ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಧಿ recommends..

Screening of Films based on events at JNU Pedestrian Pictures, Vikalp Bengaluru, Alternative Law Forum, MARAA and Department of communication, St.Joseph’s College is organising Screening of Films based on events at JNU Screening of three films – The Unbearable Being...

read more
ಶ್ರೀಶಂಕರ್, ವಯಸ್ಸು 67, ಗೋಧಿಬಣ್ಣ, ಸಾಧಾರಣ ಮೈಕಟ್ಟು!
ಶ್ರೀಶಂಕರ್, ವಯಸ್ಸು 67, ಗೋಧಿಬಣ್ಣ, ಸಾಧಾರಣ ಮೈಕಟ್ಟು!

ಎಚ್ ಎನ್ ಆರತಿ  ಶ್ರೀಶಂಕರ್, ವಯಸ್ಸು 67, ದೆಹಲಿಯಲ್ಲಿ ಆಟೋಚಾಲಕ, ಬಿಹಾರದವರು, ಪ್ರಾಮಾಣಿಕ, ಅಸಂಖ್ಯ ಕಥೆಗಳ ಕಣಜ, ಗೋಧಿಬಣ್ಣ, ಸಾಧಾರಣ ಮೈಕಟ್ಟು! ಬೆಳಿಗ್ಗೆ 9.30ರಿಂದ ರಾತ್ರಿ 9.30ರ ತನಕ ನಡೆದ ಮೀಟಿಂಗ್ ಮುಗಿಸಿ ರೂಮಿಗೆ ಹೊರಟಾಗ, ಮೆಟ್ರೋಲಿ ಹೋಗೋಣ ಅನಿಸಿದರೂ, ದೇವರು ಕೊಟ್ಟ ವರದ ಹಾಗೆ ಎದುರಿಗೇ ಖಾಲಿ ಆಟೋ ಬಂದರೆ...

read more
ತಿಮ್ಮಣ್ಣನ ಜುಂಜಪ್ಪನ ಕಥೆ
ತಿಮ್ಮಣ್ಣನ ಜುಂಜಪ್ಪನ ಕಥೆ

 ನರಸಿಂಹರಾಜು ಬಿ ಕೆ ನಮ್ಮ ಚಿಕ್ಕಪ್ಪ ತಿಪ್ಪೇಸ್ವಾಮಿ ನಮ್ಮೂರ ಪುಡಾರಿಗಳ ಗುಂಪಲ್ಲಿ ದೊಡ್ಡ ಹೆಸರು ಮಾಡಿದವ! ವೃತ್ತಿಯಲ್ಲಿ ಡ್ರೈವರ್ ಆದ್ದರಿಂದ ವಲಸೆ ಹೋಗಿ ಊರಿಗೆ ಬಂದಿದ್ದರು! ನಾವಿನ್ನೂ ಚಿಕ್ಕವರು ಆಗ. ಊರಮಧ್ಯೆ ಸಿಂಗಾರ ಮಾಡ್ಕೊಂಡು ಮೊಣಕಾಲಿನಗಂಟ ಸೀರೆ ಉಟ್ಕೊಂಡು ತುರುಬು ಜಡೆ ಸುತ್ಕೊಂಡ ಚೆಲುವೆಯೊಬ್ಬಳು ಕಂಕುಳಿಗೆ ಪುಟ್ಟ...

read more
ಗುರ್ತಿಸಲಾಗಲಿಲ್ಲ ಪಕ್ಕದಲ್ಲಿದ್ದರೂ..
ಗುರ್ತಿಸಲಾಗಲಿಲ್ಲ ಪಕ್ಕದಲ್ಲಿದ್ದರೂ..

