ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೋಗಿ ಕೆಲ್ಸಾ ನೋಡ್ಕಳಿ!
ದೇಶದೊಳಗೆ ಸ್ಕಿಲ್ ಡೆವಲಪ್ಮೆಂಟ್ ಯಾರದಾದರೂ ಆಗಬೇಕಾದದ್ದಿದ್ದರೆ ಅದು ನಮ್ಮನ್ನಾಳುವ ರಾಜಕಾರಣಿಗಳದು ಮತ್ತು ಅವರ ತಲೆಗೆ ಯೋಜನೆಗಳ ರಂಗು ತುಂಬುವ ಅಧಿಕಾರಿ ವರ್ಗದ್ದು. ಮಾತೆತ್ತಿದರೆ “ಇದು ಮೆಕಾಲೆಯ ಶಿಕ್ಷಣ ಪದ್ಧತಿಯ ಫಲ” ಎಂದು ಅರಬಾಯಿ ಇಡುವ ಈ ಮೆಕಾಲೆಯ ಪುತ್ರರತ್ನಗಳು “ಸ್ಕಿಲ್ ಇಂಡಿಯಾ” ಹೆಸರಿನಲ್ಲಿ ಮತ್ತದೇ ಗಲ್ಲೆ ಹತ್ತಿ...
ನೋಡಲೇಬೇಕಾದ ಸಿನಿಮಾ..
ಜ್ಯೋತಿ ಎ ಬಹಳ ದಿನಗಳ ನಂತರ ನಿನ್ನೆ ಮಗನ ಶಿಫಾರಸ್ಸಿನ ಮೇರೆಗೊಂದು ಹಿಂದಿ ಸಿನಿಮಾ ನೋಡಿದೆವು. ಹೆಸರು Newton. ಇದು ಹಿಂದಿ ಹೇರಿಕೆಯಂತೂ ಅಲ್ಲವೇ ಅಲ್ಲ! 😉 ಒಂದು ಗಹನವಾದ ವಿಷಯವನ್ನು ಕೇಂದ್ರವಾಗಿಸಿಕೊಂಡು ಸರಳವಾಗಿ ಹೆಣೆದಿರುವ ಚಿತ್ರ Newton...
‘ಯಾರು ಹೇಳು?’ ಅಂದೆ. ಆಕೆ ‘ಗಂಗಾಧರ..’ ಎನ್ನುತ್ತ ಬಾಚಿ ತಬ್ಬಿಕೊಂಡಿದ್ದಳು..
4 ಯಾನದ ಜೊತೆ ನನಗೆ ಈಗಲೂ ಖುಷಿಯಾಗುವುದು ಹೆಗ್ಗಡೆಯವರಲ್ಲಿನ ಕೃಷಿಯ ಕುರಿತಾದ ಆಸಕ್ತಿ, ಅವರ ಸರಳತೆ. ಅಲ್ಲಿನ ವಿದ್ಯಾಕೇಂದ್ರಗಳಲ್ಲಿನ ವಿದ್ಯಾರ್ಥಿಗಳೇ ಪಾಳಿ ಪ್ರಕಾರ ಅಲ್ಲಿ ವಿವಿಧ ತರಕಾರಿ, ಹೂ ಮುಂತಾದವನ್ನು ಬೆಳೆಯುತ್ತಿದ್ದರು. ವಿಶಾಲವಾದ, ಸಮೃದ್ಧವಾದ ಕೃಷಿ ಕ್ಷೇತ್ರ ಸಿದ್ಧವನ. ಅಲ್ಲಿ ನಮಗೆ ಸಾಂಪ್ರದಾಯಿಕ ಮತ್ತು...
‘ಯಾರು ಹೇಳು?’ ಅಂದೆ. ಆಕೆ ‘ಗಂಗಾಧರ..' ಎನ್ನುತ್ತ ಬಾಚಿ ತಬ್ಬಿಕೊಂಡಿದ್ದಳು..
4 ಯಾನದ ಜೊತೆ ನನಗೆ ಈಗಲೂ ಖುಷಿಯಾಗುವುದು ಹೆಗ್ಗಡೆಯವರಲ್ಲಿನ ಕೃಷಿಯ ಕುರಿತಾದ ಆಸಕ್ತಿ, ಅವರ ಸರಳತೆ. ಅಲ್ಲಿನ ವಿದ್ಯಾಕೇಂದ್ರಗಳಲ್ಲಿನ ವಿದ್ಯಾರ್ಥಿಗಳೇ ಪಾಳಿ ಪ್ರಕಾರ ಅಲ್ಲಿ ವಿವಿಧ ತರಕಾರಿ, ಹೂ ಮುಂತಾದವನ್ನು ಬೆಳೆಯುತ್ತಿದ್ದರು. ವಿಶಾಲವಾದ, ಸಮೃದ್ಧವಾದ ಕೃಷಿ ಕ್ಷೇತ್ರ ಸಿದ್ಧವನ. ಅಲ್ಲಿ ನಮಗೆ ಸಾಂಪ್ರದಾಯಿಕ ಮತ್ತು...
