ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಾಟಿ ಬೀಸಿದವರು..
ಚಾಟಿ ಬೀಸಿದವರು..

“ಯಾರು ಯಾರು  ಎಲ್ಲೆಲ್ಲಿ ಬೇಕಾದರೂ  ತೊಳೆದುಕೊಳ್ಳಲಿ; ಅದು ಅವರ ಸಂಸ್ಕಾರ”                                                                                           -ಪ್ರಕಾಶ್ ರೈ “ಎಷ್ಟು ವರ್ಷದಿಂದ ತೊಳೀತಾನೇ ಇದ್ದೀರಿ.ಇನ್ನೂ ಸ್ವಚ್ಛವಾಗಿಲ್ಲವೇ ನಿಮ್ಮ ಮನಸ್ಸು?”                                  ...

read more
ಯಾಕೋ ಮನಸ್ಸು ತೀರಾ ಭಾರ..
ಯಾಕೋ ಮನಸ್ಸು ತೀರಾ ಭಾರ..

ಶ್ರೀಜಾ ವಿ ಎನ್ ಜಿ ಎನ್ ಮೋಹನ್  ಯಾಕೋ ಮನಸ್ಸು ತೀರಾ ಭಾರ ನಿನ್ನೆ ಆರ್ ಟಿ ವಿಠ್ಠಲಮೂರ್ತಿ ಒಂದು ಲೇಖನ ಬರೆದಿದ್ದರು. ಒಂದು ಬೆಳಕಿನ ಬಗ್ಗೆ. ಎಸ್ ಎಸ್ ಕುಮಟಾ ಎನ್ನುವ ಸಮಾಜವಾದಿ ನಿಗಿ ನಿಗಿ ಕೆಂಡದಂತೆ ಉರಿದು ದನಿಯಿಲ್ಲದವರ ದನಿಯಾದವರ ಪತ್ನಿಯ ಬಗ್ಗೆ. ಅಂತಹ ಎಸ್ ಎಸ್ ಕುಮಟಾ ಅವರ ಹೆಂಡತಿ ರತ್ನಮ್ಮ ನಿನ್ನೆ ತೀರಿ ಹೋದರು....

read more
ಅಲ್ಲಿ ನಮ್ಮೊಂದಿಗೆ ತೇಜಸ್ವಿ, ಕುವೆಂಪು, ಜೋಗಿ, ಕಾಯ್ಕಿಣಿ ಎಲ್ಲರೂ ನಡೆಯುತ್ತಿದ್ದರು..
ಅಲ್ಲಿ ನಮ್ಮೊಂದಿಗೆ ತೇಜಸ್ವಿ, ಕುವೆಂಪು, ಜೋಗಿ, ಕಾಯ್ಕಿಣಿ ಎಲ್ಲರೂ ನಡೆಯುತ್ತಿದ್ದರು..

ತಣ್ಣಗಿದ್ದ ಆ ನೀರ ತಂಪು ಸ್ಪರ್ಶ, ಥೇಟ್ ಬುದ್ಧನ ಮೌನದಂತೆಯೇ..!! ಮದುವೆಯಾಗಿ ಇನ್ನೂ ಸರಿಯಾಗಿ ೬ ತಿಂಗ್ಳಾಗಿಲ್ಲ, ಅದೆಂತ ಅಷ್ಟ್ ಬೇಗ ಗಂಡನ್ನ ಬಿಟ್ಟು ತಿರ್ಗಕ್ ಹೊರ್ಟಿದ್ ನೀನು?’ ಅಂತೆಲ್ಲೋ ಅಮ್ಮನ ಗದರಿಕೆ ಕಿವಿ ತಲುಪುವುದರೊಳಗೆ , ಕೈಗೊಂದಿಷ್ಟು ದುಡ್ಡಿಟ್ಟು ’ಇನ್ನೂ ಬೇಕಾದ್ರೆ ಕೇಳು, ಸಂಕೋಚ ಪಟ್ಕೋಬೇಡ’ ಅಂತ ಯಾವತ್ತಿನ...

read more
ಅಷ್ಟು ಸುಲಭವಾ! ಈ ಉತ್ತಮ್ರು ಜಾತಿಗರ ಜಾತಿ ಕಳೆಯೋದು..!!
ಅಷ್ಟು ಸುಲಭವಾ! ಈ ಉತ್ತಮ್ರು ಜಾತಿಗರ ಜಾತಿ ಕಳೆಯೋದು..!!