ಅಕ್ಷತಾ ಕೃಷ್ಣಮೂರ್ತಿ ಮಳೆ ನಗುವ ನಸುಕು ಬಹಳಷ್ಟು ಸಿಕ್ಕಿವೆ ನನಗೂ.. ನಿನಗೂ.. ಒಮ್ಮೆಯೂ ಮಾತಾಡಲಿಲ್ಲ ಸೃಷ್ಟಿಸಿಕೊಂಡಿಲ್ಲ ಬಿಡು ಅವಕಾಶ ಸಿಕ್ಕಾಗಲೇ ಬಳಸು ಜಾರಗೊಡಬೇಡ ಆಗಾಗ ಅಜ್ಜಿ ಹೇಳುತ್ತಿದ್ದದ್ದು ಕಿವಿ ಮೇಲಿದೆ ಈಗಲೂ ಜಾರಿಲ್ಲ ಬಿಡು. ಮಳೆಗೆ ನಲುಗಿ ಬಿದ್ದ ಸಂಪಿಗೆಗೆ ಅಪ್ಪಿ ಹಿಡಿದ ಎಲೆಯ ಖಬರಿಲ್ಲ ಕಾಲಗಳು ಮೂರು ಘಳಿಗೆಯಲಿ...

read more
ಅಂಬೇಡ್ಕರ್ ಈ ಹೊತ್ತಿನಲ್ಲಿ ಯಾಕೆ ಮುಖ್ಯ ಎಂದರೆ..
ಅಂಬೇಡ್ಕರ್ ಈ ಹೊತ್ತಿನಲ್ಲಿ ಯಾಕೆ ಮುಖ್ಯ ಎಂದರೆ..

ಸಿದ್ದರಾಮಯ್ಯ / ಮುಖ್ಯಮಂತ್ರಿಗಳು  ಸಾಮಾಜಿಕ ಪ್ರಜ್ಞೆಯನ್ನು ಎತ್ತಿ ಹಿಡಿಯುವ, ಅತ್ಯಂತ ಸಮಯೋಚಿತವಾದ ಹಾಗೂ ಮಹತ್ತರವಾದ ಈ ಅಂತರ್‍ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಈ ಸಂದರ್ಭವು ನನ್ನ ಪಾಲಿಗೆ ಬಹಳ ಮೌಲ್ಯವುಳ್ಳದ್ದಾಗಿದೆ. ಅಂಬೇಡ್ಕರ್ ಚಿಂತನೆಗಳ ಮರು-ಮನನ ಮಾಡುವುದು ಹಾಗೂ...

read more
ಟೂ ಇನ್ ಒನ್ ಕಪ್ಪುಸುಂದರಿ..
ಟೂ ಇನ್ ಒನ್ ಕಪ್ಪುಸುಂದರಿ..

ಕೆ ಸುರೇಶ್ ಶಾನುಭೋಗ್ ಸುಮಾರು 15 ವರ್ಷಗಳ ಹಿಂದೆ ಮನೆಗೊಂದು ಕಲರ್ ಟಿವಿ ತರುವ ಸಲುವಾಗಿ ಬೆಂಗಳೂರಿನ ಯಲಹಂಕದಲ್ಲಿನ ಒಂದು ಎಲೆಕ್ಟ್ರಾನಿಕ್ಸ್ ಅಂಗಡಿಗೆ ಸೋದರಮಾವನ ಜತೆ ಹೋಗಿದ್ದೆ. ಆಗ ಉದಯವಾಣಿ ಬೆಂಗಳೂರು ಕಚೇರಿಯಲ್ಲಿ ಒಂದು ಬಿಪಿಎಲ್ ಟಿವಿ ಇತ್ತು ಮತ್ತು ಅದರ ವೂಫರ್ ಸರೌಂಡ್ ಸೌಂಡ್ ಸಿಸ್ಟಂ ಇನ್ನಿಲ್ಲದಂತೆ ನನ್ನನ್ನು...

read more
ಸಿಗದೆ ಕಾಡುವ ಸಿಕ್ಕು..
ಸಿಗದೆ ಕಾಡುವ ಸಿಕ್ಕು..

