ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಲ್ಲಿರೋದು ಚ್ಯೂಯಿಂಗಮ್ ಕಾನೂನು…
''ಎಲ್ಲಿ ಹೋಗಿದ್ರಿ ನೀವು? ನಿಮ್ಮನ್ನು ಹುಡುಕಿ ಹುಡುಕಿ ಸಾಕಾಗಿಹೋಯಿತು. ಇಂದಿನಿಂದ ನೀವು ಎಲ್ಲೂ ಒಬ್ಬೊಬ್ಬರೇ ಹೋಗುವಂತಿಲ್ಲ'', ಎಂದು ಅಂದು ದೃಢವಾಗಿ ಹೇಳಿದ ನನ್ನ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ. ಎಲ್ಲೂ ಒಬ್ಬೊಬ್ಬನೇ ಹೋಗುವುದಕ್ಕಿಲ್ಲ ಎಂದರೆ? ನಾನು ಗಂಭೀರವಾಗಿ ಯೋಚಿಸಿದೆ! ಕಳೆದ ಏಳು ವರ್ಷಗಳಿಂದ ನನ್ನ ಬಹುಪಾಲು...
ಸುಡುವ ಕರಾವಳಿಗೆ ಕರಬೂಜವೊಂದೇ ಪರಿಹಾರ..!!
ಸುಧಾ ಆಡುಕಳ ಅವನು ದಿನವೂ ನನಗೆ ಟಾಟಾ ಹೇಳಿ ಕಾಲೇಜಿಗೆ ಹೊರಡುತ್ತಾನೆ. ಸಂಜೆ ಎಲ್ಲರೊಂದಿಗೆ ಮನೆ ಸೇರಿದರೆ ನನಗೇನೂ ಅನಿಸುತ್ತಿರಲಿಲ್ಲ. ಅವನ ಕನಸುಗಳು ಅವನನ್ನು ಸಂಜೆಯ ಟ್ಯೂಶನ್ ತರಗತಿಗಳಿಗಾಗಿ ದೂರದ ಊರಿನ ಮೂಲೆಯವರೆಗೂ ಕರೆದೊಯ್ಯುತ್ತವೆ. ಅವನಿಗೆ...
ಮುತ್ತನ್ನು ಎಲ್ಲಿಡಲಿ ಮೋಹನಾಂಗೀ..
ಆನಂದ್ ಋಗ್ವೇದಿ ಮುತ್ತನ್ನು ಎಲ್ಲಿಡಲಿ ಓಮೋಹನಾಂಗಿ. ಪ್ರಿಯೆ ಶಕುಂತಲೇ, ಹೊತ್ತು ತಂದಿದ್ದೇನೆ ಮುತ್ತ ಮೂಟೆ ಕಾಡೇ ಗೂಡೇ ಉರುಳಿ ಹೋಗುವ ಮುನ್ನ ಹೇಳು ಎಲ್ಲಿಡಲಿ ಈ ಮುತ್ತು? ನೆತ್ತಿಯ ಮೇಲೆ ಕಡುಗಪ್ಪು ಕಾರ್ಮೋಡ ಅಲೆ ಅಲೆ ಮಧ್ಯೆ ಬೈತಲೆ ನೀಳ ವೇಣಿ ಬಿಚ್ಚಿ ಹರಡಿದೆ ಬೆನ್ನ...
ಕೂಗಿದೆದೆಗೆ ಬಿತ್ತು ಕಲ್ಲಿನೇಟು….
ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ. ಎಂದೋ ನೆಟ್ಟ ಮರದಡಿ ಜೀವಿಸುತ್ತಲೇ ಇದ್ದೇವೆ ರೆಂಬೆಕೊಂಬೆಗಳಿಗೆ ಜೋತುಬಿದ್ದು ಜೀಕುತ್ತಲೇ ಚಿಗುರುತ್ತಲೂ ಕೂಡಾ... ಸುತ್ತೆಲ್ಲ ಬಿಳಲುಗಳೇ ಹಬ್ಬಿವೆ ಮರವನ್ನೇ ಮಾತನಾಡಿಸುತ್ತಿದ್ದೇವೆ ನಾವೀಗ. ಹೌದು! ಅದು ಅಷ್ಟೇ ಇರಬೇಕು...
ಬನ್ನಿ.. ಯಾರಿದ್ದೀರಿ ಅಡಿಗರ ಕವಿತೆಗಳ ಬಗೆದು ಬರೆವವರು?
