ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇದು, ನನ್ನ ಮನಸ್ಸಿನ ಮಾಯಾಬಜಾರು…

  ಅಂಗೈಯಲ್ಲಿದ್ದ ಪಾಸ್ ಅನ್ನು ಮತ್ತೊಮ್ಮೆ ನೋಡಿದೆ.. ಜೋಪಾನವಾಗಿಟ್ಟಿದ್ದ ಐದು ವರ್ಷಗಳ ಪಾಸ್ ಗಳ ಜೊತೆ ಇದನ್ನೂ ಸೇರಿಸಿದೆ. ಅದು ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ ಪಾಸ್. ಯಾಕೋ ಗೊತ್ತಿಲ್ಲ, ಈ ಎಲ್ಲಾ ಪಾಸ್ ಗಳನ್ನೂ ನನ್ನ ಸರ್ಟಿಫಿಕೇಟ್ ಗಳಿಗಿಂತಾ ಜೋಪಾನವಾಗಿಟ್ಟುಕೊಂಡಿದ್ದೇನೆ. ನನಗೆ ಚಿತ್ರೋತ್ಸವ ಅಂದರೆ...

read more
ಮಾಧವಿಯೊಂದಿಗೆ ಒಂದು ಮಾತುಕತೆ..

ಅಕ್ಷತಾ ಕೃಷ್ಣಮೂರ್ತಿ   ಬೆಳಿಗೆದ್ದು ದಿನಾಲು ಅವನ ಹಿಂದೆಯೇ ಕುಳಿತು ಸ್ಕೂಟರಿನಲ್ಲಿ ಹೋಗುವಾಗ ಕಣಿವೆಯ ಹಸಿರು ಮೈದುಂಬುತ್ತದೆ ನನಗೆ ಅಡವಿ ಪಾಡು ನಮ್ಮದೆನುವವರ ಎದೆಯಲಿ ಅಕ್ಷರಬೀಜ ಬಿತ್ತಿ ನಗುವಾಗ ವರ್ಷದುದ್ದಕ್ಕೂ ನಡೆವ ಸ್ಪರ್ಧೆಗಳಲಿ ಭಾಗವಹಿಸಿ ಅವಳು ಗೆದ್ದಾಗ ನಿನ್ನಂತಲ್ಲ ಅವಳು ಬದಲಾಗಿದ್ದಾಳೆ ಎಂದೆನಿಸುತ್ತದೆ ಮಾಧವಿ...

read more
ವಿಜಯನಾಥ ಶೆಣೈ ಎಂಬ ‘ಸಿರಿವಂತ’

ಕರಾವಳಿಯ ಇಂಚಿಂಚೂ ತಿರುಗಾಡಿ, ಬಳಿಕ ಕೊನೆಯ ದಿನಗಳಲ್ಲಿ ಹೆರಿಟೇಜ್ ವಿಲೇಜಿನ ಕುಂಜೂರು ಚೌಕಿ ಮನೆಯ ಜಗಲಿಯಲ್ಲಿ ಕುಳಿತು, ಕರ್ನಾಟಕ ಕರಾವಳಿಯ ಸಾಂಸ್ಕ್ರತಿಕ ಲೋಕಕ್ಕೆ ದೇಶದೆಲ್ಲೆಡೆಯ ಸಾಂಸ್ಕ್ರತಿಕ ಜಗತ್ತಿನಿಂದ ಸೇತುವೆಗಳನ್ನು ನಿರ್ಮಿಸಿದ ‘ಹಸ್ತಶಿಲ್ಪಿ’ ವಿಜಯನಾಥ ಶೆಣೈ (03-06-1934 ರಿಂದ 09-03-2017) ಬೆಸೆದಿರುವ...

read more
Breaking News: ‘ಹಸ್ತಶಿಲ್ಪ’ದ ವಿಜಯನಾಥ ಶೆಣೈ ಇನ್ನಿಲ್ಲ

ಮಣಿಪಾಲದ ಹಸ್ತಶಿಲ್ಪದ ಕನಸುಗಾರ ವಿಜಯನಾಥ ಶೆಣೈ ಇನ್ನಿಲ್ಲ. ದೇಶ ವಿದೇಶಗಳಲ್ಲಿ ಸುತ್ತಾಡಿ ಪರಂಪರೆಯನ್ನು ಉಳಿಸುವ ಬದುಕು ಸಂಸ್ಕೃ ತಿಯನ್ನು ತೋರಿಸುವ ಮಹದಾಸೆಯಿಂದ ಶೆಣೈ ಅವ್ರು ಹಸ್ತ ಶಿಲ್ಪಿ ಹುಟ್ಟು ಹಾಕಿದ್ದರು. Our heritage, for all to see Asha Krishnaswamy, July 05, 2016 Cultural wealth Appreciation,...