      ರಾಜೇಂದ್ರ ಪ್ರಸಾದ್       ಕಳಿಬೇಕುಂದ್ರೆ ಎದೆ, ಮೆದ್ಲು ಇಂದವ ಕಳಿಬೇಕು..!! ಕೆಲದಿನಗಳ ಹಿಂದೆ ಗೆಳೆಯರೊಬ್ಬರು ಒಂದು ಪ್ರಸಂಗ ಹೇಳಿದರು. ಯಾರೆಂದು ನೆನೆಪಾಗುತ್ತಿಲ್ಲ. ಒಮ್ಮೆ ಯಾರೋ ಕೋಟಗಾನಹಳ್ಳಿ ರಾಮಯ್ಯನವರಲ್ಲಿ 'ಮಂಟೇಸ್ವಾಮಿ ಸಿದ್ದಪ್ಪಾಜಿಯನ್ನು ಹನ್ನೆರಡು ವರುಷ ಕಾಳಿಂಗನ...

read more
ಜಗ್ಗುವಿನಂತವರ ಸಂಖ್ಯೆ ಹೆಚ್ಚಲಿ ಓಕೆ..
ಜಗ್ಗುವಿನಂತವರ ಸಂಖ್ಯೆ ಹೆಚ್ಚಲಿ ಓಕೆ..

ವಿಜಯಕ್ಕ ಅಜ್ಜೀಮನೆ  ಉಡುಪಿ ಪರ್ಯಾಯಕ್ಕೆ ಬೆಳಗಿನ ೮-೩೦ ಕ್ಕೆ ಹೊರಡುವ ಐರಾವತವನ್ನು ಅರ್ಧ ಘಂಟೆಯ ಮೊದಲೇ ಏರಿ ಕಿಟಕಿ ಪಕ್ಕ ಕುಳಿತವಳಿಗೆ ಬಸ್ಸಿನ ಹೊರಗೆ ನಿಂತಿದ್ದ ಅಕ್ಕನ ಮಗ ಜಗ್ಗುನ ನೋಡಿ ಆಶ್ಚರ್ಯ !! ಆತ ಸಂಸಾರ ಸಮೇತ ನಾಳೆ ಉಡುಪಿಗೆ ಹೊರಡೋದಿತ್ತು..ಯಾರೂ ಬರೋಲ್ಲ ಅಂದ್ರು ನಾನಂತು ಹೊರಡ್ತೇನೆ ಅಂದಿದ್ದ .. ಅಲ್ಲಿಂದ ಮುಂದೆ...

read more
ರತ್ನಮ್ಮ ಇವತ್ತು ತೀರಿಕೊಂಡರು..
ರತ್ನಮ್ಮ ಇವತ್ತು ತೀರಿಕೊಂಡರು..

          ಆರ್ ಟಿ ವಿಠ್ಠಲಮೂರ್ತಿ        ಒಬ್ಬ ಪ್ರಬಲ ಸಮಾಜವಾದಿ ನಾಯಕನನ್ನು ರೂಪಿಸಿದ ಶಕ್ತಿ ಕಣ್ಮರೆಯಾಯಿತು ನನ್ನಂತಹ ಅಸಂಖ್ಯಾತ ಮಕ್ಕಳಿಗೆ ತಾಯಿಯ ಪ್ರೀತಿ ಕೊಟ್ಟ ಶ್ರೀಮತಿ ರತ್ನಮ್ಮ ಇವತ್ತು ತೀರಿಕೊಂಡರು. ತುಂಬ ಜನರಿಗೆ ಶ್ರೀಮತಿ ರತ್ನಮ್ಮ ಅಂತ ಹೇಳಿದರೆ ಗೊತ್ತಾಗದೇ...

read more
ನೆನಪುಗಳನ್ನು ಯಾರೂ ಕದಿಯಲಾರರು..
ನೆನಪುಗಳನ್ನು ಯಾರೂ ಕದಿಯಲಾರರು..