ಬನ್ನಿ ನಾವೇ ಅಡಿಗರಪೂರ್ಣ ಹೊಸ ಓದಿನಲ್ಲಿ ಅನಿಸಿದ್ದು ಬರೆಯೋಣ... ಹಿರಿಯರೋ / ಅಕಾಡೆಮಿಗಳೋ ಮಾಡಿದ್ದನ್ನು ನಾವು ಕೊಂಕಾಡುತ್ತ ಎಷ್ಟು ದಿನ ಕಾಲ ಕಳೆಯುವುದು.. ಬನ್ನಿ ನಾವೇ ಅಡಿಗರ ಅಷ್ಟೇನೂ ಪ್ರಸಿದ್ದವಲ್ಲದ 30 ಕವಿತೆಗಳನ್ನು ಆಯ್ದುಕೊಂಡು ವಿಮರ್ಶೆ / ಟಿಪ್ಪಣಿ / ಅಭಿಮತ ಬರೆಯೋಣ. ಈ ಕವಿತೆಗಳ ಬೇರೆಯ ವಿಮರ್ಶೆ ಓದುವುದು, ಅವುಗಳ...
ರಸಲೋಕ ದ್ರಷ್ಟಾರ – ದೇರಾಜೆ
ದೇರಾಜೆ ಸೀತಾರಾಮಯ್ಯನವರ ಬಗ್ಗೆ ಹೊಸ ಪುಸ್ತಕ ಲೋಕಾರ್ಪಣ ಗೊಂಡಿದೆ... ಶ್ರೀಕರ ಭಟ್ಟರು ಕಂಡಂತೆ - ದೇರಾಜೆಯವರ ಅರ್ಥದ ವಿಶೇಷತೆ ... ಲಕ್ಷ್ಮೀಶ ತೋಳ್ಪಾಡಿಯವರು ಕಂಡಂತೆ ... ದೇರಾಜೆ ಯವರ ಅಪೂರ್ವ ಕಲಾಪ್ರಜ್ಞೆ ... ದೇರಾಜೆಯವರ ಬಗ್ಗೆ - ಶಿವರಾಮ ಕಾರಂತರು, ಡಿ.ವಿ.ಜಿ,ಗೌರೀಶ್ ಕಾಯ್ಕಿಣಿ, ವಿದ್ವಾನ್ ರಂಗನಾಥ ಶರ್ಮ,...
ಕಸಾಪ ಸಮ್ಮೇಳನದ ಅಧ್ಯಕ್ಷತೆ ನನಗೆ ಬೇಡವೇ ಬೇಡ: ರೂಪ ಹಾಸನ ನಿರಾಕರಣೆ
ಒಂದೆಡೆ ಸಾಹಿತಿಗಳೇ ಅಲ್ಲದವರಿಗೆ ಅಧ್ಯಕ್ಷಗಿರಿ, ಅದಕ್ಕೆ ಪ್ರತಿಭಟನೆ ಬಂದರೂ ಜಗ್ಗದೆ ಸಮ್ಮೇಳನ ನಡೆಸುವ ಅಹಂಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ರಾಜ್ಯಅಧ್ಯಕ್ಷರಾದ ಮನು ಬಳಿಗಾರ್ ಪ್ರದರ್ಶಿಸುತ್ತಿದ್ದಾರೆ ಇಂತಹವರ ಮಧ್ಯೆ ಅಪರೂಪವೆಂಬಂತೆ ರೂಪ ಹಾಸನ ಅವರು ತಮಗೆ ಒಲಿದು ಬಂದ ಅಧ್ಯಕ್ಷತೆಯ ಗೌರವವನ್ನು...
ಖಾಸಗಿ ಕೈಗೆ “ಮೋರ್ ಕ್ರಾಪ್”… ರೈತರಿಗೆ ಕಣ್ಣಲ್ಲಿ” ಮೋರ್ ಡ್ರಾಪ್”
ಬಹುರಾಷ್ಟ್ರೀಯ ಕಾರ್ಪೋರೇಟ್ ಗಳ ಸೂತ್ರದ ಬೊಂಬೆಗಳಾಗಿರುವ ವರ್ಲ್ಡ್ ಬ್ಯಾಂಕ್, ಏಷ್ಯನ್ ಡೆವಲೆಪ್ ಮೆಂಟ್ ಬ್ಯಾಂಕಿನಂತಹ ಮುಂಗೈಗೆ ಬೆಲ್ಲ ಅಂಟಿಸುವ ಏಜನ್ಸಿಗಳಿಗೆ ಬೆಳೆಯುತ್ತಿರುವ ದೇಶಗಳ ನೆಲ, ನೀರು ಕಣ್ಣಿಗೆ ಬಿದ್ದು ಈಗ ಒಂದು ದಶಕ ಕಳೆದಿದೆ. ಬಹಳ ಯೋಜಿತವಾಗಿ ಅವರಾಡುತ್ತಿರುವ ಆಟಕ್ಕೆ, ಭಾರತದಲ್ಲಿ ಆ ಪಕ್ಷ- ಈ ಪಕ್ಷ ಎಂಬ ತರತಮ...
