ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಿಮ್ಮಲ್ಲಿ ಪುಟ್ಟಾ ಸಿಗುತ್ತಾ?..
8 ‘ಅಲ್ಲಾರೀ, ಇಲ್ಲಿ ರಾತ್ರಿ ಏಳೂವರೆಗೆಲ್ಲ ಹೊಟೇಲ್, ಅಂಗಡಿ ಎಲ್ಲ ಕ್ಲೋಸ್ ಆಗುತ್ತದೆಯಂತೆ. ನಾವು ಈಗ್ಲೇ, ಇಲ್ಲೇ ಹೊಟ್ಟೆಗೆ ಹಾಕ್ಕೋಳ್ಳೋದು ವಾಸಿ’ ಎಂದು ಸ್ವಾಮಿ ನಮ್ಮೆಲ್ಲರ ಬಳಿ ಗೊಣಗುಟ್ಟಿದರು. ಅವರು ಹಾಗಂದಿದ್ದೇ ಎಲ್ಲ ಎದುರಿನಲ್ಲಿದ್ದ ಹೊಟೇಲ್ ಒಂದನ್ನು ಹೊಕ್ಕು ಟೇಬಲ್ ಎದುರು ಕೂತೇ ಬಿಟ್ಟರು. ಪಾಪ! ಸೈಕಲ್ ತುಳಿದು...
ಕಪ್ಪುನೆಲದ ದೇವತೆಗಳು
ಮತ್ತೆ ಮತ್ತೆ ಕಾಡುತ್ತಾಳೆ ಆ ಕಡುಗಪ್ಪು ಹುಡುಗಿ ಅಮವಾಸೆ ಬಳುಕಿ ಬೆರಗಾದ ಬೆಡಗಿ ಕಪ್ಪುಶಿಲೆ ಪ್ರತಿಮೆ ಕುಳಿತಿದ್ದಳಲ್ಲಿ ಬಿಳಿಚುಕ್ಕೆ ಇಲ್ಲ ಇನಿತು, ಅವಳಲ್ಲಿ ನೋಡಿದೆ, ನೋಡಿದೆ ಬಿಟ್ಟಕಣ್ಣು ಬಿಟ್ಟ ಹಾಗೆ ಎಂದೂ ನೋಡಿರದ ಹಾಗೆ ಇದ್ಯಾವ ರೂಪ? ಚ್ಯುತಿ ತಾರದ ಛಾಪ; ದೇವಶಿಲ್ಪ! ...
‘ಕಿಲಾರಮನೆ’ಯಲ್ಲಿ ಹೀಗಾಯ್ತು..
ಕೆ ಎಸ್ ರಾಜಾರಾಂ ಪ್ರಿಯರೇ.. ನಿಮಗೆ ಹಾಗೂ ನಿಮ್ಮ ಬಳಗದ ಎಲ್ಲರಿಗೂ ದೀಪಾವಳಿ – ಬಲಿಪಾಡ್ಯಮಿ ಪ್ರಯುಕ್ತ ಭಗವಂತ ಆಯುರಾರೋಗ್ಯ, ಸಂಪತ್ತು, ನೆಮ್ಮದಿ ಮತ್ತು ಜೀವನ ಸಂತೋಷ ನೀಡಲಿ ಎಂದು ಹಾರೈಸುತ್ತೇನೆ.. 15 ವರ್ಷದಹಿಂದೆ ನಮ್ಮ ಗಿರಿನಗರದ ‘ಕಿಲಾರಮನೆ’...
ಮಂಜಿನೊಳಗಿದೆ ಒಂದು ಮುಖ.. ಮುಟ್ಟಲಾರೆ ಅದನ್ನು..
ಈ ಬರಹದೊಂದಿಗೆ ರೇಣುಕಾ ನಿಡಗುಂದಿ ಅವರ ಅಂಕಣ ಮುಕ್ತಾಯವಾಗುತ್ತಿದೆ. ತಮ್ಮ ಬರಹಗಳ ಮೂಲಕ ಧಾರವಾಡ, ದೆಹಲಿ ಎಲ್ಲವನ್ನೂ ಆಪ್ತತೆಯಿಂದ ಕಟ್ಟಿಕೊಟ್ಟ ರೇಣುಕಾ ಅವರಿಗೆ 'ಅವಧಿ'ಯ ವಂದನೆಗಳು ಕಾಲು ಶತಮಾನವೇ ಗತಿಸಿಹೋಗಿದೆ. ಅದೆಷ್ಟೋ ಶಿಶಿರ ವಸಂತಗಳು ಬಂದುಹೋದವು. ಅದೆಷ್ಟೋ ಪಲಾಶದ ಹೂಗಳು ನೆಲಕುದುರಿ ಕೆಲಕಾಲ ದಾರಿಹೋಕ ಹಾದಿಯನ್ನು...
