ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾಗೇಶ ಹೆಗಡೆ ಎಂಬ ‘ಅ’ವಿಜ್ಞಾನ ‘ಅ’ವಿಸ್ಮಯ
ಸತೀಶ್ ಚಪ್ಪರಿಕೆ ಇದು ಎರಡೂವರೆ ದಶಕಗಳಷ್ಟು ದೀರ್ಘಕಾಲದ ಪ್ರೀತಿ-ವಿಶ್ವಾಸ, ಸ್ನೇಹ-ಸಂಬಂಧ. ವೃತ್ತಿ ಬದುಕಿನಾಚೆ ಆರಂಭವಾಗಿದ್ದ ಈ ನಂಟು ವೃತ್ತಿಯಾಗಿ, ಮತ್ತೆ ವೃತ್ತಿಯಾಚೆ ಶಾಶ್ವತವಾಗಿ ನೆಲೆ ನಿಂತಿದ್ದು. ಬೇರೆಯವರ ಪಾಲಿಗೆ ನಾಗೇಶ ಹೆಗಡೆಎನ್ನುವ ವ್ಯಕ್ತಿ-ಶಕ್ತಿ ಮಹಾನ್ ವಿಜ್ಞಾನ ಲೇಖಕ, ಗುರು, ಪರಿಸರವಾದಿ... ಏನೇನೋ...
ದೂರೀ ದೂರೀ ದೂರಮ್ಮಾ ದೂರಿ..
ಅವ್ವ ರಾಜೇಂದ್ರ ಪ್ರಸಾದ್ ಮಬ್ಬಿನ ಮುಂಜಾನೆ ಮಾಳಿಗೆ ಮನೆಯ ಮೂರುಲೋಕದ ಭಾರಹೊತ್ತ ಮುಂಬಾಗಿಲ ತೆಗೆದು ಹಕ್ಕಿ ಕೂಗುವ ಮೊದಲೇ ಅಂಗಳ, ಹಜಾರ, ಕೊಟ್ಟಿಗೆಗಳ ಕಸ ಎತ್ತಿ ಕೆರೆಯ ಕೀರೆಮಡಿಯ ಬಳಿ ಸಾರಿ ಈರುಳ್ಳಿ ಸೊಪ್ಪು ಮೆಣಸು ಮಡಿಲಿಗೆ ಕಟ್ಟಿ ಹಟ್ಟಿ ಬಗಲಿಗಿನ ಕೋಟೆ ಹಳ್ಳವ ಇಳಿದು ಮಲ್ಲಿಗೆ, ನಂದಿಬಟ್ಟಲ ಹೂವ ಮಕ್ಕಳಂತೆ ಜೋಪಾನ ಬಿದುರು...
ಕ್ಯಾಮರಾ ನನ್ನ ಜೀವ
ಸಿದ್ದರಾಮ್ ಕೂಡ್ಲಗಿ ಅದು ೭೦ರ ದಶಕ. ನಾನಾಗ ತುಂಬಾ ಚಿಕ್ಕವನು. ನನ್ನ ಸಂಬಂಧಿಕರ ಮನೆಯಲ್ಲಿ ಅದೇ ತಾನೇ ಯಶೀಕಾ ಕ್ಯಾಮೆರ ತಂದಿದ್ದರು. ನನಗೆ ನೋಡಬೇಕೆನ್ನುವ ಅದರಲ್ಲಿ ಹೊರಗಿನ ಪ್ರಪಂಚ ಹೇಗೆ ಕಾಣುತ್ತದೆ ಎಂದು ನೋಡುವ ಕುತೂಹಲ. ಸಂಬಂಧಿಕರಲ್ಲೊಬ್ಬರಿಗೆ ನೋಡುತ್ತೇನೆಂದು ಕೇಳಿದೆ. ಅವರೇನೋ ಪಾಪ ನೋಡೆಂದು ಕೊಟ್ಟರು....