ಕೊಲೆ ಮಾಡಿರುವ ಯುವಕರು ಬಹುಷಃ ತಮ್ಮ ಸಮೀಪದಲ್ಲಿರುವ ಕಡಲನ್ನೂ ಸರಿಯಾಗಿ ನೋಡಿಲ್ಲವೆನ್ನಿಸುತ್ತದೆ..
ಎಲ್.ಸಿ.ಸುಮಿತ್ರ ಪಡುವಣ ಕಡಲಿನ ತೆಂಗಿನ ಮಡಿಲಿನ ನಡುವಲಿ ಹರಿವುದು ಹೊಳೆಯೊಂದು.. ನಾಲ್ಕು ದಶಕಗಳ ಹಿಂದೆ ಮುಲ್ಕಿ ವಿಜಯಾ ಕಾಲೇಜಿನ ಲೇಡೀಸ್ ಹಾಸ್ಟೆಲ್ ನಲ್ಲಿದ್ದಾಗ, ಸಮೀಪದಲ್ಲಿ ಹರಿಯುತ್ತಿದ್ದ ಶಾಂಭವಿ ನದಿ ನೋಡಿದಾಗ ಈ ಕವಿತೆ ನೆನಪಾಗುತ್ತಿತ್ತು. ಎರಡೂ ದಡ ಮುಟ್ಟುವಂತೆ ತುಂಬಿಹರಿವ ನದಿ, ಪಾತಿ ದೋಣಿಗಳೂ ಎರಡೂ ಪಕ್ಕದ ತೆಂಗಿನ...
ಶೇಷಾದ್ರಿ ದಿಗ್ಭ್ರಾಂತಿಯಾಗಿ ಕಣ್ಣು ಬಿಟ್ಟು ಕೂತ..
ಬಯಲು.. ಸಂದೀಪ್ ಈಶಾನ್ಯ ಸಂಜೆಯ ಮಳೆಯ ನಂತರ ಮತ್ತೆ ಅಗ್ರಹಾರದ ಬೀದಿ ಬಿಸುಪಾಗುವ ವೇಳೆಗೆ ನಿದ್ರೆಯ ಮಂಪರಿನಲ್ಲಿದ್ದ ಶೇಷಾದ್ರಿ ಹಾಸಿಗೆಯ ಮೇಲಿದ್ದುಕೊಂಡೆ ಸುತ್ತಲೂ ಕಣ್ಣಾಡಿಸಿದ. ಆಗಷ್ಟೇ ಮಳೆಯಾಗಿದ್ದರಿಂದ ಮೋಡ ಕವಿದು ಮನೆಯೊಳಗೂ ಒಂದಿಷ್ಟು ಕಪ್ಪಿಟ್ಟುಕೊಂಡಿತ್ತು....
ರಂಗಾಯಣದಲ್ಲಿ ‘ವಲಸೆ’
ರಂಗಾಯಣದಲ್ಲಿ 'ವಲಸೆ'
ಮೈಸೂರಿನಲ್ಲಿ ಪಿ ಸಾಯಿನಾಥ್
ಕೊರೆಗಾಂವ್ ಈ ದೃಷ್ಟಿಯಿಂದ ಒಂದು ಸಣ್ಣ ಕಿಡಿಯಾದರೂ ಸಾರ್ಥಕ..
ಕೊರೆಗಾಂವ್-ದಲಿತ ಸಂವೇದನೆ ಮತ್ತು ಬಹುಜನ ರಾಜಕಾರಣ ನಾ ದಿವಾಕರ ಭಾರತದ ಪ್ರಭುತ್ವ ಮತ್ತು ಆಡಳಿತ ವರ್ಗಗಳಿಗೆ ಎರಡು ಪ್ರಮುಖ ಆತಂಕಗಳು ಸದಾ ಎದುರಾಗುತ್ತಿರುತ್ತವೆ. ಮೊದಲನೆಯದು ವರ್ಗದ ನೆಲೆಯಲ್ಲಿ ಈ ದೇಶದ ಕೋಟ್ಯಂತರ ದುಡಿಯುವ ವರ್ಗಗಳು ಮತ್ತು ಶ್ರಮಜೀವಿಗಳ ಆಕ್ರೋಶ. ಎರಡನೆಯದು ಸಾಮಾಜಿಕ ನೆಲೆಯಲ್ಲಿ ಶತಮಾನಗಳ ಶೋಷಣೆಯನ್ನು...
