ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶಂಕರ್ ಶಾನುಭೋಗರ ಯುಗಾದಿ ಚಿಗುರು
ತೋರಣಗಲ್ಲರ ‘ಸುಭದ್ರಾ ಕಲ್ಯಾಣ’ ಇವತ್ತು
ತೋರಣಗಲ್ಲರ 'ಸುಭದ್ರಾ ಕಲ್ಯಾಣ' ಇವತ್ತು
ಸಾಂಗ್ಲಿಯಾನಾ ಎಂಬ ಸಾಮಾಜಿಕ ಕ್ರಿಮಿ..
ಜ್ಯೋತಿ ಅನಂತಸುಬ್ಬರಾವ್ ಸಾಂಗ್ಲಿಯಾನಾ ಎಂಬ ಒಬ್ಬ ಸಾಮಾಜಿಕ ಕ್ರಿಮಿ ಒಬ್ಬ ಪೊಲೀಸ್ ಅಧಿಕಾರಿಯಾಗಿ ಸಂಸದನಾಗಿ ಕಾರ್ಯ ನಿರ್ವಹಿಸಿದ್ದರೆಂಬ ವಾಸ್ತವ ಈ ನಾಡಿನ ದುರಂತ ಸಂಗತಿಗಳಲ್ಲೊಂದು. ಇಡೀ ದೇಶದ ಪ್ರಜ್ಞಾವಂತರು "ನಿರ್ಭಯ" ಪ್ರಕರಣದಿಂದ ಬೆಚ್ಚಿ ಇನ್ನೆಂದೂ ಅಂತಹ ಅಹಿತಕರ ಘಟನೆಗಳು ಜರುಗಬಾರದೆಂದು ಕಣ್ಣೀರಿಟ್ಟು...
ಬಾವಿಗೆ ಬಿದ್ರೂ ಬೆಂಛೋದ್ ಬಿಡ..!!
ನಿನ್ನ ನಾಲಿಗೆ ಬಲವೊಂದಿದ್ದರೆ ಸಾಕೋ ! ಉತ್ತರ ಕನ್ನಡ ಜಿಲ್ಲೆಯ ಕಾಡಿನಂಚಿಗಿದ್ದ ನಮ್ಮೂರ ಆಡುಮಾತು ಅಪ್ಪಟ ಕನ್ನಡವೇ ಆಗಿದ್ದರೂ "ಬೆಂಛೋದ್" ಎಂಬ ಪಾರಿಭಾಷಿಕ ಶಬ್ದವನ್ನು ಬಾಲ್ಯದಲ್ಲೇ ಕೇಳಿದ್ದೆ. ಭವಿಷ್ಯದಲ್ಲಿ ದಿನಬೆಳಗಾದರೆ ಈ ಶಬ್ದವು ಕರ್ಣಪಟಲಕ್ಕೆ ಬಡಿಯುತ್ತದೆ ಎನ್ನುವ ಕಲ್ಪನೆ ಆಗ ಖಂಡಿತ ಇರಲಿಲ್ಲ. ಬಾಯ್ತಪ್ಪಿಯೂ ಕೆಟ್ಟ...
ನನ್ನೊಳಗೆ ಒಂದಲ್ಲ, ನೂರು ಚೇಳುಗಳನ್ನು ಬಿಟ್ಟಿದೆ..!
ಜ್ಯೋತಿ ಅನಂತಸುಬ್ಬರಾವ್ "ಸುಗಂಧದ ಸೀಮೆಯಾಚೆ" ಹೆಸರೇ ವಿಶೇಷವಾಗಿದೆ, ಸುವಾಸನೆಭರಿತವಾಗಿದೆ. ಇದು ರಂಗಕರ್ಮಿ ಬಿ.ಎಂ.ಗಿರಿರಾಜ್ ಅವರು ರಚಿಸಿ, ನಿರ್ದೇಶಿಸಿರುವ ನಾಟಕದ ಶೀರ್ಷಿಕೆ. "ಮತಾಂಧ ದುಷ್ಟಶಕ್ತಿಗಳು ಮತ್ತು ಪ್ರಭುತ್ವದ ದಣಿಗಳು" ಒಂದಾದಾಗ ಮನುಷ್ಯತ್ವ ನಾಶವಾಗಿ, ಜನಸಾಮಾನ್ಯರ ಬದುಕು ನರಕವಾಗುವುದನ್ನು ಬಿಂಬಿಸುವ ಈ ನಾಟಕ...
