ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಯಶ್ರೀ ಬಿ ಕದ್ರಿ ಹೊಸ ಕವಿತೆ: ಕಹಿಯ ನುಂಗುವುದೊಂದು ಕಲೆ
ಜಯಶ್ರೀ ಬಿ ಕದ್ರಿ ಕಹಿಯ ನುಂಗುವುದೊಂದು ಕಲೆ ಕಹಿ ಬೇವ ರಸವನ್ನು ಆಟಿಯಾ ಮದ್ದನ್ನು ನುಂಗಿ ನಗುವುದು ಮತ್ತೆ ಜೇನಿನಂತೆ ಕಹಿಯ ನುಂಗುವುದೊಂದು ಕಲೆ ಈಗೀಗ ಕಹಿ ನುಂಗಿ ಕಹಿಯ ಕಹಿಯೇ ಅಳಿದು ಕಹಿಯೇ ಸಿಹಿಯಾಗುವ ಪರಿ ಕಹಿಯ ನುಂಗುವುದೊಂದು ಕಲೆ ಹಾಗಲದ ಕಹಿಯನ್ನು ಗುಳ್ಳ ಬದನೆಯ ಕಹಿಯ ಉಪ್ಪು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಬಂಗಾಳದ ಅಂಗಳದಲ್ಲಿ ಭಾಗ 6: ಡಾರ್ಜಿಲಿಂಗ್ ಎಂಬ ಡಾರ್ಲಿಂಗ್..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ: ಮಣಮಣ ಮಣಿಪುರ
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಉಮಾದೇವಿ ಉರಾಳ ಓದಿದ ʻಬದುಕು ಬರಹ ಬವಣೆ’
ಅಕ್ಷರ ಲೋಕದ ಪಯಣಿಗನ ಯಶೋಗಾಥೆ… ಕೆ.ಆರ್. ಉಮಾದೇವಿ ಉರಾಳ "ಬದುಕು ಬರಹ ಬವಣೆ (ಪ.ರಾಮಕೃಷ್ಣ ಶಾಸ್ತ್ರಿ ಹೆಜ್ಜೆಗುರುತುಗಳು) ಎಂಬ ಕೃತಿ ಲಕ್ಷ್ಮೀ ಮಚ್ಚಿನ ಅವರ ನಿರೂಪಣೆಯಲ್ಲಿ ಮೈಸೂರಿನ ರೂಪ ಪ್ರಕಾಶನದಿಂದ ಪ್ರಕಟವಾಗಿದೆ. ಇದೀಗ ಎಪ್ಪತ್ತರ ಹರೆಯದಲ್ಲಿರುವ ಶಾಸ್ತ್ರಿಗಳ ಬರಹಗಳು ಅವರ ಬಾಲ್ಯದಿಂದಲೇ ಪತ್ರಿಕೆಗಳಲ್ಲಿ ಬೆಳಕು...
ಮನು ಗುರುಸ್ವಾಮಿ ಹೊಸ ಕವಿತೆ- ದ್ರೌಪದಿಯ ಸ್ವಗತ
ಮನು ಗುರುಸ್ವಾಮಿ ಗಂಡರೈವರಿಗೂ ಗಂಡೆದೆ ಇತ್ತು! ಜಗತ್ತೇ ಬಲ್ಲದದನು. ಬಿಟ್ಟರೆ ಎದೆಯನು ಸೀಳುವ ಕಲಿಗಳು ಚಿತ್ತವನರಿಯದೆ ತೆಪ್ಪಗೆ ಕೂತರು ದುರಾಳನೊಬ್ಬ ಮುಂದಲೆಗೆ ಕೈಯಿಟ್ಟು ಸೆಳೆದಾಗ ಅದೇ ಕೈಗಳು ಸೆರಗಿಗೆ ಜಾರಿದಾಗ! ಭೀಮ ಹಲ್ಲು ಕಚ್ಚುತ್ತಿದ್ದ; ಆತನಿಗೋ? ಎಲ್ಲರಿಗಿಂತ ಕೊಂಚ ಅನುರಾಗ ನನ್ನ ಮೇಲೆ… ಆದರೂ... ಪಾಪ!...