ಆಶಾ ಜಗದೀಶ್   ನಿನ್ನ ಹೆರಳ ಕೊನರಲ್ಲಿ ಕಮಲ ಅರಳಿದಂತೆ..... ಬೆರಳುಗಳ ಲಾಲಿತ್ಯ.... ಪತ್ರದ ಮೇಲೆ ತೊಳೆದ ಮುತ್ತಿನಂಥ ಜಮೆಗೊಂಡ ಸಂಭ್ರಮದ ಹನಿಗಳು ಸುಳ್ಳು ಸತ್ಯಗಳ ನಾಜೂಕಿನ ವ್ಯತ್ಯಾಸವನ್ನು ಈ ಹೊತ್ತಿನ ಬಿಸುಪಿನೊಳಗೆ ಕರಗದಂತೆ ಮುತ್ತು ಉದುರದಂತೆ ಜೋಪಾನ ಮಾಡುತ್ತಿವೆ.... ಜೋಪಾನ.... ನನ್ನ ನಿನ್ನ ತಲೆ ಮೇಲೆ ಸುರಿದ...

read more
ಹಾವು ತುಳಿದೇನೇ?
ಹಾವು ತುಳಿದೇನೇ?

ರಹಮತ್ ತರೀಕೆರೆ  ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ'. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು ಸಂಕೇತಿಸಲಿ ಎಂಬುದು...

read more
ಎಲ್ಲ ಮುಗಿದ ಮೇಲೆ..
ಎಲ್ಲ ಮುಗಿದ ಮೇಲೆ..

ಒಂದಾದರೂ ಮಸೆದ ಕೊಡಲಿ ನನಗಾಗಿ ಇರಿಸಿದವನೇ.. ರೇಣುಕಾ ರಮಾನಂದ/ ಅಂಕೋಲಾ ಎಲ್ಲ ಮುಗಿದ ಮೇಲೆ ಜೊತೆಗೂಡಿ ಪ್ರಲಾಪಿಸಲು ನಾನು ಬದುಕಿರುವುದಿಲ್ಲ ಆ ನಂತರ ನಿಧಾನಕ್ಕೆ ಒಬ್ಬೊಂಟಿಯಾಗಿ ಗೋಳಿಡುವೆಯಂತೆ ಕಡಿದ ಗೆಲ್ಲುಗಳಿಗೊರಗಿ ಬೆವರೊರೆಸಿಕೊಳ್ಳುತ್ತ ಬೇಕಿದ್ದರೆ ಊಳಿಡುತ್ತ ಸುಧಾರಿಸಿಕೊಳ್ಳುವಿಯಂತೆ.. ಈಗ ಇದೋ ಈ ಎರಡು ರಸಭರಿತ ಹಣ್ಣುಗಳ...

read more
ಆದರೆ ಅವುಗಳನ್ನು ನೋಡುವ ಕಣ್ಣುಗಳು..
ಆದರೆ ಅವುಗಳನ್ನು ನೋಡುವ ಕಣ್ಣುಗಳು..

ದಾದಾಪೀರ್ ಜೈಮನ್. ಹ್ಯಾರಿಸ್ ಒಬ್ಬ ತೆರೆದ ಮನಸ್ಸಿನ ಚಿತ್ರಕಲಾವಿದ. ಅವನು ನೋಡುವ ಜಗತ್ತಿನ ಪ್ರತಿಯೊಂದೂ ಅವನ ಸೃಜನಶೀಲತೆಗೆ ವಸ್ತುವಾಗುತ್ತದೆ. ಇದರಿಂದ ವ್ಯಕ್ತಿ, ಧರ್ಮ ಮತ್ತು ದೇವರುಗಳು ಯಾವುದೂ ಹೊರತಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಅವನ ಇತ್ತೀಚಿನ ರಚನೆಗಳ ಏಕವ್ಯಕ್ತಿ ಪ್ರದರ್ಶನವಿದೆ. ಮನುಷ್ಯ ದೇಹದ ಮೇಲಿನ ಅವನ...

read more
ಮತ್ತೆ ಮತ್ತೆ ಬುದ್ದನ ಹಾದಿ..
ಮತ್ತೆ ಮತ್ತೆ ಬುದ್ದನ ಹಾದಿ..