read more
Breaking News: 'ಹಸ್ತಶಿಲ್ಪ'ದ ವಿಜಯನಾಥ ಶೆಣೈ ಇನ್ನಿಲ್ಲ

ಮಣಿಪಾಲದ ಹಸ್ತಶಿಲ್ಪದ ಕನಸುಗಾರ ವಿಜಯನಾಥ ಶೆಣೈ ಇನ್ನಿಲ್ಲ. ದೇಶ ವಿದೇಶಗಳಲ್ಲಿ ಸುತ್ತಾಡಿ ಪರಂಪರೆಯನ್ನು ಉಳಿಸುವ ಬದುಕು ಸಂಸ್ಕೃ ತಿಯನ್ನು ತೋರಿಸುವ ಮಹದಾಸೆಯಿಂದ ಶೆಣೈ ಅವ್ರು ಹಸ್ತ ಶಿಲ್ಪಿ ಹುಟ್ಟು ಹಾಕಿದ್ದರು. Our heritage, for all to see Asha Krishnaswamy, July 05, 2016 Cultural wealth Appreciation,...

read more
ಲಂಕೇಶ್ ಎಂಬ ವಿಶಿಷ್ಟ ಲೋಕ

ಹೃದಯಶಿವ ಲಂಕೇಶರನ್ನು ನಾನು ಹತ್ತಿರದಿಂದ ಬಲ್ಲವನಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಅವರ 'ಸಂಕ್ರಾಂತಿ' ನಾಟಕದ ಮೂಲಕ ಒಬ್ಬ ನಾಟಕಕಾರರಾಗಿ ನನಗೆ ಪರಿಚಯವಾದವರು. ಆಮೇಲೆ ಅನೇಕ ವರ್ಷಗಳ ಬಳಿಕ ನಾನು ಗೌರೀಶ್ ಅಕ್ಕಿಯವರ ಮನೆಗೆ ಹೋಗಿದ್ದಾಗ ಅಲ್ಲಿ ಲಂಕೇಶರ ಪದ್ಯಗಳ ಗುಚ್ಛ 'ಚಿತ್ರ ಸಮೂಹ' ಕಣ್ಣಿಗೆ ಬಿತ್ತು; ಆ ಪುಸ್ತಕ ಲಂಕೇಶ್...

read more
ಮೊದಲ ಮಳೆಯ ಲೆಕ್ಕಾಚಾರಗಳು..

ಶ್ರೀವಿಭಾವನ 1 ನಿನ್ನೆ ಸಂಜೆ ಕೆಂಡದಂತೆ ಕಾಯ್ದಿದ್ದ ನಗರದಲ್ಲಿ ಮೊದಲ ಮಳೆಯ ಖುಷಿ ಕೆಲವರಿಗೆ ಫೇಸ್‍ಬುಕ್, ವಾಟ್ಸಾಪ್, ಟ್ವಿಟರ್‍ನಲ್ಲಿ ಸಂಭ್ರಮಾಚರಣೆ ಎಸಿ ಬಸ್, ಕ್ಯಾಬ್‍ಗಳಲ್ಲಿ ಕುಳಿತಿದ್ದವರಿಗೆ ಆದೇನೋ ಹೊಸ ಖುಷಿ, ರೋಮಾಂಚನ ಹನಿ ಸೋಕಿಸಿಕೊಳ್ಳದಿದ್ದರೂ ವರ್ಷಧಾರೆಯ ಪುಳಕ ಮೊಬೈಲ್‍ನಲ್ಲಿ ಒಂದಿಷ್ಟು ಚಿತ್ರಗಳ ಆಲ್ಬಂ...

read more
ನನ್ನಳ್ಳಿ ಕಥೆಗಳು..