ನನಗೆ ತಟ್ಟನೆ ತೇಜಸ್ವಿಯವರ ‘ಜುಗಾರಿ ಕ್ರಾಸ್’ ನೆನಪಾಯಿತು..
7 ನನ್ನ ತಾಯಿಯ ಊರು ಕೇರಳದ ಪಯ್ಯಾನೂರು ಸಮೀಪದ ತಾಯ್ನೇರಿ ಎನ್ನುವ ಪುಟ್ಟ ಊರು. ಉತ್ತರ ಕನ್ನಡ ಜಿಲ್ಲೆಯ ಮೂಲೆಯಲ್ಲಿನ ಸಿದ್ದಾಪುರ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ನನ್ನ ತಂದೆ ಇನ್ನೂರಕ್ಕೂ ಹೆಚ್ಚು ಕಿಮೀ.ದೂರದ, ಆ ಕಾಲಕ್ಕೆ ವಿದೇಶವೇ ಆಗಿರಬಹುದಾದ ಭಾಷೆ, ಪ್ರದೇಶ ಎಲ್ಲವುದರಿಂದ ಭಿನ್ನವಾದ ಊರೊಂದರ ಹುಡುಗಿಯನ್ನು ವಿವಾಹವಾಗಿ...
ನನಗೆ ತಟ್ಟನೆ ತೇಜಸ್ವಿಯವರ 'ಜುಗಾರಿ ಕ್ರಾಸ್' ನೆನಪಾಯಿತು..
7 ನನ್ನ ತಾಯಿಯ ಊರು ಕೇರಳದ ಪಯ್ಯಾನೂರು ಸಮೀಪದ ತಾಯ್ನೇರಿ ಎನ್ನುವ ಪುಟ್ಟ ಊರು. ಉತ್ತರ ಕನ್ನಡ ಜಿಲ್ಲೆಯ ಮೂಲೆಯಲ್ಲಿನ ಸಿದ್ದಾಪುರ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ನನ್ನ ತಂದೆ ಇನ್ನೂರಕ್ಕೂ ಹೆಚ್ಚು ಕಿಮೀ.ದೂರದ, ಆ ಕಾಲಕ್ಕೆ ವಿದೇಶವೇ ಆಗಿರಬಹುದಾದ ಭಾಷೆ, ಪ್ರದೇಶ ಎಲ್ಲವುದರಿಂದ ಭಿನ್ನವಾದ ಊರೊಂದರ ಹುಡುಗಿಯನ್ನು ವಿವಾಹವಾಗಿ...
ಒಂದು ಊರಿನ ಕತೆಯ ಸುತ್ತಾ..
ಚಲಂ ಹಾಡ್ಲಹಳ್ಳಿ 'ತೀ ಸತಾ' ಅಂತ ರಂಗೀತ್ ಕೇಳುತ್ತಾನೆ. ತೀ ಸತಾ ಅಂದರೆ ಲೆಪ್ಚಾ ಭಾಷೆಯಲ್ಲಿ 'ಯಾವಾಗ ಬಂದೆ' ಅಂತ. ಈ ರಂಗೀತ್ ಯಾರು ಅಂದಿರಾ..? ರಂಗೀತ್ ತೀಸ್ತಾಳ ಪ್ರಿಯತಮ. ತೀಸ್ತಾ ಹಾಗು ರಂಗೀತ್ ಸಿಕ್ಕಿಂ ರಾಜ್ಯದಲ್ಲಿ ಹರಿಯುವ ನದಿಗಳ...
ಚಿಟ್ಟಾಣಿ ಯಕ್ಷಗಾನ ಸಪ್ತಾಹ
ಎಲ್ಲಿ ನಿನ್ನ ಸಖಿಯರು..??
ಎಚ್.ಆರ್. ರಮೇಶ ಎಲ್ಲಿ ನಿನ್ನ ಸಖಿಯರು ನೀನೇ ತೊರೆದೆಯೋ ಅವರೇ ತೊರೆದರೋ ತೀರದಲ್ಲಿ ಅಲೆಗಳು ಬರುತ್ತಾ ಹೋಗುತ್ತಾ ಇದ್ದರೂ ನಿನ್ನ ಅವರ ತೊಡೆಗಳು ಸರ್ಪದಂತೆ ಬಳ್ಳಿಯಂತೆ ಮರಳ ಅಣು-ಕಣಗಳಲ್ಲಿ ಸೆರೆಯಾಗಿದೆ ಮೈಯ ಗಂಧ ನೆನಪಾಗಿ ಸಾಕ್ಷಿಯಾಗಿ ವಿಚಾರವಾದದ ಕನ್ನಡಕದ ಹಿಂದೆ...