BREAKING NEWS: ನಾಗೇಶ್ ಹೆಗಡೆಗೆ ಟಿ ಎಸ್ ಆರ್, ಗಂಗಾಧರ ಹಿರೇಗುತ್ತಿಗೆ ಮೊಹರೆ ಪ್ರಶಸ್ತಿ
ಸಿದ್ರಾಮಯ್ಯ ಏರಿದ್ರಾ ಕೊಟ್ಟ ಕುದುರೆ?
ಪ್ರತಿಪಕ್ಷಗಳಿಗೆ ಟ್ರೆಷರಿ ಬೆಂಚುಗಳನ್ನು ಅಳೆಯುವುದು ಯಾವತ್ತಿಗೂ ಸುಲಭದ ಕೆಲಸ. ಗುಡಿಸಿಹಾಕಿಬಿಟ್ಟರೆ ಮುಗಿಯಿತು. ಕರ್ನಾಟಕದಲ್ಲಿ ಕೂಡ ಸಿದ್ಧರಾಮಯ್ಯ ಸರಕಾರದ ಸಾಧನೆಯನ್ನು ಒಂದು ಹೂಬ್ಲೊ ವಾಚಿನ ಆಧಾರದಲ್ಲಿ ಗುಡಿಸಿಹಾಕಲಾಗುತ್ತಿದೆ. ಅವರವರ ಅನುಕೂಲ ಸೂತ್ರಗಳಿಗನುಗುಣವಾಗಿ ಚುನಾವಣೆಯ ನಳ್ಳಿಯನ್ನು ಬೇಗನೇ ತೆರೆದಿರುವುದರಿಂದ...
‘ಡುಂಡಿ’ ನಶ್ಯ
ಕೀರ್ತಿ ಕೋಲ್ಗಾರ್ ಡುಂಡಿರಾಜರಿಗೆ ಅರವತ್ತಾಯ್ತು... ನಮ್ಮ ನೆನಪಿನ ಹುಂಡಿಯಲ್ಲಿ ಅವರ 'ಹನಿ'ಗಳ ಕಾಣಿಕೆ ಅಪಾರ. ಅವರಿಗೆ ಈ ವಯಸ್ಸಿನ ತನಕ ಎನರ್ಜಿ ಕೊಟ್ಟ ಸಂಗತಿಗಳಲ್ಲಿ ನಶ್ಯವೂ ಒಂದು. 34 ವರ್ಷ ನಶ್ಯೋತ್ತಮರಾಗಿದ್ದ ಕತೆ ಕಾಡಿತು... (ಹಿಂದೊಮ್ಮೆ ಬರೆದ ಲೇಖನ) ಡುಂಡಿನಶ್ಯ (1970- 2004) ಹನಿದೊರೆ ಡುಂಡಿರಾಜ್ ಒರಿಜಿನಲ್ಲಾಗಿ...
'ಡುಂಡಿ' ನಶ್ಯ
ಕೀರ್ತಿ ಕೋಲ್ಗಾರ್ ಡುಂಡಿರಾಜರಿಗೆ ಅರವತ್ತಾಯ್ತು... ನಮ್ಮ ನೆನಪಿನ ಹುಂಡಿಯಲ್ಲಿ ಅವರ 'ಹನಿ'ಗಳ ಕಾಣಿಕೆ ಅಪಾರ. ಅವರಿಗೆ ಈ ವಯಸ್ಸಿನ ತನಕ ಎನರ್ಜಿ ಕೊಟ್ಟ ಸಂಗತಿಗಳಲ್ಲಿ ನಶ್ಯವೂ ಒಂದು. 34 ವರ್ಷ ನಶ್ಯೋತ್ತಮರಾಗಿದ್ದ ಕತೆ ಕಾಡಿತು... (ಹಿಂದೊಮ್ಮೆ ಬರೆದ ಲೇಖನ) ಡುಂಡಿನಶ್ಯ (1970- 2004) ಹನಿದೊರೆ ಡುಂಡಿರಾಜ್ ಒರಿಜಿನಲ್ಲಾಗಿ...
