ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತುಳಿಯುತ್ತಲೇ ಇರುತ್ತಾರೆ ನಿಷ್ಪಾಪಿ ರಸ್ತೆಗಳನ್ನು..
ಶಿವಕುಮಾರ್ ಮಾವಲಿ 'ಶೋಷಿತರು ಪ್ರತಿಭಟಿಸಲೇಬೇಕು' ಎಂಬುದು ನಿರ್ವಿವಾದದ ಸಂಗತಿ ಹಾಗಿದ್ದಲ್ಲಿ ರಸ್ತೆಗಳೇನು ತುಸು ತುಳಿಯಲ್ಪಟ್ಟಿವಿಯೇ ? ನಡೆಯುವವ,ಓಡುವವ, ನೆಗೆಯುವವ, ನಿಗರಾಡುವವ ಪ್ರತಿಭಟಿಸುವವ, ಫರಾಕು ನೀಡುವವ ಹೀಗೆ ಎಲ್ಲರೂ ಎಗ್ಗಿಲ್ಲದೆ ತುಳಿಯುತ್ತಲೇ ಇರುತ್ತಾರೆ ಸುಮ್ಮನೆ ಹೊದ್ದು ಮಲಗುವ ಈ ನಿಷ್ಪಾಪಿ ರಸ್ತೆಗಳನ್ನು ....
ಆ ತಾಯಿಯ ಬಿರಿದ ಪಾದಗಳ ಕಂಡಿರಾ..
ಜ್ಯೋತಿ ಎ. ಆ ತಾಯಿಯ ಬಿರಿದ ಪಾದಗಳ ಕಂಡಿರಾ ಚರ್ಮದ ಹೊದಿಕೆ ಹರಿದಿದೆ ಮಾಂಸವಂತೂ ಕಾಣುವುದೇ ಇಲ್ಲ ತೊಗಲು ಪೂರ್ಣ ಸುಲಿದಿದ್ದರೂ ಸೋರಲು ಹನಿರಕ್ತವೂ ಅದರಲ್ಲಿಲ್ಲ ಬದುಕಿದ್ದಾಳೆಂಬುದಕ್ಕೆ ಸಾಕ್ಷಿಯಂತೆ ಒಂದಿಷ್ಟು ಕೆಂಪು ಕಲೆ ಹೆಪ್ಪುಗಟ್ಟಿದೆ ಅಲ್ಲಲ್ಲಿ ಆ ತಾಯಿಯ ಬಿರಿದ ಪಾದಗಳ ಕಂಡಿರಾ ಹೊಟ್ಟೆ ಬೆನ್ನುಗಳೊಂದಾಗಿ ಬೆವರ ಧಾರೆಯಲಿ...
ಮುಂಬಯಿಯಲ್ಲಿ ‘ಚಕ್ರವ್ಯೂಹ -ಜಟಾಯುಮೋಕ್ಷ’
ಗುರು ಬನ್ನಂಜೆ ಸಂಜೀವ ಸುವರ್ಣ ಮತ್ತು ಗೆಳೆಯ ಪೃಥ್ವೀರಾಜ ಕವತ್ತಾರ್ ಅವರ ನೇತೃತ್ವದಲ್ಲಿ ಇದೇ ಮಾರ್ಚಿ17 ಮತ್ತು 18 ರಂದು ಮುಂಬಯಿಯ ಪ್ರಖ್ಯಾತ NCPA ( National centre for performing arts) ನಲ್ಲಿ ಯಕ್ಷಗಾನ ಪ್ರದರ್ಶನವಿದೆ. ನನ್ನ ಉಪನ್ಯಾಸವೂ ಇದೆ. ಈ ಕುರಿತು ಜೆಟ್ ಏರ್ ವೇಸ್ ಅವರು ತಮ್ಮ ಜೆಟ್ ವಿಂಗ್ ನಲ್ಲಿ...