ಸ್ಥನಗಳುದುರುವುದೆಂದರೆ ಅಕ್ಷಯ ಪಾತ್ರೆಯಂತಹ ಮನ ಬರಡಾಗುವುದಲ್ಲವಲ್ಲ..
ಶ್ರೀದೇವಿ ಕೆರೆಮನೆ 'ಗಾಯಗೊಂಡ ಹೃದಯದ ಸ್ವಗತ' ಎಂಬ ಪುಸ್ತಕ ಕೈ ಸೇರಿದಾಗ ಮನಸ್ಸು ಒಂದು ಕ್ಷಣ ತಲ್ಲಣಗೊಂಡಿತು. ಕ್ಯಾನ್ಸರ್ ಬಗ್ಗೆ ಹೀಗೊಂದು ನೀಳ್ಗವನ ಬರೆಯಬಹುದೇ ಎಂಬ ಅಚ್ಚರಿಯಲ್ಲಿಯೇ ನಾನು ಪುಸ್ತಕ ತೆರೆದದ್ದು. ಭಾರತಿ ಬಿ. ವಿಯವರ 'ಸಾಸಿವೆ ತಂದವಳು' ಓದಿದ ನಂತರ...
ಕಾವ್ಯ ಹೇಗಿರಬೇಕು ಅಂತ ಯಾರಾದರೂ ನನ್ನಲ್ಲೇನಾದರೂ ಅಪ್ಪಿ ತಪ್ಪಿ ಕೇಳಿದರೆ..
ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ....
ಆ ಮಾಟಗಾತಿ ಮದಿರೆಗಿಂತಲೂ ಅಮಲು..
ಎನ್ ರವಿಕುಮಾರ್ ಶಿವಮೊಗ್ಗ ಹೋಳಿ ಆ ಮಾಟಗಾತಿ ಮದಿರೆಗಿಂತಲೂ ಅಮಲು ಅವಳ ತುಟಿ ಬಣ್ಣಕ್ಕೀಗ ಹೋಳಿಯ ಹುರುಪು ಅಂಗಾಂಗ ಗಳ ಕಸುವ ಕಡೆದು ಸಂಗಸರಸದಲ್ಲಿ ಬಣ್ಣವೆಲ್ಲಾ ಚೆಲ್ಲಾಡಿದಾಗ ಶೃಂಗಾರ ಮೈ ನೆರೆದ ಘಳಿಗೆ ಕರುಳ ಅಂಗಳದಲ್ಲಿ ಬಂಗಾರದ ಬೆಳಕು. ಮದಿರೆಯ ಮಹಾಯಾನ ಆ...
‘ಹೊರಳು ದಾರಿ’ಗೆ ಪ್ರಶಸ್ತಿ
ಸ್ವಸ್ತಿ ಪ್ರಕಾಶನ ಕುಮಟಾ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಶಿರಸಿಯ ಬಕ್ಕಳದ 'ಶ್ರೀ ಶಂಕರ'ದಲ್ಲಿ ನಡೆಯಿತು. ಬೆಳಗಿನಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಸರ ತಜ್ಞ ಶಿವಾನಂದ ಕಳವೆ ವಹಿಸಿದ್ದರು. ಬೆಳಗಿನ ಕಾರ್ಯಕ್ರಮ ದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹಗಳ ಕುರಿತು...
'ಹೊರಳು ದಾರಿ'ಗೆ ಪ್ರಶಸ್ತಿ
ಸ್ವಸ್ತಿ ಪ್ರಕಾಶನ ಕುಮಟಾ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಶಿರಸಿಯ ಬಕ್ಕಳದ 'ಶ್ರೀ ಶಂಕರ'ದಲ್ಲಿ ನಡೆಯಿತು. ಬೆಳಗಿನಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಸರ ತಜ್ಞ ಶಿವಾನಂದ ಕಳವೆ ವಹಿಸಿದ್ದರು. ಬೆಳಗಿನ ಕಾರ್ಯಕ್ರಮ ದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹಗಳ ಕುರಿತು...
ರಂಗಾಯಣದ ‘ದೇಹಭಾನ’
ರಂಗಾಯಣದ 'ದೇಹಭಾನ'


