ಯುದ್ಧಕ್ಕೆ ಎದುರಾಗಿ ಹಿಡಿದ ಪ್ರೇಮದ ಕನ್ನಡಿ..
ಮರಾಠಿಯ ಪ್ರಸಿದ್ಧ ಕಾದಂಬರಿಕಾರ ಪು.ಶಿ.ರೇಗೆ ಅವರು ಬರೆದ ಪತ್ರಾತ್ಮಕ ಕಾದಂಬರಿ 'ಸಾವಿತ್ರೀ' ಅದನ್ನು ಕನ್ನಡದ ಮುಖ್ಯ ಬರಹಗಾರರಾದ ಗಿರಿಜಾ ಶಾಸ್ತ್ರಿಯವರು ಅನುವಾದಿಸಿದ್ದಾರೆ. ಕೃತಿಯ ಹಿನ್ನೆಲೆಯ ಬಗ್ಗೆ ಒಂದು ಪರಿಚಯವನ್ನು ಗಿರಿಜಾ ಇಲ್ಲಿ ಬಿಡಿಸಿಟ್ಟಿದ್ದಾರೆ. ಜೊತೆಗೆ ಕಾದಂಬರಿಯ ಒಂದು ತುಣುಕು ನಿಮಗಾಗಿ ಇಲ್ಲಿ...
ಅಮ್ಮನೆಂಬ ಅದ್ಭುತ..
ಪ್ರಸಾದ್ ನಾಯ್ಕ್ ಅಂಗೋಲಾದಿಂದ 'ಬನದ ಕರಡಿಯ ಹಾಗೆ ಚಿಕ್ಕ ಮಕ್ಕಳ ಹೊತ್ತು ಗಂಡನ್ನ ಸಾಕಿದಳು, ಕಾಸು ಗಂಟಿಕ್ಕಿದಳು ನೊಂದ ನಾಯಿಯ ಹಾಗೆ ಬೈದು ಗೊಣಗಿ ಗುದ್ದಾಡಿದಳು;' 'ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ; ನನ್ನವ್ವ ಬದುಕಿದ್ದು ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ; ಮೇಲೊಂದು ಸೂರು ಅನ್ನ, ರೊಟ್ಟಿ, ಹಚಡಕ್ಕೆ; ಸರೀಕರ...
ಗೆಳೆಯರು ನೆನೆದಂತೆ ‘ಗರುಡನಗಿರಿ ನಾಗರಾಜ್’
ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಗರುಡನಗಿರಿ ನಾಗರಾಜ (85 ವರ್ಷ) ಭಾನುವಾರ ಬೆಳಗಿನ ಜಾವ ಸುಮಾರು 2.55 ರ ವೇಳೆಗೆ ನಿಧನರಾದರೆಂದು ಅವರ ಪುತ್ರ ಹರ್ಷ ಗರುಡನಗಿರಿ ಅವರು ತಿಳಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಅವರ ಜೆ.ಪಿ. ನಗರ 3ನೇ ಹಂತದ...
ಗೆಳೆಯರು ನೆನೆದಂತೆ 'ಗರುಡನಗಿರಿ ನಾಗರಾಜ್'
ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಗರುಡನಗಿರಿ ನಾಗರಾಜ (85 ವರ್ಷ) ಭಾನುವಾರ ಬೆಳಗಿನ ಜಾವ ಸುಮಾರು 2.55 ರ ವೇಳೆಗೆ ನಿಧನರಾದರೆಂದು ಅವರ ಪುತ್ರ ಹರ್ಷ ಗರುಡನಗಿರಿ ಅವರು ತಿಳಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಅವರ ಜೆ.ಪಿ. ನಗರ 3ನೇ ಹಂತದ...