ಮುಂಬಯಿಯಲ್ಲಿ 'ಚಕ್ರವ್ಯೂಹ -ಜಟಾಯುಮೋಕ್ಷ'
ಗುರು ಬನ್ನಂಜೆ ಸಂಜೀವ ಸುವರ್ಣ ಮತ್ತು ಗೆಳೆಯ ಪೃಥ್ವೀರಾಜ ಕವತ್ತಾರ್ ಅವರ ನೇತೃತ್ವದಲ್ಲಿ ಇದೇ ಮಾರ್ಚಿ17 ಮತ್ತು 18 ರಂದು ಮುಂಬಯಿಯ ಪ್ರಖ್ಯಾತ NCPA ( National centre for performing arts) ನಲ್ಲಿ ಯಕ್ಷಗಾನ ಪ್ರದರ್ಶನವಿದೆ. ನನ್ನ ಉಪನ್ಯಾಸವೂ ಇದೆ. ಈ ಕುರಿತು ಜೆಟ್ ಏರ್ ವೇಸ್ ಅವರು ತಮ್ಮ ಜೆಟ್ ವಿಂಗ್ ನಲ್ಲಿ...
ಬನಶಂಕರಿಯಲ್ಲೂ ಗ್ರಾಮೀಣ ಅಂಗಡಿ
ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ
ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ ಯಕ್ಷಗಾನಕ್ಕೆ ಸಂಬಂಧಿಸಿದ ತರಬೇತಿ ನೀಡುವ ಹಿನ್ನಲೆಯಲ್ಲಿ ಶಿರಸಿಯ ನಾದ ಶಂಕರ ಸಂಸ್ಥೆ ಆಯೋಜನೆ ಹತ್ತು ದಿನಗಳ ಬೇಸಗೆ ಶಿಬಿರ ಪುಟ್ಟಣಮನೆ ಅಭಿನವ ರಂಗಮಂದಿರದಲ್ಲಿ ಏರ್ಪಾಟು 2018ರ ಏ.12 ರಿಂದ 21ರ ತನಕ ಯಕ್ಷಗಾನ, ನೃತ್ಯ, ಮದ್ದಲೆ, ಚಂಡೆ, ಭಾಗವತಿಕೆ ತರಬೇತಿ ನೀಡಲು ಯೋಜನೆ ಶಿಬಿರದಲ್ಲಿ...
ನೀ ನನಗೆಂದೇ ತರುತಿದ್ದ ಗಾಜರ್ ಕಾ ಹಲ್ವಾ ಹುಡುಕಿ ಹುಡುಕಿ..
ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ ಬದುಕಿನಲ್ಲಿ ರಾಧೆಯಾಗಿದ್ದೆ ನಾ!...
ದೇವರೇ ನೀನೊಬ್ಬ ನಕ್ಷತ್ರ ಕಳ್ಳ..
ಶಿ.ಜು.ಪಾಶ ಅವಳು ಸತ್ತದಿನ ಅವಳು ಸತ್ತದಿನ ಭೂಮಿಗೆ ಬಿದ್ದು ಚೂರು ಚೂರಾಗಿದ್ದ ನಕ್ಷತ್ರಗಳ ಮೇಲೆ ನಾನು ಭಾರದ ಹೃದಯದಿಂದ ನಡೆಯುತ್ತಿದ್ದೆ - ನನ್ನಂತೆ ಕೋಟಿ ಕೋಟಿ ಜನರೂ ಹಾಗೆ ಕಂಡರು, ಅಕ್ಷರಶಃ ಕಣ್ಣೀರನ್ನೇ ಉಂಡಂತಿದ್ದರು. ಮುಗುಳ್ನಗುತ್ತಾ ಕಾಣಿಸಿಕೊಂಡ ಹೃದಯಹೀನ ದೇವರ ಕೊರಳಪಟ್ಟಿ ಹಿಡಿದು ಕೇಳಿದೆ – ನಿನಗೂ ಅವಳ ಹೃದಯದ ಮೇಲೆಯೇ...