ಗೀತಾ ಹೆಗಡೆ ಕಲ್ಮನೆ  ಮನಸಿಗೆ ಕಾಲಲ್ಲಿ ಚಕ್ರವಿದೆಯೆ?ಅಲ್ಲಾ ನೀನ್ಯಾಕೆ ಹೀಗೆ ಸದಾ ಅಲೆಯುತ್ತೀಯೆ? ಕೇಳುತ್ತೇನೆ ಆಗಾಗ ಪ್ರೀತಿಯಿಂದ ಓಲೈಸುತ್ತ ನೀನೇ ಸರ್ವಸ್ವ ಬಾ ಒಮ್ಮೆ. ಊಹೂಂ ಮಣಿಯಲೊಲ್ಲದು ಎಷ್ಟು ಗೋಗರೆದರೂ ಬಹಳ ಹಠಮಾರಿ ಘಾಟಿ ಘಠಾಣಿ ಹಿಂದೆ ಹಿಂದೆ ನಾ ಓಡುತ್ತಲೇ ಇದ್ದೇನೆ ಬುದ್ಧಿ ಬಂದಾಗಿಂದ ಅದರ ಮೂಲ ಹುಡುಕಿ...

read more
ಡೈನೋಸಾರ್- ಒಂದು ಸುತ್ತು
ಡೈನೋಸಾರ್- ಒಂದು ಸುತ್ತು

ಆತ್ಮೀಯರೇ  ಅಂತರ್ಜಾಲ ಓದಿನ ಹಸಿವನ್ನೇ ಕಿತ್ತುಕೊಂಡಿದೆ, ಹೊಸ ಪೀಳಿಗೆ ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದೆ ಎನ್ನುವ ಮಾತುಗಳ ಕಾಲದಲ್ಲಿ ಅವಧಿಯಲ್ಲೇ ಜರುಗಿದ ಚರ್ಚೆ ತಕ್ಕಮಟ್ಟಿಗೆ ಆಶಾಭಾವನೆ ಹುಟ್ಟು ಹಾಕಿದೆ ನವೀನ್ ಮಧುಗಿರಿ ಅವರು ಬರೆದ 'ದೈತ್ಯ ಜೀವಿಯ ಅತಿ ಸಣ್ಣಕತೆ' ಲೇಖನ ಅವಧಿಯಲ್ಲಿ  'ನನಗೆ ಎಚ್ಚರವಾದಾಗ, ಡೈನೊಸಾರ್...

read more
ನಾನು ಹೇಳುತ್ತಿದ್ದದ್ದು ‘ಒಂದು ಮೊಟ್ಟೆಯ ಕಥೆ’ ಖಂಡಿತಾ ಅಲ್ಲ..
ನಾನು ಹೇಳುತ್ತಿದ್ದದ್ದು ‘ಒಂದು ಮೊಟ್ಟೆಯ ಕಥೆ’ ಖಂಡಿತಾ ಅಲ್ಲ..

'ಮಹಾತ್ಮ ಗಾಂಧಿ' ಅಂದೆ..'ಆಮೇಲೆ?' ಅಂದರು 'ಜವಾಹರಲಾಲ್ ನೆಹರೂ' ಅಂದೆ ಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು.. 'ಆಮೇಲೆ..??' ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭ ಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ ಅವರೂ ಜೊತೆಯಾದರು. ಲೆಕ್ಕ ಹಾಗೇ ಮುಂದುವರಿಯಿತು. ಎಲ್ ಕೆ ಅಡ್ವಾಣಿ, ಟಿ...

read more

Pin It on Pinterest

Share This