ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬೆಂದ ಕಾಲೂರು ಈ ಬೆಂಗಳೂರು

                                                                                             ಭಾಸ್ಕರ ಬಂಗೇರ ಐಟಿ-ಬಿಟಿ ಕ್ರಾಂತಿಯ ಲಾಭದಲ್ಲಿ ಸಿಂಹಪಾಲನ್ನು ಪಡೆದುಕೊಂಡದ್ದು ನಮ್ಮ ಬೆಂಗಳೂರು. ಬ್ರಿಟಿಷರ ಜಾಗದಲ್ಲಿ ದೇಸಿ ಸೂಟುಬೂಟಿನ ಪಾಳೇಗಾರರು ತಮ್ಮ ವಸಾಹತುಗಳನ್ನು ಇಲ್ಲಿ ನಿರ್ಮಿಸಿಕೊಂಡರು. ಹೊರಗಿನಿಂದ...

read more
ಎಲ್ಲರನ್ನೂ ಕುದಿಸುವ ‘ಕುದಿ ಎಸರು’

ಪ್ರೊ ಸಿ. ಎನ್. ರಾಮಚಂದ್ರನ್ ಸುಮಾರು ಒಂದು ವರ್ಷದ ಹಿಂದೆ.. ನಾನು ಮಧ್ಯಾಹ್ನ ನಾಲ್ಕು ಘಂಟೆಯ ಸಮಯದಲ್ಲಿ ನನ್ನ ಫ್ಲೈಟ್ ಗೆ ಕಾಯುತ್ತಾ ಏರ್‍ಪೋರ್ಟ್ ಲೌಂಜ್‍ನಲ್ಲಿ ಕುಳಿತಿದ್ದೆ. ‘ಇದೇನು, ನೀವು ಇಲ್ಲಿ?  ಯಾಕೆ ಇಷ್ಟು ಮಂಕಾಗಿದ್ದೀರಿ?’ ತಲೆಯೆತ್ತಿ ನೋಡಿದರೆ ಎದುರಿಗೆ ವೈದೇಹಿ. ‘ತುಂಬಾ ಕಸಿವಿಸಿಯಾಗ್ತಾ ಇದೆ, ವೈದೇಹಿ.  ಈಗ...

read more
ಚಲಂ ಎಂಬ ಬೆಂಕಿಕಡ್ಡಿ..

ಚಲಂ ಮತ್ತು ಬೆಂಕಿಕಡ್ಡಿ ಕೆ ಪುಟ್ಟಸ್ವಾಮಿ  ಮಿತ್ರ ಹಾಗು ಕಲಾವಿದ ಎಂ ಎಸ್ ಪ್ರಕಾಶ್ ಬಾಬು ಅವರ ಸ್ಟೇಟಸ್ ನಲ್ಲಿ ಚಲಂ ಬೆನ್ನೂರಕರ್ ಅವರು ನಿಧನರಾದ ಸುದ್ದಿ ನೋಡಿ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಯಿತು. ಹಾಗೆ ನೋಡಿದರೆ ಚಲಂ ನನ್ನ ಆತ್ಮೀಯ ಗೆಳೆಯರ ವಲಯದವರಲ್ಲ. ಬೇಟಿಯಾದದ್ದು ಕಡಿಮೆಯೇ. ನನ್ನ ಮೇಷ್ಟ್ರು ಅಕುಮಲ್...

read more
ಒಹೋ.. ಸೈಟ್ ಕೊಳ್ಳೋದು ಇಷ್ಟೊಂದು ಈಸೀನಾ..

ನಾಗೇಶ್ ಕುಮಾರ್ ಸಿ ಎಸ್/ ಚೆನ್ನೈ​   ತಿಂಗಳಿಗೆ 300 ರೂ. ಖರ್ಚು ಮಾಡಿದರೆ ಸಾಕು! ಬಹಳ ದಿನಗಳಿಂದ ಯೋಚಿಸುತ್ತಿದ್ದೀರೇನೋ..ನನ್ನದೂ ಒಂದು ಸೈಟ್ ಇದ್ದರೆ ಎಂದು? ಹಾ?   ಯೋಚಿಸುವುದು ನಿಲ್ಲಿಸಿ, ಶುರು ಮಾಡಿಯೇ ಬಿಡಿ..!! ಅದರಲ್ಲಿ ಏನೇನು ಘಟ್ಟಗಳಿವೆ ನೋಡೋಣ ಬನ್ನಿ:   ೧. ಮೊದಲು ನೀವೊಂದು ನಿವೇಶನ/ತಾಣ...

read more
‘ಸಾಕವ್ವ’ ಎಂಬ ಹೆಸರಿನ ಹಿಂದೆ..