ಕವಿ ಕೊಕೇನಿನಂತೆ; ಆತ ಅಪಾಯಕಾರಿ!
ಪ್ರಸಾದ್ ನಾಯ್ಕ್ ಎಚ್ಚರವಾಗಿರು ನೀ, ಕವಿ ಕೊಕೇನಿನಂತೆ; ಆತ ಅಪಾಯಕಾರಿ! ಆತ ನೇರವಾಗಿ ನಿನ್ನ ಆತ್ಮಕ್ಕೇ ಕೈ ಹಾಕುತ್ತಾನೆ. ನೀ ನೋಡನೋಡುತ್ತಿರುವಂತೆಯೇ ನಿನ್ನ ಕಾಲಕೆಳಗಿನ ನೆಲವನ್ನು ಜಾರಿಸುತ್ತಾನೆ. ಸುಮ್ಮನೆ ಮಾತುಮಾತಲ್ಲೇ ನಿನ್ನನ್ನು ನಿರಾಯುಧಳಾಗಿ...
ಭಾಗವತರು ಕಂಡಂತೆ ಚಿಟ್ಟಾಣಿ
ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನಕ್ಕೆ ಪದ್ಮಶ್ರೀ ಪುರಸ್ಕಾರ ತಂದಿಕೊಟ್ಟಿದ್ದು ಇತಿಹಾಸ. ಅವರ ಅಗಲಿಕೆ ಈ ಕ್ಷೇತ್ರಕ್ಕೆ ತುಂಬಲಾರದ ಹಾನಿ. ಅಕ್ಟೋಬರ್ ೧೬ರಂದು ಬೆಳಿಗ್ಗೆ ೧೦ರಿಂದ ಬಂಗಾರಮಕ್ಕಿಯಲ್ಲಿ ಯಕ್ಷ ದಿಗ್ಗಜನಿಗೆ ನುಡಿ ನಮನ, ಆಖ್ಯಾನ ವ್ಯಾಖ್ಯಾನ ಏರ್ಪಾಟಾಗಿದೆ. ಈ ಹಿನ್ನಲೆಯಲ್ಲಿ ಚಿಟ್ಟಾಣಿ ಅವರು ಇಷ್ಟ...

ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ..
3 ಯಾನದ ಜೊತೆಗೆ... ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ. ಕರಾವಳಿ ಮತ್ತು ಮಲೆನಾಡು ಎರಡರ ಮಧ್ಯಬಿಂದುವಿನಲ್ಲಿರುವ ಆ ಊರು ವಿಶ್ರಾಂತಿಗೆ ತೆರಳುವ ಸಿದ್ಧತೆಯಲ್ಲಿತ್ತು. ನಾನು ಮೂಡಿಗೆರೆ ಸಮೀಪ ಇದ್ದಾಗ ಸ್ವಾಮಿ ಕರೆ ಮಾಡಿ ‘ಎಲ್ಲಿದ್ದೀರಿ?’ಎಂದಾಗ ನಾನು ‘ಮೂಡಿಗೆರೆ ಸಮೀಪ ಇದ್ದೀನಿ’ ಎಂದಿದ್ದೆ....
ತಣ್ಣಗೆ ಉರಿಯೆಂದು ಚಂದ್ರ ತಿಳಿಸಿಕೊಟ್ಟ..
ದೀಪದಿರುಳು ತಣ್ಣಗೆ ಉರಿಯೆಂದು ಚಂದ್ರ ತಿಳಿಸಿಕೊಟ್ಟ ತಂತಾನೆ ಆರಿಬಿಡೆಂದು ಸೂರ್ಯ ಹೇಳಿಕೊಟ್ಟ ಮಿನುಗು ನಕ್ಷತ್ರ, ಬೊಗಸೆಯಲಿ ಕಿಡಿ ಹಚ್ಚಿತು ದಾರಿದೀಪವಾಗು ತಾರಮಂಡಲ ದಾರಿ ತೋರಿತು ಮೈಮರೆತು ಬೆಳಗು, ಕಣ್ಣಿಟ್ಟು ಕಲಿಸಿ.... ತಿರುಳು ದೀಪ, ಬಿಡುಗಣ್ಣ ಮಾಡಿ ಹೊದ್ದು ಮಲಗದೆ ಸೋಜಿಗಪಟ್ಟಿತು; ಲಾಲಿ ಹಾಡುವಿರುಳ ನೋಡಿ, ಇದೇನು?...
ನನಗಂತೂ ಬೈಸಿಕಲ್ ಗೀಳಾಗಿಯೇ ಕಾಡಿತ್ತು..
