯಲ್ಲಿ ಅಡ್ಡಾಡೊ ದನಗಳು ತಿನ್ನದೆ ಇರೊ ಹೊಂಗೆ ಸಸಿ ಒಂದನ್ನ ಹಿಡಕಂಡು ಬಂದು ಸಮೃದ್ಧಿಯಾದ ಗೊಬ್ಬರ ನೀರು ಸುರುದು ನೆಟ್ಟಾಯ್ತು. ಒಂದೇ...

read more
ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು ಲಕ್ಷ್ಮೇಶ್ವರದ 'ಒನ್ನೇ ನಂಬರ್ ಸಾಲಿ'ಯಲ್ಲಿ ಆರನೆಯ ಇಯತ್ತೆಯ ತನಕ ಓದಿದೆ. ಅವರಿವರ ಬಟ್ಟೆ ಹೊಲಿಯುವ ಕೆಲಸ ಮಾಡುತ್ತ ನನ್ನನ್ನು ಬೆಳೆಸಿದಳು ಅವ್ವ. ಮನೆಯ ಪರಿಸ್ಥಿತಿ ಹೀಗಿದ್ದ ಕಾರಣ, ನಮ್ಮ ಹಿರಿಯರೆಲ್ಲ ಒಂದೆಡೆ ಸೇರಿ, ''ಅಪ್ಪ...

read more
ಏನನ್ನು ಸೂಚಿಸುತ್ತೆ ಎಂದದ್ದಕ್ಕೆ ಬಿಳಿಮಲೆ ಉತ್ತರ..

ಅಕ್ಷತಾ ಹುಂಚದಕಟ್ಟೆ  "ಜನ ನುಡಿಯಲ್ಲಿ ನೀವು ಕೊರಗ ಸಮುದಾಯದ ನೃತ್ಯ ನಡೆದ ನಂತರ ಅವರಿಗೆ ಪುಸ್ತಕ ಕೊಡುಗೆ ಕೊಡುವ ಹೊತ್ತಲ್ಲಿ.. ಆ ಕಲಾವಿದರ ಕಾಲು ಮುಟ್ಟಿ ನಮಸ್ಕರಿಸಿದಿರಿ.. ಯಾವ ಸಮುದಾಯವನು ದೂರ ಇಡಲಾಗಿತ್ತೋ, ಯಾವ ಸಮುದಾಯವನ್ನು ಅಸ್ಪೃಶ್ಯ ಎಂದು ನೋಡಲಾಗಿತ್ತೋ, ಆ ಸಮುದಾಯದವರ ಕಾಲಿಗೆ ಬಿದ್ದಿರಿ.. ಇದು ಬಹಳ...

read more
ನನ್ನ ವರ್ಷ ಹೀಗಿತ್ತು..

ನಾ ಸಂಪತ್ ಕುಮಾರ್  ಆತ್ಮೀಯರೇ, ೨೦೧೬ ಅನ್ನುವ ವರ್ಷ ನನಗೆ ಒಂದಲ್ಲ ಒಂದಲ್ಲ ಒಂದು ರೀತಿ ಮಹತ್ವದ ವರ್ಷವೇ. ಮುಖ್ಯವಾಗಿ 'ಕಿರಗೂರಿನ ಗಯ್ಯಾಳಿಗಳು', 'ಸಿನೆಮಾ ಮೈ ಡಾರ್ಲಿಂಗ್', 'ಬಳ್ಳಾರಿ ದರ್ಬಾರ್' ಈ ಮೂರೂ ಚಿತ್ರಗಳೂ ಇದೇ ವರ್ಷ ಬಿಡುಗಡೆಯಾದವು ಮತ್ತು ಮೂರೂ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದೆ. 'ಪುಷ್ಪಕ...

read more
ಎಣ್ಣೆಯಿಲ್ಲದೆಯೂ ಒಮ್ಮೊಮ್ಮೆ ದೀಪಗಳಾರುತ್ತವೆ..

ಹಿಂದಿ ಮೂಲ-ಗುಲ್ಜಾರ್  ಕನ್ನಡಕ್ಕೆ: ಲಕ್ಷ್ಮಣ್ ಎಲೆ! ಸದ್ದಿಲ್ಲದೆ ಸುರಿದು ಹೋಗುತಿರುವ ವಯಸ್ಸೇ ನಿನಗೊಂದು ಕಿವಿಮಾತು ಹೇಳಿದೆ ಕೇಳಿಸಿತೆ? ನನ್ನ ಬಾಲ್ಯವನ್ನಷ್ಟೇ ನೀನು ಕಸಿದುಕೊಳ್ಳಬಲ್ಲೆ ಆದರೆ ಮುಗ್ಧ ಮಗುವಿನ ಮನವನಲ್ಲ. ನಿನ್ನ ಪ್ರತಿ ಪ್ರಶ್ನೆಗಿಲ್ಲಿ ಉತ್ತರವಿರಲಾರದು ಪ್ರತಿ ಪ್ರೇಮವೂ ಕಳಂಕಿತವಿರಲಾರದು ಶರಾಬು...

read more

Pin It on Pinterest

Share This