ಅವ್ವ ಮತ್ತು ಬೆಕ್ಕು
ರೇಣುಕಾ ರಮಾನಂದ ಅವ್ವ ಮೆಹನತ್ ಮಾಡಿದ ಗದ್ದೆಯಲ್ಲೀಗ ಗೆದ್ದಲುಗಳ ಗದ್ದುಗೆಗಳು ಅವಳು ಸಾಕಿದ ಬೆಕ್ಕು ಹುಡುಕಿಕೊಂಡಿದೆ ಹೊಟ್ಟೆಪಾಡಿಗಾಗಿ ತೀರ ಹತ್ತಿರದ ಮನೆ ಎಂದಾದರೊಂದು ದಿನ ಅವ್ವ ಬಂದಾಳೆಂಬ ವಾಂಛೆ ಅದಕ್ಕೆ ಅಷ್ಟ ದಿಕ್ಕಿಗೆ ಕುಳಿತರೂ ಅದರ ಮುಖ ಮನೆಯ ದಿಕ್ಕಿಗೇ...... ಅಪರೂಪಕ್ಕೆ ಕಳ್ಳಬೆಕ್ಕಿನಂತೆ ಬಂದುಹೋಗುವ ನನ್ನ...
ಇನ್ನ ರಾಮಮೋಹನ ರಾವ್ ಇನ್ನಿಲ್ಲ
ಪುರುಷೋತ್ತಮ ಬಿಳಿಮಲೆ ನಗರದ ಎಲ್ಲ ಬಗೆಯ ಕ್ರೌರ್ಯಗಳನ್ನು ನಿರಾಕರಿಸಿ ಮಗುವಿನ ಮುಗ್ಧತೆಯನ್ನು ಕೊನೆತನಕ ಕಾಪಾಡಿಕೊಂಡು ಬದುಕಿದ್ದ ಇನ್ನ ರಾಮಮೋಹನ ರಾವ್ ಇನ್ನಿಲ್ಲ ಇನ್ನ ರಾಮಮೋಹನ ರಾವ್ ಅವರು ಹೊರನಾಡ ಕನ್ನಡಿಗರ ಹೆಮ್ಮೆಯಾಗಿದ್ದರು. ಭಾರತ ಸರಕಾರದಲ್ಲಿ ಉನ್ನತ ಹುದ್ದೆಗಳನ್ನು ಸುದೀರ್ಘ ಕಾಲ ಘನತೆಯಿಂದ ನಿಭಾಯಿಸಿದ ಅವರು ಕನ್ನಡ...
ಮಾತಾಡಿ ಮಳೆಯಾಗುವವರು, ಮಾತಾಡದೆಯೇ ಮೋಡವಾಗುವವರು..
ಬೇರೆ ಬೇರೆಯಾಗಿಯೇ ಮಿಡಿದ ಯುಗಳ ಗಾನ Duet ಮಾತಾಡಿ ಮಳೆಯಾಗುವವರು, ಮಾತಾಡದೆಯೇ ಮೋಡವಾಗುವವರು ಇಬ್ಬರೂ ಸೇರಿ ನುಡಿಸಿದ ರಾಗ DUET. ಇದು Navid Danesh ನಿರ್ದೇಶನದ ಇರಾನಿಯನ್ ಚಿತ್ರ. ಇಡೀ ಚಿತ್ರದಲ್ಲಿ ಮಾತಿಗಿಂತಾ ಹೆಚ್ಚು ಪರಿಣಾಮಕಾರಿ ಆಗಿರುವುದು ಮಾತುಗಳ ನಡುವಿನ ಮೌನ. ಇಲ್ಲಿ ಒಂದು ವಿಶೇಷವಿದೆ. ಚಿತ್ರದಲ್ಲಿ ಬಾಗಿಲುಗಳು...