2 ಪ್ರಾಯಶ: ಚಿಕ್ಕಂದಿನಲ್ಲಿ ಬೈಸಿಕಲ್ ಬಗ್ಗೆ ಆಕರ್ಷಿತರಾಗದವರು ಯಾರೂ ಇಲ್ಲವೇನೋ? ನಾನು ಚಿಕ್ಕವನಿದ್ದಾಗ ನಮ್ಮ ಊರಲ್ಲಿ ನಾಲ್ಕಾರು ಸೈಕಲ್‍ಗಳಿದ್ದವು. ಈಗ 'ಆಡಿ' ಕಾರು ಇದ್ದಂತೆ ಆಗ ಸೈಕಲ್ ಪ್ರತಿಷ್ಠೆಯ ವಸ್ತುವಾಗಿತ್ತೇನೋ? ನಮ್ಮೂರಿನಲ್ಲಿ ಶ್ರೀಮಂತರಷ್ಟೇ ಸೈಕಲ್ ಹೊಂದಿದ್ದರು ಮತ್ತು ತುಂಬ ಆಢ್ಯಸ್ಥೆಯಿಂದ ಅದನ್ನು...
ಬಾರೋ ಸಾಧನಕೇರಿಗೆ..ಮರಳಿ ನಿನ್ನೀ ಊರಿಗೆ..!
ನಿನ್ನೆ ರಾತ್ರಿ ನನ್ನ ಮತ್ತು ಮಂಗಲಿಯ ನಿದ್ರೆ ಹಾರಿಹೋಗಿತ್ತು. ಮಂಗಲಾ ಶಿರಾಲಿ ನನ್ನ ಬಾಲ್ಯದ ಒಡನಾಡಿ. ನಮ್ಮ ಬಾಲ್ಯದ ಸಾಧನಕೇರಿಯ ಸವಿನೆನಪುಗಳು ನಿದ್ದೆಗೆಡಿಸಿದ್ದವು. ಹುಲ್ಲುಗರಿಕೆಯ ಎಸಳಿನ ತುತ್ತ ತುದಿಗಂಟಿಕೊಂಡು ಉರುಳಿ ನೆಲಸೇರಿ ಇಂಗಿಹೋಗಲೋ ಇಲ್ಲ ಕರಗಿಹೋಗಲೋ ಎಂದು ಹೊಯ್ದಾಡುತ್ತಿರುವ ಮಂಜಿನ ಹನಿಯಂತಾಗಿತ್ತು ನಮ್ಮ...

ಪಿ ಸಾಯಿನಾಥ್ ಗೆ ಬಸವಶ್ರೀ ಪ್ರಶಸ್ತಿ
ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಅವರಿಗೆ ಈ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಂದು ಚಿತ್ರದುರ್ಗದಲ್ಲಿ ಜರುಗಿದ ಪತ್ರಿಕಾಘೋಷ್ಠಿಯಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಯನ್ನು ಘೋಷಿಸಿದರು. ಅಕ್ಟೋಬರ್ ೨೩ ಸೋಮವಾರದಂದು ಚಿತ್ರದುರ್ಗದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿಯನ್ನು...
ಲೈಬ್ರರಿಯಿಂದ ಆಯ್ದ ಪದ್ಯಗಳು
ಬಿ ಎಂ ಬಶೀರ್ ಕೆಲವರ ಮನೆಯ ಲೈಬ್ರರಿಗಳು ಅವರ ಡೈನಿಂಗ್ ಟೇಬಲ್ ಮೇಲಿರುವ ಪ್ಲಾಸ್ಟಿಕ್ ಬಾಳೆಹಣ್ಣುಗಳಂತೆ ಆಕರ್ಷಿಸುತ್ತವೆ ಮನೆಗೊಂದು ಲೈಬ್ರರಿ ಬೇಕು ಎಂದು ಕಪಾಟು ತುಂಬಾ ಪುಸ್ತಕಗಳ ತಂದು ಸುರಿದೆ ಇದೀಗ ಜಿರಳೆಗಳೆಲ್ಲ ಪಂಡಿತರಂತೆ ಮನೆ ತುಂಬಾ ಓಡಾಡುತ್ತಿವೆ ಶ್ರೀಮಂತನ ಮನೆಯ ಕಪಾಟಿನಲ್ಲಿ...
ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ..