ಜಡಿಯಪ್ಪ ಗೆದ್ಲಗಟ್ಟಿ  1. ಹೊಲದಲ್ಲಿ ಕೆಲಸ ಮಾಡುವ ಮಹಿಳೆಯ ಮಗು ಮರಕ್ಕೆ ಕಟ್ಟಿದ್ದ ಸೀರೆಯ ಜೋಳಿಗೆಯಲ್ಲಿ ಜೋರಾಗಿ ಅಳುತ್ತಿತ್ತು, ಕೆಲಸ ಮುಗಿಸಿ ಅದೇ ಮರದಡಿಯಲ್ಲಿ ಕೂತಿದ್ದ ಮತ್ತೊಬ್ಬ ಮಹಿಳೆ ಆ ಮಗುವನ್ನು ಸುಮ್ಮನಾಗಿಸಲು ಹಾಲು ಇರದ ತನ್ನೆದೆಯ ತೊಟ್ಟನು ಉಣಿಸಿ ಕೆಲಸ ಮಾಡುತ್ತಿದ್ದ ತಾಯಿಗೆ ಕೂಗಿ ಹೇಳಿದಳು ಮಗು ಮಲಗಿತು! 2....

read more
ಚಹವ ಹೀರಿದ ತುಟಿಯ ಬಿಸಿಮುತ್ತು

'ಆಹಾ..ಚಹಾ' ಸರಣಿ ಮತ್ತೇರಿಸುವ  ಚಹಾ !! ಸರೋಜಿನಿ ಪಡಸಲಗಿ ಚಹವ ನೀ ಹೀರಿಲ್ಲ ರುಚಿಯ ಅರಿತಿಲ್ಲ ಎನಬೇಡ ನೀನು ಅದರಲಿರುವ ಗಮ್ಮತ್ತು ಹಿಕ್ಮತ್ತು ನನಗ್ಗೊತ್ತು  ತಿಳಿ ನೀನು ಚಹವ ಹೀರದಿದ್ದರೇನು  ಅದ ಸವಿಯದಿದ್ದರೇನು ಅದರ  ಮಹಿಮೆ ನಾ ಅರಿಯೆ ಅಂದುಕೊಂಡೆಯೇನು ಹೇಳಲಾ  ಒಂದು ಗುಟ್ಟು ನಿನಗೆ ನಗಲಾರೆ  ನೀ ಅನ್ಕೊಂಬೆ ನಾನು ಚಹವ...

read more
ದಶಮುಖನಿಲ್ಲದ ದಶಕದ ಆಚೀಚೆ..

ಇಂದು ಪಿ ಲಂಕೇಶ್ ಹುಟ್ಟುಹಬ್ಬ  ಪ್ರದೀಪ್ ಮಾಲ್ಗುಡಿ ಲಂಕೇಶರಂತೆ ನೇರ, ದಿಟ್ಟ, ಪ್ರಾಮಾಣಿಕ ನಡೆನುಡಿಯನ್ನು ರೂಢಿಸಿಕೊಂಡಿರುವ ಯುವ ಸಮುದಾಯವನ್ನು ಒಂದುಗೂಡಿಸುವ ಕೆಲಸ ಇಂದು ತುರ್ತಾಗಿ ನಡೆಯಬೇಕಾಗಿದೆ. ಏಕೆಂದರೆ: ಕಳೆದ ಒಂದು ದಶಕದಲ್ಲಿ ಕರ್ನಾಟಕದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ...

read more
ಬೆನ್ನಿಗಂಟಿರುವ ಅವಳ ಮಗುವಿಗೆ ಹಸಿವಾಗಿದೆ..

ಝುಂಗೇರಾ ಮಹಿಳೆಯರ ಜಾಡು ಹಿಡಿದು.. ಪ್ರಸಾದ್ ನಾಯ್ಕ್  ಅಂಗೋಲಾದಿಂದ ``ಈ ಮಹಿಳೆಯರಿಗಿರುವ ಒಂದು ಪ್ರತಿಶತ ಬದ್ಧತೆಯಾದರೂ ಇಲ್ಲಿಯ ಪುರುಷರಿಗಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು!'', ಎನ್ನುತ್ತಿದ್ದರು ಡಾ. ಗೌರ್. ಡಾ. ಗೌರ್ ಕೇಂದ್ರ ಸರ್ಕಾರದ ಮಂತ್ರಾಲಯವೊಂದರ ಉನ್ನತ ಹುದ್ದೆಯಿಂದ ನಿವೃತ್ತರಾದವರು. ಸಮಾಜಶಾಸ್ತ್ರದ...

read more
ವೇಶ್ಯೆ ಚಂದಿರ ಆಕಾಶದಲ್ಲಿ..