ಟಾಪರ್‍ಗಳೇ ಎಚ್ಚರ, ನಿಮ್ಮನ್ನು ನೇತುಹಾಕಲಾಗುತ್ತದೆ!
ಶಿವಕುಮಾರ್ ಮಾವಲಿ. ಆಂಗ್ಲ ಉಪನ್ಯಾಸಕ. Beware toppers, you will be hanged !!! ತಪ್ಪು ತಿಳಿಯಬೇಡಿ. ಈಚಿನ ವರ್ಷಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಸಾಗುತ್ತಿರುವ ದಿಕ್ಕನ್ನು ನೋಡಿದಾಗ ಇಂಥದ್ದೊಂದು ಶೀರ್ಷಿಕೆ ಅನಿವಾರ್ಯ ಎಂದೆನ್ನಿಸುತ್ತದೆ. ಪ್ರತಿ ಶಿಕ್ಷಣ ಸಂಸ್ಥೆಯು ‘ವ್ಯಾವಹಾರಿಕ ಘಟಕ’ ವಾಗಿ ಮಾರ್ಪಾಡಾಗಿದೆ. ಮಕ್ಕಳು...
ದಲಿತನ ಮದುವೆಗೆ ಗ್ರಾಮವೇ ಬಂದ್..
ಹಿರೇಬಗನಾಳದ ಹೋಟೆಲ್, ಅಂಗಡಿಗಳು ಬಂದ್ | ಮೈಲಿಗೆಯಾಗುತ್ತದೆಂದು ಸವರ್ಣೀಯರ ಕ್ರಮ ದಲಿತನ ಮದುವೆಗೆ ಗ್ರಾಮವೇ ಬಂದ್ ಚಾಮರಾಜ ಸವಡಿ ಕೊಪ್ಪಳ: ಊರಿನ ದಲಿತ ಕೇರಿಯಲ್ಲಿ ಬುಧವಾರ ಮದುವೆ ಇದೆ ಎಂಬ ಸುದ್ದಿ ತಿಳಿದ ಸವರ್ಣೀಯರು ಮದುವೆ ದಿನ ಊರಿನ ಹೋಟೆಲ್, ಅಂಗಡಿಗಳನ್ನೆಲ್ಲ ಬಂದ್ ಮಾಡುವ ಮೂಲಕ ಜಾತೀಯತೆ ತೋರಿದ್ದಾರೆ....
ಮಗಳ ಬುದ್ಧ ಸಿದ್ಧ!
ರಾಜರಾಮ್ ತಲ್ಲೂರು ಮಗಳ ಬುದ್ಧ ಸಿದ್ಧ! ಮಗಳು ಕೇಕಿ ಮಣ್ಣಿನಲ್ಲಿ ರಚಿಸಿದ ಬುದ್ಧ –ಅಜ್ಜಿಮನೆಯಲ್ಲಿ ರಜೆಯ ಮಜಾ!!
ಭಾರತದ ಸಂವಿಧಾನ c/o ಜಸ್ಟೀಸ್ ಕರ್ಣನ್!
ನೋಡುವುದಕ್ಕೆ ತಮಾಷೆಯಂತೆ ಕಾಣುತ್ತಿರುವ ಈ ಜಸ್ಟೀಸ್ ಕರ್ಣನ್ ವ್ರತ್ತಾಂತ, ನಿಜಕ್ಕೆಂದರೆ ದೇಶದ ಜುಡೀಷಿಯರಿಯನ್ನು ಬೆತ್ತಲುಗೊಳಿಸಿದೆ. ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಏನಾದರೂ ನಾಲಕ್ಕಾಣೆ ವಿಶ್ವಾಸ ಉಳಿದದ್ದಿದ್ದರೆ, ಅದು ನ್ಯಾಯಾಂಗದ ಬಗ್ಗೆ ಇತ್ತು; ಅದೂ ಈಗ ಬೀದಿಪಾಲಾದಂತಾಗಿದೆ. ಒಬ್ಬರು ಹೈಕೋರ್ಟ್ ನ್ಯಾಯಮೂರ್ತಿ ಸುಪ್ರೀಂ...