ಹೆಚ್ ಆರ್ ಸುಜಾತಾ ಕಥಾ ಸಂಕಲನ ಬಿಡುಗಡೆ ಫೋಟೋ ಆಲ್ಬಂ
ಫೋಟೋಗಳು: ಶ್ರೀಜಾ ವಿ ಎನ್, ಪ್ರವರ ಕೊಟ್ಟೂರು, ಮಹೇಶ್ ಎಸ್.ಪಿ, ವಿಷ್ಣು ಬೀ ಕಲ್ಚರ್, ಮುರಳಿ ಕಾಟಿ ಸಂಗ್ರಹದಿಂದ -- ಖ್ಯಾತ ಲೇಖಕಿ ಹೆಚ್ ಆರ್ ಸುಜಾತಾ ಅವರ ಮೊದಲ ಕಥಾ ಸಂಕಲನ ಪದುಮ ಪುರುಷ ವನ್ನು ಆತಮ್ಮೆಯರ ಸಮ್ಮುಖದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ಹಿರಿಯ ಅಧಿಕಾರಿಗಳೂ, ಸಾಹಿತ್ಯ ಪ್ರಿಯರೂ ಆದ ಡಾ ಬಿ ಆರ್ ರವಿಕಾಂತೇಗೌಡ,...
ಪ್ಯಾಲಿಸ್ತೀನಿನ ಕಂದನಿಗೊಂದು ಜೋಗುಳ..
ಉರ್ದು ಮೂಲ: ಫೈಜ್ ಅಹಮದ್ ಫೈಜ್ ಕನ್ನಡಕ್ಕೆ: ಎಸ್. ಸಿರಾಜ್ ಅಹಮದ್ ಈ ಕವಿತೆಗೆ ಪ್ಯಾಲಿಸ್ತೀನ್ ನ ಮಕ್ಕಳು ರಚಿಸಿದ ಚಿತ್ರಗಳನ್ನು ಬಳಸಲಾಗಿದೆ. ಮಕ್ಕಳು ರಚಿಸಿದ ಚಿತ್ರಗಳನ್ನು ಪ್ರದರ್ಶಿಸುವ ವಿರುದ್ಧ ನಿಷೇಧ ಹೇರಲಾಗಿತ್ತು. ಅಳಬೇಡ ಕಂದಾ ನಿನ್ನ ಅಮ್ಮನಿಗೆ ಅತ್ತೂ ಅತ್ತೂ ಈಗ ತಾನೇ ಸಣ್ಣದೊಂದು ಜೊoಪು ಹಿಡಿದಿದೆ...
ಸದಾಶಿವ್ ಸೊರಟೂರು ಕಥಾ ಅಂಕಣ-ಸರಳರೇಖೆ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಗೀತಾ ಎನ್ ಸ್ವಾಮಿ ಹೊಸ ಕವಿತೆ- ಆತ್ಮ ಚೆಲುವು
ಗೀತಾ ಎನ್ ಸ್ವಾಮಿ ಸಣ್ಣಗೆ ಸುಯ್ಲಿಡುತ್ತಿರುವ ಸಮೀರಅರಮನೆಯ ಮೋಜನ್ನು ಸವರಿಕೊಂಡು ಹೋಗುವಾಗಸಿದ್ದಾರ್ಥನಿನ್ನು ಮಲಗಿದ್ದಇಲ್ಲಿ ಎಲ್ಲವೂ ಸುಖವೇ ಅದ್ಯಾವ ದಿಕ್ಕಿನಲ್ಲಿ ಹುಟ್ಟಿತ್ತೋ?ಅರಮನೆಯ ಕಡೆಗೆ ಬಂದ ಗಾಳಿ ! ಬೆಳಕಿನ ಶಾಂತ ಪಿಸುಮಾತುಗಳನ್ನು ಸಿದ್ದಾರ್ಥನಿಗೆ ಹೊದಿಸಿತ್ತು ಮೋಹದೊಳಗಿನ ಅಮಲುತಬ್ಬುವ ಮೊದಲೇ ಎಚ್ಚರಾದವನು...
ಮೆಹಬೂಬ್ ಮಠದ ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’
ಪಾತ್ರಗಳು ಎದುರಾದರೆ ಕತೆಗಾರ ಜವಾಬ್ದಾರನಲ್ಲ..! ಮೆಹಬೂಬ್ ಮಠದ ಹೆಗಲಿಗೆ ಕ್ಯಾಮರಾ ಹಾಗೂ ಕಾಲಿಗೆ ಚಕ್ರ ಕಟ್ಟಿಕೊಂಡು ಒಂದೇ ಸಮನೆ ಹಳೇ ದೇವಸ್ಥಾನಗಳು, ಅಪರೂಪದ ಸ್ಮಾರಕಗಳು, ಯಾವುದೋ ಕಾಡಿನ ತಿರುವಿನಲ್ಲಿ ಸಿಕ್ಕುವ ಹಕ್ಕಿಗಳು, ಹಕ್ಕಿಗಳಂತೆ ಹಾಡುವ ಜನಪದ ಜೀವಗಳು, ಕಾವ್ಯದ ನಗುವ ಹೊತ್ತ ಮುಖಗಳು ಮತ್ತು ಬದುಕಿನ ಇತರ...