ಕುಂಡೆ ಕಚ್ಚುವ ಸೀಟಿನ ಸೈಕಲ್‍ಗಳಲ್ಲೇ ಬೆಳೆದವನು..
6 ನಾವು ನಿಂತ ಸ್ಥಳ ಅನೆಟ್ಟಿ ಇಳಿಜಾರಿನ ರಸ್ತೆ ಪಕ್ಕ ಮೂರ್ನಾಲ್ಕು ಮನೆ, ಅಂಗಡಿಗಳಿದ್ದ ಅಲ್ಲಿ ಊರೆನ್ನುವ ಯಾವ ಕುರುಹು ಇರಲಿಲ್ಲ. ಪ್ರಾಯಶ: ಕೆಳಗಿನ ಕಣಿವೆಯಲ್ಲಿ, ಗುಡ್ಡಗಳ ಮಗ್ಗುಲಿನಲ್ಲಿ ಅಲ್ಲೊಂದು, ಇಲ್ಲೊಂದು ಮನೆಯಿರಬಹುದು ಅಂದುಕೊಂಡೆ. ಅಲ್ಲೊಂದು ಪಕ್ಕಾ ಕೇರಳ ಸ್ಟೈಲಿನ ಅಂಗಡಿ; ಅದರಲ್ಲೇ ಟೀಸ್ಟಾಲ್. ತಂಡದಲ್ಲಿದ್ದ...
ಒಂದು ಸ್ಪೂನಿನ ಸೂಪಿಗಾಗಿ..
ಮ ಶ್ರೀ ಮುರಳಿ ಕೃಷ್ಣ ‘ಬ್ಯಾಟಲ್ಶಿಪ್ ಪೊಟೆಮ್ಕಿನ್’ ಸರ್ಗೈ ಐಸೆನ್‍ಸ್ಟೈನ್‍ರ ಐಕಾನಿಕ್ ಮೂಕಿ ಚಲನಚಿತ್ರ ‘ಬ್ಯಾಟಲ್ಶಿಪ್ ಪೊಟೆಮ್ಕಿನ್’ 1925ರಲ್ಲಿ ತೆರೆಕಂಡ ಈ ಚಲನಚಿತ್ರ ರಷ್ಯಾದಲ್ಲಿ 1917ರಲ್ಲಿ ಜರುಗಿದ ಮಹಾಕ್ರಾಂತಿಯಿಂದ ಪ್ರೇರೇಪಿತಗೊಂಡಿದ್ದು ಎಂದು ವಿಮರ್ಶಕರು...
ನನ್ನಂತವರನ್ನೂ ಭ್ರಷ್ಟ ಮಾಡಿಬಿಟ್ಟರು.. ತುಂಬಾ ಹಿಂಸೆಯಾಗುತ್ತಿದೆ…
ಗುಲಾಬಿ ಬಿಳಿಮಲೆ ಇಂದು ಗಾಲಿ ಕುರ್ಚಿಯ ಗಾಲಿಗಳನ್ನು ತರಲು ಹೋಗಿದ್ದೆ. ಬಿಲ್ ತಗೊಂಡರೆ GST 850 ರೂ ಬೀಳುತ್ತದೆ ಎಂದು ಗೊತ್ತಾಯ್ತು. ಬಿಲ್ ಬೇಡ ಅಂದೆ. ಕೆಲ ದಿನಗಳ ಹಿಂದೆ ಕನ್ನಡಕ ಮಾಡಿಸಲು ಕೊಟ್ಟಿದ್ದೆ. ಸ್ವಲ್ಪ ಒಳ್ಳೆಯ ಲೆನ್ಸ್ ಹಾಕಲು ಹೇಳಿದ್ದೆ. GST Rs 1500...
ಅಭಿನಂದನೆಗಳು, ಬಹಳ ಒಳ್ಳೆಯ ಕೃತಿ..