ಸುರೇಶ್ ಮುಗ್ಬಾಳ್ ನೀವು ಸಾಕವ್ವ ಎಂಬ ಹೆಸರನ್ನು ಕೇಳಿರಬೇಕು. ಈಗಿನವರು ಇಂತಹ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ ಬಿಡಿ! ಅರ್ಥವೇ ಗೊತ್ತಿಲ್ಲದ ಅನೇಕ ಹೆಸರುಗಳು ನಿಮ್ಮ ಅಕ್ಕ-ಪಕ್ಕದ ಮನೆಯ ಮಕ್ಕಳಿಗೆ ನಾಮಕರಣವಾಗಿರುವುದನ್ನು ಗಮನಿಸಿರುತ್ತೀರಿ. ನೀವೇನಾದರು 'ಸಾಕವ್ವ' ಎಂಬ ಹೆಸರಿನ ಅರ್ಥ "ಸಾಕುವವಳೇ ಸಾಕವ್ವ"...

read more
'ಸಾಕವ್ವ' ಎಂಬ ಹೆಸರಿನ ಹಿಂದೆ..

ಸುರೇಶ್ ಮುಗ್ಬಾಳ್ ನೀವು ಸಾಕವ್ವ ಎಂಬ ಹೆಸರನ್ನು ಕೇಳಿರಬೇಕು. ಈಗಿನವರು ಇಂತಹ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ ಬಿಡಿ! ಅರ್ಥವೇ ಗೊತ್ತಿಲ್ಲದ ಅನೇಕ ಹೆಸರುಗಳು ನಿಮ್ಮ ಅಕ್ಕ-ಪಕ್ಕದ ಮನೆಯ ಮಕ್ಕಳಿಗೆ ನಾಮಕರಣವಾಗಿರುವುದನ್ನು ಗಮನಿಸಿರುತ್ತೀರಿ. ನೀವೇನಾದರು 'ಸಾಕವ್ವ' ಎಂಬ ಹೆಸರಿನ ಅರ್ಥ "ಸಾಕುವವಳೇ ಸಾಕವ್ವ"...

read more
ನನ್ನವ್ವ ನಿತ್ಯ ತರುಣಿ..

ಹುಟ್ಟಿನ ಸಾವು ಸದಾಶಿವ್ ಸೊರಟೂರು ನನ್ನವ್ವ ನಿತ್ಯ ತರುಣಿ ಹಸುರುಡಿಗೆ ಬಿಳಿ ಮೊಗ್ಗು ದಪ್ಪ ದಪ್ಪ ಹೀಚು ಕಾಯಿಗಳು, ಕುಡಿಯಿಂದ ಹೊರಡುವಾಗ ಕಂಠ ತುಂಬಿ ಹರಸಿದ್ದಳು ಎನಗಿಂತ ಮಿಗಿಲಿರಲಿ ನಿನ್ನ ಬಾಳು; ಕೆಳಗುರುಳಿ ಉಡಿ ಸೇರಿ ಕಳೆದೆ ಅವ್ವನ ನೆರಳಲಿ ನಾಕು ದಿನ ಬಿಸಿಲಿಗೆ ಕಾದು ರಾತ್ರಿಯ ಕಾಯ್ತಿದ್ದೆ! ತಣ್ಣನೆಯ ಒಂಚೂರು ಗಾಳಿಗೆ...

read more
ಉಡುಪಿ ಏನಾಗಿ ಹೋಯ್ತು?
ಉಡುಪಿ ಏನಾಗಿ ಹೋಯ್ತು?