ವೀರಲೋಕ ‘ಕಥಾಸಂಕ್ರಾಂತಿ’
ಶ್ರೀನಿವಾಸ ಪ್ರಭು ಅಂಕಣ: ಹರಡಿಕೊಂಡ ʻನಾದಲೋಕ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಓಪನ್ಹೈಮರ್’
ಅಟಾಮಿಕ್ ಬಾಂಬ್ ಜನಕನ ಆರೋಹಣ, ಅವರೋಹಣದ ʼ ಓಪನ್ಹೈಮರ್ ʼ ಮ ಶ್ರೀ ಮುರಳಿ ಕೃಷ್ಣ ಜುಲಿಯಸ್ ರಾಬರ್ಟ್ ಓಪನ್ಹೈಮರ್...
ವಸುಂಧರಾ ಕದಲೂರು ಓದಿದ ‘ಈ ಕೂಸು ನನಗಿರಲಿ
ಮತ್ತೆ ಕೂಸಾಗುವ ಹೊತ್ತಿಗೆ ಕೊಂಡೊಯ್ಯುವ ಹೊತ್ತಗೆ’ ವಸುಂಧರಾ ಕದಲೂರು ಚಿತ್ರಗಳು: ವಿಶಾಲಾ ಆರಾಧ್ಯ ಅವರ ಸಂಗ್ರಹದಿಂದ ಶ್ರೀಮತಿ ಬಿ. ಎಸ್. ಮಧುಮತಿಯವರ ‘ಈ ಕೂಸು ನನಗಿರಲಿ’ ಎಂಬುದು ಅವರ ಬಾಲ್ಯದ ಕನವರಿಕೆಗಳ ಲೇಖನ ಸಂಕಲನ. ಇಡೀ ಪುಸ್ತಕದಲ್ಲಿ ಅವರು ಸಂಚರಿಸಿ ಬಂದ ಬಾಲ್ಯಕಾಲದ ಹಲವು ಜಗತ್ತುಗಳಿವೆ, ನಿಲುದಾಣಗಳಿವೆ. ಅವರ...
ನಂದು ಅನೂದ ಏನದ?
ಸರೋಜಿನಿ ಪಡಸಲಗಿ "ಭುಸ್" ಅಂತ ಹಾಲು ಉಕ್ಕಿದಾಗಲೇ ಎಚ್ಚರ! ಗ್ಯಾಸ್ ಮೇಲೆ ಹಾಲಿಟ್ಟದ್ದನ್ನು ಮರೆಯೋ ಅಷ್ಟು ಗಾಢ ಯೋಚನೆಯೊಳಗ ಮುಳುಗಿದ್ದನೇನ ಅನಕೋತ ನೋಡ್ತೀನಿ, ಗ್ಯಾಸ್ ಆರಿ ಹೋಗೇದ! ಧಡಬಡಿಸಿ ಅದನ್ನ ಬಂದ್ ಮಾಡಿ ಈ ಕಡೆ ನೋಡೂದ್ರಾಗ ನದಿಗತೆ ಹಾಲ ...
ರಂಜನಿ ಪ್ರಭು ಅವರ ಹೊಸ ಕವಿತೆ- ಶ್ರುತಿ ಹಿಡಿಯಲೇನು??
ರಂಜನಿ ಪ್ರಭು ಸುರಿಯುತಿಹ ಶ್ರಾವಣದಸೋನೆಮಳೆ ನೀನುಮಳೆಯಹಾಡಿಗೆ ಶ್ರುತಿಯಹಿಡಿಯಲೇನು? ಶ್ರಾವಣಕೆ ಶರಣಾದನೆಲದಿಂದ ಮೂಡುತಿವೆಹಸಿರ ಮೊಳಕೆ,ಮೊಳಕೆಯಾ ಮೇಲೆಲ್ಲನಿನ್ನದೇ ಹೆಸರುನಿನ್ನ ಹೆಸರಿಗೆ ಶ್ರುತಿಯಹಿಡಿಯಲೇನು? ಮಿಂದೆದ್ದ ಗಂಧವತಿ ಪೃಥಿವಿಯಒಡಲ ಘಮಹರಡುತಿದೆ ಎಲ್ಲ ಕಡೆಗೆಸುಗಂಧಿತ ಪವನ ಚಲಿಸುವೆಡೆಯಲ್ಲೆಲ್ಲನಿನ್ನದೇ ಉಸಿರುನಿನ್ನ...