ಬೊಕ್ಕೆಗಳೆದ್ದು ರಕ್ತ ಹರಿಸಿದಲ್ಲೆಲ್ಲ ಭತ್ತದ ಸಸಿ ಮೊಳೆತೀತು ..
ಯಮುನಾಗಾಂವ್ಕರ್ ಶಾಯಿ ಬೇಕಿಲ್ಲ ಇವರ ಪೆನ್ನಿಗೆ ಸೂರ್ಯತಾಪಕ್ಕೆ ಕರಕಲಾದ ಆ ಮುಖಗಳು ಚಳಿಗೆ ಸುಕ್ಕುಗಟ್ಟಿದ ಚರ್ಮದೊಗಲು ಬಿರುಕು ಬಿಟ್ಟ ಪಾದದಿಂದೊಸರಿದ ರಕ್ತ ಆಗಲೇ ಬರೆದಿವೆ ಹಾದಿಯುದ್ದಕೂ ಭೂಮಿಗೀತವ ಕಣ್ಣು ದಣಿಯುತ್ತಿದೆ ನನಗೆ ಆ ಸಾಲಿನ ತುದಿಬುಡ ನೋಡಿ ಅವರ ಪಾದಗಳ ದೃಢ ಚಲನೆ ಮಾತ್ರ ಹೆದ್ದಾರಿಯನ್ನು ಗದ್ದೆಯ ಹಾಳಿಯಂತೆ...
ಮತ್ತೆ ಊರ್ಮಿಳಾ..
‘ಸಂಗಾತ’ ಬಂತು..
'ಸಂಗಾತ' ಬಂತು..
“ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?”
ಸಂಜ್ಯೋತಿ ವಿ.ಕೆ. ಒಂದು ಸರಳ ಪ್ರಶ್ನೆ ಎತ್ತಲಾಯ್ತು. . "ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?" ಇದಕ್ಕೆ ನೇರ ಉತ್ತರಗಳು ಬಂದದ್ದಕ್ಕಿಂತ ಹೆಚ್ಚಾಗಿ ಸುತ್ತಿ ಸುತ್ತಿ ಕುಟುಂಬ, ಸಾಮರಸ್ಯ, ಹೊಂದಾಣಿಕೆ ಉತ್ಯಾದಿಗಳ ಸುತ್ತಲೇ ಉತ್ತರಗಳು ಗಿರಕಿ ಹೊಡೆಯುತ್ತಿದ್ದವು. ಒಪ್ಪಿಗೆ ಇಲ್ಲದ್ದಾಗ...
"ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?"
ಸಂಜ್ಯೋತಿ ವಿ.ಕೆ. ಒಂದು ಸರಳ ಪ್ರಶ್ನೆ ಎತ್ತಲಾಯ್ತು. . "ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?" ಇದಕ್ಕೆ ನೇರ ಉತ್ತರಗಳು ಬಂದದ್ದಕ್ಕಿಂತ ಹೆಚ್ಚಾಗಿ ಸುತ್ತಿ ಸುತ್ತಿ ಕುಟುಂಬ, ಸಾಮರಸ್ಯ, ಹೊಂದಾಣಿಕೆ ಉತ್ಯಾದಿಗಳ ಸುತ್ತಲೇ ಉತ್ತರಗಳು ಗಿರಕಿ ಹೊಡೆಯುತ್ತಿದ್ದವು. ಒಪ್ಪಿಗೆ ಇಲ್ಲದ್ದಾಗ...
ಹೀಗೂ ಬಿಡುಗಡೆಯಾಯ್ತು ಆ ಎರಡು ಕೃತಿ..