ನಳಿನಿ ಮಯ್ಯ ಗುರು, ಈಗ ತಾನೆ ಓದಿ ಮುಗಿಸಿದೆ ಹಿಜಾಬ್ ಅನ್ನು. ಏನಂತ ಹೇಳಲಿ? ಈ ಕಾದಂಬರಿಯ ಮೂಲಕ ಒಂದು ಹೊಸ ನೆಲೆಯನ್ನು ತಲುಪಿದ್ದೀರಿ ಬರಹಗಾರರಾಗಿ. ಬಹಳ ಒಳ್ಳೆಯ ಕಾದಂಬರಿ.. ಕೆಳಗಿಡಲು ಬಾರದಂತೆ ಓದಿಸಿಕೊಂಡು ಹೋಯಿತು. ಏನೆಲ್ಲ ಪ್ರಶ್ನೆಗಳು, ಜಿಜ್ಞಾಸೆಗಳು...
Me too ಎಂಬ ರಿಯಲ್ ಲೈಫ್ ಹಾರರ್ ಸ್ಟೋರಿ!
ಪ್ರಸಾದ್ ನಾಯ್ಕ್ ರಾಧೆ "Me too" ಎಂದು ಬರೆದಿದ್ದಳು. ರಾಧೆಯ ಸ್ಟೇಟಸ್ ಅನ್ನು ಅವನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ. ಅವನಿಗೆ ತಕ್ಷಣ ನಾಚಿಕೆಯಾಯಿತು. ಹಾಗೆಯೇ ಕೊಂಚ ಭಯವೂ ಕೂಡ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೊಂಡ ಅನ್ನೋ ಥರ ತನ್ನ ಬಗ್ಗೆ ಇನ್ನೇನೂ ಬರೆದಿಲ್ಲ ತಾನೇ ಎಂದು ಅವಳ ಟೈಮ್ ಲೈನ್ ಎಲ್ಲಾ ಜಾಲಾಡಿದ....
ಭಯವ ತರುವ ಕೈಗಳು
ಕಾವ್ಯಾ ಕಡಮೆ ನಾಗರಕಟ್ಟೆ ಆ ಕೈ ಮೊದಲು ಕಂಡಿದ್ದು ನೆನಪಿದೆ. ಧಾರವಾಡದಿಂದ ಬೆಂಗಳೂರಿಗೆ ಚಲಿಸುವ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಬಲಗಡೆಗೆ ಅಮ್ಮ ಮತ್ತು ಎಡ ಪಕ್ಕದಲ್ಲಿ ತಂಗಿಯ ಜೊತೆಗೆ ಕುಳಿತಿದ್ದೆ. ಮೂರೇ ಜನ ಕುಳಿತುಕೊಳ್ಳಬಹುದಾದ ಆ ಸೀಟಿನಲ್ಲಿ ಜಾಗವಿರದೇ ಪಪ್ಪ ನಮ್ಮ ಮುಂದಿನ...
ಭಯವ ತರುವ ಕೈಗಳು
ಕಾವ್ಯಾ ಕಡಮೆ ನಾಗರಕಟ್ಟೆ ಆ ಕೈ ಮೊದಲು ಕಂಡಿದ್ದು ನೆನಪಿದೆ. ಧಾರವಾಡದಿಂದ ಬೆಂಗಳೂರಿಗೆ ಚಲಿಸುವ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಬಲಗಡೆಗೆ ಅಮ್ಮ ಮತ್ತು ಎಡ ಪಕ್ಕದಲ್ಲಿ ತಂಗಿಯ ಜೊತೆಗೆ ಕುಳಿತಿದ್ದೆ. ಮೂರೇ ಜನ ಕುಳಿತುಕೊಳ್ಳಬಹುದಾದ ಆ ಸೀಟಿನಲ್ಲಿ ಜಾಗವಿರದೇ...
ಭಯವ ತರುವ ಕೈಗಳು
ಕಾವ್ಯಾ ಕಡಮೆ ನಾಗರಕಟ್ಟೆ ಆ ಕೈ ಮೊದಲು ಕಂಡಿದ್ದು ನೆನಪಿದೆ. ಧಾರವಾಡದಿಂದ ಬೆಂಗಳೂರಿಗೆ ಚಲಿಸುವ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಬಲಗಡೆಗೆ ಅಮ್ಮ ಮತ್ತು ಎಡ ಪಕ್ಕದಲ್ಲಿ ತಂಗಿಯ ಜೊತೆಗೆ ಕುಳಿತಿದ್ದೆ. ಮೂರೇ ಜನ ಕುಳಿತುಕೊಳ್ಳಬಹುದಾದ ಆ ಸೀಟಿನಲ್ಲಿ ಜಾಗವಿರದೇ...
ದ್ವೇಷ, ಭ್ರಮೆ, ಸುಳ್ಳು..