ನಾಳೆಯನ್ನು ಕಂಡವರು..
ಸಮಾಜವಾದಿ ರಷ್ಯಾದಲ್ಲಿ ಮಹಿಳೆ ಸುನಂದಾ ಕಡಮೆ ನಮ್ಮ ಮಹಿಳಾ ಸಮುದಾಯದ ಜಾಗ್ರತಿಗೆ ಲೆನಿನ್ ಚಿಂತನೆಗಳು ಎಷ್ಟು ಮಹತ್ವದ್ದು ಎಂಬುದನ್ನು ಅರಿತುಕೊಳ್ಳಲೇಬೇಕಾದ ಒಂದು ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ. ಇತ್ತೀಚಿನ ಕೆಲ ಪ್ರಸಂಗಗಳನ್ನು ಅವಲೋಕಿಸಿದರೆ, ನಮ್ಮನ್ನು ಫ್ಯಾಸಿಸ್ಟರು ಪುನಃ ಅವೈಜ್ಞಾನಿಕವಾಗಿ ಸನಾತನದ ಗುಹೆಗೆ...
ಹೆಜ್ಜೆ ಮೂಡದ ಹಾದಿಯ ಭಾವವೊಂದಿದೆ
ಎನ್ ಪಾರ್ವತಿ ನಿನ್ನನ್ನಾರಾಧಿಸುವ ಮನಸ್ಥಿತಿಯೊಂದು ರೂಪತಳೆಯುವುದರ ಹಿಂದೆ ಹಿಂದಕ್ಕೂ-ಮುಂದಕ್ಕೂ ತುಯ್ದಾಡುವ ಮನಸ್ಸಿದೆ, ದೇಹವಿದೆ ನೀನೇ ಬೇಕೆಂಬ ನಿರ್ಧಾರವ ಮಾಡಿಯೇ ಹೊರಡುವ ಕೈಗಳ ಸ್ಥಿರತೆಯ ಹಿಂದೆ ಭೂತದ ಛಾಯೆಯಿದೆ ನೀನೇ ಅಂತಿಮವೆಂಬ ಕಲ್ಪನೆಯೊಂದು ಪ್ರತಿಕ್ಷಣವನ್ನೂ ಹೊಚ್ಚಹೊಸದಾಗಿಸಲು ಸೋತು ಹೋದಾಗ, ಅದರ ಹಿಂದೆ ಹೇರಿಕೆಗೆ...
ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ?
ಸುರೇಶ ಕಂಜರ್ಪಣೆ ಇಂದು ಕಂಡದ್ದು ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ? ಮುತ್ತಿಕ್ಕಿದ ಹೆಣ್ಣು ಮಕ್ಕಳಿದ್ದೀರಾ? ಮದುವೆ ಮಾಡಿಸುವುದಿದೆ, ಕಪ್ಪೆಗೆ ಆದರೂ ಅದಕ್ಕೇನು ಬೇಕು ಕೇಳಿದ್ದೇವಾ? ನೀರು, ಜೌಗು,ಕಾನು, ಗದ್ದೆ.. ಎಂಥ ರಮಣೀಯ..! ಸೆಲ್ಫಿಗೊಂದು ಹಿನ್ನೆಲೆ ಕಪ್ಪೆಗೋ ಅದುವೇ ಜೀವತಾಣ ಇದೆಲ್ಲಾ ಕಪ್ಪೆಯೇ ಹೇಳಿದ್ದು...
ರೆಡಿಯಾಗಿದೆ ಅಕಾಡೆಮಿ ಸಮಾರಂಭಕ್ಕೆ..