Self Service ಪುಸ್ತಕ ಮಾರಾಟ..
ರಾಹುಲ್ ಬೆಳಗಲಿ ಸುಮಾರು ೨೦ ವರ್ಷದ ಹಿಂದಿನ ಮಾತು. ಹುಬ್ಬಳ್ಳಿಯ ದುರ್ಗದಬಯಲಿನಲ್ಲಿ ಒಂದು ಪ್ರಯೋಗ ನಡೆದಿತ್ತಂತೆ. ಪತ್ರಿಕೆಗಳನ್ನು ಮಾರಾಟಗಾರರಿಂದ ಕೊಳ್ಳುವ ಬದಲು ಓದುಗರೇ ಸ್ವಯಂಪ್ರೇರಣೆಯಿಂದ ಖರೀದಿಸಬೇಕು ಎಂಬ ಉದ್ದೇಶ ಬೆಳಂಬೆಳಿಗ್ಗೇನೆ ಎಲ್ಲ ದಿನಪತ್ರಿಕೆಗಳನ್ನು ಒಂದೆಡೆ ಜೋಡಿಸಲಾಯಿತು. ಜೊತೆಗೆ ಫಲಕವೊಂದು ಇಡಲಾಯಿತು....
‘ಹೂ ಮನೆ’ ಹೊಕ್ಕೆ..
ರೇಣುಕಾ ನಿಡಗುಂದಿ ನಾ ಗೇಟು ತೆಗೆದು ಒಳಕಾಲಿಡುವಾಗ ಹೇಮಕ್ಕ ತಮ್ಮ ಗಿಡದಾಗಿಂದ ಹಣ್ಣಿಗಿಡುವ ಮಾವಿನಕಾಯಿಗಳನ್ನು ಬಲು ಜತನದಿಂದ ಇಳಿಸುತ್ತಿದ್ದರು ಕೆಲಸದ ಹುಡುಗರಿಂದ. ಒಳಗ ನಡೀರಿ ಬಂದೆ ಎಂದು ಕೂಗಿ ಹೇಳಿದರು. ನಾ ಮೆಟ್ಟಿಲು ಹತ್ತುವ ಮೊದಲೇ ಓಡಿ ಬಂದ ' ಬೆಳ್ಳಿ' ಯನ್ನು ಕಂಡು ನಾನು ತುಸು ಅಧೈರ್ಯಳಾಗತಿದ್ದಂತೆ ಬೆಳ್ಳಿ ಶಾಂತಳಾಗಿ...
'ಹೂ ಮನೆ' ಹೊಕ್ಕೆ..
ರೇಣುಕಾ ನಿಡಗುಂದಿ ನಾ ಗೇಟು ತೆಗೆದು ಒಳಕಾಲಿಡುವಾಗ ಹೇಮಕ್ಕ ತಮ್ಮ ಗಿಡದಾಗಿಂದ ಹಣ್ಣಿಗಿಡುವ ಮಾವಿನಕಾಯಿಗಳನ್ನು ಬಲು ಜತನದಿಂದ ಇಳಿಸುತ್ತಿದ್ದರು ಕೆಲಸದ ಹುಡುಗರಿಂದ. ಒಳಗ ನಡೀರಿ ಬಂದೆ ಎಂದು ಕೂಗಿ ಹೇಳಿದರು. ನಾ ಮೆಟ್ಟಿಲು ಹತ್ತುವ ಮೊದಲೇ ಓಡಿ ಬಂದ ' ಬೆಳ್ಳಿ' ಯನ್ನು ಕಂಡು ನಾನು ತುಸು ಅಧೈರ್ಯಳಾಗತಿದ್ದಂತೆ ಬೆಳ್ಳಿ ಶಾಂತಳಾಗಿ...