ಮುರಳೀಧರ ಉಪಾಧ್ಯ ಹಿರಿಯಡಕ ಉಡುಪಿಯ ಕೃಷ್ಣ ಮಠ ಮತ್ತು ಮತ್ತು ಮಣಿಪಾಲ ವಿ. ವಿ ಗಳಿಂದಾಗಿ ಉಡುಪಿ ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆವ ಜಿಲ್ಲೆ. ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಮತ್ತು ಉಡುಪಿ ಮತ್ತು ಜಿಲ್ಲೆಯ ಗ್ರಾಮಗಳಲ್ಲಿರುವ ಒಳ್ಳೆಯ ರಸ್ತೆಗಳು, ಸರಕಾರಿ- ಖಾಸಗಿ ಸಿಟಿ ಬಸ್ಸುಗಳು- ಈ ಜಿಲ್ಲೆಯ...

read more
ಯುದ್ಧೋನ್ಮಾದ ಬಾಹುಬಲಿ ಮತ್ತು ಮಾಧ್ಯಮಗಳು
ಯುದ್ಧೋನ್ಮಾದ ಬಾಹುಬಲಿ ಮತ್ತು ಮಾಧ್ಯಮಗಳು

ನಾ ದಿವಾಕರ ಮಾನವ ಸಮಾಜ ನವ ಉದಾರವಾದ ಮತ್ತು ಜಾಗತೀಕರಣದ ಸುಳಿಗೆ ಸಿಲುಕಿ ಗ್ರಾಹಕ ಸಂಸ್ಕತಿಯನ್ನೇ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು, ಮಾನವ ಸಂವೇದನೆ ಮತ್ತು ಮನುಜ ಸಂಬಂಧಗಳು ಕ್ರಮೇಣ ನಶಿಸುತ್ತಿವೆ. ಕ್ರೌರ್ಯ , ಅಸಹನೆ, ಆಕ್ರೋಶ, ಹತಾಶೆ ಮತ್ತು ದ್ವೇಷ ಈ ಋಣಾತ್ಮಕ ಗುಣಗಳು ನಾಗರಿಕ...

read more
ಸಖಿ ಸಹವಾಸ!   
ಸಖಿ ಸಹವಾಸ!  

ಡಿ ನಳಿನ ಕನಸಿನಲ್ಲೂ ಎಚ್ಚರವಿರಬೇಕೆಂದೇ ಮಲಗಲು ಸಾಧ್ಯವಾ?  ಒಮ್ಮೊಮ್ಮೆ ನನ್ನವರು ಅಂತೆಲ್ಲಾ ನಂಬಬೇಕಲ್ಲವಾ? ಅದೆಷ್ಟು ಆಸೆಗಣ್ಣಿನಿಂದ ಪಿಂಕಿ ತನ್ನ ಸಹೋದ್ಯೋಗಿ ನೀತಾಳ ಕೈಯಲ್ಲಿರುವ ಚಿನ್ನದ ಕಡಗವನ್ನು ಕಣ್ಣವೆ ಮಿಟುಕಿಸದೆ ನೋಡುತ್ತಿದ್ದಳೆಂದರೆ, ಪದೇ ಪದೇ ಅವಳು ಕೂರುತ್ತಿದ್ದ ಕ್ಯಾಬಿನ್ ಒಳಗೆ ನುಗ್ಗಿ ಕೈಹಿಡಿದು...

