ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು!
ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು!

''ಕಾಡಗರ್ಭದಲ್ಲಿ ಕತೆ ಕತೆ ಕಾರಣ'' ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು! ಆದರೆ ನಮ್ಮ ಪಯಣದಲ್ಲಿ ನಾನೊಬ್ಬನೇ ಇರಲಿಲ್ಲ. ನನ್ನ ಜೊತೆ ಇನ್ನೂ ಮೂವರಿದ್ದರು. ಈ ಮೂವರಿಗೂ ಕೂಡ ಅವರದ್ದೇ ಆದ ತಲಾಶೆಗಳಿದ್ದವು. ನನ್ನನ್ನು ಹೊರತುಪಡಿಸಿ ನಮ್ಮ ತಂಡದ ಮತ್ತೊಬ್ಬ ಮುಖ್ಯ ಸದಸ್ಯರಲ್ಲೊಬ್ಬನಾದ ಪೋರ್ಚುಗೀಸ್ ಮೂಲದ ಜೇಮ್ಸ್ ತನ್ನ...

read more
ಇಂಥದ್ದೊಂದು ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ..
ಇಂಥದ್ದೊಂದು ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ..

ಆನಂದ್ ಇಕ್ಬಾಲ್... ಇಂಥದ್ದೊಂದು ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ... ಹೌದು.. ಇಂಥದ್ದೊಂದು ಅದ್ಭುತವಾದ ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ.. ಇಷ್ಟು ದಿನ ಈ ಸಿನಿಮಾ ನೋಡದೆ ಇರಲು ಇದು ಕನ್ನಡದಲ್ಲಿ ಇರದೇ ಹೋದದ್ದು ಕಾರಣ... ಇದೀಗ ZEE 5 ನಲ್ಲಿ ಈ ಸಿನಿಮಾ ನೋಡಲು ಅವಕಾಶ ಆಯ್ತು.. ಮೂಲ ಹಿಂದೀ ಸಿನಿಮಾವನ್ನು...

read more
ಹಿರಿಯರಾದ ಪ್ರಭುಶಂಕರ್ ತುಂಬು ಬಾಳಿನ ನಂತರ ವಿದಾಯ ಹೇಳಿದ್ದಾರೆ..
ಹಿರಿಯರಾದ ಪ್ರಭುಶಂಕರ್ ತುಂಬು ಬಾಳಿನ ನಂತರ ವಿದಾಯ ಹೇಳಿದ್ದಾರೆ..

ಡಾ.ಪ್ರಭುಶಂಕರರ ನಿಧನಕ್ಕೆ ನನ್ನ ಹೃದಯದಾಳದ ಸಂತಾಪಗಳು. ಕನ್ನಡಕ್ಕೆ ಅವರ ಪ್ರಧಾನ ಕೊಡುಗೆ ಕುವೆಂಪುರವರ ಮಹತ್ವದ ಕಲ್ಪನೆಯ ಕೂಸಾದ ಪ್ರಸಾರಾಂಗದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಕರ್ನಾಟಕದ ಎಲ್ಲ ವಿವಿಗಳಿಗೂ ಮಾದರಿಯನ್ನಾಗಿ ರೂಪಿಸಿದ ಪರಿ. ಅದರ ಮೂಲಕ ಅದೆಷ್ಟು ವಿಶ್ವದ ಅತ್ಯುತ್ತಮ ವಿಜ್ಞಾನ, ಸಾಮಾಜಿಕ ವಿಜ್ಞಾನದ ಕೃತಿಗಳು...

read more
ಸಪ್ತಪದಿ ತುಳುನಾಡಿನ ಸಂಪ್ರದಾಯದಲ್ಲಿ ಇರಲಿಲ್ಲ..
ಸಪ್ತಪದಿ ತುಳುನಾಡಿನ ಸಂಪ್ರದಾಯದಲ್ಲಿ ಇರಲಿಲ್ಲ..

ಇಂದಿರಾ ಹೆಗ್ಡೆ ಅವರ ಲೇಖನ 'ತುಳುವರು ವೇದಾಧಾರಿತ ಸಮಾಜದವರು ಅಲ್ಲ..' ಲೇಖನ ಸಾಕಷ್ಟು ಗಮನ ಸೆಳೆದಿದೆ. ಅದು ಇಲ್ಲಿದೆ  ಇದಕ್ಕೆ ಹೇಮಾ ಸದಾನಂದ್ ಅಮೀನ್ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ - ನಮ್ಮ ದೇಶದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟ ಏಕೈಕ ನಾಡು ಅಂದರೆ ಅದು ತುಳುನಾಡು. ಮೊದಲು ಮದುವೆ ಸಮಾರಂಭಗಳಲ್ಲಿ...

read more
ನಿನ್ನ ಪ್ರೀತಿಸತೊಡಗಿಹೆನೇ ನಾನು?
ನಿನ್ನ ಪ್ರೀತಿಸತೊಡಗಿಹೆನೇ ನಾನು?