ಕುಂ ವೀ ಹೊಸ ಕೃತಿ
ಇಂದು ಮತ್ತೊಮ್ಮೆ ‘ ಸಂದರ್ಭ’
ಇಂದು ಮತ್ತೊಮ್ಮೆ ' ಸಂದರ್ಭ'
ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತಾಡಿ …
ಎನ್.ಶಂಕರ ಕೆಂಚನೂರ್ ಒಬ್ಬ ಬರಹಗಾರ ಅದರಲ್ಲೂ ವೈಚಾರಿಕ ಬರಹಗಾರ ದಿನವೂ ಬುದ್ಧಿಯ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ತನ್ನ ಭಾಷೆಯನ್ನು ಸರಳಗೊಳಿಸಿಕೊಳ್ಳುತ್ತಾ ಹೋಗಬೇಕು. ಇಲ್ಲದೇ ಹೋದಲ್ಲಿ ಅವನ ಮಾತುಗಳು ಕೇವಲ ಬೌದ್ಧಿಕ ಸರ್ಕಸ್ ಆಗಿ ಉಳಿದುಬಿಡುತ್ತದೆ. ಕುವೆಂಪು ಲೇಖನವೊಂದರಲ್ಲಿ ನವ್ಯದ ಕುರಿತು ಮಾತನಾಡುತ್ತಾ ಎಲಿಯಟ್...
ಹೋರಾಟದ ಕಥನ.. ‘ದೊಡ್ಡುಲಿ ಪೋಡಿನ ಕಲ್ಲಿ’
ಸೂರ್ಯನಾರಾಯಣ ಕೆದಿಲಾಯ `ಕಿರುತೆರೆಯ ಆಕರ್ಷಣೆಯಿಂದ ರಂಗಭೂಮಿಯ ಚಟುವಟಿಕೆಗಳು ಕಡಿಮೆಯಾಗುತ್ತಿವೆ, ಪ್ರೇಕ್ಷಕರು ಮನೆಯಿಂದ ಹೊರಬರುತ್ತಿಲ್ಲ’’, ಎಂಬ ಆಪಾದನೆಯ ನಡುವೆಯೂ ಮುಖ್ಯಮಂತ್ರಿ, ಸದಾರಮೆ, ಜೋಕುಮಾರಸ್ವಾಮಿ, ಅತೀತಗಳಂತಹ ನಾಟಕಗಳು ನೂರಾರು ಬಾರಿ ಪ್ರದರ್ಶನಗೊಳ್ಳುವುದರೊಂದಿಗೆ, ಇಂದಿಗೂ ಜನಪ್ರಿಯತೆಯನ್ನು ಕಾಯ್ದುಕೊಂಡಿವೆ...
ಅಲ್ಲಮನ ಅರಸುತ್ತ..
ಶ್ರೀದೇವಿ ಕೆರೆಮನೆ ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆ ಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧ ಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲ ಜುಲುಮೆಯಿಂದ ದೂರ ಸರಿಸಿ ದೂರದ ಶಿವಾಲಯಕೆ ಹೊರಟಾಕೆಯ ಒಳಗೆ ನಿಗಿನಿಗಿಸುವ ಕೆಂಡ ಶಿವಾಲಯದ ಆಸುಪಾಸಲ್ಲೆಲ್ಲೂ ಅಲ್ಲಮನ ಸುಳಿವಿಲ್ಲ ಡಮರುಗದ ದನಿಯೂ ಮೊರೆಯುತ್ತಿಲ್ಲ ಗರ್ಭಗುಡಿಯ ಒಳಗೆ...
ಅದ್ಯಾವುದೋ ಘಝಲ್ ಗುನುಗಿದ್ದಳು..
ಧನಂಜಯ ಎನ್ ಆಚಾರ್ಯ ಏರೋಪ್ಲೇನಿನ ಸದ್ದಿಗೆ ಸ್ಟ್ರೋಲರ್ ಒಳಗಿದ್ದ ಮಗು , ಬಾಗಿ ಬಾಗಿ ಪುಟ್ಟ ತಲೆಯನ್ನು ಹೊರ ಹಾಕುತ್ತಿತ್ತು. ಮುಂಜಾನೆಯಿಂದ ಬೆಳಗಿ,ಕೆಲಸ ಮುಗಿಸಿದ್ದ ಸೂರ್ಯ ಚಂದ್ರನ ಸುಪರ್ದಿಗೆ ತಾನಿದ್ದ ಜಾಗ ಕೊಡುತ್ತಲಿದ್ದ, ನೈಟಿಯ ಮೇಲೆ ಟವಲ್ ಹಾಕಿದ್ದ ತಾಯಿ ಗಾಡಿ ತಳ್ಳುತ್ತಾ ಅದ್ಯಾವುದೋ ಘಝಲ್ ಗುನುಗಿದ್ದಳು. ಆಗಷ್ಟೇ ನೈಟ್...