read more
ಐ ಟಿ ಉದ್ಯಮ ವರ್ಷನ್ 2.0
ಐ ಟಿ ಉದ್ಯಮ ವರ್ಷನ್ 2.0

ನಾರಾಯಣಮೂರ್ತಿಯವರ ಹೊಟ್ಟೆನೋವು ಈ ದೇಶದ ಹೊಟ್ಟೆನೋವಾಗಿಬಿಟ್ಟಿದೆ ಎಂದರೆ, ಆ ವ್ಯವಹಾರ ಮಾಡೆಲ್ ನಲ್ಲಿ ಎಲ್ಲೋ ಏನೋ ಸರಿಯಾಗಿಲ್ಲ ಎಂದೇ ಅರ್ಥ. ಫಸ್ಟ್ ಜನರೇಷನ್ ನ ಅಪ್ಪ-ಅಮ್ಮ, ಅವರ ಹೊಟ್ಟೆ ಬಟ್ಟೆ ಕಟ್ಟಿ ಕಷ್ಟದಿಂದ ಸಾಕಿ, ಬೆಳೆಸಿ, ಕಲಿಸಿ ಬಿಟ್ಟ ಮಗ ಈಗ ಮದುವೆ ಆದಮೇಲೆ ತನ್ನ ಸಂಸಾರ ತಾಪತ್ರಯ ಎಂಬ ಕಾರಣ ಕೊಟ್ಟು,...

read more
ಜನಪದ ಕಲ್ಪನೆಯ ಸುಂದರ ಅನಾವರಣ ‘ಬಾಹುಬಲಿ’
ಜನಪದ ಕಲ್ಪನೆಯ ಸುಂದರ ಅನಾವರಣ ‘ಬಾಹುಬಲಿ’

                                                                                                                                                                                                     ಗೊರೂರು ಶಿವೇಶ್ ಬಿಡುಗಡೆಯ ಮುನ್ನ ಅಪಾರ ನಿರೀಕ್ಷೆ ಮತ್ತು ಕುತೂಹಲವನ್ನು ಮೂಡಿಸಿ...

read more
ಜನಪದ ಕಲ್ಪನೆಯ ಸುಂದರ ಅನಾವರಣ 'ಬಾಹುಬಲಿ'
ಜನಪದ ಕಲ್ಪನೆಯ ಸುಂದರ ಅನಾವರಣ 'ಬಾಹುಬಲಿ'

                                                                                                                                                                                                     ಗೊರೂರು ಶಿವೇಶ್ ಬಿಡುಗಡೆಯ ಮುನ್ನ ಅಪಾರ ನಿರೀಕ್ಷೆ ಮತ್ತು ಕುತೂಹಲವನ್ನು ಮೂಡಿಸಿ...

read more
ಮುಗಿಲ ಕಣ್ಣಿಗೆ ಮಿಂಚಿನ ಏಣಿಯಾಗಿ..
ಮುಗಿಲ ಕಣ್ಣಿಗೆ ಮಿಂಚಿನ ಏಣಿಯಾಗಿ..

ಎಲ್ಲೆಗಳ ಊರೋಣ ಕಿರಸೂರ ಗಿರಿಯಪ್ಪ ಬತ್ತಿದ ಹೊಲದಲಿ ಹಸಿಗಾಯಗಳ ಮುಚ್ಚೋಣ ಬಿರುಕ ಮನೆಯ ಹೊಸ್ತಿಲಲಿ ದೀಪಗಳ ಹಚ್ಚೋಣ   ಕೊಳೆತ ನೆನಪುಗಳ ನೆಲದಲ್ಲಿ ಹೂತು ಮುತ್ತುಗಳಾಗಿಸಿ ಹೊಗೆಯ ನಾಲಿಗೆಯಲಿ ಸತ್ಯದ ಮಾತುಗಳ ಬಿತ್ತೋಣ ಜಾರಿಬಿದ್ದ ಜತಗಿಯಲಿ ಗೆಲುವಿನ ಗೆಜ್ಜೆ ಮೂಡಿಸಿ ದೂರದ ಪಯಣದಲಿ ನುಡಿಯಾಗೊ ಹೆಣಿಕೆಗಳ ಕಟ್ಟೋಣ ಚದುರಿದ...

read more
ಇದು ಅರವಿಂದ ಕುಪ್ಲಿಕರ್ ಚಿತ್ರ
ಇದು ಅರವಿಂದ ಕುಪ್ಲಿಕರ್ ಚಿತ್ರ

  ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತನ್ನ ಶಿಸ್ತು ಹಾಗೂ ಅಚ್ಚುಕಟ್ಟಾದ ನಟನೆಯ ಮೂಲಕ ಹೆಸರಾದವರು ಅರವಿಂದ ಕುಪ್ಲಿಕರ್. ಚೆನ್ನೈ ನ ಎಲ್ ವಿ ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನ ಗರಡಿಯಲ್ಲಿ ಪಳಗಿದಾತ. ಅಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೋರ್ಸ್ ನ ಭಾಗವಾಗಿ ರೂಪಿಸಿದ  ಕಿರುಚಿತ್ರ ಇಲ್ಲಿದೆ ಜಯಂತ ಕಾಯ್ಕಿಣಿ ಅವರ 'ಕನ್ನಡಿ...

read more
ಮಹಾನ್ ಬಾಡುಭಕ್ತ..
ಮಹಾನ್ ಬಾಡುಭಕ್ತ..