ಶೂನ್ಯ ಜಯಶ್ರೀ ದೇಶಪಾಂಡೆ ಅರೆರೇ ಶೂನ್ಯವೇ ನಿನ್ನ ಪ್ರೀತಿಸತೊಡಗಿಹೆನೇ ನಾನು? ಕಳೆದು ಹೋದೀಯ ಇದೇನು ಮರಳು -ಅಂದವರ ದನಿಯೇನು.. ಹೊಗುವ ಮೊದಲೊಮ್ಮೆ ಹೊರಳಿಬಿಡು ಇಲ್ಲವಾದಲ್ಲಿ ನಮ್ಮ ಮುಖಕೆ ಕಾತರಿಸೀಯ ಅಂದವರ ಕನಲೇನು.. ಎಲ್ಲ ಬಿಟ್ಟು ಶೂನ್ಯವೇ ಯಾಕೆ ಪ್ರಿಯವಾಯ್ತು ನಿನಗಂದವರಿಗೇನುತ್ತರ ಕೊಡಲಿ ನಾನು? ತಿಳಿನೀಲ ಆಗಸವೂ ಕಡುನೀಲಿ...

read more
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ

ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ಯು ಕನ್ನಡದ ಅನನ್ಯ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ನೆನಪಿಗೆ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಆಯ್ಕೆಯಾದ ಕಥೆಯೊಂದಕ್ಕೆ ರೂ. 5000/- ನಗದು ಬಹುಮಾನವನ್ನು ಶ್ರೀಮತಿ ವಿಜಯಾ ಅಗಸನಕಟ್ಟೆಯವರು ನೀಡಲಿದ್ದಾರೆ. ಪ್ರಹ್ಲಾದರ...

read more
EVM= ಈ ವಿಚಿತ್ರ ಮೌನ!
EVM= ಈ ವಿಚಿತ್ರ ಮೌನ!

“ನಮ್ಮನ್ನು ನಂಬಿ ಪ್ಲೀಸ್” ಎಂದು ಜಿಲ್ಲಾಡಳಿತಗಳ ಮೂಲಕ ಇಲೆಕ್ಟ್ರಾನಿಕ್ ಮತದಾನಯಂತ್ರಗಳು ಗೋಗರೆಯುತ್ತಿವೆ. ಜೊತೆಗೆ ನಂಬದಿದ್ದರೆ ಜಾಗ್ರತೆ ಎಂಬ ಚುನಾವಣಾ ಆಯೋಗದ ಎಚ್ಚರಿಕೆಯಮಾತುಗಳೂ ಇವೆ. ಇವಿಎಂ ಗಳ ಬಗ್ಗೆ ತಪ್ಪು ಮಾಹಿತಿ/ಸುಳ್ಳು ಹೇಳುವವರನ್ನು ಸೆರೆಮನೆಗೆ ತಳ್ಳಲಾಗುವುದು ಎಂಬ ಬೆದರಿಕೆಯೂ ಇದೆ. ಕರ್ನಾಟಕವೀಗ ಚುನಾವಣೆಯ ಹೊಸ್ತಿ...

read more
ನೀವು ಓದಲೇಬೇಕಾದ ಕೃತಿ: ಏನಿದು ಲಿಂಗಾಯತ ಸ್ವತಂತ್ರ ಧರ್ಮ?
ನೀವು ಓದಲೇಬೇಕಾದ ಕೃತಿ: ಏನಿದು ಲಿಂಗಾಯತ ಸ್ವತಂತ್ರ ಧರ್ಮ?

ದಶಕಗಳ ಕಾಲದಿಂದ ಜಿ ಎನ್ ನಾಗರಾಜ್ ನಡೆಸಿರುವ ಲಿಂಗಾಯತ ಚಳವಳಿಯ ಬಗೆಗಿನ ಅಧ್ಯಯನದ ಫಲವಾಗಿ ಹೊರಬಂದಿರುವ ಮಹತ್ವದ ಕೃತಿ- ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಇವರ ಅಧ್ಯಯನದ ಫಲವಾಗಿ ಇವರ ಅನೇಕ ಬರಹಗಳ ಮೂಲಕ ಲಿಂಗಾಯತ ಧರ್ಮದ ಬಗೆಗಿನ ಮಹತ್ವದ ವಿಚಾರಗಳು ಬೆಳಕು ಕಂಡಿದೆ. ಪ್ರಸ್ತುತ ಲಿಂಗಾಯತ-ವೀರಶೈವ ವಿವಾದದ ಹಿನ್ನೆಲೆಯಲ್ಲಿ ಅವರು...

read more
ಅಯ್ಯ ಕೇಳ್ತ ಒಂದನಿ ಬತ್ರ?
ಅಯ್ಯ ಕೇಳ್ತ ಒಂದನಿ ಬತ್ರ?