ಪ್ರಮೀಳಾರ್ಜುನೀಯಂ
ಅಲ್ಲಮನೆಂಬ ಮಾಯೆ ಎಲ್ಲವೂ ಬಟಾಬಯಲು..
ಶ್ರೀದೇವಿ ಕೆರೆಮನೆ ಬಯಸಿ ಬಯಸಿ ಎಲ್ಲವನ್ನೂ ಬಿಟ್ಟು ಸಂದಿಗೊಂದಿಗಳಲ್ಲೆಲ್ಲ ತಡುಕಿ ಯಾವುದೋ ಪಾಳು ಶಿವಾಲಯದಲ್ಲಿ ತನ್ನನ್ನೇ ಮರೆತು ಡಮರುಗದ ನಾದದಲ್ಲಿ ತಲ್ಲೀನನಾದ ಅಲ್ಲಮನನ್ನು ಹುಡುಕಿ ಹೊರಟಳು ಮಾಯೆ. ಮುಖದಲ್ಲಿಷ್ಟು ಸಿಡುಕು ಕಣ್ಣಲ್ಲಿ ನಿಗಿನಿಗಿಸುವ ಕೆಂಡ ಬಯಸಿ ಬಂದ ಮಾಯೆಯ ಎದೆಯೊಳಗೆ ಹೇಳಿಕೊಳ್ಳಲಾಗದ ಉಮ್ಮಳ ಮನದ ಬಯಕೆ...
ಸ್ಚೀಫನ್ ನೆನಪಾದ…..
ಖಲೀಲ್ ಜಿಬ್ರಾನ್ ಅನು: ಚಿದಂಬರ ನರೇಂದ್ರ. ದೇವಸ್ಥಾನದ ನೆರಳಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ಕುರುಡನೊಬ್ಬ ನಮ್ಮ ಕಣ್ಣಿಗೆ ಬಿದ್ದ. 'ಅಗೋ ಅಲ್ಲಿ ನೋಡು ಈ ನೆಲದ ಅತ್ಯಂತ ದೊಡ್ಡ ಜ್ಞಾನಿಯನ್ನು' ಗೆಳೆಯ ಉತ್ಸಾಹದಿಂದ ಕೂಗಿಕೊಂಡ. ಗೆಳೆಯನನ್ನು ಹಿಂದೆ ಬಿಟ್ಟು ನಾನು ಕುರುಡನ ಹತ್ತಿರ ಹೋದೆ, ಬಹಳ ಹೊತ್ತು ನಾವು ಅದು, ಇದು...
ಅನ್ನವೊಂದು ಮಾತ್ರ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿತ್ತು..!!
ಅಣ್ಣಪ್ಪ ಅರಬಗಟ್ಟೆ ಹಬ್ಬ ಬಂತೆಂದರೆ ಖುಷಿಯಾಗುತ್ತಿತ್ತು. ಕಾರಣ ಒಂದೇ ಒಂದು! ಅಂದು ಸಿಹಿ ಮಾಡುತ್ತಾರೆಂಬುದಕ್ಕಿಂತ ಅನ್ನ ಉಣ್ಣಬಹುದೆಂಬ ಸಂಭ್ರಮ. ಇಲ್ಲಿಗೆ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಮ್ಮೆಲ್ಲ ಬಯಲುಸೀಮೆ ಮಂದಿಯ ಬಾಲ್ಯವೇ ಅಂಥದ್ದು. ದಿನ ಬೆಳಗಾದರೆ ಅದೇ ರೊಟ್ಟಿ ಅದಕ್ಕೆ ಮೆಂತೆಚಟ್ನಿ, ಜವಳಿಕಾಯಿ ಪಲ್ಯ, ಬೇಸಿದಚಟ್ನಿ,...



