ಜಿ ಎನ್ ನಾಗರಾಜ್ ದೇವನೂರು ಮಹಾದೇವರವರೊಡನೆ ಮೊನ್ನೆ ಮೈಸೂರಿನ ರಂಗಾಯಣದ ಕ್ಯಾಂಟೀನಿನಲ್ಲಿ ಮಾತನಾಡುತ್ತಿರುವಾಗ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಎರಗಿರುವ ಅಪಾಯವನ್ನು ತೊಡೆಯಲು ಬಿಜೆಪಿಯ ಸರ್ವಾಧಿಕಾರದ ಮೂಲವಾದ ದ್ವೇಷ, ಭ್ರಮೆ, ಸುಳ್ಳುಗಳ ಬಗ್ಗೆ ಜನರಿಗೆ...
ಗೋಲ್ ಮಾಲ್ ಹೈ ಭಾಯಿ ಸಬ್ ಗೋಲ್ ಮಾಲ್ ಹೈ..
7 ಅಂಗೋಲಾದಲ್ಲಿ ಲಂಚಾವತಾರ` 'ಗೋಲ್ ಮಾಲ್ ಹೈ ಭಾಯಿ ಸಬ್ ಗೋಲ್ ಮಾಲ್ ಹೈ...' ಲುವಾಂಡಾ-ವೀಜ್ ರಸ್ತೆಯಲ್ಲಿ ಬರುವ ಐದಾರು ಚೆಕ್-ಪೋಸ್ಟ್ ಗಳಲ್ಲಿ ಪೋಲೀಸಪ್ಪನೊಬ್ಬ ಮೊಟ್ಟಮೊದಲು ನನ್ನಲ್ಲಿ ಹಣ ಕೇಳಿದಾಗ ತಕ್ಷಣಕ್ಕೆ ಹೊಳೆದ ಹಾಡೇ ಇದು. ಅಂಗೋಲಾಕ್ಕೆ ಕಾಲಿಡುವ ಮೊದಲ ದಿನವೇ ಏರ್-ಪೋರ್ಟಿನಲ್ಲಿ ನಮಗೆ ಸಿಕ್ಕ ಬಿಳಿಯ ಪೋರ್ಚುಗೀಸ್...
‘ಏನ್ರೀ, ದಾರಿ ತಪ್ಪಿ ಬಂದ್ರಾ ಹೆಂಗೇ?’ ಎಂದೆ..
5 ಯಾನದಲ್ಲಿ ಸುಳ್ಯದ ಪ್ರವಾಸಿಮಂದಿರದಲ್ಲಿ ಮಲಗಿದ್ದ ನನಗೆ ನಸುಕಿನಲ್ಲೇ ಎಚ್ಚರವಾಗಿತ್ತು. ಮನೆಯಲ್ಲಾದರೆ ಏನಾದರೂ ಕೆಲಸವಿದ್ದಾಗ ಬಿಟ್ಟರೆ ಉಳಿದ ದಿನಗಳಲ್ಲಿ ನಾನು ತಡವಾಗಿಯೇ ಏಳುವದು. ಅರ್ಧರಾತ್ರಿಯ ತನಕ ಓದುತ್ತಲೋ, ಬರೆಯುತ್ತಲೋ ಇರುವ ಕಾರಣವನ್ನು ನಾನು ಆ ನನ್ನ ಆಲಸಿತನಕ್ಕೆ ಕೊಟ್ಟುಕೊಳ್ಳುತ್ತೇನೆ. ಆದರೆ ಊರು ಬಿಟ್ಟು...
‘ತುಂಬೆ ಹೂ’ವಿನ ಹೂಕಣಿವೆ
ಗಿರಿಜಾ ಶಾಸ್ತ್ರಿ ಪ್ರೀತಿಯ ಸುಮಿತ್ರಾ ಅವರೇ, ನೀವು ನನ್ನ ಗೆಳತಿ ಮಮತಾ ಅವರ ಮೂಲಕ ಕಳುಹಿಸಿದ “ತುಂಬೆ ಹೂ” ತಲಪಿತು. ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಪ್ರೀತಿಯನ್ನು ಹೂವಿನ ಮೂಲಕವಲ್ಲದೇ ಇನ್ಯಾವುದರ ಮೂಲಕ ಅನನ್ಯವಾಗಿ ವ್ಯಕ್ತಪಡಿಸಲು ಸಾಧ್ಯ, ಅಲ್ಲವೇ? ಸೋಫಾದಲ್ಲಿ ಒಂದೇ ಆಸನದಲ್ಲಿ ಕುಳಿತು ಒಮ್ಮಗೆ ನಿಮ್ಮ...


