ಗೀತಾ ಹೆಗ್ಡೆ ಕಲ್ಮನೆ  ಎಂತದೆ ನಿಂದು ಇನ್ನೂ ಚಾ ಕೊಟ್ಟಿದ್ದಿಲ್ಲೆ ಬಗ್ನೆ ಹೇಳು ಯಾ ತ್ವಾಟಕ್ಕೋಗವು. ಅಲ್ದ್ರ ಗನಾ ಜೀರಗೆ ಮಿಡಿ ಓರ್ಮನೆ ಮಾಣಿ ತಂದ್ಕೊಟ್ಟಿದ್ದಾ ಹೇಳಿದ್ನಲಿ ನೀವೆಲ್ಲಿದ್ರಿ ಪ್ಯಾಟಿಗೆ ಹೋಗ ಗಡಬಿಡಿಲಿ ಯನ್ ಮಾತು ಕಿವಿಗೇ ಬಿಜ್ಜಿಲ್ಯಾಂಕಾಣ್ತು.. ಹ್,ಹೌದು ಈಗೆಂತಾತು ಹೇಳಿ ನೀ ಯನ್ ಕರದ್ದೆ? ಮಿಡಿ...

read more
‘ಛಂದ ಪುಸ್ತಕ’ ಹಸ್ತಪ್ರತಿ ಆಹ್ವಾನ
‘ಛಂದ ಪುಸ್ತಕ’ ಹಸ್ತಪ್ರತಿ ಆಹ್ವಾನ

ಕಳೆದ ಹದಿಮೂರು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾ ಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...

read more
'ಛಂದ ಪುಸ್ತಕ' ಹಸ್ತಪ್ರತಿ ಆಹ್ವಾನ

ಪಾವನಾ ಎಂಬ ‘ಅಲೆಮಾರಿ’ಯ ಹಿಂದೆ ಹೋಗಿ ನಾನು ಕಳೆದುಹೋದೆ..
ಪಾವನಾ ಎಂಬ ‘ಅಲೆಮಾರಿ’ಯ ಹಿಂದೆ ಹೋಗಿ ನಾನು ಕಳೆದುಹೋದೆ..

ಪರೀಕ್ಷೆ ಮುಗಿದ್ದೇ ಅಜ್ಜಿ ಮನೆಗೆ ಹೊರಟು ಬಿಟ್ಟಿದ್ದ ಮಗ ಅಜ್ಜನ ಅಪ್ಪುಗೆಯಲ್ಲಿ ಹೊಸ ವಿಷಯಗಳನ್ನು ಕಲಿಯುವ ನಂಬಿಕೆಯಿತ್ತು ನನಗೆ. ಅದು ಸುಳ್ಳಾಗಲಿಲ್ಲ. ಮಗನನ್ನು ವಾಪಸ್ ಮನೆಗೆ ಕರೆತರುವಾಗ ಆತನ ಎಷ್ಟೋ ನಂಬಿಕೆಗಳು ಅರ್ಥಹೀನ ಎಂಬುದನ್ನು ತಿಳಿದುಕೊಂಡಿದ್ದ. ವೈಜ್ಞಾನಿಕ ಆಲೋಚನೆಯ ಸಣ್ಣ ಕಿಡಿಗಳನ್ನು ಹೊತ್ತು ತಂದ ಮಗ, ಮತ್ತು ಆ...

read more
ಪಾವನಾ ಎಂಬ 'ಅಲೆಮಾರಿ'ಯ ಹಿಂದೆ ಹೋಗಿ ನಾನು ಕಳೆದುಹೋದೆ..

ಅವಳ ಒಡಲಲ್ಲಿ ಬೆಂಕಿ ಇತ್ತು..
ಅವಳ ಒಡಲಲ್ಲಿ ಬೆಂಕಿ ಇತ್ತು..

ಡ್ರಾಮಾ ಡೈರಿ  ಕಿರಣ್ ಭಟ್  Womb of fire South Africa Directed by: Sara Matchett. ಮಹಾಭಾರತ ದ ದ್ರೌಪದಿಯ ಬದುಕಿನ ಹಿನ್ನೆಲೆಯಲ್ಲಿ ಕಟ್ಟಲ್ಪಟ್ಟ ಏಕವ್ಯಕ್ತಿ ಪ್ರದರ್ಶನ ಇದು. ಸ್ವಗತ ಮತ್ತು ವರ್ತಮಾನದ ವಾಸ್ತವಗಳ ನಿರೂಪಣೆಯ ಶೈಲಿಯಲ್ಲಿ ಪರಿಧಿಯ ಅಂಚಿನಲ್ಲಿರುವ ಇಬ್ಬರು ಮಹಿಳೆಯರ ಬದುಕಿನ ಕತೆಯ ಮೇಲೆ ಹೆಣೆದ...

Pin It on Pinterest

Share This