ವಿ ಆರ್ ಕಾರ್ಪೆಂಟರ್  ನಮ್ಮ ಮನೆಯ ಪಕ್ಕ ಪೀಟರ್ ಎಂಬ ಹೆಸರಿನ ಬ್ಯಾಟರಿ ಮೆಕ್ಯಾನಿಕ್ ಇದ್ದ. ಮಹಾನ್ ಬಾಡುಭಕ್ತ. ಎಂತೆಂಥದೋ ಮಾಂಸ ತರುತ್ತಿದ್ದ. ಅವನು ತರುತ್ತಿದ್ದ ಮಾಂಸ ಬಹಳ ವಿಚಿತ್ರವಾಗಿರುತ್ತಿದ್ದವು. ನಾನೂ ಬಾಡಿನಲ್ಲಿ ಮಹಾ ಸೆಕ್ಯುಲರ್! ತಿನ್ನುವುದಕ್ಕೆ ಮನಸ್ಸು ಹಿಂಜರಿಯಬಹುದೆಂಬ ಕಾರಣ ಕೆಲವೊಮ್ಮೆ ಆತ ತರುತ್ತಿದ್ದ...

read more
ಆಕ್ರಂದನ
ಆಕ್ರಂದನ

ಕತೆ-  ಆಕ್ರಂದನ ಡಾ.ಎಸ್.ಬಿ.ಜೋಗುರ   ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತುತ್ತ ತುದಿಯಂಚಿನ ಹಳ್ಳಿ ವೀರಾಪುರ. ಇಪ್ಪತ್ತು ವರ್ಷದ ಹಿಂದೆ ಮಾತ್ರ ಅದು ಹಳ್ಳಿ, ಈಗಲ್ಲ. ಅಲ್ಲಿ ಯಾವಾಗ ನದಿ ದಂಡಿ ಮ್ಯಾಲ ರೈಲು ಮಾರ್ಗ ಹಾದು ಹೋಯಿತೋ ಆವಾಗಿನಿಂದ ಅದು ವರ್ಷದಿಂದ ವರ್ಷಕ್ಕ ಬದಲಾಗತಾ ಬಂತು. ವೀರಾಪುರದ ಪ್ರವೇಶ ದ್ವಾರವೇ...

read more
ಮೇರೇ ಸಾಮನೇವಾಲೀ ಕಿಡಕಿ ಮೇ…
ಮೇರೇ ಸಾಮನೇವಾಲೀ ಕಿಡಕಿ ಮೇ…

ರಾಜೀವ ನಾರಾಯಣ ನಾಯಕ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಮಾಯಾನಗರಿ ಮುಂಬಯಿಗೆ ಬಂದ ನಂತರದಲ್ಲಿ ಎಲ್ಲರೂ ಕಾಣುವ ಮಹಾ ಕನಸು ಎಂದರೆ ಸ್ವಂತದ್ದೊಂದು ಮನೆ ಮಾಡಿಕೊಳ್ಳುವುದು! ಎಲ್ಲೋ ಬಾಡಿಗೆಗುಳಿದು ಹನ್ನೊಂದು ತಿಂಗಳ ಒಪ್ಪಂದವನ್ನು ನವೀಕರಿಸುತ್ತಾ ಫ್ಲ್ಯಾಟ್ ಮಾಲೀಕನ ಅವಕೃಪೆಗೊಳಗಾದರೆ ಮನೆ ಬದಲಿಸುವ ಅನಿವಾರ್ಯತೆಯಲ್ಲಿ ಹೈರಾಣಾಗುವ...

read more

Pin It on Pinterest

Share This