ಜುಮುರು, ಜುಮುರೆ ಮಳೆ ಆಗಷ್ಟೇ ಶುರುವಾಗಿ ನಾಲ್ಕಾರು ದಿನವಾಗಿತ್ತು. ಈ ವರ್ಷವೂ, ಹೋದ ಸಾರಿಯಂತೆ ಮಳೆ ಕೈ ಕೊಡುತ್ತದೆಯೇನೋ ಎಂದು ಎಲ್ಲರಲ್ಲೂ ಆತಂಕವಿತ್ತು. ಪೇಟೆಯ ಬೀದಿಯಲ್ಲಿ ಹಾದು ಹೋದರೆ ಸಾಕು, ಎದುರಾದವರು ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಮಾತಿಗೆ ತೊಡಗುತ್ತಿದ್ದರು. ನನ್ನಲ್ಲೂ ಮಳೆಯ ಕುರಿತಾಗಿ ಚಿಂತೆಯಿದ್ದರೂ...
ರೆಡಿ ಆಗುತ್ತಿದ್ದೇನೆ 'ಬೈಸಿಕಲ್ ಯಾನ'ಕ್ಕೆ..
ಜುಮುರು, ಜುಮುರೆ ಮಳೆ ಆಗಷ್ಟೇ ಶುರುವಾಗಿ ನಾಲ್ಕಾರು ದಿನವಾಗಿತ್ತು. ಈ ವರ್ಷವೂ, ಹೋದ ಸಾರಿಯಂತೆ ಮಳೆ ಕೈ ಕೊಡುತ್ತದೆಯೇನೋ ಎಂದು ಎಲ್ಲರಲ್ಲೂ ಆತಂಕವಿತ್ತು. ಪೇಟೆಯ ಬೀದಿಯಲ್ಲಿ ಹಾದು ಹೋದರೆ ಸಾಕು, ಎದುರಾದವರು ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಮಾತಿಗೆ ತೊಡಗುತ್ತಿದ್ದರು. ನನ್ನಲ್ಲೂ ಮಳೆಯ ಕುರಿತಾಗಿ ಚಿಂತೆಯಿದ್ದರೂ...
‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ
ಸುಧಾ ಆಡುಕಳ ವಿಶೇಷಾಂಕವೊಂದು ಕೈಗೆ ಬಂದಾಗ ಕಾವ್ಯ ಕಡಮೆಯವರ ಕವನವನ್ನು ಮೊದಲು ಹುಡುಕಿ ಓದುವುದು ಇತ್ತೀಚಿನ ಖಯಾಲಿಯೇ ಆಗಿ ಹೋಗಿತ್ತು. ಆಚೆಗೆ ಪೂರ್ತಿ ನಮ್ಮ ಕಾಲದ ಹಳಹಳಿಕೆಯೂ ಅಲ್ಲದ, ಈಚೆಗೆ ಪೂರ್ತಿ ಹೊಸ ಕಂಪ್ಯೂಟರ್ ಯುಗದ ಕಾವ್ಯವೂ ಅಲ್ಲದ ಹೊಸಬಗೆಯ ಕಾವ್ಯವನ್ನು...
ಖಾದಿ ಕನವರಿಕೆ ಹಾಗೂ ಬುಲೆಟ್ ರೈಲು
ಡಾ ರಾಜೇಗೌಡ ಹೊಸಹಳ್ಳಿ ಆರು ದಶಕಗಳ ಹಿಂದಿನ ಮಾತು. ಹಳ್ಳಿಯಿಂದ ಆಲೂರು ಎಂಬ ಪೇಟೆಯ ಮಾಧ್ಯಮಿಕ ಶಾಲೆಗೆ ನನ್ನನ್ನು ನನ್ನಪ್ಪ ಸೇರಿಸಿದರು. ನನ್ನಜ್ಜನಿಗೆ ಗಾಂಧಿ ತಾತನದೇ ಪ್ರತಿರೂಪದ ದಿರಿಸಿತ್ತು. ನನ್ನಪ್ಪನಿಗೆ ನೆಹರುವಿನದು ಬದಲಾಗಿತ್ತು. ಸಕಲೇಶಪುರ ಕ್ಷೇತ್ರ ನಮ್ಮದು....
ಕಾರಂತರು ಹಗರಿಬೊಮ್ಮನಹಳ್ಳಿಗೆ ಬಂದಿದ್ದರು
ಸುಧಾ ಚಿದಾನಂದಗೌಡ ಫೋಟೋ: ಯಜ್ಞ ನಮ್ಮ ರಾಷ್ಟ್ರೋತ್ಥಾನ ಶಾಲೆಯಲ್ಲಿ ಸಾಂಸ್ಕೃತಿಕ ಮೇಳವೊಂದು ನಡೆದಿತ್ತು. ಒಂದೆರಡು ದಿನ ಯಕ್ಷಗಾನ ಇತ್ತು. ಆಗ ಬಂದಿದ್ದರು. ಕೊರಳಲ್ಲಿ ಕ್ಯಾಮೆರಾ ತಗಲಾಕಿಕೊಂಡು ಪುಟುಪುಟು ಓಡಾಡುತ್ತಿದ್ದ ಅವರು ಕಾರಂತ ಎಂಬುದೂ ನನಗಾಗ...