ನೆನಪುಗಳನ್ನು ಯಾರೂ ಕದಿಯಲಾರರು..     ಜ್ಯೋತಿ ಅನಂತಸುಬ್ಬರಾವ್   ನಾಳೆಗೆ ಸರಿಯಾಗಿ ಒಂದು ತಿಂಗಳು... ನಾನು ಪರ್ಸ್ ಕಳೆದುಕೊಂಡು.... ಪರ್ಸ್ ವಾಪಸ್ ಪಡೆಯುವ ಆಸೆ ಕೈಚೆಲ್ಲಿ ಕುಳಿತಿದ್ದೆ. ಎಟಿಎಂ ಕಾರ್ಡ್ ಮಾಡಿಸಲು ಹೋದಾಗ ಅದು ಲಿಂಕ್ ಮಾಡಿ ಇದು ಲಿಂಕ್ ಮಾಡಿ ಎಂದು ಒಂದಿಷ್ಟುದ್ದ ಪಟ್ಟಿಯನ್ನೇ ಕೊಟ್ಟಿದ್ದರು....

read more
ಹೀಗೆ ಖರ್ಚು ಮಾಡಿದ್ರೆ ಎಣ್ಣೆ ಬಾವಿ ಕೊರೀಬೇಕಾಗುತ್ತೆ..!!
ಹೀಗೆ ಖರ್ಚು ಮಾಡಿದ್ರೆ ಎಣ್ಣೆ ಬಾವಿ ಕೊರೀಬೇಕಾಗುತ್ತೆ..!!

''ಇಲ್ಲಿಯವರೆಗೆ ಬಂದ ನಂತರ  ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ'' ''ಇಲ್ಲಿಯವರೆಗೆ ಬಂದ ನಂತರ ಭಯದ ನೆರಳಿನಲ್ಲಿ ಬದುಕುವುದೆಂದರೆ ಮೂರ್ಖತನವೇ ಸರಿ. ತೀರಾ ಪುಕ್ಕಲರಾಗಬೇಡಿ. ಆದರೆ ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ'', ಎಂದು ನಾನು ನನ್ನ ಕಿರಿಯ ಸಹೋದ್ಯೋಗಿಯೊಬ್ಬನಿಗೆ ಹೇಳುತ್ತಿದ್ದೆ. ಮೊದಮೊದಲು ಅಂಗೋಲಾಕ್ಕೆ ಬರುವ ಬಗ್ಗೆ...

read more
ನನ್ನೆದೆಯ ಬಡಿತವೇರಿದ್ದು ಅರಿವಾಗುವ ಭಯವಿತ್ತು ನನಗೆ..
ನನ್ನೆದೆಯ ಬಡಿತವೇರಿದ್ದು ಅರಿವಾಗುವ ಭಯವಿತ್ತು ನನಗೆ..

ಶ್ರೀದೇವಿ ಕೆರೆಮನೆ  ನಿನ್ನ ಕಣ್ಣ ಆಹ್ವಾನವ ಮರುಮಾತಿಲ್ಲದೇ ಒಪ್ಪಿ ಬಿಡುವ ಭಯವಿತ್ತು ನನಗೆ ಸುತ್ತ ನೆರೆದ ಮಂದಿಗೆ ನನ್ನೆದೆಯ ಬಡಿತವೇರಿದ್ದು ಅರಿವಾಗುವ ಭಯವಿತ್ತು ನನಗೆ ತುಂಬಿದ ಸಭೆಯಲ್ಲಿ ಎಲ್ಲರ ಎದುರಿಗೆ ಯಾವ ಮುಜುಗರವೂ ಇಲ್ಲದೇ ನೀ ಕೊಟ್ಟ ಗುಲಾಬಿಯನ್ನು ಎದೆಗೊತ್ತಿಕೊಳ್ಳುವ ಭಯವಿತ್ತು ನನಗೆ ಬೇಡವೆಂದು ಬುದ್ಧಿ ಹೇಳಿದರೂ...