ನಿಲಿಂನ ಕಾಡುವ ಇನ್ನೆರಡು ಪದ್ಯಗಳು ಭಾವಾನುವಾದ ಆರತಿ.ಎಚ್.ಎನ್.   1. ರೂಮ್ ನನ್ನ ಒಂದು ಕೋಣೆಯಲ್ಲವನು ಕೂರುತ್ತಾನೆ, ಓದುತ್ತಾನೆ. ಇನ್ನೊಂದರಲ್ಲಿ ಊಟ ಮಾಡುತ್ತಾನೆ. ಒಂದರಲ್ಲಿ ಹಾಡುತ್ತಾನೆ ಮಲಗುತ್ತಾನೆ ಮತ್ತೊಂದರಲ್ಲಿ. ನನ್ನ ಹೃದಯದ ನಾಲ್ಕೂ ಕೋಣೆಗಳನ್ನವನು ಬಾಡಿಗೆಗೆ ಕೊಟ್ಟಿದ್ದಾನೆ. ಅವನು ಬೇರೆ ಯಾರೂ ಅಲ್ಲ, ದುಃಖ!...

read more
ಸಾವು, ಸಮುದ್ರ ಮತ್ತು ಸ್ತ್ರೀ

ಸಾಗರದೊಡನೆ ಸಾವಿನ ಮಾತು  OR ಸಾವು, ಸಮುದ್ರ ಮತ್ತು ಸ್ತ್ರೀ ಇಂಗ್ಲಿಷ್  ಮೂಲ : ಕಮಲಾ ದಾಸ್  ಕನ್ನಡಕ್ಕೆ : ಶಿವಕುಮಾರ್ ಮಾವಲಿ ಆತ್ಮದಿಂದ ಬೇರ್ಪಟ್ಟ ಆ ಕ್ಷಣ ನನ್ನೀ ದೇಹ ಬೆತ್ತಲಾಗುತ್ತದೆ. ದೇಹದಿಂದ ಬೇರ್ಪಟ್ಟ ಆ ಕ್ಷಣ ನನ್ನಾ  ಆತ್ಮ ಬೆತ್ತಲಾಗುತ್ತದೆ ಇವೆರಡರಲ್ಲಿ ನಿನಗಾರು ಬೇಕು ಸಹೃದಯೀ ಸಮುದ್ರವೇ? ಎರಡರಲ್ಲಿ ಹೆಚ್ಚು...

read more
"Paddu" "Padma", "Paddy" "Darling" "My Love" "Sundari"

Nandini Gowda You took care of me as promised to my mom... we have laughed crazily till we cried, at times director couldn't take shot because we would not stop laughing.... we have grabbed every single newspaper in the set to play crosswords... so much was our craze...

read more
ಪದ್ಮಕ್ಕ..

ಆರ್ ಟಿ ವಿಠ್ಠಲಮೂರ್ತಿ  ಸೆಲೆಬ್ರಿಟಿ ಎಂದರೆ ದೊಡ್ಡವರಾಗುವುದಲ್ಲ ಸರಳವಾಗಿ ಬದುಕಲು ಕಲಿಯುವವರು ಮನಸ್ಸೇಕೋ ಕಲ್ಲಿನ ಮೇಲೆ ಬಡಿದು ಹಾಕಿದ ಬಟ್ಟೆಯಂತೆ ಮುದ್ದೆಯಾಗಿ ಹೋಗಿದೆ. ರಾತ್ರಿ ಮಳೆ ಬಂದು ಜೀವ ಉಸ್ಸಪ್ಪಾ ಅಂತ ಸಮಾಧಾನಪಡುತ್ತಿರುವಾಗ ಗೆಳೆಯನೊಬ್ಬ ಫೋನು ಮಾಡಿ,ವಿಠ್ಠೂ ಗೊತ್ತಾಯಿತಾ?ಪದ್ಮಕ್ಕ ತೀರಿಕೊಂಡರಂತೆ ಕಣೋ ಎಂದು...

read more
ಬ್ರೇಕಿಂಗ್ ನ್ಯೂಸ್: ಪದ್ಮ ಕುಮಟಾ ಇನ್ನಿಲ್ಲ

ಅಂತಹ ಆ 'ಬೆಳ್ಳಿ' ------ ಯಾಕೋ ಮನದ ಅಂಗಳದಲ್ಲಿ ಜಿಟಿ ಜಿಟಿ ಮಳೆ. ತನ್ನ ಬಟ್ಟಲು ಕಂಗಳಿಂದ ಎಲ್ಲರ ಗಮನ ಸೆಳೆದಿದ್ದ, ಸಿನೆಮಾ ಲೋಕವೇ ಬೆಕ್ಕಸಬೆರಗಾಗುವಂತೆ ಎಳೆಯ ವಯಸ್ಸಿನಲ್ಲೇ ಈಕೆ ನಟಿಸಿದ ಚೋಮನ ದುಡಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ತನ್ನ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದ ಪದ್ಮಾ ಕುಮಟಾ ಇನ್ನಿಲ್ಲ ಎನ್ನುವ ಸುದ್ದಿ...

read more

Pin It on Pinterest

Share This