ಎದೆಯಲ್ಲಿ ಮನುಷ್ಯತ್ವದ ಪಸೆ ಇದ್ದಾಗ ಮಾತ್ರ ಹೀಗಿರುವುದು ಸಾಧ್ಯ... - - - - - - - - - ಮೂರು ತಿಂಗಳ ಹಿಂದೆ ಹೈದರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅದೇ ಫ್ಲೈಟಿನಲ್ಲಿ ಪ್ರಕಾಶ್ ರೈ ಕೂಡ ಇದ್ದರು. ಬೆಂಗಳೂರಿನಲ್ಲಿ ಫ್ಲೈಟ್ ಲ್ಯಾಂಡ್ ಆದ ಬಳಿಕ, ಎಲ್ಲರೂ ಇಳಿಯುವ ತರಾತುರಿಯಲ್ಲಿದ್ದರು. ಆಗ ನಮ್ಮ ಸೀಟಿನ ಎದುರು...
ಮಿಸ್ ಮಾಡ್ಬೇಡಿ..
ಝುಂಬಾ ತಾಳಕ್ಕೆ ಮೈಮರೆಯುತ್ತಾ…
''ಝುಂಬಾ ತಾಳಕ್ಕೆ ಮೈಮರೆಯುತ್ತಾ...'' ನೀವು ಚಿತ್ರಪ್ರೇಮಿಗಳಾಗಿದ್ದಲ್ಲಿ 'Notting Hill' ಎಂಬ ಚಿತ್ರದ ಬಗ್ಗೆ ಕೇಳಿರಬಹುದು. ಹಾಲಿವುಡ್ ಖ್ಯಾತನಾಮರಾದ ಜೂಲಿಯಾ ರಾಬಟ್ರ್ಸ್ ಮತ್ತು ಹ್ಯೂ ಗ್ರಾಂಟ್ ಮುಖ್ಯಭೂಮಿಕೆಯಲ್ಲಿರುವ ಮುದ್ದಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಿದು. ಬಾಫ್ತಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು...

ಈಗ ಮಾಡೀವಿ ಆರಂಭ..
ಮಹಾರಾಷ್ಟ್ರದಲ್ಲಿ ಜರುಗುತ್ತಿರುವ ಬೃಹತ್ ರೈತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದು ನೆನಪು ಜಿ ಎನ್ ನಾಗರಾಜ್ ಈಗ ಮಾಡೀವಿ ಆರಂಭ,ವಿಧಾನ ಸೌಧದಿ ರಣಗಂಭ- ನರಗುಂದ ರೈತ ಬಂಡಾಯದ ಆ ದಿನಗಳು. ಡಿಸೆಂಬರ್,1979ರ ಡಿಸೆಂಬರ್. ನರಗುಂದಕ್ಕೆ ಮುಖ್ಯಮಂತ್ರಿ ಗುಂಡೂರಾಯರ ಭೇಟಿ. ನಾನು ಮುಖ್ಯಮಂತ್ರಿಯ ಹಿಂದಿನ ಕುರ್ಚಿಯಲ್ಲಿ. ಅವರು ಭಾಷಣ...
ಜಿ ಪಿ ಬಸವರಾಜು ಅವರ ಲೇಟೆಸ್ಟ್ ಕವಿತೆಗಳು
ಜಿ.ಪಿ.ಬಸವರಾಜು ಬುದ್ಧ ಬಂದ ಬುದ್ಧನ ಬರವಿಗಾಗಿ ಕಾದು ಕುಳಿತಿದ್ದರು ಅವರು, ಮೂರು ಹಗಲು ಮೂರು ರಾತ್ರಿ ಅರಳಿ ಮರದ ಕೆಳಗೆ ಊರಿಗೆ ಊರೇ ನೆರೆದು ಕೊನೆಯ ಹಗಲು ಕರಗಿ ಇಳಿದಿತ್ತು ಸಂಜೆ ಬಣ್ಣಬಣ್ಣಗಳಲ್ಲಿ ಅವರ ಕಣ್ಣುಗಳಲ್ಲಿ; ಬುದ್ಧ ಬರಬಹುದೆಂದು ಕಾದ ಮೈಗಳ ನೇವರಿಸುತ್ತ ಸುಳಿದ ಸಂಜೆ ಗಾಳಿಯ ತಂಪನ್ನವರೆಂದೂ ಕಂಡಿರಲಿಲ್ಲ...