ಎಚ್ ಆರ್ ಸುಜಾತಾ ಅವರ ಹೊಸ ಕಥಾ ಸಂಕಲನ ಬರುತ್ತಿದೆ
ಎಚ್ ಆರ್ ಸುಜಾತಾ ಅವರ ಹೊಸ ಕಥಾ ಸಂಕಲನ ಹೊರಬರುತ್ತಿದೆ. ಆನೇಕಲ್ ನ ಕೌದಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. 'ಪದುಮ ಪುರುಷ' ಕೃತಿಗೆ ಲೇಖಕಿ ಬರೆದ ಬೆನ್ನುಡಿ ಇಲ್ಲಿದೆ ಎಲ್ಲೆಲ್ಲೋ ಹರವಿದ್ದ ಬಿಡಿಬಿಡಿ ಚೂರುಗಳನ್ನು ಕೂಡಿಸಿ ಬೆಚ್ಚಗಿನ ಕೌದಿ ಮಾಡುವುದು ಹೆಣ್ಣಿನ ಕಲೆಗಾರಿಕೆ. ಕಣ್ಣಲ್ಲಿ ಕಣ್ಣಿಟ್ಟು ಸೂಜಿ ದಬ್ಬಣಗಳ ಚುಚ್ಚಿಗೆ...
ಈ ಆತ್ಮಕಥೆಯನ್ನು ಓದುತ್ತಾ ನಾನು ಬೆಳೆದೆ ಹಾಗೂ ಬದಲಾದೆ..
ಸಮಾನತೆ ಮತ್ತು ಪ್ರಜಾಪ್ರಭುತ್ವದ ಅಪರೂಪದ ದಾಖಲೆ ಉರುಳುವ ಕಲ್ಲಿನ ನೆನಪಿನ ಸುರುಳಿ ವೀಣಾ ಮಜುಂದಾರ್ ಅವರ ಆತ್ಮಕಥೆ ಶೈಲಜ ವೇಣುಗೋಪಾಲ್ ಖ್ಯಾತ ಸಮಾಜಶಾಸ್ತ್ರಜ್ಞೆ, ಮಹಿಳಾ ಅಧ್ಯಯನದ ಹರಿಕಾರ್ತಿ, ಭಾರತದಲ್ಲಿ ಮಹಿಳಾ ಚಳುವಳಿಯ ದಾಖಲಾತಿದಾರಳು ಮತ್ತು ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ, ಮತ್ತೆ ಇನ್ನೂ ಏನೇನೋ ಆಗಿದ್ದ...
ಹೂವುಗಳಿಗೆ ರಂಗು ತುಂಬಲಿ..
ಹೂವುಗಳಿಗೆ ರಂಗು ತುಂಬಲಿ ಗುಲಾಬಿ ತೋಟಗಳ ಕಾರುಬಾರು ಶುರುವಾಗಲಿ ಮೂಲ: ಫೈಜ್ ಅಹಮದ್ ಫೈಜ್ ಅವರ “ಗುಲೋ ಮೆ ರಂಗ್ ಭರೇ ಗುಲ್ಶನ್ ಕಾ ಕಾರೊಬಾರ್ ಚಲೇ” ಕನ್ನಡಕ್ಕೆ: ಎಸ್. ಸಿರಾಜ್ ಅಹಮದ್ ಮಧುಮಾಸದ ಮೊದಲ ಪರಿಮಳ ಹರಡಲಿ ಹೂವುಗಳಿಗೆಲ್ಲ ರಂಗು ತುಂಬಲಿ ಆಗಲಿ ಇವತ್ತಿನಿಂದಲೇ ಗುಲಾಬಿ ತೋಟಗಳ ಕಾರುಬಾರು ಶುರುವಾಗಲಿ ಎದೆಯ ಪಂಜರ...
ಉಡುಪಿಯಲ್ಲಿ ವಸಂತ ಬನ್ನಾಡಿಯವರ ಕೃತಿಗಳ ಬಿಡುಗಡೆ
ವಸಂತ ಬನ್ನಾಡಿಯವರ 'ಬೆಳದಿಂಗಳ ಮರ' ಮತ್ತು 'ಊರು ಮನೆ ಉಪ್ಪು ಕಡಲು' ಕವನ ಸಂಕಲನಗಳನ್ನು ನಿನ್ನೆ ಉಡುಪಿಯಲ್ಲಿ ಶಬ್ದಗುಣ, ಕುಂದಾಪುರ ಮತ್ತು ಭೂಮಿಗೀತ, ಪಟ್ಲ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದವರು.. ಎಡದಿಂದ ಬಲಕ್ಕೆ- ಶಶಿಧರ ಹೆಮ್ಮಾಡಿ, ಪ್ರಕಾಶ್ ನರೋನ್ನ, ಲಕ್ಷ್ಮೀನಾರಾಯಣ ಕಾರಂತ, ಪ್ರಸನ್ನ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಸಾವಿರ ಸುಳಿಗಳ ನದಿ
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...




