read more
ಮಂಜುನಾಯಕ್ ಗೆ ಟೊಟೊ ಪ್ರಶಸ್ತಿ
ಮಂಜುನಾಯಕ್ ಗೆ ಟೊಟೊ ಪ್ರಶಸ್ತಿ

2018 ರ ಟೊಟೊ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಕನ್ನಡ ವಿಭಾಗದ ಪ್ರಶಸ್ತಿಗೆ ಮಂಜುನಾಯಕ ಚೆಲ್ಲೂರ ಆಯ್ಕೆಯಾಗಿದ್ದಾರೆ. ವೆಲ್ಲಾನಿ ದಂಪತಿಗಳು ಕಿರಿಯ ವಯಸ್ಸಿನಲ್ಲಿಯೇ ತೀರಿಕೊಂಡ ತಮ್ಮ ಮಗನ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಇದು ಯುವ ಪ್ರತಿಭೆಗಳಿಗೆ ಮೀಸಲಾದುದು. ಕಳೆದ ಎಂಟು ವರ್ಷಗಳಿಂದ ಕನ್ನಡಕ್ಕೂ ಇದನ್ನು...

read more
ತತ್ರಾಣಿಯಂತ ಬೆಂದ  ಜೀವ ನಿನ್ನದು..
ತತ್ರಾಣಿಯಂತ ಬೆಂದ  ಜೀವ ನಿನ್ನದು..

ಅವ್ವ ಅದೊಂದು ಅದ್ಭುತ ಭಾವ ಮೌನೇಶ ಕನಸುಗಾರ ಹೃದಯದಳು ಕೇಳತಿಲ್ಲವೇಕಿಮನಕೆ ಕೋಪ-ತಾಪಗಳ ತಾಳಿ ಬದುಕುತಿರುವ ಜೀವಕೆ..! ಅವ್ವನ ಕಣ್ಣಿನಂಚಿನ ಕಂಬನಿ ಜಾರುತಿರೆ ಜಲಪಾತವೆ ಜಾರಿದ ಭಾಸ ಕಣ್ಣೆಂಬ ಕಣಿವೆಯಿಂದ..! ಯಾವತ್ತು ಉಪ್ಪು ಅಲೆಯೊಂದನು ಈ ಹೃದಯದಡಿಗೆ ಅಪ್ಪಳಿಸದಿರಮ್ಮ ಬಡಿತ ನಿಲ್ಲಲುಬಹುದು.! ನಿನ್ನೊಡಲ ಮಡಿಲಲಿ ಕುಳಿತು ತುತ್ತು...

read more
ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ
ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ

ಕರಾವಳಿಯು ಕೋಮು ಹಿಂಸೆಗೆ ತಾಣ ಆದದ್ದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಅದನ್ನು ಹೀಗೆ ಹೇಳಬಹುದು: “ವ್ಯಾವಹಾರಿಕ ದ್ವೇಷ ಬರಬರುತ್ತಾ ದ್ವೇಷದ್ದೇ ವ್ಯವಹಾರ ಆಗಿ ಬದಲಾದ ಕಥೆ ಇದು.”   ಕ್ರೈಸ್ತ ಮಿಷನರಿಗಳು, ಬಪ್ಪಬ್ಯಾರಿ, ಹಾಜಿ ಅಬ್ದುಲ್ಲಾ ಸಾಹೇಬರು, ಕುದ್ಮಲ್ ರಂಗರಾಯರು ಬದುಕಿ ಹೋದ ಕರಾವಳಿ ಇದು....

read more
ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ
ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ

ಕರಾವಳಿಯು ಕೋಮು ಹಿಂಸೆಗೆ ತಾಣ ಆದದ್ದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಅದನ್ನು ಹೀಗೆ ಹೇಳಬಹುದು: “ವ್ಯಾವಹಾರಿಕ ದ್ವೇಷ ಬರಬರುತ್ತಾ ದ್ವೇಷದ್ದೇ ವ್ಯವಹಾರ ಆಗಿ ಬದಲಾದ ಕಥೆ ಇದು.”   ಕ್ರೈಸ್ತ ಮಿಷನರಿಗಳು, ಬಪ್ಪಬ್ಯಾರಿ, ಹಾಜಿ ಅಬ್ದುಲ್ಲಾ ಸಾಹೇಬರು, ಕುದ್ಮಲ್ ರಂಗರಾಯರು ಬದುಕಿ ಹೋದ ಕರಾವಳಿ ಇದು....

read more

Pin It on Pinterest

Share This